ಮಂಗಳವಾರ, 5 ನವೆಂಬರ್ 2024
×
ADVERTISEMENT
ಈ ಕ್ಷಣ :

shabarimala

ADVERTISEMENT

ಶಬರಿಮಲೆಗೆ ವಿಮಾನದಲ್ಲಿ ತೆಂಗಿನಕಾಯಿ ಕೊಂಡೊ‌ಯ್ಯಲು ಅನುಮತಿ

ಕೇರಳದ ಶಬರಿಮಲೆಗೆ ತೆರಳುವ ಅಯ್ಯ‍ಪ್ಪ ಸ್ವಾಮಿ ಭಕ್ತರು ವಿಮಾನಗಳಲ್ಲಿ ತೆಂಗಿನಕಾಯಿ ತೆಗೆದುಕೊಂಡು ಹೋಗಲು ನಾಗರಿಕ ವಿಮಾನಯಾನ ಭದ್ರತಾ ಸಂಸ್ಥೆ (ಬಿಸಿಎಎಸ್‌) ಅನುಮತಿ ನೀಡಿದೆ.
Last Updated 26 ಅಕ್ಟೋಬರ್ 2024, 14:14 IST
ಶಬರಿಮಲೆಗೆ ವಿಮಾನದಲ್ಲಿ ತೆಂಗಿನಕಾಯಿ ಕೊಂಡೊ‌ಯ್ಯಲು ಅನುಮತಿ

ಶಬರಿಮಲೆ: ಸ್ಪಾಟ್‌ ಬುಕಿಂಗ್‌ ಬದಲಿಗೆ ಅಕ್ಷಯ ಕೇಂದ್ರ

ಭಕ್ತರು ದರ್ಶನದಿಂದ ವಂಚಿತರಾಗದಿರಲು ಹೊಸ ವ್ಯವಸ್ಥೆ: ಕೇರಳ ದೇವಸ್ವಂ ಸಚಿವ ವಿ.ಎನ್‌ ವಾಸವನ್‌
Last Updated 13 ಅಕ್ಟೋಬರ್ 2024, 14:39 IST
ಶಬರಿಮಲೆ: ಸ್ಪಾಟ್‌ ಬುಕಿಂಗ್‌ ಬದಲಿಗೆ ಅಕ್ಷಯ ಕೇಂದ್ರ

ಶಬರಿಮಲೆ ಪ್ರಸಾದದಲ್ಲಿ ಕೀಟನಾಶಕ: ಗೊಬ್ಬರವಾಗಲಿದೆ ₹5.5 ಕೋಟಿಯ ‘ಅರವಣ ಪಾಯಸ’

ದಕ್ಷಿಣ ಭಾರತದ ಖ್ಯಾತ ದೇವಸ್ಥಾನಗಳಲ್ಲಿ ಒಂದಾಗಿರುವ ಶಬರಿಮಲೆಯ ಅಯ್ಯಪ್ಪ ದೇವಸ್ಥಾನದ ಪ್ರಸಾದ ‘ಅರವಣ’ವನ್ನು ವೈಜ್ಞಾನಿಕವಾಗಿ ಗೊಬ್ಬರವನ್ನಾಗಿ ಪರಿವರ್ತಿಸಲು ದೇವಸ್ಥಾನದ ಆಡಳಿತದ ಹೊಣೆ ಹೊತ್ತಿರುವ ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ) ಮುಂದಾಗಿದೆ.
Last Updated 6 ಅಕ್ಟೋಬರ್ 2024, 13:59 IST
ಶಬರಿಮಲೆ ಪ್ರಸಾದದಲ್ಲಿ ಕೀಟನಾಶಕ: ಗೊಬ್ಬರವಾಗಲಿದೆ ₹5.5 ಕೋಟಿಯ ‘ಅರವಣ ಪಾಯಸ’

