ಭಾನುವಾರ, 17 ನವೆಂಬರ್ 2024
×
ADVERTISEMENT
ಈ ಕ್ಷಣ :

Varanasi

ADVERTISEMENT

Video | ದೇವ ದೀಪಾವಳಿ: ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುತ್ತಿರುವ ವಾರಾಣಸಿ

ದೇವ ದೀಪಾವಳಿ ಹಿನ್ನೆಲೆ ವಾರಾಣಸಿ ಘಾಟ್‌ಗಳನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದೆ.
Last Updated 15 ನವೆಂಬರ್ 2024, 6:06 IST
Video | ದೇವ ದೀಪಾವಳಿ: ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುತ್ತಿರುವ ವಾರಾಣಸಿ

ಗ್ಯಾನವಾಪಿ: ಅರ್ಜಿ ತಿರಸ್ಕಾರ

ಗ್ಯಾನವಾಪಿ ಮಸೀದಿ ಸಂಕೀರ್ಣದ ಇಡೀ ಆವರಣದ ಸಮೀಕ್ಷೆಯನ್ನು ಉತ್ಖನನ ಮಾಡಿ ನಡೆಸಬೇಕು ಎಂದು ಕೋರಿ ಹಿಂದೂ ಪರ ಗುಂಪು ಸಲ್ಲಿಸಿದ್ದ ಅರ್ಜಿಯನ್ನು ಕೋರ್ಟ್‌ ತಿರಸ್ಕರಿಸಿದೆ.
Last Updated 25 ಅಕ್ಟೋಬರ್ 2024, 23:01 IST
ಗ್ಯಾನವಾಪಿ: ಅರ್ಜಿ ತಿರಸ್ಕಾರ

ಸಾಯಿಬಾಬಾ ಮೂರ್ತಿ ತೆರವು: ಸನಾತನ ರಕ್ಷಣಾ ದಳದ ಮುಖ್ಯಸ್ಥ ಪೊಲೀಸ್ ವಶಕ್ಕೆ

ದೇಗುಲಗಳಿಂದ ಸಾಯಿಬಾಬಾ ಮೂರ್ತಿ ತೆರವುಗೊಳಿಸುವ ಅಭಿಯಾನ ಆರಂಭಿಸಿರುವ ಸನಾತನ ರಕ್ಷಣಾ ದಳದ ಮುಖ್ಯಸ್ಥ ಅಜಯ್‌ ಶರ್ಮಾ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
Last Updated 3 ಅಕ್ಟೋಬರ್ 2024, 6:16 IST
ಸಾಯಿಬಾಬಾ ಮೂರ್ತಿ ತೆರವು: ಸನಾತನ ರಕ್ಷಣಾ ದಳದ ಮುಖ್ಯಸ್ಥ ಪೊಲೀಸ್ ವಶಕ್ಕೆ

ಸಾಯಿಬಾಬಾ ಆರಾಧನೆಗೆ ಹಿಂದೂ ಸಂಘಟನೆಗಳ ಆಕ್ಷೇಪ; ವಾರಾಣಸಿಯಲ್ಲಿ ಮೂರ್ತಿಗಳ ತೆರವು

ದೇವಾಲಯಗಳಲ್ಲಿ ಸಾಯಿಬಾಬಾ ಪೂಜೆಗೆ ಕೇಸರಿ ಪಡೆಯ ಕೆಲ ಮುಖಂಡರು ಹಾಗೂ ಹಿಂದೂ ಧಾರ್ಮಿಕ ಮುಖಂಡರು ಆಕ್ಷೇಪ ವ್ಯಕ್ತಪಡಿಸಿದ ಬೆನ್ನಲ್ಲೇ, ವಾರಾಣಸಿಯ ಕೆಲ ದೇಗುಲಗಳಿಂದ ಮೂರ್ತಿಗಳನ್ನು ತೆರವುಗೊಳಿಸಲಾಗಿದೆ.
Last Updated 1 ಅಕ್ಟೋಬರ್ 2024, 14:49 IST
ಸಾಯಿಬಾಬಾ ಆರಾಧನೆಗೆ ಹಿಂದೂ ಸಂಘಟನೆಗಳ ಆಕ್ಷೇಪ; ವಾರಾಣಸಿಯಲ್ಲಿ ಮೂರ್ತಿಗಳ ತೆರವು

ವಾರಾಣಸಿ: ಎರಡು ಮನೆ ಕುಸಿತ, ಮಹಿಳೆ ಸಾವು

ವಾರಾಣಸಿಯ ಕಾಶಿ ವಿಶ್ವನಾಥ ದೇವಸ್ಥಾನದ ಬಳಿ ಎರಡು ಹಳೆಯ ಮನೆಗಳು ಮಂಗಳವಾರ ಕುಸಿದು ಬಿದ್ದ ಪರಿಣಾಮ ಮಹಿಳೆಯೊಬ್ಬರು ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ.
Last Updated 6 ಆಗಸ್ಟ್ 2024, 14:48 IST
ವಾರಾಣಸಿ: ಎರಡು ಮನೆ ಕುಸಿತ, ಮಹಿಳೆ ಸಾವು

