ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

Sentence

ADVERTISEMENT

ಅಂಕಿತ್ ಸಕ್ಸೇನಾ ಹತ್ಯೆ ಪ್ರಕರಣ: ಶಿಕ್ಷೆ ಪ್ರಮಾಣ ನಿರ್ಣಯ ಜ.31ಕ್ಕೆ ಮುಂದೂಡಿಕೆ

ವೃತ್ತಿಪರ ಛಾಯಾಗ್ರಾಹಕ ಅಂಕಿತ್ ಸಕ್ಸೇನಾ ಅವರನ್ನು ಹತ್ಯೆಗೈದ ಮೂವರು ಅಪರಾಧಿಗಳಿಗೆ ಶಿಕ್ಷೆ ವಿಧಿಸುವ ಕುರಿತಾದ ವಾದ-ವಿವಾದಗಳನ್ನು ದೆಹಲಿ ನ್ಯಾಯಾಲಯ ಜ.31ರಂದು ಆಲಿಸಲಿದೆ
Last Updated 15 ಜನವರಿ 2024, 10:11 IST
ಅಂಕಿತ್ ಸಕ್ಸೇನಾ ಹತ್ಯೆ ಪ್ರಕರಣ: ಶಿಕ್ಷೆ ಪ್ರಮಾಣ ನಿರ್ಣಯ ಜ.31ಕ್ಕೆ  ಮುಂದೂಡಿಕೆ

ಅತ್ಯಾಚಾರ: ನೇಪಾಳ ಕ್ರಿಕೆಟಿಗ ಸಂದೀಪ್ ಲಮಿಚಾನೆಗೆ ಎಂಟು ವರ್ಷ ಜೈಲು

ಅತ್ಯಾಚಾರ ಪ್ರಕರಣದಲ್ಲಿ ನೇಪಾಳ ಕ್ರಿಕೆಟ್ ತಂಡದ ಮಾಜಿ ನಾಯಕ ಸಂದೀಪ್ ಲಮಿಚಾನೆಗೆ ಎಂಟು ವರ್ಷಗಳ ಜೈಲು ಶಿಕ್ಷೆ ವಿಧಿಸಿ ನ್ಯಾಯಾಲಯವೊಂದು ಆದೇಶ ಹೊರಡಿಸಿದೆ.
Last Updated 10 ಜನವರಿ 2024, 12:42 IST
ಅತ್ಯಾಚಾರ: ನೇಪಾಳ ಕ್ರಿಕೆಟಿಗ ಸಂದೀಪ್ ಲಮಿಚಾನೆಗೆ ಎಂಟು ವರ್ಷ ಜೈಲು

ಬಾಲಕಿಗೆ ಲೈಂಗಿಕ ಅಪರಾಧ: ವ್ಯಕ್ತಿಗೆ 15 ವರ್ಷ ಜೈಲು

ಅಪ್ರಾಪ್ತ ವಯಸ್ಸಿನ ಸೊಸೆಯ ಮೇಲೆ ಲೈಂಗಿಕ ಅಪರಾಧ ಎಸಗಿದ ಅಪರಾಧಿಗೆ ( 32 ವರ್ಷ) ವ್ಯಕ್ತಿಗೆ 15 ವರ್ಷಗಳ ಕಠಿಣ ಜೈಲು ಶಿಕ್ಷೆ ಹಾಗೂ ₹ 50,000 ದಂಡ ವಿಧಿಸಿ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ಎಫ್‌ಟಿಎಸ್‌ಸಿ-II (ಪೋಕ್ಸೊ) ನ್ಯಾಯಾಧೀಶ ಕೆ.ಎಂ.ರಾಧಾಕೃಷ್ಣ ತೀರ್ಪು ನೀಡಿದ್ದಾರೆ. ಸಂತ್ರಸ್ತೆಗೆ ₹ 5 ಲಕ್ಷ ಪರಿಹಾರ ನೀಡುವಂತೆಯೂ ನ್ಯಾಯಾಲಯ ಸೂಚಿಸಿದೆ.
Last Updated 28 ಡಿಸೆಂಬರ್ 2022, 4:45 IST
ಬಾಲಕಿಗೆ ಲೈಂಗಿಕ ಅಪರಾಧ: ವ್ಯಕ್ತಿಗೆ 15 ವರ್ಷ ಜೈಲು

