ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Shiradi Saibaba

ADVERTISEMENT

ಸಾಯಿಬಾಬಾ ಮೂರ್ತಿ ತೆರವು: ಸನಾತನ ರಕ್ಷಣಾ ದಳದ ಮುಖ್ಯಸ್ಥ ಪೊಲೀಸ್ ವಶಕ್ಕೆ

ದೇಗುಲಗಳಿಂದ ಸಾಯಿಬಾಬಾ ಮೂರ್ತಿ ತೆರವುಗೊಳಿಸುವ ಅಭಿಯಾನ ಆರಂಭಿಸಿರುವ ಸನಾತನ ರಕ್ಷಣಾ ದಳದ ಮುಖ್ಯಸ್ಥ ಅಜಯ್‌ ಶರ್ಮಾ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
Last Updated 3 ಅಕ್ಟೋಬರ್ 2024, 6:16 IST
ಸಾಯಿಬಾಬಾ ಮೂರ್ತಿ ತೆರವು: ಸನಾತನ ರಕ್ಷಣಾ ದಳದ ಮುಖ್ಯಸ್ಥ ಪೊಲೀಸ್ ವಶಕ್ಕೆ

ಸಾಯಿಬಾಬಾ ಆರಾಧನೆಗೆ ಹಿಂದೂ ಸಂಘಟನೆಗಳ ಆಕ್ಷೇಪ; ವಾರಾಣಸಿಯಲ್ಲಿ ಮೂರ್ತಿಗಳ ತೆರವು

ದೇವಾಲಯಗಳಲ್ಲಿ ಸಾಯಿಬಾಬಾ ಪೂಜೆಗೆ ಕೇಸರಿ ಪಡೆಯ ಕೆಲ ಮುಖಂಡರು ಹಾಗೂ ಹಿಂದೂ ಧಾರ್ಮಿಕ ಮುಖಂಡರು ಆಕ್ಷೇಪ ವ್ಯಕ್ತಪಡಿಸಿದ ಬೆನ್ನಲ್ಲೇ, ವಾರಾಣಸಿಯ ಕೆಲ ದೇಗುಲಗಳಿಂದ ಮೂರ್ತಿಗಳನ್ನು ತೆರವುಗೊಳಿಸಲಾಗಿದೆ.
Last Updated 1 ಅಕ್ಟೋಬರ್ 2024, 14:49 IST
ಸಾಯಿಬಾಬಾ ಆರಾಧನೆಗೆ ಹಿಂದೂ ಸಂಘಟನೆಗಳ ಆಕ್ಷೇಪ; ವಾರಾಣಸಿಯಲ್ಲಿ ಮೂರ್ತಿಗಳ ತೆರವು

ಶಿರಡಿ ಸಾಯಿಬಾಬಾ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದ ಪ್ರಧಾನಿ ಮೋದಿ

ಪ್ರಧಾನಿ ನರೇಂದ್ರ ಮೋದಿ ಇಂದು (ಗುರುವಾರ) ಮಹಾರಾಷ್ಟ್ರದ ಶಿರಡಿಯಲ್ಲಿರುವ ಸಾಯಿಬಾಬಾ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ರಾಜ್ಯಪಾಲ ರಮೇಶ್ ಬೈಸ್, ಮುಖ್ಯಮಂತ್ರಿ ಏಕನಾಥ ಶಿಂದೆ ಮತ್ತು ಉಪಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌ ಉಪಸ್ಥಿತರಿದ್ದರು.
Last Updated 26 ಅಕ್ಟೋಬರ್ 2023, 9:41 IST
ಶಿರಡಿ ಸಾಯಿಬಾಬಾ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದ ಪ್ರಧಾನಿ ಮೋದಿ

ಶಿರಡಿಗೆ ಹೊರಟ ಮೊದಲ ‘ಭಾರತ್‌ ಗೌರವ್‌’ ರೈಲು

ಭಾರತೀಯ ರೈಲ್ವೆಯ ‘ಭಾರತ್‌ ಗೌರವ್‌’ ಯೋಜನೆಯ ಅಡಿ, ಕೊಯಮತ್ತೂರು ಮತ್ತು ಶಿರಡಿ ನಡುವೆ ಕಾರ್ಯಾಚರಿಸಲಿರುವ ಮೊದಲ ಖಾಸಗಿ ನಿರ್ವಹಣೆಯ ರೈಲಿಗೆ ಇಲ್ಲಿ ಚಾಲನೆ ನೀಡಲಾಯಿತು.
Last Updated 14 ಜೂನ್ 2022, 15:02 IST
ಶಿರಡಿಗೆ ಹೊರಟ ಮೊದಲ ‘ಭಾರತ್‌ ಗೌರವ್‌’ ರೈಲು

