ಭಾನುವಾರ, 17 ನವೆಂಬರ್ 2024
×
ADVERTISEMENT
ಈ ಕ್ಷಣ :

UttarPradesh

ADVERTISEMENT

ಉತ್ತರ ಪ್ರದೇಶ | ಗೆಲ್ಲಿಸಿ ಇಲ್ಲವೇ ಸಾಯಲು ಬಿಡಿ: ಮತದಾರರಿಗೆ BJP ಅಭ್ಯರ್ಥಿ ಮನವಿ

ಅಂಬೇಡ್ಕರ್‌ ನಗರ ಜಿಲ್ಲೆಯ ಕಟೇಹ್ರಿ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆಗೆ ಬಿಜೆಪಿಯಿಂದ ಸ್ಪರ್ಧಿಸಿರುವ ಧರ್ಮರಾಜ್‌ ನಿಶಾದ್‌ ಅವರು, ತಮ್ಮನ್ನು ಗೆಲ್ಲಿಸಿ ಇಲ್ಲವೇ ಸಾಯಲು ಬಿಡಿ ಎಂದು ಮತದಾರರಿಗೆ ಮನವಿ ಮಾಡಿದ್ದಾರೆ.
Last Updated 10 ನವೆಂಬರ್ 2024, 14:52 IST
ಉತ್ತರ ಪ್ರದೇಶ | ಗೆಲ್ಲಿಸಿ ಇಲ್ಲವೇ ಸಾಯಲು ಬಿಡಿ: ಮತದಾರರಿಗೆ BJP ಅಭ್ಯರ್ಥಿ ಮನವಿ

ಸಮಾಜವನ್ನು ಜಾತಿ, ಧರ್ಮದ ಮೇಲೆ ವಿಭಜಿಸುವವರು ರಾವಣ, ದುರ್ಯೋಧನರಂತೆ:ಆದಿತ್ಯನಾಥ್‌

ಸಮಾಜವನ್ನು ಜಾತಿ, ಧರ್ಮ, ಭಾಷೆ ಆಧಾರದ ಮೇಲೆ ವಿಭಜಿಸುವವರು ‘ರಾವಣ‘ ಮತ್ತು ‘ದುರ್ಯೋಧನ’ರಂತೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಕಿಡಿಕಾರಿದ್ದಾರೆ.
Last Updated 31 ಅಕ್ಟೋಬರ್ 2024, 13:40 IST
ಸಮಾಜವನ್ನು ಜಾತಿ, ಧರ್ಮದ ಮೇಲೆ ವಿಭಜಿಸುವವರು ರಾವಣ, ದುರ್ಯೋಧನರಂತೆ:ಆದಿತ್ಯನಾಥ್‌

‘ಇಂಡಿಯಾ’ ಮೈತ್ರಿಕೂಟದ ಅಭ್ಯರ್ಥಿಗಳು ‘ಸೈಕಲ್‌’ ಚಿಹ್ನೆಯಿಂದ ಸ್ಪರ್ಧೆ: ಅಖಿಲೇಶ್

ಮುಂಬರುವ ಉತ್ತರ ಪ್ರದೇಶ ಉಪಚುನಾವಣೆಯಲ್ಲಿ ಇಂಡಿಯಾ ಮೈತ್ರಿಕೂಟದ ಅಭ್ಯರ್ಥಿಗಳು ತಮ್ಮ ಪಕ್ಷದ ಚಿಹ್ನೆ( ಸೈಕಲ್‌) ಮೂಲಕವೇ ಎಲ್ಲಾ ಒಂಬತ್ತು ಸ್ಥಾನಗಳಲ್ಲಿ ಸ್ಪರ್ಧಿಸಲಿದ್ದಾರೆ ಎಂದು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್‌ ಯಾದವ್‌ ಘೋಷಿಸಿದ್ದಾರೆ.
Last Updated 24 ಅಕ್ಟೋಬರ್ 2024, 2:30 IST
‘ಇಂಡಿಯಾ’ ಮೈತ್ರಿಕೂಟದ ಅಭ್ಯರ್ಥಿಗಳು ‘ಸೈಕಲ್‌’ ಚಿಹ್ನೆಯಿಂದ ಸ್ಪರ್ಧೆ: ಅಖಿಲೇಶ್

