ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

SearchEngine

ADVERTISEMENT

ಗೂಗಲ್‌ಗೆ 25ರ ಸಂಭ್ರಮ: ಡೂಡಲ್ ಮೂಲಕ ಜನ್ಮದಿನ ಆಚರಿಸಿಕೊಂಡ ಸರ್ಚ್‌ ಎಂಜಿನ್

ಅಂತರ್ಜಾಲ ಜಗತ್ತಿನಲ್ಲಿ ಹೆಚ್ಚು ಬಳಕೆಯಲ್ಲಿರುವ ಸರ್ಚ್‌ ಎಂಜಿನ್‌ ಗೂಗಲ್‌, ತನ್ನ 25ನೇ ಜನ್ಮದಿನವನ್ನು ಇಂದು (ಬುಧವಾರ) ಆಚರಿಸಿಕೊಳ್ಳುತ್ತಿದೆ. ಇದಕ್ಕಾಗಿ ವಿಭಿನ್ನ ಡೂಡಲ್‌ ಸಿದ್ಧಪಡಿಸಿ ತನ್ನ ಸರ್ಚ್‌ ಎಂಜಿನ್‌ನಲ್ಲಿ ಪ್ರಕಟಿಸಿದೆ.
Last Updated 27 ಸೆಪ್ಟೆಂಬರ್ 2023, 3:17 IST
ಗೂಗಲ್‌ಗೆ 25ರ ಸಂಭ್ರಮ: ಡೂಡಲ್ ಮೂಲಕ ಜನ್ಮದಿನ ಆಚರಿಸಿಕೊಂಡ ಸರ್ಚ್‌ ಎಂಜಿನ್

ಸರ್ಚ್‌ ಎಂಜಿನ್‌ ಆಪ್ಟಿಮೈಸೇಶನ್ ಕೋರ್ಸ್‌

ಎಸ್‌ಇಒ(ಸರ್ಚ್ ಎಂಜಿನ್ ಆಪ್ಟಿಮೈಸೇಶನ್) ಅಂತರ್ಜಾಲ ಮಾರುಕಟ್ಟೆಯ ಒಂದು ಪ್ರಮುಖ ಭಾಗ. ಇದರಿಂದಾಗಿ ಬಹುತೇಕ ಕಂಪನಿ/ಸಂಸ್ಥೆಗಳಲ್ಲಿ ಎಸ್‌ಇಒ ಎಕ್ಸಿಕ್ಯೂಟಿವ್ಸ್ ಎಂಬ ಹೊಸ ಹುದ್ದೆಗಳು ಹುಟ್ಟಿಕೊಂಡಿವೆ. ಈ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ತಯಾರು ಮಾಡಲು ಸಾಕಷ್ಟು ಕೋರ್ಸುಗಳೂ ಲಭ್ಯವಿವೆ.
Last Updated 30 ಏಪ್ರಿಲ್ 2023, 22:30 IST
ಸರ್ಚ್‌ ಎಂಜಿನ್‌ ಆಪ್ಟಿಮೈಸೇಶನ್ ಕೋರ್ಸ್‌

Year in Search 2022: ವಾರ್ಷಿಕ ಸರ್ಚ್ ಟ್ರೆಂಡ್ ಬಿಡುಗಡೆ ಮಾಡಿದ ಗೂಗಲ್

ಗೂಗಲ್ ದೇಶದಲ್ಲಿ ಈ ವರ್ಷದ ಸರ್ಚ್ ಟ್ರೆಂಡ್ ವಿವರ ಬಿಡುಗಡೆ
Last Updated 8 ಡಿಸೆಂಬರ್ 2022, 11:11 IST
Year in Search 2022: ವಾರ್ಷಿಕ ಸರ್ಚ್ ಟ್ರೆಂಡ್ ಬಿಡುಗಡೆ ಮಾಡಿದ ಗೂಗಲ್

ಗೂಗಲ್‌ನಲ್ಲಿ ‘ಹುಡುಕಾಟ’ದ ಇತಿಹಾಸ, ಇಲ್ಲಿದೆ ಇದರ ಕೆಲಸದ ಪರಿಪಾಠ!

ಕೆಲವೇ ತಿಂಗಳುಗಳ ಹಿಂದೆ ಗೂಗಲ್‌ನಲ್ಲಿ ‘ಕೆಟ್ಟ ಭಾಷೆ ಯಾವುದು’ ಎಂದು ಹುಡುಕಾಟ ನಡೆಸಿದಾಗ ‘ಕನ್ನಡ’ ಎಂಬ ಸರ್ಚ್‌ ರಿಸಲ್ಟ್ ಬಂದು ಕನ್ನಡಿಗರು ಆಕ್ಷೇಪ ವ್ಯಕ್ತಪಡಿಸಿದ್ದರು. ಅದು ಗೂಗಲ್‌ಗೂ ಭಾರಿ ಮುಜುಗರ ಉಂಟುಮಾಡಿತ್ತು.
Last Updated 3 ಆಗಸ್ಟ್ 2021, 19:30 IST
ಗೂಗಲ್‌ನಲ್ಲಿ ‘ಹುಡುಕಾಟ’ದ ಇತಿಹಾಸ, ಇಲ್ಲಿದೆ ಇದರ ಕೆಲಸದ ಪರಿಪಾಠ!

ಗೂಗಲ್ ಗುರುವಿಗೆ 20 ವರ್ಷ!

ಮಾಹಿತಿಯ ತಿಜೋರಿಯಂತೆ ಪರಿಚಯವಾದ ಗೂಗಲ್ ಎಂಬ ಸರ್ಚ್ ಎಂಜಿನ್ ಇಂದು, ನಮ್ಮ ಜೀವನದ ಅವಿಭಾಜ್ಯ ಅಂಗವಾಗಿಬಿಟ್ಟಿದೆ. ಇಂಗ್ಲಿಷ್ ಜತೆಗೆ ಭಾರತೀಯ ಪ್ರಾದೇಶಿಕ ಭಾಷೆಗಳ ಮೂಲಕ ಕೇಳಿದ ಮಾಹಿತಿಯನ್ನು ಅಂಗೈಗೆ ತಂದಿಡುವ ಹಂತಕ್ಕೆ ಬೆಳೆದಿದೆ. ಈ ಗೂಗಲ್ ಆರಂಭವಾಗಿ ಸೆಪ್ಟೆಂಬರ್‌ಗೆ ಇಪ್ಪತ್ತು ವರ್ಷಗಳಾಗಿವೆ. ಈ ಹಿನ್ನೆಲೆಯಲ್ಲಿ ಸರ್ಚ್ ಎಂಜಿನ್‌ನ ಹಿಂದಿನ ಸಾಧನೆ, ಭವಿಷ್ಯದ ಯೋಜನೆಗಳ ಬಗ್ಗೆ ಅವಲೋಕನ ಇಲ್ಲಿದೆ...
Last Updated 27 ಸೆಪ್ಟೆಂಬರ್ 2018, 1:25 IST
ಗೂಗಲ್ ಗುರುವಿಗೆ 20 ವರ್ಷ!
ADVERTISEMENT
ADVERTISEMENT
ADVERTISEMENT
ADVERTISEMENT