ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

shravana

ADVERTISEMENT

ಶ್ರಾವಣಮಾಸ: ಹುಚ್ಚರಾಯಸ್ವಾಮಿ ದೇವಸ್ಥಾನಕ್ಕೆ ಹರಿದು ಬಂದ ಭಕ್ತ ಸಮೂಹ

ಶ್ರಾವಣ ಮಾಸದ ಮೂರನೇ ಶನಿವಾರ ಪ್ರಯುಕ್ತ ಇತಿಹಾಸ ಪ್ರಸಿದ್ಧ ಪಟ್ಟಣದ ಹುಚ್ಚರಾಯಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ನಡೆದು ಸಾವಿರಾರು ಭಕ್ತರು ದೇವರ ದರ್ಶನ ಪಡೆದರು.
Last Updated 24 ಆಗಸ್ಟ್ 2024, 13:39 IST
ಶ್ರಾವಣಮಾಸ: ಹುಚ್ಚರಾಯಸ್ವಾಮಿ ದೇವಸ್ಥಾನಕ್ಕೆ ಹರಿದು ಬಂದ ಭಕ್ತ ಸಮೂಹ

ಮೊದಲ ಶ್ರಾವಣ ಶನಿವಾರ: ದರ್ಶನ ಪಡೆದ 20 ಸಾವಿರ ಮಂದಿ

ಶನೈಶ್ಚರ ವೃತ್ತದಿಂದಲೂ ಬಗೆ ಬಗೆಯ ಹೂವುಗಳ ಅಲಂಕಾರ
Last Updated 11 ಆಗಸ್ಟ್ 2024, 7:51 IST
ಮೊದಲ ಶ್ರಾವಣ ಶನಿವಾರ: ದರ್ಶನ ಪಡೆದ 20 ಸಾವಿರ ಮಂದಿ

ಶ್ರಾವಣದಲ್ಲಿ ಮಾಂಸಾಹಾರ ಕೇಳಿದ ಪತಿ: ತಲೆ ಒಡೆದು ಮಿದುಳು ತೆಗೆಯಲು ಮುಂದಾದ ಪತ್ನಿ

ಶ್ರಾವಣ ಮಾಸದಲ್ಲಿ ಮಾಂಸಾಹಾರ ಕೇಳಿದ್ದಕ್ಕೆ ಕುಪಿತಗೊಂಡು ಪತಿಯ ತಲೆಗೆ ಇಟ್ಟಿಗೆಯಿಂದ ಹೊಡೆದು ಸಾಯಿಸಿದ ಪತ್ನಿ, ಪೊಲೀಸರ ಸಮ್ಮುಖದಲ್ಲೇ ಮಿದುಳು ತೆಗೆಯಲು ಮುಂದಾದ ಘಟನೆ ಉತ್ತರ ಪ್ರದೇಶದ ಶಹಜಹಾನ್‌ಪುರದಲ್ಲಿ ಆ. 9ರಂದು ನಡೆದಿದೆ.
Last Updated 10 ಆಗಸ್ಟ್ 2024, 11:35 IST
ಶ್ರಾವಣದಲ್ಲಿ ಮಾಂಸಾಹಾರ ಕೇಳಿದ ಪತಿ: ತಲೆ ಒಡೆದು ಮಿದುಳು ತೆಗೆಯಲು ಮುಂದಾದ ಪತ್ನಿ

ಎಡನೀರು ಮಠದಲ್ಲಿ ಗಮಕ ಶ್ರಾವಣ ಸರಣಿ ಉದ್ಘಾಟನೆ

ಬದಿಯಡ್ಕ: ‘ಗಮಕ ಕಲೆಯು ಭಾರತೀಯ ಸಂಸ್ಕೃತಿಯನ್ನು ಜನರಿಗೆ ಪರಿಚಯಿಸುವ ಉತ್ತಮ ಮಾಧ್ಯಮ. ಶ್ರಾವಣ ಮಾಸದಲ್ಲಿ ರಾಮಾಯಣದ ಪುಣ್ಯಕಥೆಯ ಪ್ರಚಾರ ಸ್ತುತ್ಯರ್ಹ. ಇದು ಭಾರತೀಯ ಸಂಸ್ಕೃತಿಯ ಜೀವಾಳ’ ಎಂದು ಎಡನೀರು ಮಠದ ಸಚ್ಚಿದಾನಂದ ಭಾರತಿ ಸ್ವಾಮೀಜಿ ಹೇಳಿದರು.
Last Updated 9 ಆಗಸ್ಟ್ 2024, 16:49 IST
ಎಡನೀರು ಮಠದಲ್ಲಿ ಗಮಕ ಶ್ರಾವಣ ಸರಣಿ ಉದ್ಘಾಟನೆ

ಶ್ರಾವಣ‌: ಸಂಭ್ರಮದ ತೋರಣ

ಹೆಣ್ಣುಮಕ್ಕಳಿಗೂ, ಶ್ರಾವಣಕ್ಕೂ, ತವರಿಗೂ ಅವಿನಾಭಾವ ಸಂಬಂಧ. ಮದುವೆಯಾದ ಹೊಸದರಾಗಂತೂ ಹೆಣ್ಣುಮಕ್ಕಳಿಗೆ ತವರಿನದೇ ಹಂಬಲ.
Last Updated 2 ಆಗಸ್ಟ್ 2024, 23:10 IST
ಶ್ರಾವಣ‌: ಸಂಭ್ರಮದ ತೋರಣ

ಪಾವಗಡ: ಮೊದಲ ಶ್ರಾವಣ ಶನಿವಾರಕ್ಕೆ ಸಕಲ ಸಿದ್ಧತೆ

ಮೊದಲ ಶ್ರಾವಣ ಶನಿವಾರಕ್ಕೆ ಸಕಲ ಸಿದ್ದತೆ
Last Updated 18 ಆಗಸ್ಟ್ 2023, 14:37 IST
ಪಾವಗಡ: ಮೊದಲ ಶ್ರಾವಣ ಶನಿವಾರಕ್ಕೆ ಸಕಲ ಸಿದ್ಧತೆ

ಈ ಸಾರಿ ಯಾವ ಸೀರಿ..!

