ಸೋಮವಾರ, 18 ನವೆಂಬರ್ 2024
×
ADVERTISEMENT
ಈ ಕ್ಷಣ :

silk crop

ADVERTISEMENT

ಬೆಣ್ಣೆ ಹಳ್ಳದ ಪ್ರವಾಹ: ಸಾಗಾಣಿಕೆಯಲ್ಲಿಯೇ ರೇಷ್ಮೆ ಹುಳು ಸಾವು

ನರಗುಂದ ಪಟ್ಟಣ ಸೇರಿದಂತೆ ತಾಲ್ಲೂಕಿನಾದ್ಯಂತ ಗುರುವಾರವೂ ಮಳೆ ಸುರಿದಿದ್ದು ಜನಜೀವನ ಅಸ್ತವ್ಯಸ್ತಗೊಳಿಸಿತು.
Last Updated 17 ಅಕ್ಟೋಬರ್ 2024, 15:55 IST
ಬೆಣ್ಣೆ ಹಳ್ಳದ ಪ್ರವಾಹ: ಸಾಗಾಣಿಕೆಯಲ್ಲಿಯೇ ರೇಷ್ಮೆ ಹುಳು ಸಾವು

ಹುಬ್ಭಳ್ಳಿ: ರೇಷ್ಮೆ ಕೃಷಿಯತ್ತ ಯುವ ರೈತರ ಚಿತ್ತ

ರೇಷ್ಮೆ ಕೃಷಿ ಅಭಿವೃದ್ಧಿಗಾಗಿ ಇಲಾಖೆಯಿಂದ ಅಗತ್ಯ ಪ್ರೋತ್ಸಾಹಧನ ಸೌಲಭ್ಯ
Last Updated 24 ಸೆಪ್ಟೆಂಬರ್ 2024, 5:54 IST
ಹುಬ್ಭಳ್ಳಿ: ರೇಷ್ಮೆ ಕೃಷಿಯತ್ತ ಯುವ ರೈತರ ಚಿತ್ತ

ಕಮಲನಗರ: ಅನ್ನದಾತನಿಗೆ ಆರ್ಥಿಕ ಬಲ ನೀಡಿದ ರೇಷ್ಮೆ

ಶೆಡ್ ನಿರ್ಮಾಣಕ್ಕೆ ರೇಷ್ಮೆ ಇಲಾಖೆಯಿಂದ ₹1 ಲಕ್ಷ ಸಹಾಯಧನ
Last Updated 20 ಸೆಪ್ಟೆಂಬರ್ 2024, 6:09 IST
ಕಮಲನಗರ: ಅನ್ನದಾತನಿಗೆ ಆರ್ಥಿಕ ಬಲ ನೀಡಿದ ರೇಷ್ಮೆ

ಹುಬ್ಬಳ್ಳಿ: ರೇಷ್ಮೆ ಕೃಷಿಯಲ್ಲಿ ಯಶ ಕಂಡ ರೈತ

ಸಮಗ್ರ ಬೇಸಾಯಕ್ಕೂ ಒತ್ತು ನೀಡಿದ ರೈತ ಬಸವರಾಜ ಹುಚ್ಚಯ್ಯನವರ
Last Updated 20 ಸೆಪ್ಟೆಂಬರ್ 2024, 5:51 IST
ಹುಬ್ಬಳ್ಳಿ: ರೇಷ್ಮೆ ಕೃಷಿಯಲ್ಲಿ ಯಶ ಕಂಡ ರೈತ

ಚಿಕ್ಕಬಳ್ಳಾಪುರ | ರೇಷ್ಮೆ ಗೂಡು ಧಾರಣೆ ಏರಿಕೆ; ಬೆಳೆಗಾರರ ಮುಖದಲ್ಲಿ ಮಂದಹಾಸ

ಚಿಂತಾಮಣಿ: ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ರೇಷ್ಮೆ ಮತ್ತು ಹೈನುಗಾರಿಕೆ ರೈತರ ಜೀವನಾಡಿಯಾಗಿವೆ. ಬಹುತೇಕ ರೈತರು ರೇಷ್ಮೆ ಮತ್ತು ಹೈನುಗಾರಿಕೆಯಿಂದ ಬದುಕನ್ನು ಕಟ್ಟಿಕೊಂಡಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ರೇಷ್ಮೆ ಗೂಡಿನ ಬೆಲೆ...
Last Updated 11 ಸೆಪ್ಟೆಂಬರ್ 2024, 4:11 IST
ಚಿಕ್ಕಬಳ್ಳಾಪುರ | ರೇಷ್ಮೆ ಗೂಡು ಧಾರಣೆ ಏರಿಕೆ; ಬೆಳೆಗಾರರ ಮುಖದಲ್ಲಿ ಮಂದಹಾಸ

500ರ ಗಡಿ ದಾಟಿದ ರೇಷ್ಮೆಗೂಡಿನ ಬೆಲೆ

ವಾತಾವರಣದಲ್ಲಿ ಏರುಪೇರಾಗುತ್ತಿರುವುದರ ನಡುವೆಯೂ ರೇಷ್ಮೆ ಬೆಳೆಗಾರರು ಬೆಳೆದಿರುವ ರೇಷ್ಮೆ ಗೂಡಿನ ಬೆಲೆ 500 ರ ಗಡಿ ದಾಟಿದ್ದು, ರೇಷ್ಮೆಬೆಳೆಗಾರರ ಮುಖದಲ್ಲಿ ಮಂದಹಾಸ ಬೀರುತ್ತಿದೆ.
Last Updated 9 ಸೆಪ್ಟೆಂಬರ್ 2024, 0:37 IST
500ರ ಗಡಿ ದಾಟಿದ ರೇಷ್ಮೆಗೂಡಿನ ಬೆಲೆ