ಟ್ವಿಟರ್ ಬಳಸಿದ್ದಕ್ಕಾಗಿ ಸೌದಿ ಮಹಿಳೆಗೆ 34 ವರ್ಷ ಜೈಲು ಶಿಕ್ಷೆ

ಸೌದಿ ಅರೇಬಿಯಾದ ಮಹಿಳೆಯೊಬ್ಬರು ಟ್ವಿಟರ್ ಬಳಸಿದ್ದಕ್ಕಾಗಿ 34 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿದ್ದಾರೆ.
Last Updated 18 ಆಗಸ್ಟ್ 2022, 6:13 IST
ಟ್ವಿಟರ್ ಬಳಸಿದ್ದಕ್ಕಾಗಿ ಸೌದಿ ಮಹಿಳೆಗೆ 34 ವರ್ಷ ಜೈಲು ಶಿಕ್ಷೆ

ಶಿಕ್ಷೆ ತ್ವರಿತವಾಗಿ ಆಗಿದ್ದಿದ್ದರೆ...

1984ರಲ್ಲಿ ಪ್ರಧಾನಿ ಇಂದಿರಾ ಗಾಂಧಿಯವರ ಹತ್ಯೆಯ ನಂತರ ನಡೆದ ಸಿಖ್‌ ಹತ್ಯಾಕಾಂಡ ಪ್ರಕರಣದ ಆರೋಪಿಗಳಲ್ಲಿ ಒಬ್ಬರಾದ ಸಜ್ಜನ್‌ ಕುಮಾರ್‌ಗೆ ಜೀವಾವಧಿ ಶಿಕ್ಷೆಯಾಗಿದೆ.
Last Updated 18 ಡಿಸೆಂಬರ್ 2018, 17:46 IST
fallback

ಭ್ರಷ್ಟಾಚಾರ: ನವಾಜ್‌ ಷರೀಫ್‌ಗೆ 10 ವರ್ಷ ಜೈಲು ಶಿಕ್ಷೆ

ಲಂಡನ್‌ನಲ್ಲಿ ಅವಿನ್ಯುಫೀಲ್ಡ್‌ ಹೌಸ್‌ನಲ್ಲಿ ನಾಲ್ಕು ಐಷರಾಮಿ ಫ್ಲಾಟ್‌ಗಳ ಒಡೆತನಕ್ಕೆ ಸಂಬಂಧಿಸಿದ ಭ್ರಷ್ಟಾಚಾರ ಪ್ರಕರಣದಲ್ಲಿ ಷರೀಫ್‌ ಅಪರಾಧಿ ಎಂದು ಹೇಳಿರುವ ನ್ಯಾಯಾಲಯ ಹತ್ತು ವರ್ಷ ಶಿಕ್ಷೆ ವಿಧಿಸಿದೆ. ಜತೆಗೆ, ಷರೀಫ್‌ಪುತ್ರಿ ಮರಿಯಮ್‌ಗೆ ಏಳು ವರ್ಷ ಜೈಲು ಶಿಕ್ಷೆ ವಿಧಿಸಿದೆ.
Last Updated 6 ಜುಲೈ 2018, 13:06 IST
ಭ್ರಷ್ಟಾಚಾರ: ನವಾಜ್‌ ಷರೀಫ್‌ಗೆ 10 ವರ್ಷ ಜೈಲು ಶಿಕ್ಷೆ
ADVERTISEMENT
ADVERTISEMENT
ADVERTISEMENT
ADVERTISEMENT