ಸೀರಿ ಅನ್ನೂದು ಹೆಣ್ಮಕ್ಕಳ ಸಿರಿಪ್ರಪಂಚ. ಎಷ್ಟು ತಂದ್ರೂ ಕಡಿಮಿ. ಎಷ್ಟು ಇದ್ರೂ ಕಡಿಮಿ.. ಅಂಗಡಿಯೊಳಗ ಕುಂತಾಗ ಯಾವಾಗಲೂ ಬ್ಯಾರೆಯೋರು ಆರಿಸಿದ ಸೀರಿ ಸೇರೂದು ಅಷ್ಟೇ ಸಹಜ. ಇರುವುದೆಲ್ಲ ಬಿಟ್ಟು.. ಇರದುದರೆಡೆಗೆ... ಅನ್ನೂ ಹಂಗ!
Last Updated 19 ಆಗಸ್ಟ್ 2022, 20:45 IST
ಈ ಸಾರಿ ಯಾವ ಸೀರಿ..!
ADVERTISEMENT

ಸಚ್ಚಿದಾನಂದ ಸತ್ಯಸಂದೇಶ | ವ್ರತಗಳ ಮಾಸ ಶ್ರಾವಣ

ಶ್ರಾವಣಮಾಸ ವ್ರತಗಳ ಮಾಸ. ವರ್ಷಧಾರೆಯ ಶ್ರಾವಣಮಾಸದಲ್ಲಿ ಪ್ರತಿದಿನವೂ ಹೊಸ ಒಸಗೆಯ ಸಂಭ್ರಮ ತುಂಬಿರುತ್ತದೆ. ಅತಿ ಮಳೆಯಾಗುವ ಕಾರಣ ಗೃಹಸ್ಥರು ಸುಮ್ಮನೆ ಕೂರುವ ಬದಲು ದೇವರ ವ್ರತಗಳನ್ನು ಮಾಡುತ್ತಾ, ಮನಸ್ಸನ್ನು ನಿರ್ಮಲಗೊಳಿಸಿಕೊಳ್ಳಲೆಂದು ನಮ್ಮ ಹಿರಿಯರು ಶ್ರಾವಣಮಾಸವನ್ನು ವ್ರತಗಳ ಮಾಸವನ್ನಾಗಿಸಿದ್ದಾರೆ. ಯತಿಗಳೂ ಸಹ ಮಳೆಯಿಂದಾಗಿ ದೇಶಪರ್ಯಟನೆ ಮಾಡದೆ, ಒಂದೆಡೆ ಕುಳಿತು ಚಾತುರ್ಮಾಸ್ಯವನ್ನು ಆಚರಿಸುವ ಪದ್ಧತಿಯನ್ನು ರೂಪಿಸಿದ್ದಾರೆ.
Last Updated 20 ಆಗಸ್ಟ್ 2021, 20:15 IST
ಸಚ್ಚಿದಾನಂದ ಸತ್ಯಸಂದೇಶ | ವ್ರತಗಳ ಮಾಸ ಶ್ರಾವಣ

ಕೆರೆಹಳ್ಳಿ ದೇಗುಲ: ಬಂಡೆಯೇ ತಟ್ಟೆ!

ಸಮೀಪದ ಕೆರೆಹಳ್ಳಿ ಗ್ರಾಮದ ಹೊರ ವಲಯದ ಗುಡ್ಡದ ಮೇಲಿನ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಶ್ರಾವಣ ಮಾಸದಲ್ಲಿ ನೂರಾರು ಭಕ್ತರು ಬರುತ್ತಾರೆ. ಪೂಜೆಯಾದ ಬಳಿಕ ಬಂಡೆಗಲ್ಲಿನ ಮೇಲೆ ಊಟ ಮಾಡುತ್ತಾರೆ.
Last Updated 20 ಆಗಸ್ಟ್ 2020, 6:37 IST
ಕೆರೆಹಳ್ಳಿ ದೇಗುಲ: ಬಂಡೆಯೇ ತಟ್ಟೆ!

ಅಮಾವಾಸ್ಯೆ: ಅಪ್ಪನ ಗುಡಿಗೆ ಭಕ್ತರ ದಂಡು

ಶ್ರಾವಣ ಮಾಸ ಮುಕ್ತಾಯವಾದ ಪ್ರಯುಕ್ತ ಬೆನಕನ ಅಮಾವಾಸ್ಯೆ ಪ್ರಯುಕ್ತ ನಗರದ ಶರಣಬಸವೇಶ್ವರ ದೇವಸ್ಥಾನಕ್ಕೆ ಸಹಸ್ರಾರು ಸಂಖ್ಯೆ ಭಕ್ತರು ತೆರಳಿ ಪೂಜೆ ನೆರವೇರಿಸಿದರು.
Last Updated 20 ಆಗಸ್ಟ್ 2020, 6:36 IST
ಅಮಾವಾಸ್ಯೆ: ಅಪ್ಪನ ಗುಡಿಗೆ ಭಕ್ತರ ದಂಡು
ADVERTISEMENT
ADVERTISEMENT
ADVERTISEMENT