ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

site

ADVERTISEMENT

ಬನ್ನೂರು: ಮರೀಚಿಕೆಯಾದ ನಿವೇಶನದ ಕನಸು

                          ದೊಡ್ಡಮಾಗರವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬನ್ನೂರು ಗ್ರಾಮದ ಕೂಲಿ ಕಾರ್ಮಿಕರ ಸ್ವಂತ ಸೂರಿನ ಕನಸು ಕನಸಾಗಿಯೇ ಉಳಿದಿದೆ.
Last Updated 30 ಅಕ್ಟೋಬರ್ 2024, 7:01 IST
ಬನ್ನೂರು: ಮರೀಚಿಕೆಯಾದ ನಿವೇಶನದ ಕನಸು

ಬಿಡಿಎ ಮಾದರಿಯಲ್ಲಿ ‘ಧೂಡಾ’ ಅಪಾರ್ಟ್‌ಮೆಂಟ್‌

ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಎಸ್‌.ಮಲ್ಲಿಕಾರ್ಜುನ್‌ ಹೇಳಿಕೆ
Last Updated 15 ಅಕ್ಟೋಬರ್ 2024, 16:06 IST
ಬಿಡಿಎ ಮಾದರಿಯಲ್ಲಿ ‘ಧೂಡಾ’ ಅಪಾರ್ಟ್‌ಮೆಂಟ್‌

ಮಾಲೂರು: ಬಡವರಿಗೆ ಗಗನ ಕುಸುಮವಾದ ನಿವೇಶನ

ಪಟ್ಟಣ ಪುರಸಭೆ ವ್ಯಾಪ್ತಿಯಲ್ಲಿ ಪ್ರತಿನಿತ್ಯ ಕೂಲಿ–ನಾಲಿ ಮಾಡಿ ದಿನದೂಡುವ ಕೂಲಿ ಕಾರ್ಮಿಕರು ಒಂದು ಸೂರು ಹೊಂದಬೇಕೆಂಬ ಕನಸನ್ನು ನನಸು ಮಾಡಿಕೊಳ್ಳಲು ಎರಡು ದಶಕಗಳಿಂದ ಕಾಯುತ್ತಿದ್ದಾರೆ. ಆದರೆ, ಅವರ ಕನಸು ಮಾತ್ರ ಇಂದಿಗೂ ಕನಸಾಗಿಯೇ ಉಳಿದಿದೆ.
Last Updated 14 ಅಕ್ಟೋಬರ್ 2024, 6:32 IST
ಮಾಲೂರು: ಬಡವರಿಗೆ ಗಗನ ಕುಸುಮವಾದ ನಿವೇಶನ

‘ಬುಡಾ’ದಲ್ಲೂ ಅಕ್ರಮದ ಆರೋಪ

ಸ್ವಪಕ್ಷೀಯರ ಮುಸುಕಿನ ಗುದ್ದಾಟ| ಇಬ್ಬರು ಶಾಸಕರಿಂದ ದೂರು| ಸಭಾ ನಡಾವಳಿಗಳು ರದ್ದು
Last Updated 4 ಅಕ್ಟೋಬರ್ 2024, 6:36 IST
‘ಬುಡಾ’ದಲ್ಲೂ ಅಕ್ರಮದ ಆರೋಪ

ಚಿತ್ರದುರ್ಗ: ಖಾಲಿ ನಿವೇಶನ ಸ್ವಚ್ಛತೆಗೆ ಡೆಡ್‌ಲೈನ್‌

ಖಾಲಿ ನಿವೇಶನದಲ್ಲಿ ಬೆಳೆದಿರುವ ಗಿಡಗಂಟಿ ತೆರವು ಹಾಗೂ ಕಸ ವಿಲೇವಾರಿಗೆ ನಗರಸಭೆ ಅಕ್ಟೋಬರ್‌ 31ರ ಡೆಡ್‌ಲೈನ್‌ ವಿಧಿಸಿದೆ. ನವೆಂಬರ್‌ 1 ರಿಂದ ಜೆಸಿಬಿಗಳ ಕಾರ್ಯಾಚರಣೆ ನಡೆಸಿ ಎರಡು ಪಟ್ಟು ಮೊತ್ತವನ್ನು ದಂಡದ ರೂಪದಲ್ಲಿ ವಿಧಿಸಲು ಸಿದ್ಧತೆ ನಡೆದಿದೆ.
Last Updated 30 ಸೆಪ್ಟೆಂಬರ್ 2024, 7:19 IST
ಚಿತ್ರದುರ್ಗ: ಖಾಲಿ ನಿವೇಶನ ಸ್ವಚ್ಛತೆಗೆ ಡೆಡ್‌ಲೈನ್‌