ಮಕರವಿಳಕ್ಕು ಮಹೋತ್ಸವ: ಶಬರಿಮಲೆ ದೇವಾಲಯ ಇದೇ 30ರಂದು ಪುನರಾರಂಭ

ಮಂಡಲ ಪೂಜೆಯ ಬಳಿಕ ಬುಧವಾರ ರಾತ್ರಿ ಅಯ್ಯಪ್ಪ ದೇವಾಲಯದ ಬಾಗಿಲು ಮುಚ್ಚಿದ್ದು, ಮಕರವಿಳಕ್ಕು ಮಹೋತ್ಸವಕ್ಕಾಗಿ ಇದೇ 30ರಂದು ಮತ್ತೆ ಬಾಗಿಲು ತೆರೆಯಲಿದೆ.
Last Updated 28 ಡಿಸೆಂಬರ್ 2023, 12:48 IST
ಮಕರವಿಳಕ್ಕು ಮಹೋತ್ಸವ: ಶಬರಿಮಲೆ ದೇವಾಲಯ ಇದೇ 30ರಂದು ಪುನರಾರಂಭ

ಶಬರಿಮಲೆ: ಪಂಪಾ ನದಿಯಲ್ಲಿ ಮುಳುಗಿ ತಮಿಳುನಾಡಿನ ಇಬ್ಬರು ಯಾತ್ರಿಕರ ಸಾವು

ಚೆಂಗನ್ನೂರಿನ ಬಳಿ ಪಂಪಾ ನದಿಯಲ್ಲಿ ಸ್ನಾನಕ್ಕೆ ತೆರಳಿದ್ದ ವೇಳೆ ಈ ಘಟನೆ ನಡೆದಿದೆ. ಮೃತರು ಚೆನ್ನೈ ಮೂಲದವರು ಎಂದು ಪೊಲೀಸರು ತಿಳಿಸಿದ್ದಾರೆ.
Last Updated 27 ಡಿಸೆಂಬರ್ 2023, 16:51 IST
ಶಬರಿಮಲೆ: ಪಂಪಾ ನದಿಯಲ್ಲಿ ಮುಳುಗಿ ತಮಿಳುನಾಡಿನ ಇಬ್ಬರು ಯಾತ್ರಿಕರ ಸಾವು

ಶಬರಿಮಲೆ | ಭಕ್ತರ ಸಮಸ್ಯೆ ಬಗೆಹರಿಸುವಂತೆ ಸಿಎಂ ಪಿಣರಾಯಿಗೆ ಕೇಂದ್ರ ಸಚಿವ ಪತ್ರ

ಶಬರಿಮಲೆ ಯಾತ್ರೆಯ ಸಂದರ್ಭದಲ್ಲಿ ಅಯ್ಯಪ್ಪನ ಭಕ್ತರು ಎದುರಿಸುತ್ತಿರುವ ಸಮಸ್ಯೆಗಳು ಮತ್ತು ಅನಾನುಕೂಲತೆಗಳನ್ನು ಪರಿಹರಿಸುವಂತೆ ಒತ್ತಾಯಿಸಿ ಕೇಂದ್ರ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಸಚಿವ ಜಿ. ಕಿಶನ್‌ ರೆಡ್ಡಿ ಅವರು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರಿಗೆ ಪತ್ರ ಬರೆದಿದ್ದಾರೆ.
Last Updated 17 ಡಿಸೆಂಬರ್ 2023, 4:27 IST
ಶಬರಿಮಲೆ | ಭಕ್ತರ ಸಮಸ್ಯೆ ಬಗೆಹರಿಸುವಂತೆ ಸಿಎಂ ಪಿಣರಾಯಿಗೆ ಕೇಂದ್ರ ಸಚಿವ ಪತ್ರ

