ಸೋಮವಾರ, 18 ನವೆಂಬರ್ 2024
×
ADVERTISEMENT
ಈ ಕ್ಷಣ :

shivaraj singh

ADVERTISEMENT

ICARನಿಂದ ವಿವಿಧ ಬೆಳೆಗಳ 109 ಹೊಸ ತಳಿ: ಪ್ರಧಾನಿಯಿಂದ ಬಿಡುಗಡೆ– ಸಚಿವ ಚವ್ಹಾಣ್

ದೇಶದ ವಿವಿಧ ಹವಾಮಾನ ವಲಯಗಳಿಗೆ ಭಾರತೀಯ ಕೃಷಿ ಸಂಶೋಧನಾ ಸಂಸ್ಥೆ (ಐಸಿಎಆರ್‌) ಅಭಿವೃದ್ಧಿಪಡಿಸಿದ ವಿವಿಧ ಬೆಳೆಗಳ 109 ಹೊಸ ತಳಿಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಬಿಡುಗಡೆ ಮಾಡಲಿದ್ದಾರೆ ಎಂದು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚವ್ಹಾಣ್ ಶನಿವಾರ ಹೆಳಿದ್ದಾರೆ.
Last Updated 10 ಆಗಸ್ಟ್ 2024, 14:29 IST
ICARನಿಂದ ವಿವಿಧ ಬೆಳೆಗಳ 109 ಹೊಸ ತಳಿ: ಪ್ರಧಾನಿಯಿಂದ ಬಿಡುಗಡೆ– ಸಚಿವ ಚವ್ಹಾಣ್

ರೈತ ವಿರೋಧಿ ಭಾವನೆ ಕಾಂಗ್ರೆಸ್‌ DNAನಲ್ಲೇ ಇದೆ: ಶಿವರಾಜ್‌ ಸಿಂಗ್‌ ಚೌಹಾಣ್‌ 

ರೈತ ವಿರೋಧಿ ‌ಭಾವನೆ ಕಾಂಗ್ರೆಸ್‌ನ ಡಿಎನ್‌ಎನಲ್ಲಿಯೇ ಇದೆ ಎಂದು ಕೇಂದ್ರ ಕೃಷಿ ಸಚಿವ ಶಿವರಾಜ್‌ ಸಿಂಗ್‌ ಚೌಹಾಣ್‌ ವಾಗ್ದಾಳಿ ನಡೆಸಿದ್ದಾರೆ.
Last Updated 2 ಆಗಸ್ಟ್ 2024, 9:21 IST
ರೈತ ವಿರೋಧಿ ಭಾವನೆ ಕಾಂಗ್ರೆಸ್‌ DNAನಲ್ಲೇ ಇದೆ: ಶಿವರಾಜ್‌ ಸಿಂಗ್‌ ಚೌಹಾಣ್‌ 

ಅತಿ ಹೆಚ್ಚು ಬಾರಿ ಲೋಕಸಭೆಗೆ ಆಯ್ಕೆಯಾದವರು

ಕೇಂದ್ರ ಸಚಿವ, ದಲಿತ ನಾಯಕ ವೀರೇಂದ್ರ ಕುಮಾರ್ ಅವರು ಎಂಟನೇ ಬಾರಿಗೆ ಲೋಕಸಭೆಗೆ ಆಯ್ಕೆಯಾಗಿದ್ದಾರೆ.
Last Updated 4 ಜೂನ್ 2024, 22:34 IST
ಅತಿ ಹೆಚ್ಚು ಬಾರಿ ಲೋಕಸಭೆಗೆ ಆಯ್ಕೆಯಾದವರು