ಲಕ್ಷ್ಮೇಶ್ವರ: ರೇಷ್ಮೆ ಕೃಷಿಯಲ್ಲಿ ರೈತನ ಖುಷಿ; 3 ತಿಂಗಳಿಗೆ ₹1.5 ಲಕ್ಷ ಆದಾಯ

ಬರಗಾಲ, ಬೆಳೆನಾಶ, ನೆರೆಹಾವಳಿಯಂತಹ ನೈಸರ್ಗಿಕ ವೈಪರೀತ್ಯಗಳೇ ಎಷ್ಟೋ ಬಾರಿ ರೈತನ ಭರವಸೆಯನ್ನು ಕೆಡವಿ ಬಿಡುತ್ತವೆ. ಆದರೂ ನೂರೆಂಟು ಅನಿರೀಕ್ಷಿತಗಳ ಮಧ್ಯೆಯೂ ಹೊಸ ಪ್ರಯೋಗಕ್ಕೆ ಕೈಹಾಕಿ, ಯಶಸ್ವಿಯಾಗುವ ರೈತರು ಮಾದರಿಯಾಗುತ್ತಾರೆ.
Last Updated 21 ಜೂನ್ 2024, 8:07 IST
ಲಕ್ಷ್ಮೇಶ್ವರ: ರೇಷ್ಮೆ ಕೃಷಿಯಲ್ಲಿ ರೈತನ ಖುಷಿ; 3 ತಿಂಗಳಿಗೆ ₹1.5 ಲಕ್ಷ ಆದಾಯ
ADVERTISEMENT

ಅಫಜಲಪುರ | ಬಿಸಿಲು ಹೆಚ್ಚಳ: ರೇಷ್ಮೆ ಮರಿಗಳು ಸಾವು

ವಾತಾವರಣದಲ್ಲಿ ಉಷ್ಣಾಂಶ ಹೆಚ್ಚಳವಾಗುತ್ತಿರುವುದರಿಂದ ರೇಷ್ಮೆ ಮರಿಗಳು ಸಾಯುತ್ತಿದ್ದು, ಹೀಗಾಗಿ ರೈತರಿಗೆ ರೇಷ್ಮೆ ಕೃಷಿಯಿಂದ ಹಾನಿ ಆಗುತ್ತಿದೆ. ರೇಷ್ಮೆ ಹುಳು ಸಾಕಾಣಿಕೆಗೆ ತಂಪಾದ ವಾತಾವರಣ ಬೇಕು. ಉಷ್ಣಾಂಶ ಹೆಚ್ಚಳವಾಗಿರುವುದರಿಂದ ರೇಷ್ಮೆ ಹುಳ ಸಾಕಾಣಿದಾರರು ಪರದಾಡುತ್ತಿದ್ದಾರೆ.
Last Updated 9 ಮೇ 2024, 5:52 IST
ಅಫಜಲಪುರ | ಬಿಸಿಲು ಹೆಚ್ಚಳ: ರೇಷ್ಮೆ ಮರಿಗಳು ಸಾವು

ರೇಷ್ಮೆಗೆ ವೈಜ್ಞಾನಿಕ ದರ: ಪರ, ವಿರೋಧವಾಗಿ ಧರಣಿ

ನಾನು ರೈತರಿಂದ ಹಣ ಪಡೆದಿಲ್ಲ: ರೇಷ್ಮೆ ಇಲಾಖೆ ಡಿಡಿ ಮಂಜುಳಾ
Last Updated 19 ಏಪ್ರಿಲ್ 2024, 16:23 IST
ರೇಷ್ಮೆಗೆ ವೈಜ್ಞಾನಿಕ ದರ: ಪರ, ವಿರೋಧವಾಗಿ ಧರಣಿ

ರೇಷ್ಮೆಗೂಡಿಗೆ ಬೆಂಬಲ ಬೆಲೆ ನಿಗದಿಗೆ ಒತ್ತಾಯ

ತೀವ್ರ ಬರಗಾಲದಲ್ಲಿಯೂ ರೈತರು ಬೆಳೆದ ರೇಷ್ಮೆಗೂಡಿಗೆ ಕನಿಷ್ಠ ₹ 600 ಬೆಂಬಲ ಬೆಲೆ ನಿಗದಿಪಡಿಸುವ ಮೂಲಕ ಸರ್ಕಾರ ರೈತರಿಗೆ ನೆರವಾಗಬೇಕು ಎಂದು ರೈತರು ಒತ್ತಾಯಿಸಿದ್ದಾರೆ.
Last Updated 20 ಮಾರ್ಚ್ 2024, 14:22 IST
ರೇಷ್ಮೆಗೂಡಿಗೆ ಬೆಂಬಲ ಬೆಲೆ ನಿಗದಿಗೆ ಒತ್ತಾಯ
ADVERTISEMENT
ADVERTISEMENT
ADVERTISEMENT