ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

Shivanagouda Naik

ADVERTISEMENT

ಚುನಾವಣೆ ಮೊದಲೇ ಮಾನ್ವಿಯಲ್ಲಿ ರಾಜಕೀಯ ಚಟುವಟಿಕೆ!

ಕಾಂಗ್ರೆಸ್‌, ಜೆಡಿಎಸ್‌ ಮುಖಂಡರಿಗೆ ಶಿವನಗೌಡ ನಾಯಕ ಪ್ರವೇಶವು ಹೊಸ ಸವಾಲು
Last Updated 15 ಜುಲೈ 2022, 19:30 IST
ಚುನಾವಣೆ ಮೊದಲೇ ಮಾನ್ವಿಯಲ್ಲಿ ರಾಜಕೀಯ ಚಟುವಟಿಕೆ!

ಮಾನ್ವಿ ಕ್ಷೇತ್ರದಲ್ಲಿ ಶಿವನಗೌಡ ನಾಯಕ ಜನ್ಮದಿನ ಆಚರಣೆ: ರಾಜಕೀಯ ವಲಯದಲ್ಲಿ ಚರ್ಚೆ

ದೇವದುರ್ಗ‌ ಶಾಸಕ‌ ಶಿವನಗೌಡ ನಾಯಕ ಅವರ ಜನ್ಮದಿನಾಚರಣೆ ಕಾರ್ಯಕ್ರಮವನ್ನು ಪಕ್ಕದ ವಿಧಾನಸಭೆ ಕ್ಷೇತ್ರ ಮಾನ್ವಿಯಲ್ಲಿ ಗುರುವಾರ ಆಯೋಜಿಸಲಾಗಿದೆ.
Last Updated 14 ಜುಲೈ 2022, 5:20 IST
ಮಾನ್ವಿ ಕ್ಷೇತ್ರದಲ್ಲಿ ಶಿವನಗೌಡ ನಾಯಕ ಜನ್ಮದಿನ ಆಚರಣೆ: ರಾಜಕೀಯ ವಲಯದಲ್ಲಿ ಚರ್ಚೆ

ಹೈಕಮಾಂಡ್‌ ಶಿಫಾರಸು ಇದ್ದರೂ ಸಂಪುಟದಿಂದ ಕೈಬಿಡಲಾಗಿದೆ: ಶಾಸಕ ಶಿವನಗೌಡ

‘ಸಚಿವ ಸ್ಥಾನ ನೀಡುವಂತೆ ರಾಷ್ಟ್ರೀಯ ನಾಯಕರು ಶಿಫಾರಸು ಮಾಡಿದ್ದರೂ ರಾಜ್ಯದ ಕೆಲವು ನಾಯಕರು ಕತ್ತರಿ ಹಾಕಿದ್ದಾರೆ. ನಾಲ್ಕು ಬಾರಿ ಶಾಸಕನಾಗಿ, ಪಕ್ಷಕ್ಕೆ ನಿಷ್ಠನಾಗಿದ್ದರೂ ನನಗೆ ಸಚಿವ ಸ್ಥಾನ ಸಿಗಲಿಲ್ಲ’ ಎಂದು ದೇವದುರ್ಗ ಶಾಸಕ ಕೆ.ಶಿವನಗೌಡ ನಾಯಕ ಅಸಮಾಧಾನ ಹೊರಹಾಕಿದರು.
Last Updated 12 ಆಗಸ್ಟ್ 2021, 13:59 IST
ಹೈಕಮಾಂಡ್‌ ಶಿಫಾರಸು ಇದ್ದರೂ ಸಂಪುಟದಿಂದ ಕೈಬಿಡಲಾಗಿದೆ: ಶಾಸಕ ಶಿವನಗೌಡ

ಕ್ಷೇತ್ರದಾದ್ಯಂತ ಅನ್ನದಾಸೋಹ ಮಾಡುವ ಏಕೈಕ ಶಾಸಕ ಶಿವನಗೌಡ ನಾಯಕ: ಅಮರೇಶ್ವರ ನಾಯಕ

ಕೊರೊನಾ ಮಹಾಮಾರಿ ಸಂದರ್ಭದಲ್ಲಿ ಇಡೀ ವಿಧಾನಸಭಾ ಕ್ಷೇತ್ರದಾದ್ಯಂತ ಅನ್ನದಾನ ಮಾಡುತ್ತಿರುವುದು ರಾಜ್ಯದಲ್ಲಿಯೇ ಪ್ರಥಮ ಮತ್ತು ಶಿವನಗೌಡ ನಾಯಕ ಅವರು ರಾಜಕಾರಣಿಗಳಿಗೆ ಮಾದರಿಯ ಶಾಸಕ ಎಂದು ಸಂಸದ ರಾಜಾ ಅಮರೇಶ್ವರ ನಾಯಕ ಹೇಳಿದರು.
Last Updated 31 ಮೇ 2021, 16:19 IST
ಕ್ಷೇತ್ರದಾದ್ಯಂತ ಅನ್ನದಾಸೋಹ ಮಾಡುವ ಏಕೈಕ ಶಾಸಕ ಶಿವನಗೌಡ ನಾಯಕ: ಅಮರೇಶ್ವರ ನಾಯಕ

ಸಂಪುಟ ವಿಸ್ತರಣೆ: ಅಸಮಾಧಾನ ಹೊರಹಾಕಿದ ಶಿವನಗೌಡ ನಾಯಕ್‌, ತಿಪ್ಪಾರೆಡ್ಡಿ

ರಾಜ್ಯಕ್ಕೆ ಎರಡು ದಿನಗಳ ಭೇಟಿ ನೀಡಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಪಕ್ಷದ ವಿರುದ್ಧ ಮಾತನಾಡದಂತೆ ಪ್ರಮುಖರ ಸಭೆಯಲ್ಲಿ ಸೂಚನೆ ನೀಡಿದ ನಂತರವೂ ಸಚಿವ ಸ್ಥಾನ ಆಕಾಂಕ್ಷಿಗಗಳು ಅಸಮಾಧಾನ ಹೊರಹಾಕುವುದನ್ನು ನಿಲ್ಲಿಸಿಲ್ಲ.
Last Updated 19 ಜನವರಿ 2021, 11:56 IST
ಸಂಪುಟ ವಿಸ್ತರಣೆ: ಅಸಮಾಧಾನ ಹೊರಹಾಕಿದ ಶಿವನಗೌಡ ನಾಯಕ್‌, ತಿಪ್ಪಾರೆಡ್ಡಿ

ಸಿಎಂ ಕುಮಾರಸ್ವಾಮಿ ವಿರುದ್ಧ ಅವಹೇಳನಕಾರಿ ಭಾಷಣ ಮಾಡಿದ ಶಿವನಗೌಡ ನಾಯಕ

Last Updated 27 ಏಪ್ರಿಲ್ 2019, 9:45 IST
fallback

ಶಿವನಗೌಡ ನಾಯಕ ವಿರುದ್ಧ ದೂರು ದಾಖಲು

ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ಶಾಸಕ ಶಿವನಗೌಡ ನಾಯಕ‌ ವಿರುದ್ಧ ಸಿರವಾರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
Last Updated 21 ಏಪ್ರಿಲ್ 2019, 9:04 IST
ಶಿವನಗೌಡ ನಾಯಕ ವಿರುದ್ಧ ದೂರು ದಾಖಲು
ADVERTISEMENT
ADVERTISEMENT
ADVERTISEMENT
ADVERTISEMENT