ಮಧ್ಯಪ್ರದೇಶ: ಸಿ.ಎಂ ಸ್ಥಾನಕ್ಕೆ ಆಕಾಂಕ್ಷಿಗಳಲ್ಲಿ ಹೆಚ್ಚಿದ ಕಾತರ

ಮಧ್ಯಪ್ರದೇಶದಲ್ಲಿ ಭಾರಿ ಬಹುಮತದೊಂದಿಗೆ ಅಧಿಕಾರಕ್ಕೆ ಮರಳಿರುವ ಬಿಜೆಪಿಯಲ್ಲಿ ಮುಖ್ಯಮಂತ್ರಿ ಸ್ಥಾನದ ಬಗೆಗಿನ ಊಹಾಪೋಹಗಳು ವ್ಯಾಪಕವಾಗಿ ಹರಡುತ್ತಿವೆ.
Last Updated 6 ಡಿಸೆಂಬರ್ 2023, 15:46 IST
ಮಧ್ಯಪ್ರದೇಶ: ಸಿ.ಎಂ ಸ್ಥಾನಕ್ಕೆ ಆಕಾಂಕ್ಷಿಗಳಲ್ಲಿ ಹೆಚ್ಚಿದ ಕಾತರ

Madhya Pradesh Election Results: ಮಧ್ಯಪ್ರದೇಶದಲ್ಲಿ ಬಿಜೆಪಿ ‘ಚಮತ್ಕಾರ’

ಪ್ರಬಲ ಆಡಳಿತ ವಿರೋಧಿ ಅಲೆಯನ್ನು ಮೆಟ್ಟಿ ನಿಂತ ಬಿಜೆಪಿಯು ಹಿಂದಿ ಸೀಮೆಯ ಮಧ್ಯಪ್ರದೇಶದಲ್ಲಿ ‘ಚಮತ್ಕಾರ’ ಮಾಡಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಕಮಲ ‍ಪಡೆಯ ಅಶ್ವಮೇಧ ಯಾಗದ ಕುದುರೆಯು ‍ಪ್ರಚಂಡ ದಿಗ್ವಿಜಯ ಸಾಧಿಸಿದೆ.
Last Updated 3 ಡಿಸೆಂಬರ್ 2023, 22:49 IST
Madhya Pradesh Election Results: ಮಧ್ಯಪ್ರದೇಶದಲ್ಲಿ ಬಿಜೆಪಿ ‘ಚಮತ್ಕಾರ’

ಮಧ್ಯಪ್ರದೇಶ | ಚುನಾವಣೆ ನಂತರ ಸಿಎಂ ಚೌಹಾಣ್‌ಗೆ ಜನರ ವಿದಾಯ: ಕಮಲ್‌ನಾಥ್‌

ಮುಂಬರುವ ಮಧ್ಯಪ್ರದೇಶ ವಿಧಾನಸಭೆ ಚುನಾವಣೆಯ ನಂತರ ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರಿಗೆ ರಾಜ್ಯದ ಜನರು ವಿದಾಯ ಹೇಳುತ್ತಾರೆ ಎಂದು ಕಾಂಗ್ರೆಸ್‌ ನಾಯಕ ಕಮಲ್‌ ನಾಥ್‌ ಹೇಳಿದ್ದಾರೆ.
Last Updated 12 ನವೆಂಬರ್ 2023, 11:03 IST
ಮಧ್ಯಪ್ರದೇಶ | ಚುನಾವಣೆ ನಂತರ ಸಿಎಂ ಚೌಹಾಣ್‌ಗೆ ಜನರ ವಿದಾಯ: ಕಮಲ್‌ನಾಥ್‌

ಬೀಗ ಹಿಡಿದು ಓಡಾಡುತ್ತಿರುವ ಕಮಲ್‌ ನಾಥ್‌: ಶಿವರಾಜ್‌ ಸಿಂಗ್‌ ಚೌಹಾಣ್‌

ರಾಜ್ಯದಲ್ಲಿ ಕಲ್ಯಾಣ ಕಾರ್ಯಕ್ರಮಗಳನ್ನು ಬಂದ್‌ ಮಾಡುವ ಉದ್ದೇಶದಿಂದ ಮಧ್ಯಪ್ರದೇಶ ಕಾಂಗ್ರೆಸ್‌ ಮುಖ್ಯಸ್ಥ ಕಮಲ್‌ ನಾಥ್‌ ಅವರು ಬೀಗ ಹಿಡಿದು ಓಡಾಡುತ್ತಾರೆ ಎಂದು ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರು ಶನಿವಾರ ವಾಗ್ದಾಳಿ ನಡೆಸಿದ್ದಾರೆ.
Last Updated 21 ಅಕ್ಟೋಬರ್ 2023, 16:20 IST
ಬೀಗ ಹಿಡಿದು ಓಡಾಡುತ್ತಿರುವ ಕಮಲ್‌ ನಾಥ್‌:  ಶಿವರಾಜ್‌ ಸಿಂಗ್‌ ಚೌಹಾಣ್‌
ADVERTISEMENT

