ಸೋಮವಾರ, 18 ನವೆಂಬರ್ 2024
×
ADVERTISEMENT
ಈ ಕ್ಷಣ :

Senegal

ADVERTISEMENT

ಕೇಪ್ ವರ್ಡೆ ದ್ವೀಪದಲ್ಲಿ ಮಗುಚಿದ ವಲಸಿಗರ ದೋಣಿ; 60 ಮಂದಿ ಸಾವನ್ನಪ್ಪಿರುವ ಶಂಕೆ

ಸೆನೆಗಲ್‌ ವಲಸಿಗರನ್ನು ಹೊತ್ತೊಯ್ಯುತ್ತಿದ್ದ ದೋಣಿಯೊಂದು ಅಟ್ಲಾಂಟಿಕ್ ಮಹಾಸಾಗರದ ಕೇಪ್ ವರ್ಡೆ ದ್ವೀಪದಲ್ಲಿ ಮಗುಚಿದ್ದು, ಸುಮಾರು 60ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.
Last Updated 17 ಆಗಸ್ಟ್ 2023, 2:29 IST
ಕೇಪ್ ವರ್ಡೆ ದ್ವೀಪದಲ್ಲಿ ಮಗುಚಿದ ವಲಸಿಗರ ದೋಣಿ; 60 ಮಂದಿ ಸಾವನ್ನಪ್ಪಿರುವ ಶಂಕೆ

ಫಿಫಾ ವಿಶ್ವಕಪ್‌: ಕತಾರ್‌ಗೆ ಕಡೆಯ ಅವಕಾಶ, ಸೆನೆಗಲ್‌ ವಿರುದ್ಧ ಗೆಲುವು ಅನಿವಾರ್ಯ

ಕತಾರ್‌ ತಂಡ ಫಿಫಾ ವಿಶ್ವಕಪ್‌ ಟೂರ್ನಿಯ ತನ್ನ ಎರಡನೇ ಪಂದ್ಯದಲ್ಲಿ ಶುಕ್ರವಾರ ಸೆನೆಗಲ್‌ ವಿರುದ್ಧ ಪೈಪೋಟಿ ನಡೆಸಲಿದೆ. ಲೀಗ್‌ ಹಂತದಲ್ಲೇ ಹೊರಬೀಳುವುದರಿಂದ ಪಾರಾಗಲು ಆತಿಥೇಯರಿಗೆ ಗೆಲುವು ಅನಿವಾರ್ಯ.
Last Updated 24 ನವೆಂಬರ್ 2022, 11:02 IST
ಫಿಫಾ ವಿಶ್ವಕಪ್‌: ಕತಾರ್‌ಗೆ ಕಡೆಯ ಅವಕಾಶ, ಸೆನೆಗಲ್‌ ವಿರುದ್ಧ ಗೆಲುವು ಅನಿವಾರ್ಯ

11 ನವಜಾತ ಶಿಶುಗಳು ಬೆಂಕಿಗೆ ಆಹುತಿ: ಸೆನೆಗಲ್ ಅಧ್ಯಕ್ಷ ತೀವ್ರ ಬೇಸರ

ಪಶ್ಚಿಮ ಸೆನೆಗಲ್‌ನ ಟಿವೌವಾನ್‌ ನಗರದ ಆಸ್ಪತ್ರೆಯೊಂದರಲ್ಲಿ ಅಗ್ನಿ ದುರಂತ ಸಂಭವಿಸಿದ್ದು, 11 ನವಜಾತ ಶಿಶುಗಳು ಮೃತಪಟ್ಟಿವೆ ಎಂದು ರಾಷ್ಟ್ರದ ಅಧ್ಯಕ್ಷರು ಬುಧವಾರ ತಡರಾತ್ರಿ ತಿಳಿಸಿದ್ದಾರೆ.
Last Updated 26 ಮೇ 2022, 2:38 IST
11 ನವಜಾತ ಶಿಶುಗಳು ಬೆಂಕಿಗೆ ಆಹುತಿ: ಸೆನೆಗಲ್ ಅಧ್ಯಕ್ಷ ತೀವ್ರ ಬೇಸರ

ಸೆನೆಗಲ್‌, ಕೊಲಂಬಿಯಾಗೆ ಪ್ರೀ ಕ್ವಾರ್ಟರ್‌ ಕನಸು

ಗುರುವಾರ ನಡೆಯಲಿರುವ ‘ಎಚ್‌’ ಗುಂಪಿನ ನಿರ್ಣಾಯಕ ಪಂದ್ಯದಲ್ಲಿ ಕಣಕ್ಕೆ ಇಳಿಯಲಿರುವ ಸೆನೆಗಲ್ ಮತ್ತು ಕೊಲಂಬಿಯಾ ತಂಡಗಳು ಪ್ರೀ ‌ಕ್ವಾರ್ಟರ್ ಫೈನಲ್‌ ಮೇಲೆ ಕಣ್ಣಿಟ್ಟಿವೆ.
Last Updated 27 ಜೂನ್ 2018, 18:37 IST
ಸೆನೆಗಲ್‌, ಕೊಲಂಬಿಯಾಗೆ ಪ್ರೀ ಕ್ವಾರ್ಟರ್‌ ಕನಸು

