ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

shravanabelagola

ADVERTISEMENT

ಶ್ರವಣಬೆಳಗೊಳ: ಸಂಭ್ರಮದ ದಶ ಲಕ್ಷಣ ಮಹಾಪರ್ವ

24 ತೀರ್ಥಂಕರರಿಗೆ ಸಂಭ್ರಮದ ಕಲ್ಪಧ್ರುಮ ಮಹಾಭಿಷೇಕ
Last Updated 23 ಸೆಪ್ಟೆಂಬರ್ 2024, 7:00 IST
ಶ್ರವಣಬೆಳಗೊಳ: ಸಂಭ್ರಮದ ದಶ ಲಕ್ಷಣ ಮಹಾಪರ್ವ

ಉತ್ತರ–ದಕ್ಷಿಣ ಭಾರತಗಳನ್ನು ಬೆಸೆಯುವ ಕೊಂಡಿ ಶ್ರವಣಬೆಳಗೊಳ: ಸುರೇಂದ್ರ ಕುಮಾರ್‌

ಉತ್ತರ ಭಾರತ ಮತ್ತು ದಕ್ಷಿಣ ಭಾರತವನ್ನು ಬೆಸೆಯುವ ಕೊಂಡಿ ಶ್ರವಣಬೆಳಗೊಳ ಎಂದು ಭಾರತೀಯ ಜೈನ್‌ ಮಿಲನ್‌ ಕಾರ್ಯಾಧ್ಯಕ್ಷ ಡಿ. ಸುರೇಂದ್ರ ಕುಮಾರ್‌ ಹೇಳಿದರು.
Last Updated 7 ಜನವರಿ 2024, 16:06 IST
ಉತ್ತರ–ದಕ್ಷಿಣ ಭಾರತಗಳನ್ನು ಬೆಸೆಯುವ ಕೊಂಡಿ 
ಶ್ರವಣಬೆಳಗೊಳ: ಸುರೇಂದ್ರ ಕುಮಾರ್‌

ಶ್ರವಣಬೆಳಗೊಳದಲ್ಲಿ 'ಸರ್ವೋದಯ ಸಂಕಲ್ಪ ಶಿಬಿರ’ ಡಿ.1 ರಿಂದ

ಕೆಪಿಸಿಸಿ ಹಾಗೂ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಗಳ ಸಹಯೋಗದೊಂದಿಗೆ ಹಾಸನ, ಮಂಡ್ಯ ಮತ್ತು ರಾಮನಗರ ಜಿಲ್ಲಾ ಘಟಕಗಳ ‘ಸರ್ವೋದಯ ಸಂಕಲ್ಪ ಶಿಬಿರ’ವನ್ನು ಡಿಸೆಂಬರ್ 1 ಮತ್ತು 2 ರಂದು ಹಮ್ಮಿಕೊಳ್ಳಲಾಗಿದೆ ಎಂದು ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ನವೀನ್ ಕುಮಾರ್ ತಿಳಿಸಿದರು.
Last Updated 28 ನವೆಂಬರ್ 2023, 14:29 IST
fallback

ಜೋಳದ ಚೀಲ ಹೊತ್ತು ಶ್ರವಣ ಬೆಳಗೋಳದ ಬೆಟ್ಟ ಹತ್ತಿದ ಭಕ್ತ

ಶ್ರವಣ ಬೆಳಗೋಳದ ಗೊಮ್ಮಟೇಶ್ವರನ ಬೆಟ್ಟವನ್ನು 125 ಕೆಜಿ ಜೋಳದ ಚೀಲವನ್ನು ಬೆನ್ನ ಮೇಲೆ ಹೊತ್ತು ಹತ್ತುವ ಮೂಲಕ ಸಾಹಸಿ ಭಕ್ತರೊಬ್ಬರು ಭಾನುವಾರ ನೋಡುಗರನ್ನು ಬೆರಗುಗೊಳಿಸಿದ್ದಾರೆ.
Last Updated 9 ಜುಲೈ 2023, 15:38 IST
ಜೋಳದ ಚೀಲ ಹೊತ್ತು ಶ್ರವಣ ಬೆಳಗೋಳದ  ಬೆಟ್ಟ ಹತ್ತಿದ  ಭಕ್ತ

ಶ್ರವಣಬೆಳಗೊಳ: ಗೋಪುರದಲ್ಲಿ ಬೆಳೆದಿದ್ದ ಗಿಡ ತೆರವು

ಪ್ರಜಾವಾಣಿ ಫಲ ಶ್ರುತಿ
Last Updated 27 ಜೂನ್ 2023, 14:30 IST
ಶ್ರವಣಬೆಳಗೊಳ: ಗೋಪುರದಲ್ಲಿ ಬೆಳೆದಿದ್ದ ಗಿಡ ತೆರವು

VIDEO: ಶ್ರವಣಬೆಳಗೊಳ: ಸ್ವಸ್ತಿಶ್ರೀ ಆಗಮಕೀರ್ತಿ ಭಟ್ಟಾರಕ ಸ್ವಾಮೀಜಿ ಪಟ್ಟಾಭಿಷೇಕ

Last Updated 27 ಮಾರ್ಚ್ 2023, 13:33 IST
VIDEO: ಶ್ರವಣಬೆಳಗೊಳ: ಸ್ವಸ್ತಿಶ್ರೀ ಆಗಮಕೀರ್ತಿ ಭಟ್ಟಾರಕ ಸ್ವಾಮೀಜಿ ಪಟ್ಟಾಭಿಷೇಕ

