ಶುಕ್ರವಾರ, 8 ನವೆಂಬರ್ 2024
×
ADVERTISEMENT
ಈ ಕ್ಷಣ :

Sharadadevi

ADVERTISEMENT

ಮಂಗಳೂರು ಆಚಾರ್ಯ ಮಠ: ಶಾರದೆ ಪ್ರತಿಷ್ಠೆಯ ಪುಳಕ

ಪೂಜೆ, ಭಜನೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ದಿನಿವಿಡೀ ಚಟುವಟಿಕೆಯಿಂದ ಕೂಡಿದ್ದ ಮಂಗಳೂರು ನಗರದ ರಥಬೀದಿಯ ವೆಂಕಟರಮಣ ದೇವಸ್ಥಾನದ ಆಚಾರ್ಯ ಮಠದ ಆವರಣದಲ್ಲಿ ಶಾರದಾ ಮಾತೆ ವಿಗ್ರಹ ಪ್ರತಿಷ್ಠಾಪನೆಯ ಸಂಭ್ರಮ ಮನೆಮಾಡಿತು.
Last Updated 9 ಅಕ್ಟೋಬರ್ 2024, 14:33 IST
ಮಂಗಳೂರು ಆಚಾರ್ಯ ಮಠ: ಶಾರದೆ ಪ್ರತಿಷ್ಠೆಯ ಪುಳಕ

ಶೃಂಗೇರಿ: ಹಂಸವಾಹನ (ಬ್ರಾಹ್ಮೀ) ಅಲಂಕಾರದಲ್ಲಿ ಕಂಗೊಳಿಸಿದ ಶಾರದೆ

ಶಾರದಾ ಮಠದಲ್ಲಿ ಶಾರದೆ ಪ್ರತಿಷ್ಠೆಯ ಧಾರ್ಮಿಕ ವಿಧಿಯ ಬಳಿಕ ಶಾರದಾ ದೇವಿ ಸೋಮವಾರ ಕೈಯಲ್ಲಿ ಕಮಂಡಲು, ಅಕ್ಷರಮಾಲೆ, ಪುಸ್ತಕ, ಪಾಶ ಮತ್ತು ಚಿನ್ನದ ಮುದ್ರೆಗಳನ್ನು ಧರಿಸಿ ಹಂಸವಾಹನಾರೂಢಳಾಗಿ ಹಂಸವಾಹನ (ಬ್ರಾಹ್ಮೀ) ಅಲಂಕಾರದಲ್ಲಿ ಕಂಗೊಳಿಸಿದಳು.
Last Updated 26 ಸೆಪ್ಟೆಂಬರ್ 2022, 15:45 IST
ಶೃಂಗೇರಿ: ಹಂಸವಾಹನ (ಬ್ರಾಹ್ಮೀ) ಅಲಂಕಾರದಲ್ಲಿ ಕಂಗೊಳಿಸಿದ ಶಾರದೆ

ಮಂಗಳೂರು: ಸ್ವರ್ಣಾಭರಣದಿಂದ ಕಂಗೊಳಿಸುವ ಶಾರದೆ

ಸಾರ್ವಜನಿಕ ಮಂಗಳೂರು ಶಾರದೋತ್ಸವದ ಶತಮಾನೋತ್ಸವ ಸಂಭ್ರಮ
Last Updated 26 ಸೆಪ್ಟೆಂಬರ್ 2022, 14:15 IST
ಮಂಗಳೂರು: ಸ್ವರ್ಣಾಭರಣದಿಂದ ಕಂಗೊಳಿಸುವ ಶಾರದೆ

ನಮಸ್ತೇ ಶಾರದಾದೇವಿ ಕಾಶ್ಮೀರ ಪುರವಾಸಿನಿ!

ತಿಳಿವು, ಅರಿವು, ಶುಭ್ರತೆ, ಶುಚಿತೆ – ಇವು ಶಾರದೆಯ ವಿಶೇಷಣಗಳು. ಶಾರದೆಯ ವಾಹನವಾದರೋ ಶುಚಿತೆಯನ್ನೇ ಧರ್ಮವನ್ನಾಗಿಸಿಕೊಂಡಿರುವ ಹಂಸಪಕ್ಷಿ.
Last Updated 11 ಅಕ್ಟೋಬರ್ 2021, 19:31 IST
ನಮಸ್ತೇ ಶಾರದಾದೇವಿ ಕಾಶ್ಮೀರ ಪುರವಾಸಿನಿ!

ಭಕ್ತ ಸಮ್ಮೇಳನ ಕಾರ್ಯಕ್ರಮ 20ರಿಂದ

ಶಾರದಾದೇವಿ ವಿಶ್ವಭಾವೈಕ್ಯ ಮಂದಿರದ ಉದ್ಘಾಟನೆಯ 8ನೇ ವಾರ್ಷಿಕೋತ್ಸವ
Last Updated 18 ಮಾರ್ಚ್ 2021, 13:22 IST
fallback

ಶ್ರೀಮಾತೆ ಶಾರದಾದೇವಿ

ಶಾರದಾದೇವಿ ಜಯಂತಿ ಡಿಸೆಂಬರ್ 18
Last Updated 13 ಡಿಸೆಂಬರ್ 2019, 19:46 IST
ಶ್ರೀಮಾತೆ ಶಾರದಾದೇವಿ
ADVERTISEMENT
ADVERTISEMENT
ADVERTISEMENT
ADVERTISEMENT