ಪ್ರೀ ಕ್ವಾರ್ಟರ್‌ ಮೇಲೆ ಜಪಾನ್–ಸೆನೆಗಲ್ ಕಣ್ಣು

ಏಷ್ಯಾ ಖಂಡದ ಭರವಸೆ ಜಪಾನ್ ಮತ್ತು ಆಫ್ರಿಕಾ ಖಂಡದ ಬೆಳಕಿನ ಕಿರಣ ಸೆನೆಗಲ್ ತಂಡಗಳು ಭಾನುವಾರ ವಿಶ್ವಕಪ್‌ ಟೂರ್ನಿಯಲ್ಲಿ ಮುಖಾಮುಖಿಯಾಗಲಿವೆ. ‘ಎಚ್‌’ ಗುಂಪಿನ ಈ ಪಂದ್ಯ ಗೆಲ್ಲುವ ತಂಡಕ್ಕೆ 16ರ ಘಟ್ಟ ಪ್ರವೇಶಿಸುವ ಹಾದಿ ಸುಗಮವಾಗಲಿದೆ. ಆದ್ದರಿಂದ ಎರಡೂ ತಂಡಗಳು ಜಯದ ಕನಸು ಕಾಣುತ್ತಿವೆ.
Last Updated 23 ಜೂನ್ 2018, 18:27 IST
ಪ್ರೀ ಕ್ವಾರ್ಟರ್‌ ಮೇಲೆ ಜಪಾನ್–ಸೆನೆಗಲ್ ಕಣ್ಣು

ಕ್ರೀಡಾಂಗಣವನ್ನು ಸ್ವಚ್ಛಗೊಳಿಸಿ ಜನಮನ ಗೆದ್ದ ಸೆನೆಗೆಲ್ ಅಭಿಮಾನಿಗಳು

ವಿಶ್ವಕಪ್ ಫುಟ್‍ಬಾಲ್ ಟೂರ್ನಿಯಲ್ಲಿ ತಮ್ಮ ತಂಡದ ಪಂದ್ಯ ಮುಗಿದ ನಂತರ ಕ್ರೀಡಾಂಗಣ ಸ್ವಚ್ಛಗೊಳಿಸಿ ಸೆನೆಗಲ್ ತಂಡದ ಅಭಿಮಾನಿಗಳು ಜನಮನ ಗೆದ್ದಿದ್ದಾರೆ.
Last Updated 20 ಜೂನ್ 2018, 15:38 IST
ಕ್ರೀಡಾಂಗಣವನ್ನು ಸ್ವಚ್ಛಗೊಳಿಸಿ ಜನಮನ ಗೆದ್ದ ಸೆನೆಗೆಲ್ ಅಭಿಮಾನಿಗಳು

ಗೋಲು ಕಾಣಿಕೆ; ಸೆನೆಗಲ್‌ಗೆ ಗೆಲುವು

ವಿಶ್ವಕಪ್‌ನಲ್ಲಿ ಈ ಹಿಂದೆ ಮೂರು ಬಾರಿ ಮುಖಾಮುಖಿಯಾಗಿದ್ದಾಗ ಸೆನೆಗಲ್‌ಗೆ ಪೋಲೆಂಡ್ ಒಮ್ಮೆಯೂ ಗೋಲು ಬಿಟ್ಟುಕೊಟ್ಟಿರಲಿಲ್ಲ. ಈ ‘ದಾಖಲೆ’ಯನ್ನು ಈ ಬಾರಿ ಸ್ಯಾಡಿಯೊ ಮಾನೆ ಮುರಿಯಲಿದ್ದಾರೆ ಎಂದು ಫುಟ್‌ಬಾಲ್ ಪಂಡಿತರು ಲೆಕ್ಕ ಹಾಕಿದ್ದರು. ಆದರೆ 37ನೇ ನಿಮಿಷದಲ್ಲಿ ಥಿಯಾಗೊ ಸಿಯೊನೆಕ್‌ ಸೆನೆಗಲ್‌ಗೆ ಗೋಲು ಕಾಣಿಕೆ ನೀಡಿದರು.
Last Updated 19 ಜೂನ್ 2018, 17:27 IST
ಗೋಲು ಕಾಣಿಕೆ; ಸೆನೆಗಲ್‌ಗೆ ಗೆಲುವು
ADVERTISEMENT
ADVERTISEMENT
ADVERTISEMENT
ADVERTISEMENT