ಶ್ರವಣಬೆಳಗೊಳ: ಸ್ವಸ್ತಿಶ್ರೀ ಆಗಮಕೀರ್ತಿ ಭಟ್ಟಾರಕ ಸ್ವಾಮೀಜಿ ಪಟ್ಟಾಭಿಷೇಕ

ಇಲ್ಲಿನ ದಿಗಂಬರ ಜೈನಮಠದ ನೂತನ ಪೀಠಾಧಿಕಾರಿಯಾಗಿ ಸ್ವಸ್ತಿಶ್ರೀ ಆಗಮಕೀರ್ತಿ ಭಟ್ಟಾಕರ ಸ್ವಾಮೀಜಿಯವರ ಪಟ್ಟಾಭಿಷೇಕ ಮಹೋತ್ಸವವು ಸೋಮವಾರ ನೆರವೇರಿತು.
Last Updated 27 ಮಾರ್ಚ್ 2023, 7:41 IST
ಶ್ರವಣಬೆಳಗೊಳ: ಸ್ವಸ್ತಿಶ್ರೀ ಆಗಮಕೀರ್ತಿ ಭಟ್ಟಾರಕ ಸ್ವಾಮೀಜಿ ಪಟ್ಟಾಭಿಷೇಕ
ADVERTISEMENT

ಸಾಗರದಿಂದ ಶ್ರವಣಬೆಳಗೊಳಕ್ಕೆ ಆಗಮ ಇಂದ್ರ

ಮಾರ್ಚ್‌ 27ಕ್ಕೆ ಆಗಮ ಕೀರ್ತಿ ಭಟ್ಟಾರಕ ಸ್ವಾಮೀಜಿ ಪಟ್ಟಾಭಿಷೇಕ
Last Updated 24 ಮಾರ್ಚ್ 2023, 19:27 IST
ಸಾಗರದಿಂದ ಶ್ರವಣಬೆಳಗೊಳಕ್ಕೆ ಆಗಮ ಇಂದ್ರ

ಜನಮಂಗಳಕ್ಕೆ ಶ್ರಮಿಸಿದ ಸರ್ವ ಸಮುದಾಯಗಳ ಸಂತ

ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ನೇತೃತ್ವದಲ್ಲಿ ನಾಲ್ಕು ಬಾರಿ ಮಹಾಮಸ್ತಕಾಭಿಷೇಕ
Last Updated 24 ಮಾರ್ಚ್ 2023, 4:00 IST
ಜನಮಂಗಳಕ್ಕೆ ಶ್ರಮಿಸಿದ ಸರ್ವ ಸಮುದಾಯಗಳ ಸಂತ

ಮಹಾಮಜ್ಜನಕ್ಕೆ ಆಧುನಿಕ ಸ್ಪರ್ಶ ನೀಡಿದ್ದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ

ಶ್ರವಣಬೆಳಗೊಳ ಎಂದರೆ ನೆನಪಾಗುವುದು ಬಾಹುಬಲಿಯ ಮಹಾನ್‌ ಮೂರ್ತಿ ಹಾಗೂ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ. ಅವರು, 12 ವರ್ಷಗಳಿ ಗೊಮ್ಮೆ ಬಾಹುಬಲಿಗೆ ನಡೆಯುವ ಮಹಾಮಸ್ತಕಾಭಿಷೇಕಕ್ಕೆ ಆಧುನಿಕತೆಯ ಸ್ಪರ್ಶ ಕೊಟ್ಟವರು. ಅವರ ನೇತೃತ್ವದಲ್ಲೇ 4 ಮಹಾಮಸ್ತಕಾಭಿಷೇಕಗಳು ಅಚ್ಚುಕಟ್ಟಾಗಿ ನೆರವೇರಿವೆ. 1970ರಲ್ಲಿ ಶ್ರವಣಬೆಳಗೊಳ ಮಠದ ಪೀಠಾಧಿಪತಿಯಾದ ಸ್ವಾಮೀಜಿ, 1981ರಲ್ಲಿ ನಡೆದ ಗೊಮ್ಮಟೇಶ್ವರನ ಸಹಸ್ರಾಬ್ಧಿ ಮಹಾಮಸ್ತಕಾಭಿಷೇಕವನ್ನು ಯಶಸ್ವಿಯಾಗಿ ನೆರವೇರಿಸಿದ್ದರು. ಕಾಲ ಕಳೆದಂತೆ ಮಹಾಮಸ್ತಕಾಭಿಷೇಕದ ವೀಕ್ಷಣೆ, ಆಯೋಜನೆಯಲ್ಲಿ ತಮ್ಮದೇ ಆದ ವಿಶಿಷ್ಟ ಯೋಚನೆಗಳ ಮೂಲಕ ಮಹತ್ತರ ಬದಲಾವಣೆ ತಂದಿದ್ದರು.
Last Updated 24 ಮಾರ್ಚ್ 2023, 0:02 IST
ಮಹಾಮಜ್ಜನಕ್ಕೆ ಆಧುನಿಕ ಸ್ಪರ್ಶ ನೀಡಿದ್ದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ
ADVERTISEMENT
ADVERTISEMENT
ADVERTISEMENT