ಶಾಕ್ & ಆವ್ ಕಾರ್ಯಾಚರಣೆಯ 20 ವರ್ಷಗಳ ಬಳಿಕವೂ ಅಮೆರಿಕ ಸೇನೆ ಇರಾಕ್ನಲ್ಲಿ ಏಕಿದೆ?
ಅಮೆರಿಕದ ಸೇನೆ ಎರಡು ದಶಕಗಳ ಹಿಂದೆ ಶಾಕ್ ಆ್ಯಂಡ್ ಆವ್ ಹೆಸರಿನಲ್ಲಿ ಇರಾಕ್ ಮೇಲೆ ಅತ್ಯಂತ ಪ್ರಬಲವಾದ ದಾಳಿಯನ್ನು ನಡೆಸಿತ್ತು. ಇಂದಿಗೂ ಅಮೆರಿಕದ ಸೇನಾಪಡೆಗಳು ಸಣ್ಣ ಸಂಖ್ಯೆಯಲ್ಲಿ, ಆದರೂ ನಿರಂತರವಾಗಿ ಇರಾಕ್ನಲ್ಲಿ ಉಳಿದುಕೊಂಡು, ಮಧ್ಯ ಪೂರ್ವ ರಾಷ್ಟ್ರಗಳ ಜೊತೆ ಮಿಲಿಟರಿ ಮತ್ತು ರಾಜತಾಂತ್ರಿಕ ಸಹಭಾಗಿತ್ವ ಹೊಂದಿವೆ. ಇರಾಕ್ನಾದ್ಯಂತ ಅಂದಾಜು 2,500 ಸೈನಿಕರು ಉಪಸ್ಥಿತರಿದ್ದು, ಪ್ರಮುಖವಾಗಿ ಬಾಗ್ದಾದ್ ಮತ್ತು ಉತ್ತರದ ಸೇನಾ ನೆಲೆಗಳಲ್ಲಿವೆ.Last Updated 23 ಮಾರ್ಚ್ 2023, 9:17 IST