ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Sheila Dikshit

ADVERTISEMENT

ದೆಹಲಿ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲು: ರಾಜೀನಾಮೆ ನೀಡಿದ ಪಿ.ಸಿ. ಚಾಕೋ

2013ರಲ್ಲಿ ಶೀಲಾ ದೀಕ್ಷಿತ್ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದಾಗಲೇ ಕಾಂಗ್ರೆಸ್‌ನ ಪ್ರಗತಿಯಲ್ಲಿ ಕುಂಠಿತವಾಗಿತ್ತು.
Last Updated 12 ಫೆಬ್ರುವರಿ 2020, 9:57 IST
ದೆಹಲಿ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲು: ರಾಜೀನಾಮೆ ನೀಡಿದ ಪಿ.ಸಿ. ಚಾಕೋ

ಸರ್ಕಾರಿ ಗೌರವಗಳೊಂದಿಗೆ ಶೀಲಾ ದೀಕ್ಷಿತ್‌ ಅಂತ್ಯ ಸಂಸ್ಕಾರ

ಶನಿವಾರ ಸಂಜೆ ನಿಧನರಾದ ಕಾಂಗ್ರೆಸ್‌ ನಾಯಕಿ, ದೆಹಲಿಯ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್‌ ಅವರ ಅಂತ್ಯ ಸಂಸ್ಕಾರ ಭಾನುವಾರ ನಡೆಯಿತು.ನಿಗಮಬೋಧ ಘಾಟ್‌ನಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ...
Last Updated 21 ಜುಲೈ 2019, 13:28 IST
ಸರ್ಕಾರಿ ಗೌರವಗಳೊಂದಿಗೆ ಶೀಲಾ ದೀಕ್ಷಿತ್‌ ಅಂತ್ಯ ಸಂಸ್ಕಾರ

ಇಂದಿರಾ ಗಾಂಧಿ ಗಮನ ಸೆಳೆದಿದ್ದ ಶೀಲಾ; ರಾಜಕೀಯ ಪ್ರವೇಶ ಆಕಸ್ಮಿಕ

ಕೇಂದ್ರ ಸಚಿವರಾಗಿದ್ದ ತನ್ನ ಮಾವನಿಗೆ ಶೀಲಾ ಅವರು ಹಲವು ಕಾರ್ಯಗಳಲ್ಲಿ ಸಹಕಾರ ನೀಡುತ್ತಿದ್ದರು. ಶೀಲಾ ಅವರಲ್ಲಿದ್ದ ಆಡಳಿತ ಕೌಶಲ್ಯವನ್ನು ಗಮನಿಸಿದ್ದರು ಆಗಿನ ಪ್ರಧಾನಿ ಇಂದಿರಾ ಗಾಂಧಿ.
Last Updated 21 ಜುಲೈ 2019, 5:27 IST
ಇಂದಿರಾ ಗಾಂಧಿ ಗಮನ ಸೆಳೆದಿದ್ದ ಶೀಲಾ; ರಾಜಕೀಯ ಪ್ರವೇಶ ಆಕಸ್ಮಿಕ

ಕಾಂಗ್ರೆಸ್‌ ನಾಯಕಿ ಶೀಲಾ ದೀಕ್ಷಿತ್‌ ಇನ್ನಿಲ್ಲ

ಸತತ ಮೂರು ಬಾರಿ ದೆಹಲಿಯ ಮುಖ್ಯಮಂತ್ರಿಯಾಗಿದ್ದ ಕಾಂಗ್ರೆಸ್‌ನ ಹಿರಿಯ ನಾಯಕಿ ಶೀಲಾ ದೀಕ್ಷಿತ್‌ (81) ಅವರು ಇಲ್ಲಿ ಶನಿವಾರ ಮಧ್ಯಾಹ್ನ ನಿಧನರಾದರು.
Last Updated 20 ಜುಲೈ 2019, 19:49 IST
ಕಾಂಗ್ರೆಸ್‌ ನಾಯಕಿ ಶೀಲಾ ದೀಕ್ಷಿತ್‌ ಇನ್ನಿಲ್ಲ

ಶೀಲಾ ದೀಕ್ಷಿತ್‌ ನಿಧನ; ಪ್ರಧಾನಿ ಮೋದಿ, ರಾಹುಲ್‌, ಕೇಜ್ರಿವಾಲ್‌ ಸಂತಾಪ 

ಕಾಂಗ್ರೆಸ್‌ ಪಕ್ಷದ ಮಗಳ ಶೀಲಾ
Last Updated 20 ಜುಲೈ 2019, 13:29 IST
ಶೀಲಾ ದೀಕ್ಷಿತ್‌ ನಿಧನ; ಪ್ರಧಾನಿ ಮೋದಿ, ರಾಹುಲ್‌, ಕೇಜ್ರಿವಾಲ್‌ ಸಂತಾಪ 

ದೆಹಲಿ ಗದ್ದುಗೆ ಏರಿದ ಪಂಜಾಬಿನ ಕಪುರ್ತಲಾದ ಸಜ್ಜನ ರಾಜಕಾರಣಿ...

