ವಿವಾಹ ಬಾಹಿರ ಸಂಬಂಧ ಅಪರಾಧವಲ್ಲ; ಸೆಕ್ಷನ್ 497 ಅಸಾಂವಿಧಾನಿಕ: ಸುಪ್ರೀಂ
ವ್ಯಭಿಚಾರಕ್ಕೆ ಶಿಕ್ಷೆ ವಿಧಿಸುವ ಭಾರತೀಯ ದಂಡ ಸಂಹಿತೆಯ (ಐಪಿಸಿ) 497ನೇ ಸೆಕ್ಷನ್ ಏಕಪಕ್ಷೀಯವಾಗಿದ್ದು ಇದರಿಂದಾಗಿ ವ್ಯಕ್ತಿ ಸ್ವಾತಂತ್ರದ ಉಲ್ಲಂಘನೆಯಾಗುತ್ತಿದೆ ಎಂದು ಕೋರ್ಟ್ ಅಭಿಪ್ರಾಯ ಪಟ್ಟಿದೆ.Last Updated 27 ಸೆಪ್ಟೆಂಬರ್ 2018, 7:00 IST