ನಿವೇಶನ ವಿವಾದ: ಎರಡು ಗುಂಪುಗಳ ನಡುವೆ ಗಲಾಟೆ; ಕೊಂಡಸಕೊಪ್ಪದಲ್ಲಿ ಪೊಲೀಸ್‌ ಕಾವಲು

ಗ್ರಾ.ಪಂ ಉಪಾಧ್ಯಕ್ಷನ ಮೇಲೆ ಹಲ್ಲೆ
Last Updated 19 ಸೆಪ್ಟೆಂಬರ್ 2024, 13:40 IST
ನಿವೇಶನ ವಿವಾದ: ಎರಡು ಗುಂಪುಗಳ ನಡುವೆ ಗಲಾಟೆ; ಕೊಂಡಸಕೊಪ್ಪದಲ್ಲಿ ಪೊಲೀಸ್‌ ಕಾವಲು

ಹರಿಹರ: ಖಾಲಿ ನಿವೇಶನಗಳಲ್ಲಿ ಗಿಡ–ಗಂಟಿಗಳ ಕಾರುಬಾರು

ಆರೋಗ್ಯ, ಸುರಕ್ಷತೆಗೆ ಸವಾಲೊಡ್ಡಿದ ನಿವೇಶನಗಳ ಗಿಡ– ಗಂಟಿ
Last Updated 13 ಸೆಪ್ಟೆಂಬರ್ 2024, 5:39 IST
ಹರಿಹರ: ಖಾಲಿ ನಿವೇಶನಗಳಲ್ಲಿ ಗಿಡ–ಗಂಟಿಗಳ ಕಾರುಬಾರು
ADVERTISEMENT

ದುಬಾರಿ ಮೈಸೂರು | ಮಧ್ಯಮ ವರ್ಗಕ್ಕೆ ನಿವೇಶನ, ಮನೆ ಗಗನಕುಸುಮ!

ಮೈಸೂರು ತಾಲ್ಲೂಕಿನ ಗಡಿಯನ್ನೂ ದಾಟಿ ಚಾಚಿಕೊಂಡಿರುವ ರಿಯಲ್‌ ಎಸ್ಟೇಟ್ ಉದ್ಯಮ
Last Updated 2 ಸೆಪ್ಟೆಂಬರ್ 2024, 5:41 IST
ದುಬಾರಿ ಮೈಸೂರು | ಮಧ್ಯಮ ವರ್ಗಕ್ಕೆ ನಿವೇಶನ, ಮನೆ ಗಗನಕುಸುಮ!

RSSನ ಸಂಸ್ಥೆಗಳಿಗೆ ನೀಡಿದ ಜಮೀನು ಬಳಸದಿದ್ದರೆ ಸರ್ಕಾರಕ್ಕೆ ವಾಪಸ್: ಎಂ.ಬಿ. ಪಾಟೀಲ

ಸಂಘ ಪರಿವಾರದ ಚಾಣಕ್ಯ ವಿಶ್ವವಿದ್ಯಾಲಯಕ್ಕೆ ಹಂಚಿಕೆ ಮಾಡಿರುವ ಒಟ್ಟು ಜಮೀನಿನಲ್ಲಿ ಬಳಸಿಕೊಳ್ಳದೇ ಇರುವ ಜಮೀನು, ರಾಷ್ಟ್ರೋತ್ಥಾನ ಪರಿಷತ್‌ಗೆ ನೀಡಿರುವ ಜಮೀನು ನಿಗದಿತ ಸಮಯಕ್ಕೆ ಬಳಸಿಕೊಳ್ಳದೇ ಇದ್ದರೆ ವಾಪಸ್‌ ಪಡೆಯಲಾಗುವುದು.
Last Updated 29 ಆಗಸ್ಟ್ 2024, 11:32 IST
RSSನ ಸಂಸ್ಥೆಗಳಿಗೆ ನೀಡಿದ ಜಮೀನು ಬಳಸದಿದ್ದರೆ ಸರ್ಕಾರಕ್ಕೆ ವಾಪಸ್: ಎಂ.ಬಿ. ಪಾಟೀಲ

‘ಹುಡಾ’ದಿಂದ 6 ತಿಂಗಳಲ್ಲಿ ನಿವೇಶನ ಹಂಚಿಕೆ

24.24 ಎಕರೆ ಪ್ರದೇಶ–ನಿವೇಶನ ಅಭಿವೃದ್ಧಿಗೆ ₹11.76 ಕೋಟಿ ಅಂದಾಜು ವೆಚ್ಚಕ್ಕೆ ರಾಜ್ಯ ಸಚಿವ ಸಂಪುಟ ಸಮ್ಮತಿ
Last Updated 24 ಆಗಸ್ಟ್ 2024, 5:44 IST
‘ಹುಡಾ’ದಿಂದ 6 ತಿಂಗಳಲ್ಲಿ ನಿವೇಶನ ಹಂಚಿಕೆ
ADVERTISEMENT
ADVERTISEMENT
ADVERTISEMENT