ಉತ್ತರಪ್ರದೇಶ | ಪ್ರವಾದಿ ವಿರುದ್ಧ ಹೇಳಿಕೆ; ಭಜರಂಗದಳ ಕಾರ್ಯರ್ತರ ವಿರುದ್ಧ ಪ್ರಕರಣ

ಪ್ರವಾದಿ ಮುಹಮ್ಮದ್‌ ಅವರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ಆರೋಪದಡಿ ಬಲಪಂಥೀಯ ಸಂಘಟನೆ ಭಜರಂಗದಳದ ಇಬ್ಬರು ಕಾರ್ಯಕರ್ತರ ವಿರುದ್ಧ ಉತ್ತರಪ್ರದೇಶ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Last Updated 16 ಅಕ್ಟೋಬರ್ 2024, 14:52 IST
ಉತ್ತರಪ್ರದೇಶ | ಪ್ರವಾದಿ ವಿರುದ್ಧ ಹೇಳಿಕೆ; ಭಜರಂಗದಳ ಕಾರ್ಯರ್ತರ ವಿರುದ್ಧ ಪ್ರಕರಣ

ರಾಮಲೀಲಾ ನಾಟಕ ಪ್ರದರ್ಶನ: ವಾನರ ವೇಷ ಧರಿಸಿದ್ದ ಇಬ್ಬರು ಕೈದಿಗಳು ಜೈಲಿನಿಂದ ಪರಾರಿ

ಉತ್ತರಾಖಂಡದ ಹರಿದ್ವಾರ ಜೈಲಿನಲ್ಲಿ ನವರಾತ್ರಿ ಪ್ರಯುಕ್ತ ಆಯೋಜಿಸಿದ್ದ ‘ರಾಮ್‌ಲೀಲಾ’ ನೃತ್ಯರೂಪಕ ಪ್ರದರ್ಶನದ ವೇಳೆ ವಾನರರ ವೇಷ ಧರಿಸಿದ್ದ ಇಬ್ಬರು ಕೈದಿಗಳು ಸೀತೆಯನ್ನು ಹುಡುಕುವ ನೆಪದಲ್ಲಿ ಜೈಲಿನಿಂದಲೇ ಪರಾರಿಯಾಗಿದ್ದಾರೆ.
Last Updated 13 ಅಕ್ಟೋಬರ್ 2024, 14:18 IST
ರಾಮಲೀಲಾ ನಾಟಕ ಪ್ರದರ್ಶನ: ವಾನರ ವೇಷ ಧರಿಸಿದ್ದ ಇಬ್ಬರು ಕೈದಿಗಳು ಜೈಲಿನಿಂದ ಪರಾರಿ

ರೈಲಿನಲ್ಲಿ ಸ್ಫೋಟಕ ವಸ್ತುಗಳೊಂದಿಗೆ ಶಂಕಿತ ಉಗ್ರರ ಪ್ರಯಾಣ: 3 ಗಂಟೆಗಳ ಕಾಲ ಶೋಧ

ಕೆಲವು ಶಂಕಿತ ಉಗ್ರರು ಸ್ಫೋಟಕ ವಸ್ತುಗಳೊಂದಿಗೆ ಪುರಿ-ನವದೆಹಲಿ ಪುರುಷೋತ್ತಮ್ ಎಕ್ಸ್‌ಪ್ರೆಸ್‌ನಲ್ಲಿ ಪ್ರಯಾಣಿಸುತ್ತಿದ್ದಾರೆ ಎಂಬ ಮಾಹಿತಿ ಹಿನ್ನೆಲೆ ಉತ್ತರ ಪ್ರದೇಶದ ತುಂಡ್ಲಾ ರೈಲು ನಿಲ್ದಾಣದಲ್ಲಿ ಮೂರು ಗಂಟೆಗಳಿಗೂ ಹೆಚ್ಚು ಕಾಲ ರೈಲನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಯಿತು ಎಂದು ಗುರುವಾರ ಅಧಿಕಾರಿಗಳು
Last Updated 10 ಅಕ್ಟೋಬರ್ 2024, 7:13 IST
ರೈಲಿನಲ್ಲಿ ಸ್ಫೋಟಕ ವಸ್ತುಗಳೊಂದಿಗೆ ಶಂಕಿತ ಉಗ್ರರ ಪ್ರಯಾಣ: 3 ಗಂಟೆಗಳ ಕಾಲ ಶೋಧ

ಉತ್ತರ ಪ್ರದೇಶ: ಚಿರತೆ ದಾಳಿಗೆ ಇಬ್ಬರು ಮಕ್ಕಳ ಸಾವು

ಉತ್ತರ ಪ್ರದೇಶದ ಲಖಿಂಪುರ ಖೇರಿ ಜಿಲ್ಲೆಯಲ್ಲಿ ಪ್ರತ್ಯೇಕ ಘಟನೆಗಳಲ್ಲಿ ಶಂಕಿತ ಹುಲಿ ದಾಳಿಗೆ ಇಬ್ಬರು ಮಕ್ಕಳು ಮೃತಪಟ್ಟಿದ್ದಾರೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.
Last Updated 6 ಅಕ್ಟೋಬರ್ 2024, 6:55 IST
ಉತ್ತರ ಪ್ರದೇಶ: ಚಿರತೆ ದಾಳಿಗೆ ಇಬ್ಬರು ಮಕ್ಕಳ ಸಾವು
ADVERTISEMENT

