ಶುಕ್ರವಾರ, 15 ನವೆಂಬರ್ 2024
×
ADVERTISEMENT
ಈ ಕ್ಷಣ :

security hack

ADVERTISEMENT

ಆಗಂತುಕರಲ್ಲೊಬ್ಬನಿಗೆ ಪಾಸ್‌ ನೀಡಲು ಮೈಸೂರು ಸಂಸದ ಪ್ರತಾಪ್ ಸಿಂಹ ಶಿಫಾರಸು!

Lok Sabha Security Breach: 2001ರಲ್ಲಿ ನಡೆದ ಸಂಸತ್ ಭವನ ಮೇಲಿನ ದಾಳಿಗೆ 22 ವರ್ಷಗಳು ಪೂರೈಸಿದ ದಿನವೇ ಲೋಕಸಭೆಯ ಪ್ರೇಕ್ಷಕರ ಗ್ಯಾಲರಿಯಿಂದ ಸದನದೊಳಗೆ ನುಗ್ಗಿದ ಸಾಗರ್‌ ಶರ್ಮಾ ಎಂಬಾತನಿಗೆ ಮೈಸೂರು ಸಂಸದ ಪ್ರತಾಪ್ ಸಿಂಹ ಅವರ ಶಿಫಾರಸಿನ ಮೇಲೆ ಪಾಸ್ ನೀಡಲಾಗಿತ್ತು ಎಂದು ಪಿಟಿಐ ವರದಿ ಮಾಡಿದೆ.
Last Updated 13 ಡಿಸೆಂಬರ್ 2023, 12:23 IST
ಆಗಂತುಕರಲ್ಲೊಬ್ಬನಿಗೆ ಪಾಸ್‌ ನೀಡಲು ಮೈಸೂರು ಸಂಸದ ಪ್ರತಾಪ್ ಸಿಂಹ ಶಿಫಾರಸು!

ಪಿಎಂಗೆ ಭದ್ರತಾ ಲೋಪ: ನಿವೃತ್ತ ನ್ಯಾಯಮೂರ್ತಿ ನೇತೃತ್ವದ ತನಿಖೆಗೆ ಸುಪ್ರೀಂ ಅಸ್ತು

ನವದೆಹಲಿ: ಪಂಜಾಬ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಭದ್ರತಾ ವ್ಯವಸ್ಥೆಯಲ್ಲಿ ಉಂಟಾದ ಗಂಭೀರ ಲೋಪದ ಸಂಬಂಧ ತನಿಖೆ ನಡೆಸಲು ಪ್ರತ್ಯೇಕ ಸಮಿತಿ ರಚಿಸಲು ಸುಪ್ರೀಂ ಕೋರ್ಟ್‌ ಸಮ್ಮತಿಸಿದೆ. ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಫಿರೋಜ್‌ಪುರದಲ್ಲಿ ಆಗಿರುವ ಭದ್ರತಾ ಲೋಪದ ತನಿಖೆ ನಡೆಯಲಿದೆ.
Last Updated 10 ಜನವರಿ 2022, 7:50 IST
ಪಿಎಂಗೆ ಭದ್ರತಾ ಲೋಪ: ನಿವೃತ್ತ ನ್ಯಾಯಮೂರ್ತಿ ನೇತೃತ್ವದ ತನಿಖೆಗೆ ಸುಪ್ರೀಂ ಅಸ್ತು

ಫೇಸ್‌ಬುಕ್‍ನಲ್ಲಿ ಮಾಹಿತಿ ಸೋರಿಕೆ: ಖಾತೆ ಸುರಕ್ಷಿತವಾಗಿದೆಯೇ? ಖಾತರಿ ಪಡಿಸಿ

ಫೇಸ್‍ಬುಕ್‍ನಲ್ಲಿ ನಿಮ್ಮ ಖಾತೆಯಿಂದ ಬೇರೆಯವರಿಗೆ ಸಂದೇಶ ರವಾನೆಯಾಗಿದೆಯೇ? ಅಥವಾ ನಿಮಗರಿವಿಲ್ಲದಂತೆ ಇನ್ನು ಯಾವುದೋಫೋಟೊಗಳಿಗೆ ನೀವು ಟ್ಯಾಗ್ ಆಗಿದ್ದೀರಾ?
Last Updated 13 ಅಕ್ಟೋಬರ್ 2018, 11:06 IST
ಫೇಸ್‌ಬುಕ್‍ನಲ್ಲಿ ಮಾಹಿತಿ ಸೋರಿಕೆ: ಖಾತೆ ಸುರಕ್ಷಿತವಾಗಿದೆಯೇ? ಖಾತರಿ ಪಡಿಸಿ
ADVERTISEMENT
ADVERTISEMENT
ADVERTISEMENT
ADVERTISEMENT