‘ಸಾಯಿಬಾಬಾ ಪ್ರತಿಮೆ ತೆರವು ಅಭಿಯಾನದ ಹಿಂದೆ ಬಿಜೆಪಿಯ ರಾಜಕೀಯ ಲಾಭದ ಉದ್ದೇಶ ಅಡಗಿದೆ’ ಎಂದು ಸಮಾಜವಾದಿ ಪಕ್ಷದ ಮುಖಂಡ ಆಶುತೋಷ್ ಸಿನ್ಹಾ ಆರೋಪಿಸಿದ್ದಾರೆ.
‘ಸಾಯಿಬಾಬಾ ಅವರನ್ನು ಮಹಾರಾಷ್ಟ್ರದಾದ್ಯಂತ ಗೌರವಿಸಲಾಗು
ತ್ತದೆ. ಹಿಂದೂ ಧರ್ಮವು ಎಲ್ಲರನ್ನೂ ಒಳಗೊಳ್ಳುವ ಧರ್ಮವಾಗಿದ್ದು, ಶತಮಾನಗಳಿಂದ ವಿವಿಧ ಚಿಂತನೆಗಳನ್ನು ಒಪ್ಪಿಕೊಂಡಿದೆ’ ಎಂದಿದ್ದಾರೆ.