ಅಮ್ಮಾ ನಿನ್ನ ಎದೆಯಾಳದಲ್ಲಿ...
‘ನಾನೀಗ ಧನ್ಯೆ. ನನ್ನ ಮರುಜನ್ಮಕ್ಕೆ ಕಾರಣರಾದವರಿಗೆ ಇಷ್ಟಾದರೂ ಋಣ ತೀರಿಸಿದ ಸಾರ್ಥಕತೆ ನನ್ನದು. ಇನ್ನು ಯಾರಾದರೂ ನನ್ನನ್ನು ಮಲಿನಗೊಳಿಸಿದರೆ, ಅವರನ್ನು ನಾನು ಕ್ಷಮಿಸಲಾರೆ’ ಎನ್ನುತ್ತಿದ್ದಾಳೆ ಅಘನಾಶಿನಿಯ ತಾಯಿ. ನದಿಯ ತಾಯಿಯ ಮಾತುಗಳು ಇಲ್ಲಿವೆ...Last Updated 23 ಜೂನ್ 2018, 20:14 IST