ಗಂಗಾ ನದಿಯಲ್ಲಿ ನೀರಿನ ಮಟ್ಟ ಏರಿಕೆ: ಅಂತ್ಯಸಂಸ್ಕಾರ, ಗಂಗಾ ಆರತಿಗೆ ಪ್ರತ್ಯೇಕ ಜಾಗ

ವಾರಾಣಸಿಯಲ್ಲಿ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಗಂಗಾ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದ್ದು ಮಣಿಕರ್ಣಿಕಾ ಮತ್ತು ಹರಿಶ್ಚಂದ್ರ ಘಾಟ್‌ಗಳ ಮೆಟ್ಟಿಲುಗಳು ಜಲಾವೃತಗೊಂಡಿವೆ.
Last Updated 31 ಜುಲೈ 2024, 12:38 IST
ಗಂಗಾ ನದಿಯಲ್ಲಿ ನೀರಿನ ಮಟ್ಟ ಏರಿಕೆ: ಅಂತ್ಯಸಂಸ್ಕಾರ, ಗಂಗಾ ಆರತಿಗೆ ಪ್ರತ್ಯೇಕ ಜಾಗ

ವಾರಾಣಸಿ | ಪ್ರಧಾನಿ ವಿರುದ್ಧ ಪ್ರಿಯಾಂಕಾ ಸ್ಪರ್ಧಿಸಲು ಬಯಸಿದ್ದೆವು: ಅಜಯ್ ರಾಯ್

ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ವಾರಾಣಸಿ ಕ್ಷೇತ್ರದಿಂದ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಸ್ಪರ್ಧಿಸಬೇಕು ಎಂದು ಬಯಸಿದ್ದೆವು ಎಂದು ಉತ್ತರ ಪ್ರದೇಶದ ಕಾಂಗ್ರೆಸ್ ಘಟಕದ ಅಧ್ಯಕ್ಷ ಅಜಯ್ ರಾಯ್ ಬುಧವಾರ ತಿಳಿಸಿದ್ದಾರೆ.
Last Updated 12 ಜೂನ್ 2024, 10:37 IST
ವಾರಾಣಸಿ | ಪ್ರಧಾನಿ ವಿರುದ್ಧ ಪ್ರಿಯಾಂಕಾ ಸ್ಪರ್ಧಿಸಲು ಬಯಸಿದ್ದೆವು: ಅಜಯ್ ರಾಯ್
ADVERTISEMENT

ಮೋದಿಗಿಂತ ರಾಹುಲ್‌ಗೆ ಅಧಿಕ ಅಂತರದ ಜಯ, ಪ್ರಧಾನಿ 5 ವರ್ಷ ಪೂರೈಸಲ್ಲ: ಕಾಂಗ್ರೆಸ್

ನರೇಂದ್ರ ಮೋದಿ ಅವರು ಸತತ ಮೂರನೇ ಅವಧಿಗೆ ದೇಶದ ಪ್ರಧಾನಿಯಾಗಿ ನಾಳೆ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
Last Updated 8 ಜೂನ್ 2024, 6:51 IST
ಮೋದಿಗಿಂತ ರಾಹುಲ್‌ಗೆ ಅಧಿಕ ಅಂತರದ ಜಯ, ಪ್ರಧಾನಿ 5 ವರ್ಷ ಪೂರೈಸಲ್ಲ: ಕಾಂಗ್ರೆಸ್

ಮೋಡಿ ಮಾಡುವ ವಾರಾಣಸಿಯ ಚಿತ್ರಗಳು

ವಾರಾಣಸಿ ಅಂದಾಕ್ಷಣ ಗಂಗೆಯ ದಡದಲ್ಲಿರುವ ದೇವಾಲಯಗಳ ಚಿತ್ರಣವೇ ಕಣ್ಮುಂದೆ ಸುಳಿಯುತ್ತದೆ.
Last Updated 8 ಜೂನ್ 2024, 0:32 IST
ಮೋಡಿ ಮಾಡುವ ವಾರಾಣಸಿಯ ಚಿತ್ರಗಳು

ವಾರಾಣಸಿ: ಮೋದಿ ಗೆಲುವಿನ ಅಂತರ ಕುಸಿತ

ನಿರೀಕ್ಷೆಯಂತೆ ನರೇಂದ್ರ ಮೋದಿ ಅವರು ವಾರಾಣಸಿ ಲೋಕಸಭಾ ಕ್ಷೇತ್ರದಿಂದ ಸತತ ಮೂರನೇ ಗೆಲುವು ದಾಖಲಿಸಿದ್ದಾರೆ. ಹ್ಯಾಟ್ರಿಕ್ ಗೆಲುವಿನ ಸಾಧನೆ ಮಾಡಿದ್ದರೂ, ಮತ ಪ್ರಮಾಣ ಹೆಚ್ಚಾಗಿರುವ ಈ ಸಂದರ್ಭದಲ್ಲೂ ಅವರು ಗಳಿಸಿರುವ ಮತಸಂಖ್ಯೆ ಕಡಿಮೆಯಾಗಿದೆ.
Last Updated 6 ಜೂನ್ 2024, 0:17 IST
ವಾರಾಣಸಿ: ಮೋದಿ ಗೆಲುವಿನ ಅಂತರ ಕುಸಿತ
ADVERTISEMENT
ADVERTISEMENT
ADVERTISEMENT