ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

‘ಹುಡಾ’ದಿಂದ 6 ತಿಂಗಳಲ್ಲಿ ನಿವೇಶನ ಹಂಚಿಕೆ

24.24 ಎಕರೆ ಪ್ರದೇಶ–ನಿವೇಶನ ಅಭಿವೃದ್ಧಿಗೆ ₹11.76 ಕೋಟಿ ಅಂದಾಜು ವೆಚ್ಚಕ್ಕೆ ರಾಜ್ಯ ಸಚಿವ ಸಂಪುಟ ಸಮ್ಮತಿ
Published : 24 ಆಗಸ್ಟ್ 2024, 5:44 IST
Last Updated : 24 ಆಗಸ್ಟ್ 2024, 5:44 IST
ಫಾಲೋ ಮಾಡಿ
Comments
ಸಾವಿರಾರು ಅರ್ಜಿಗಳಿವೆ ಒಂದೇ ಮನೆಯಿಂದ 3–4 ಮಂದಿ ಅರ್ಜಿ ಹಾಕಿದ್ದೂ ಇದೆ. ಯಾರಿಗೆ ಮನೆ ಇಲ್ಲ ಎಂಬುದನ್ನು ತಿಳಿದುಕೊಂಡು ಅಂತಹರಿಗೆ ಮಾತ್ರ ನಿವೇಶನ ಹಂಚಲಾಗುವುದು
ಎಚ್‌.ಎನ್‌.ಎಫ್‌.ಮೊಹಮ್ಮದ್ ಇಮಾಮ್‌ ನಿಯಾಜಿ ‘ಹುಡಾ’ ಅಧ್ಯಕ್ಷ
ನಾಲ್ಕು ಸರ್ವೆ ನಂಬರ್‌ಗಳಲ್ಲಿ 24.24 ಎಕರೆ
ಇಂಗಳಗಿ ಗ್ರಾಮದ ಸ.ನಂ.237/ಬಿ2ರಲ್ಲಿ 2.22ಎಕರೆ, 247ರಲ್ಲಿ 5.54 ಎಕರೆ, 248ಎ ರಲ್ಲಿ 10.96 ಎಕರೆ, 248 ಬಿ ರಲ್ಲಿ 5.52 ಎಕರೆ ಸ್ಥಳ ಇದೆ. 2018–19ನೇ ಸಾಲಿನ ದರಪಟ್ಟಿಯಂತೆ ಈ ಮೊದಲು ₹8.42 ಕೋಟಿ ಅಂದಾಜು ಮೊತ್ತ ನಿಗದಿಪಡಿಸಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿತ್ತು. ಈಗ ವೆಚ್ಚ ಅಧಿಕವಾಗಿರುವ ಕಾರಣ ಪರಿಷ್ಕೃತ ಅಂದಾಜು ಪಟ್ಟಿ ಸಲ್ಲಿಸಲಾಗಿತ್ತು. ಅದಕ್ಕೆ ಈಗ ಸಂಪುಟದ ಒಪ್ಪಿಗೆ ಸಿಕ್ಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT