ಶುಕ್ರವಾರ, 15 ನವೆಂಬರ್ 2024
×
ADVERTISEMENT
ಈ ಕ್ಷಣ :

Siridhanya

ADVERTISEMENT

ಅರಮನೆ ಅಂಗಳದಲ್ಲಿ ಸಿರಿಧಾನ್ಯ ಲೋಕ

ಸಿರಿಧಾನ್ಯ ಮತ್ತು ಸಾವಯವ ಅಂತರರಾಷ್ಟ್ರೀಯ ವಾಣಿಜ್ಯ ಮೇಳ l ಗಮನಸೆಳೆದ ತರಹೇವಾರಿ ತಿನಿಸುಗಳು
Last Updated 6 ಜನವರಿ 2024, 0:30 IST
ಅರಮನೆ ಅಂಗಳದಲ್ಲಿ ಸಿರಿಧಾನ್ಯ ಲೋಕ

ಅಂತರರಾಷ್ಟೀಯ ಸಿರಿಧಾನ್ಯ ವರ್ಷದ ಆಚರಣೆ: ದೋಸೆ, ಪಾಯಸಕ್ಕೆ ಮುಗಿಬಿದ್ದ ನಾರಿಯರು!

ಗುಂಬಳ್ಳಿ: ಸಿರಿ ಧಾನ್ಯ ಪಾಕ ಸ್ಪರ್ಧೆ: ತಿಂಡಿಗಳ ಘಮಲು
Last Updated 5 ಆಗಸ್ಟ್ 2023, 13:43 IST
ಅಂತರರಾಷ್ಟೀಯ ಸಿರಿಧಾನ್ಯ ವರ್ಷದ ಆಚರಣೆ: ದೋಸೆ, ಪಾಯಸಕ್ಕೆ ಮುಗಿಬಿದ್ದ ನಾರಿಯರು!

ಕುಕ್ಕೀಸ್‌, ಬಿಸ್ಕತ್‌ ರೂಪ ಪಡೆದ ಸಿರಿಧಾನ್ಯ

ಸಿರಿಧಾನ್ಯಗಳ ಮಹತ್ವ, ಅವುಗಳ ಬಳಕೆಯ ಪ್ರಯೋಜನ ತಿಳಿಸಲು 2023 ಅನ್ನು ‘ಅಂತರರಾಷ್ಟ್ರೀಯ ಸಿರಿಧಾನ್ಯಗಳ ವರ್ಷ’ವೆಂದು ಘೋಷಿಸಲಾಗಿದ್ದು, ಇದರ ಭಾಗವಾಗಿ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ‘ಮೌಲ್ಯವರ್ಧನಾ ಕೇಂದ್ರ’ ಸಿರಿಧಾನ್ಯಗಳನ್ನೇ ಬಳಸಿ ಎರಡು ಪದಾರ್ಥ ಅಭಿವೃದ್ಧಿಗೊಳಿಸಿ ಮಾರುಕಟ್ಟೆಗೆ ಪರಿಚಯಿಸಿದೆ.
Last Updated 23 ಡಿಸೆಂಬರ್ 2022, 21:45 IST
ಕುಕ್ಕೀಸ್‌, ಬಿಸ್ಕತ್‌ ರೂಪ ಪಡೆದ ಸಿರಿಧಾನ್ಯ

ಒಳನೋಟ | ಸಿರಿಧಾನ್ಯ: ಸಂಸ್ಕರಣೆಯೇ ಸವಾಲು!

ಬೆಳವಣಿಗೆ (ಕೃಷಿ ವಿಸ್ತರಣೆ), ಬೇಡಿಕೆ, ಬಳಕೆ ಎಲ್ಲದರಲ್ಲೂ ಯಶಸ್ವಿಯಾಗಿ ಮುನ್ನಡೆ ಯುತ್ತಿರುವ ‘ಸಿರಿಧಾನ್ಯ ಕೃಷಿ’, ಬೆಳೆಸಿ–ಬಳಸುವ ನಡುವಿನ ಪ್ರಕ್ರಿಯೆಯಾದ ‘ಸಂಸ್ಕರಣೆ’ಯ ಹಂತದಲ್ಲಿ ಮಾತ್ರ ಹಲವು ಸವಾಲುಗಳನ್ನು ಎದುರಿಸುತ್ತಿದೆ.
Last Updated 28 ನವೆಂಬರ್ 2021, 1:53 IST
ಒಳನೋಟ | ಸಿರಿಧಾನ್ಯ: ಸಂಸ್ಕರಣೆಯೇ ಸವಾಲು!

ಒಳನೋಟ | ಸಿರಿಧಾನ್ಯ: ಬೇಕು ಮಾರುಕಟ್ಟೆ ಬಲ

‘ನಾವು ಬರಿ ರೈತರಾಗಿ ಯೋಚಿಸುತ್ತಿದ್ದರೆ ಬಡವರಾಗಿಯೇ ಉಳಿಯುತ್ತೇವೆ; ಸಾಲ ಮಾಡಿ ನೇಣು ಹಾಕಿಕೊಳ್ಳಬೇಕಾಗುತ್ತದೆ. ಅದರ ಬದಲು ಒಬ್ಬ ಉದ್ಯಮಿಯಂತೆ ಯೋಚಿಸಿದರೆ ಕೃಷಿಯಲ್ಲೂ ಲಾಭ ಕಾಣಬಹುದು. ನಮ್ಮ ಉತ್ಪನ್ನಗಳಿಗೆ ನಾವೇ ಮಾರುಕಟ್ಟೆ ಕಂಡುಕೊಂಡರೆ ಸಂಕಷ್ಟವೂ ನಿವಾರಣೆಯಾಗಲಿದೆ’
Last Updated 27 ನವೆಂಬರ್ 2021, 20:47 IST
ಒಳನೋಟ | ಸಿರಿಧಾನ್ಯ: ಬೇಕು ಮಾರುಕಟ್ಟೆ ಬಲ

ಒಳನೋಟ | ಸಿರಿಧಾನ್ಯ: ‘ಎಥ್ನಿಕ್‌ ಕೆಫೆ’ಯಲ್ಲಿ ಉತ್ತಮ ವಹಿವಾಟು

ಹುಲಕೋಟಿಯ ಕೆ.ಎಚ್‌.ಪಾಟೀಲ ಕೃಷಿ ವಿಜ್ಞಾನ ಕೇಂದ್ರದ ಆವರಣದಲ್ಲಿರುವ ಎಥ್ನಿಕ್‌ ಕೆಫೆ ಮತ್ತು ಸಾವಯವ ಆಹಾರ ಮಳಿಗೆ ಉತ್ತಮ ವಹಿವಾಟು ನಡೆಸುವುದರ ಜತೆಗೆ ಸಿರಿಧಾನ್ಯಗಳಿಂದ ತಯಾರಾದ ತಿನಿಸುಗಳ ರುಚಿಯನ್ನು ಜನರಿಂದ ಜನರಿಗೆ ದಾಟಿಸುವ ಕೆಲಸವನ್ನೂ ಮಾಡುತ್ತಿದೆ.
Last Updated 27 ನವೆಂಬರ್ 2021, 20:46 IST
ಒಳನೋಟ | ಸಿರಿಧಾನ್ಯ: ‘ಎಥ್ನಿಕ್‌ ಕೆಫೆ’ಯಲ್ಲಿ ಉತ್ತಮ ವಹಿವಾಟು

ಒಳನೋಟ | ಸಿರಿಧಾನ್ಯ: ಆರೋಗ್ಯಕರ ಜೀವನಕ್ಕೆ ಧಾನ್ಯವೇ ‘ಸಿರಿ’

ಬದಲಾದ ಜೀವನಶೈಲಿ ಹಾಗೂ ಆಹಾರ ಪದ್ಧತಿಯಿಂದ ಕ್ಯಾನ್ಸರ್, ಹೃದಯ ಸಮಸ್ಯೆ, ಮಧುಮೇಹ, ಅಧಿಕ ರಕ್ತದೊತ್ತಡದಂತಹ ಕಾಯಿಲೆಗಳು ರಾಜ್ಯದಲ್ಲೂ ಹೆಚ್ಚುತ್ತಿವೆ.
Last Updated 27 ನವೆಂಬರ್ 2021, 20:45 IST
ಒಳನೋಟ | ಸಿರಿಧಾನ್ಯ: ಆರೋಗ್ಯಕರ ಜೀವನಕ್ಕೆ ಧಾನ್ಯವೇ ‘ಸಿರಿ’
ADVERTISEMENT

ಒಳನೋಟ | ಸಿರಿಧಾನ್ಯಕ್ಕೆ ಹೊಸ ಬ್ರಾಂಡ್ ಸೃಷ್ಟಿ!

ಸಿರಿಧಾನ್ಯಕ್ಕೆ ಸೂಕ್ತ ಬೆಲೆ ಸಿಗುತ್ತಿಲ್ಲ ಎಂಬ ಕಾರಣಕ್ಕೆ, ಈ ರೈತ ತಾವೇ ಬ್ರಾಂಡ್ ಸೃಷ್ಟಿಸಿ ಮಾರಾಟ ಆರಂಭಿಸಿದರು. ‘ರಾಮ್‌ಗೋಲ್ಡ್‌’ ಹೆಸರಿನ ಈ ಉತ್ಪನ್ನವು ಈಗ ದೇಶ–ವಿದೇಶಗಳಿಗೂ ತಲುಪುತ್ತಿದೆ.
Last Updated 27 ನವೆಂಬರ್ 2021, 20:45 IST
ಒಳನೋಟ | ಸಿರಿಧಾನ್ಯಕ್ಕೆ ಹೊಸ ಬ್ರಾಂಡ್ ಸೃಷ್ಟಿ!

ಒಳನೋಟ | ಸಿರಿಧಾನ್ಯ: ಸಂಸ್ಕರಣಾ ಘಟಕಗಳ ಸಂಕಟ

ಸಿರಿಧಾನ್ಯಗಳಿಗೆ ನಿರಂತರವಾದ ಮಾರುಕಟ್ಟೆ ಇಲ್ಲ ಎಂಬುದೇ ಅವುಗಳ ಉತ್ಪಾದನೆ ಹಾಗೂ ಸಂಸ್ಕರಣಾ ಘಟಕಗಳ ಮುಂದಿರುವ ದೊಡ್ಡ ಸವಾಲು.
Last Updated 27 ನವೆಂಬರ್ 2021, 20:44 IST
ಒಳನೋಟ | ಸಿರಿಧಾನ್ಯ: ಸಂಸ್ಕರಣಾ ಘಟಕಗಳ ಸಂಕಟ

ಒಳನೋಟ | ಸಿರಿಧಾನ್ಯ: ₹47 ಲಕ್ಷ ವೆಚ್ಚದ ಸಂಸ್ಕರಣಾ ಯಂತ್ರ

ಸಿರಿಧಾನ್ಯ ಬೆಳೆಯುವ ರೈತರ ಅನುಕೂಲಕ್ಕಾಗಿ ರಾಯಚೂರು ವಿಶ್ವವಿದ್ಯಾಲಯದಲ್ಲಿ ₹ 47 ಲಕ್ಷ ವೆಚ್ಚದಲ್ಲಿ ಸಂಸ್ಕರಣಾ ಯಂತ್ರ ಹಾಕಲಾಗಿದೆ. ಮೂರು ತಿಂಗಳಿಂದ ಯಂತ್ರವು ಕೆಲಸ ಮಾಡುತ್ತಿದೆ.
Last Updated 27 ನವೆಂಬರ್ 2021, 20:43 IST
ಒಳನೋಟ | ಸಿರಿಧಾನ್ಯ: ₹47 ಲಕ್ಷ ವೆಚ್ಚದ ಸಂಸ್ಕರಣಾ ಯಂತ್ರ
ADVERTISEMENT
ADVERTISEMENT
ADVERTISEMENT