ಶಬರಿಮಲೆ | ತೆರೆದ ಅಯ್ಯಪ್ಪ ಸ್ವಾಮಿ ದೇಗುಲದ ಬಾಗಿಲು; ಹರಿದು ಬಂದ ಭಕ್ತಸಾಗರ

ಶಬರಿಮಲೆ: ದಕ್ಷಿಣ ಭಾರತದ ಪುಣ್ಯಕ್ಷೇತ್ರಗಳಲ್ಲಿ ಒಂದಾದ ಶಬರಿಮಲೆಯ ಅಯ್ಯಪ್ಪ ಸ್ವಾಮಿ ದೇಗುಲದ ಬಾಗಿಲು ಶುಕ್ರವಾರ ತೆರೆದಿದ್ದು, ಅಪಾರ ಸಂಖ್ಯೆಯ ಭಕ್ತ ಸಾಗರವೇ ದೇಗಲುದತ್ತ ಹರಿದುಬಂದಿದೆ.
Last Updated 17 ನವೆಂಬರ್ 2023, 11:34 IST
ಶಬರಿಮಲೆ | ತೆರೆದ ಅಯ್ಯಪ್ಪ ಸ್ವಾಮಿ ದೇಗುಲದ ಬಾಗಿಲು; ಹರಿದು ಬಂದ ಭಕ್ತಸಾಗರ
ADVERTISEMENT

ಶಬರಿಮಲೆಗೆ ಭಕ್ತರು ನೀಡಿದ ಹಣ ಮಣ್ಣು ಪಾಲಾಯಿತೇ?: ಪರಿಶೀಲನೆಗೆ ಹೈಕೋರ್ಟ್ ಆದೇಶ

ಭಕ್ತರು ನೀಡಲಾದ ಹಣ ಮತ್ತು ಕಾಣಿಕೆಗಳ ಪೊಟ್ಟಣಗಳ ಎಣಿಕೆ ಮಾಡದ ಹಿನ್ನೆಲೆಯಲ್ಲಿ ಹಣವು ಮಣ್ಣು ಪಾಲಾಗಿದ್ದು, ಬಳಕೆಗೆ ಸಾಧ್ಯವಿಲ್ಲದಂತಾಗಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ನ್ಯಾಯಮೂರ್ತಿಗಳಾದ ಅನಿಲ್ ಕೆ ನರೇಂದ್ರನ್, ಪಿ ಜಿ ಅಜಿತ್ ಕುಮಾರ್ ಅವರನ್ನೊಳಗೊಂಡ ಹೈಕೋರ್ಟ್ ವಿಭಾಗೀಯ ಪೀಠವು ಪರಿಶೀಲನೆಗೆ ಆದೇಶಿಸಿದೆ.
Last Updated 20 ಜನವರಿ 2023, 1:41 IST
ಶಬರಿಮಲೆಗೆ ಭಕ್ತರು ನೀಡಿದ ಹಣ ಮಣ್ಣು ಪಾಲಾಯಿತೇ?: ಪರಿಶೀಲನೆಗೆ ಹೈಕೋರ್ಟ್ ಆದೇಶ

ಶಬರಿಮಲೆ: ಮಕರ ಜ್ಯೋತಿ ಕಣ್ತುಂಬಿಕೊಂಡ ಲಕ್ಷಾಂತರ ಭಕ್ತರು

ಮಕರ ಸಂಕ್ರಾಂತಿಯಂದು ಕೇರಳದ ಶಬರಿಮಲೆಯಲ್ಲಿ ಸಂಭವಿಸುವ ಮಕರಜ್ಯೋತಿಯನ್ನು (ಮಕರವಿಳಕ್ಕು) ಲಕ್ಷಾಂತರ ಭಕ್ತರು ಕಣ್ತುಂಬಿಕೊಂಡರು
Last Updated 14 ಜನವರಿ 2023, 13:49 IST
ಶಬರಿಮಲೆ: ಮಕರ ಜ್ಯೋತಿ ಕಣ್ತುಂಬಿಕೊಂಡ ಲಕ್ಷಾಂತರ ಭಕ್ತರು

ಶಬರಿಮಲೆ ಯಾತ್ರೆಗೆ ಹೊರಟ ಶ್ವಾನ

Last Updated 10 ಜನವರಿ 2023, 11:23 IST
fallback
ADVERTISEMENT
ADVERTISEMENT
ADVERTISEMENT