ಉತ್ತರ ಪ್ರದೇಶ | ಪಟಾಕಿ ತಯಾರಿಕಾ ಘಟಕದಲ್ಲಿ ಸ್ಫೋಟ: ಸಾವಿನ ಸಂಖ್ಯೆ 5ಕ್ಕೆ ಏರಿಕೆ

ಉತ್ತರ ಪ್ರದೇಶದ ಬರೇಲಿ ಜಿಲ್ಲೆಯ ಪಟಾಕಿ ಕಾರ್ಖಾನೆಯೊಂದರಲ್ಲಿ ಸ್ಫೋಟ ಸಂಭವಿಸಿದ್ದು, ಸಾವಿನ ಸಂಖ್ಯೆ ಐದಕ್ಕೆ ಏರಿಕೆಯಾಗಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.
Last Updated 3 ಅಕ್ಟೋಬರ್ 2024, 10:50 IST
ಉತ್ತರ ಪ್ರದೇಶ | ಪಟಾಕಿ ತಯಾರಿಕಾ ಘಟಕದಲ್ಲಿ ಸ್ಫೋಟ: ಸಾವಿನ ಸಂಖ್ಯೆ 5ಕ್ಕೆ ಏರಿಕೆ

ಸಾಮಾಜಿಕ ಜಾಲತಾಣಗಳಲ್ಲಿ ಆಕ್ಷೇಪಾರ್ಹ ಹೇಳಿಕೆ, ಪ್ರತಿಭಟನೆ:12 ಜನರ ವಿರುದ್ಧ ‌‌FIR

ಸಾಮಾಜಿಕ ಜಾಲತಾಣಗಳಲ್ಲಿ ಪ್ರವಾದಿ ಮುಹಮ್ಮದ್‌ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆಂದು ಆರೋಪಿಸಿ ಪ್ರತಿಭಟನೆ ನಡೆಸುವ ವೇಳೆ ಧಾರ್ಮಿಕ ಉದ್ವಿಗ್ನತೆ ಸೃಷ್ಟಿಸಲು ಪ್ರಯತ್ನಿಸಿದ 12 ಜನರ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 3 ಅಕ್ಟೋಬರ್ 2024, 9:43 IST
ಸಾಮಾಜಿಕ ಜಾಲತಾಣಗಳಲ್ಲಿ ಆಕ್ಷೇಪಾರ್ಹ ಹೇಳಿಕೆ, ಪ್ರತಿಭಟನೆ:12 ಜನರ ವಿರುದ್ಧ ‌‌FIR

ಸಾಯಿಬಾಬಾ ಆರಾಧನೆಗೆ ಹಿಂದೂ ಸಂಘಟನೆಗಳ ಆಕ್ಷೇಪ; ವಾರಾಣಸಿಯಲ್ಲಿ ಮೂರ್ತಿಗಳ ತೆರವು

ದೇವಾಲಯಗಳಲ್ಲಿ ಸಾಯಿಬಾಬಾ ಪೂಜೆಗೆ ಕೇಸರಿ ಪಡೆಯ ಕೆಲ ಮುಖಂಡರು ಹಾಗೂ ಹಿಂದೂ ಧಾರ್ಮಿಕ ಮುಖಂಡರು ಆಕ್ಷೇಪ ವ್ಯಕ್ತಪಡಿಸಿದ ಬೆನ್ನಲ್ಲೇ, ವಾರಾಣಸಿಯ ಕೆಲ ದೇಗುಲಗಳಿಂದ ಮೂರ್ತಿಗಳನ್ನು ತೆರವುಗೊಳಿಸಲಾಗಿದೆ.
Last Updated 1 ಅಕ್ಟೋಬರ್ 2024, 14:49 IST
ಸಾಯಿಬಾಬಾ ಆರಾಧನೆಗೆ ಹಿಂದೂ ಸಂಘಟನೆಗಳ ಆಕ್ಷೇಪ; ವಾರಾಣಸಿಯಲ್ಲಿ ಮೂರ್ತಿಗಳ ತೆರವು
ADVERTISEMENT
ADVERTISEMENT
ADVERTISEMENT