ಶಿರಡಿಗೆ ಹೋಗುತ್ತಿದ್ದ ಸಾಮಾಜಿಕ ಕಾರ್ಯಕರ್ತೆ ತೃಪ್ತಿ ದೇಸಾಯಿ ಬಂಧನ

ಶಿರಡಿಯ ಸಾಯಿ ಬಾಬಾ ದೇವಸ್ಥಾನಕ್ಕೆ ತೆರಳುತ್ತಿದ್ದ ಸಾಮಾಜಿಕ ಕಾರ್ಯಕರ್ತೆ ತೃಪ್ತಿ ದೇಸಾಯಿ ಹಾಗೂ ಅವರ ನೇತೃತ್ವದ ಭೂಮಾತಾ ಬ್ರಿಗೇಡ್‌ನ ಹಲವು ಸದಸ್ಯರನ್ನು ಅಹ್ಮದ್‌ನಗರದಲ್ಲಿ ಪೊಲೀಸರು ವಶಕ್ಕೆ ಪಡೆದರು.
Last Updated 10 ಡಿಸೆಂಬರ್ 2020, 10:00 IST
ಶಿರಡಿಗೆ ಹೋಗುತ್ತಿದ್ದ ಸಾಮಾಜಿಕ ಕಾರ್ಯಕರ್ತೆ ತೃಪ್ತಿ ದೇಸಾಯಿ ಬಂಧನ

115 ಅಡಿ ಎತ್ತರದ ಸಾಯಿಕೋಟಿ ಮಹಾ ಸ್ತೂಪ ಉದ್ಘಾಟನೆ

ತಾಲ್ಲೂಕಿನ ಇಂಡ್ಲವಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕರಕಲಘಟ್ಟ ಸಮೀಪ ಶಿರಡಿ ಸಾಯಿಬಾಬಾ ಸೇವಾಶ್ರಮದ ವತಿಯಿಂದ ನಿರ್ಮಿಸಿರುವ 115 ಅಡಿ ಎತ್ತರದ ಸಾಯಿಕೋಟಿ ಮಹಾಸ್ತೂಪದ ಲೋಕಾರ್ಪಣೆ ಬುಧವಾರ ನಡೆಯಿತು.
Last Updated 2 ಜನವರಿ 2020, 10:39 IST
115 ಅಡಿ ಎತ್ತರದ ಸಾಯಿಕೋಟಿ ಮಹಾ ಸ್ತೂಪ ಉದ್ಘಾಟನೆ

ಜೆ.ಪಿ ಪಾರ್ಕ್‌ನಲ್ಲಿ ಶಿರಡಿ ಸಾಯಿಬಾಬಾ ಜ್ಞಾನಮಂದಿರ

ಜೆ.ಪಿ ಪಾರ್ಕ್‍ನ ಮುತ್ಯಾಲನಗರ ಮೇಲ್ಸೇತುವೆ ಕೆಳಬಾಗದಲ್ಲಿ ₹ 1.50 ಕೋಟಿ ವೆಚ್ಚದಲ್ಲಿ ಬೃಹತ್ ಶಿರಡಿ ಸಾಯಿಬಾಬಾ ಜ್ಞಾನಮಂದಿರ ಲೋಕಾರ್ಪಣೆ
Last Updated 24 ಅಕ್ಟೋಬರ್ 2018, 18:38 IST
ಜೆ.ಪಿ ಪಾರ್ಕ್‌ನಲ್ಲಿ ಶಿರಡಿ ಸಾಯಿಬಾಬಾ ಜ್ಞಾನಮಂದಿರ
ADVERTISEMENT

ಮಾನವೀಯತೆಗೆ ಸಾಯಿಬಾಬಾನ ನಂಬಿಕೆ, ತಾಳ್ಮೆಯೇ ಸ್ಫೂರ್ತಿ: ಮೋದಿ

ಸಾಯಿಬಾಬಾನದರ್ಶನದ ನಂತರ ನನ್ನಲ್ಲಿ ಅಗಾಧವಾದ ಶಾಂತಿ ಮೂಡಿದೆ. ಶಿರಡಿಯು ಎಲ್ಲಾ ಧರ್ಮಗಳ ಸಮಾನತೆಗೆ ಸಾಕ್ಷಿಯಾಗಿದೆ – ಮೋದಿ‌
Last Updated 19 ಅಕ್ಟೋಬರ್ 2018, 11:21 IST
ಮಾನವೀಯತೆಗೆ ಸಾಯಿಬಾಬಾನ ನಂಬಿಕೆ, ತಾಳ್ಮೆಯೇ ಸ್ಫೂರ್ತಿ: ಮೋದಿ
ADVERTISEMENT
ADVERTISEMENT
ADVERTISEMENT