ನಿಂದನೆ ಸ್ವೀಕರಿಸಲೂ ಪವರ್‌ ಆಫ್‌ ಅಟಾರ್ನಿ: ಚೌಹಾಣ್‌ ವ್ಯಂಗ್ಯ

‘ತಮ್ಮ ಪರವಾಗಿ ನಿಂದನೆ ಸ್ವೀಕರಿಸಲೂ ಕಾಂಗ್ರೆಸ್‌ನ ರಾಜ್ಯಸಭೆ ಸಂಸದ ದಿಗ್ವಿಜಯ್‌ ಸಿಂಗ್‌ ಅವರಿಗೆ ಕಮಲ್‌ನಾಥ್‌ ಅವರು ಪವರ್‌ ಆಫ್‌ ಅಟಾರ್ನಿ ನೀಡಿರುವಂತಿದೆ’ ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರು ಬುಧವಾರ ವ್ಯಂಗ್ಯವಾಡಿದ್ದಾರೆ.
Last Updated 18 ಅಕ್ಟೋಬರ್ 2023, 15:54 IST
ನಿಂದನೆ ಸ್ವೀಕರಿಸಲೂ ಪವರ್‌ ಆಫ್‌ ಅಟಾರ್ನಿ: ಚೌಹಾಣ್‌ ವ್ಯಂಗ್ಯ

ಮುಖ್ಯಮಂತ್ರಿ ಚೌಹಾಣ್‌ ವಿರುದ್ಧ ‘ಹನುಮಾನ್’ ಖ್ಯಾತಿಯ ವಿಕ್ರಮ್‌ ಮಸ್ತಲ್‌ ಕಣಕ್ಕೆ

ಮಧ್ಯಪ್ರದೇಶ ವಿಧಾನಸಭೆ ಚುನಾವಣೆಗೆ ಮೂಹೂರ್ತ ನಿಗದಿಯಾಗಿದ್ದು, ಕಾಂಗ್ರೆಸ್ 144 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದೆ. ಬಿಜೆಪಿ 136 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದೆ
Last Updated 15 ಅಕ್ಟೋಬರ್ 2023, 13:23 IST
ಮುಖ್ಯಮಂತ್ರಿ ಚೌಹಾಣ್‌ ವಿರುದ್ಧ ‘ಹನುಮಾನ್’ ಖ್ಯಾತಿಯ ವಿಕ್ರಮ್‌ ಮಸ್ತಲ್‌ ಕಣಕ್ಕೆ

Madhya Pradesh elections- ಬಿಜೆಪಿಯಲ್ಲಿ ಬಣ ರಾಜಕೀಯವಿಲ್ಲ: ಮುಖ್ಯಮಂತ್ರಿ

‘ರಾಜ್ಯ ಬಿಜೆಪಿಯಲ್ಲಿ ಆಂತರಿಕ ಕಚ್ಚಾಟವಿಲ್ಲ. ವಿಧಾನಸಭೆ ಚುನಾವಣೆಯನ್ನು ಒಗ್ಗಟ್ಟಿನಿಂದ ಎದುರಿಸಲಿದ್ದು, ಮುಖ್ಯಮಂತ್ರಿ ಅಭ್ಯರ್ಥಿಯನ್ನು ಪಕ್ಷ ನಿರ್ಧರಿಸಲಿದೆ’ ಎಂದು ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ ಸಿಂಗ್ ಚೌಹಾಣ್‌ ಹೇಳಿದ್ದಾರೆ.
Last Updated 4 ಸೆಪ್ಟೆಂಬರ್ 2023, 13:56 IST
Madhya Pradesh elections- ಬಿಜೆಪಿಯಲ್ಲಿ ಬಣ ರಾಜಕೀಯವಿಲ್ಲ: ಮುಖ್ಯಮಂತ್ರಿ
ADVERTISEMENT
ADVERTISEMENT
ADVERTISEMENT