ಸೋಮವಾರ, 25 ನವೆಂಬರ್ 2024
×
ADVERTISEMENT
ಈ ಕ್ಷಣ :

shareholders

ADVERTISEMENT

ಸ್ಥಳೀಯ ಪಾಲುದಾರರಿಗೆ ಹೆಚ್ಚಿನ ಷೇರು: ಎಂಜಿ ಮೋಟರ್ ಇಂಡಿಯಾ ಆಲೋಚನೆ

ಎಂಜಿ ಮೋಟರ್‌ ಇಂಡಿಯಾ ಕಂಪನಿಯು ಎರಡರಿಂದ ನಾಲ್ಕು ವರ್ಷಗಳಲ್ಲಿ ತನ್ನ ಷೇರುಗಳಲ್ಲಿ ಬಹುಪಾಲನ್ನು ಸ್ಥಳೀಯ ಪಾಲುದಾರರಿಗೆ ಮಾರಲು ಯೋಜನೆ ರೂಪಿಸುತ್ತಿರುವುದಾಗಿ ಬುಧವಾರ ಹೇಳಿದೆ.
Last Updated 10 ಮೇ 2023, 15:49 IST
ಸ್ಥಳೀಯ ಪಾಲುದಾರರಿಗೆ ಹೆಚ್ಚಿನ ಷೇರು: ಎಂಜಿ ಮೋಟರ್ ಇಂಡಿಯಾ ಆಲೋಚನೆ

ಮಕ್ಕಳ ಶಿಕ್ಷಣ ವೆಚ್ಚಕ್ಕೆ ಷೇರು ಮೀಸಲಿಟ್ಟ ಜೊಮ್ಯಾಟೊ ಸಂಸ್ಥಾಪಕ

ಜೊಮ್ಯಾಟೊ ಕಂಪನಿಯ ಸಂಸ್ಥಾಪಕ ಹಾಗೂ ಸಿಇಒ ದೀಪಿಂದರ್ ಗೋಯಲ್ ಅವರು ಸರಿಸುಮಾರು ₹ 700 ಕೋಟಿ ಮೌಲ್ಯದ ಷೇರುಗಳನ್ನು ಜೊಮ್ಯಾಟೊ ಫ್ಯೂಚರ್ ಪ್ರತಿಷ್ಠಾನಕ್ಕೆ ನೀಡಲಿದ್ದಾರೆ.
Last Updated 6 ಮೇ 2022, 11:15 IST
ಮಕ್ಕಳ ಶಿಕ್ಷಣ ವೆಚ್ಚಕ್ಕೆ ಷೇರು ಮೀಸಲಿಟ್ಟ ಜೊಮ್ಯಾಟೊ ಸಂಸ್ಥಾಪಕ

ಕೆನರಾ ಬ್ಯಾಂಕ್‌ ಲಾಭ ಹೆಚ್ಚಳ: ಷೇರುದಾರರಿಗೆ ಡಿವಿಡೆಂಡ್

ಕೆನರಾ ಬ್ಯಾಂಕ್‌ 2021–22ನೇ ಹಣಕಾಸು ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ ₹ 1,666 ಕೋಟಿ ನಿವ್ವಳ ಲಾಭ ಗಳಿಸಿದೆ.
Last Updated 6 ಮೇ 2022, 10:40 IST
ಕೆನರಾ ಬ್ಯಾಂಕ್‌ ಲಾಭ ಹೆಚ್ಚಳ: ಷೇರುದಾರರಿಗೆ ಡಿವಿಡೆಂಡ್

ವರ್ಷಕ್ಕೆರಡು ಡಿವಿಡೆಂಡ್‌ ಖಾತರಿ

ಕೇಂದ್ರ ಸರ್ಕಾರದ ಮಾಲೀಕತ್ವದ ಕಂಪನಿಗಳಿಗೆ ಅನ್ವಯ ಆಗುವಂತೆ ಹೊಸ ನೀತಿಯೊಂದು ಜಾರಿಗೆ ಬಂದಿದೆ. ಈ ನೀತಿಯ ಪ್ರಕಾರ, ಕೇಂದ್ರ ಸರ್ಕಾರದ ಕಂಪನಿಗಳು ಷೇರುದಾರರಿಗೆ ವರ್ಷಕ್ಕೆ ಕನಿಷ್ಠ ಎರಡು ಬಾರಿಯಾದರೂ ಡಿವಿಡೆಂಡ್‌ ಪಾವತಿಸಬೇಕು.
Last Updated 10 ಮಾರ್ಚ್ 2021, 17:03 IST
fallback

ಷೇರುಪೇಟೆಗೆ ಮರಳಿದ ಖರೀದಿ ಉತ್ಸಾಹ

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕವು, ಶುಕ್ರವಾರದ ವಹಿವಾಟಿನಲ್ಲಿ ಗಮನಾರ್ಹ ಚೇತರಿಕೆ ದಾಖಲಿಸಿದೆ.
Last Updated 3 ಆಗಸ್ಟ್ 2018, 14:31 IST
fallback

ವಿಜಯ ಬ್ಯಾಂಕ್‌ ಷೇರುದಾರರ ಸಭೆ

ವಿಜಯ ಬ್ಯಾಂಕ್‌ನ ಷೇರುದಾರರ ವಾರ್ಷಿಕ ಸಾಮಾನ್ಯ ಸಭೆ
Last Updated 29 ಜೂನ್ 2018, 19:12 IST
ವಿಜಯ ಬ್ಯಾಂಕ್‌ ಷೇರುದಾರರ ಸಭೆ
ADVERTISEMENT
ADVERTISEMENT
ADVERTISEMENT
ADVERTISEMENT