ಶೀಲಾ ದೀಕ್ಷಿತ್ ಸಜ್ಜನ ರಾಜಕಾರಣಿ. ಈ ಕಾರಣಕ್ಕಾಗಿಯೇ ದೆಹಲಿ ಮತದಾರರು ಅವರನ್ನು ಸತತವಾಗಿ ವಿಧಾನಸಭೆಗೆ ಆರಿಸಿ ಕಳುಹಿಸಿದ್ದರು. ದೆಹಲಿಯ ಎರಡನೇ ಮಹಿಳಾ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆ ಪಡೆದಿದ್ದ ಅವರನ್ನು ಜನ ತಮ್ಮ `ಮನೆಯ ಹೆಣ್ಣುಮಗಳು’ಎಂದೇ ಭಾವಿಸಿದ್ದರು.
Last Updated 20 ಜುಲೈ 2019, 13:29 IST
ದೆಹಲಿ ಗದ್ದುಗೆ ಏರಿದ ಪಂಜಾಬಿನ ಕಪುರ್ತಲಾದ ಸಜ್ಜನ ರಾಜಕಾರಣಿ...

ಹಿರಿಯ ರಾಜಕಾರಣಿ ಶೀಲಾ ದೀಕ್ಷಿತ್‌ ನಿಧನ

ನವದೆಹಲಿ
Last Updated 20 ಜುಲೈ 2019, 13:27 IST
ಹಿರಿಯ ರಾಜಕಾರಣಿ ಶೀಲಾ ದೀಕ್ಷಿತ್‌ ನಿಧನ
ADVERTISEMENT

ಎಎಪಿ ಗೆಲುವಿನ ಸಾಧ್ಯತೆ ಕಡಿಮೆ?

‘ದೆಹಲಿಯ ಮುಸ್ಲಿಮರು ಸಮಗ್ರವಾಗಿ ಕಾಂಗ್ರೆಸ್‌ಗೆ ಮತ ಹಾಕಿದ್ದಾರೆ’ ಎನ್ನುವ ಮೂಲಕ ದೆಹಲಿಯಲ್ಲಿ ತಮ್ಮ ಪಕ್ಷ ದೊಡ್ಡ ಸಾಧನೆಯನ್ನೇನೂ ಮಾಡಿಲ್ಲ ಎಂಬ ಸೂಚನೆಯನ್ನು ಎಎಪಿ ಮುಖಂಡ ಅರವಿಂದ ಕೆಜ್ರಿವಾಲ್‌ ನೀಡಿದ್ದಾರೆ.
Last Updated 18 ಮೇ 2019, 20:01 IST
ಎಎಪಿ ಗೆಲುವಿನ ಸಾಧ್ಯತೆ ಕಡಿಮೆ?

ದೇಶದ ರಾಜಧಾನಿಯಲ್ಲಿ ‘ಶೀಲಾ’ ವರ್ಚಸ್ಸೇ ಕಾಂಗ್ರೆಸ್‌ಗೆ ರಕ್ಷೆ

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕಳೆದು ಹೋದ ಅಸ್ತಿತ್ವದ ಮರು ಸ್ಥಾಪನೆಗೆ ಹೋರಾಟ
Last Updated 9 ಮೇ 2019, 17:30 IST
ದೇಶದ ರಾಜಧಾನಿಯಲ್ಲಿ ‘ಶೀಲಾ’ ವರ್ಚಸ್ಸೇ ಕಾಂಗ್ರೆಸ್‌ಗೆ ರಕ್ಷೆ

ದೆಹಲಿಯಿಂದ ಶೀಲಾ ಸ್ಪರ್ಧೆ

ಕಾಂಗ್ರೆಸ್‌ ಪಕ್ಷವು ದೆಹಲಿಯ ಆರು ಲೋಕಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದ್ದು, ದೆಹಲಿಯ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್‌ ಅವರು ಈಶಾನ್ಯ ದೆಹಲಿ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ.
Last Updated 9 ಮೇ 2019, 17:29 IST
ದೆಹಲಿಯಿಂದ ಶೀಲಾ ಸ್ಪರ್ಧೆ
ADVERTISEMENT
ADVERTISEMENT
ADVERTISEMENT