ಮಂಗಳವಾರ, 19 ನವೆಂಬರ್ 2024
×
ADVERTISEMENT
ಈ ಕ್ಷಣ :

Smart City Project

ADVERTISEMENT

ಪಾಲಿಕೆಯಿಂದ ₹20 ಕೋಟಿ ಪರಿಹಾರ ನೀಡಲು ಸಮ್ಮತಿ ಇಲ್ಲ: ಸಚಿವ ಸತೀಶ ಜಾರಕಿಹೊಳಿ

ಸ್ಮಾರ್ಟ್‌ಸಿಟಿ ಯೋಜನೆ ಅಡಿ ಮಾಡಿದ ಕಾಮಗಾರಿಗೆ ಮಹಾನಗರ ಪಾಲಿಕೆ ಪರಿಹಾರ ಕೊಡುವುದು ಸರಿಯಲ್ಲ
Last Updated 28 ಆಗಸ್ಟ್ 2024, 10:57 IST
ಪಾಲಿಕೆಯಿಂದ ₹20 ಕೋಟಿ ಪರಿಹಾರ ನೀಡಲು ಸಮ್ಮತಿ ಇಲ್ಲ: ಸಚಿವ ಸತೀಶ ಜಾರಕಿಹೊಳಿ

ಕಾಂಗ್ರೆಸ್‌–ಬಿಜೆಪಿ ಹಿತಾಸಕ್ತಿ ಸಂಘರ್ಷಕ್ಕೆ ದಾಳವಾದ ‘ಸ್ಮಾರ್ಟ್‌ ಸಿಟಿ’ ಯೋಜನೆ

ದಾವಣಗೆರೆ ನಗರದ ಸ್ವರೂಪವನ್ನು ಬದಲಿಸಿ ಸರ್ವತೋಮುಖ ಬೆಳವಣಿಗೆಯ ಮಹಾತ್ವಕಾಂಕ್ಷೆಯಿಂದ ಅನುಷ್ಠಾನಕ್ಕೆ ಬಂದಿರುವ ‘ಸ್ಮಾರ್ಟ್‌ ಸಿಟಿ’ ಯೋಜನೆ ರಾಜಕೀಯ ಹಗ್ಗಜಗ್ಗಾಟದಲ್ಲಿ ನಲುಗುತ್ತಿದೆ. ಯೋಜನೆಯ ಪರಿಕಲ್ಪನೆಯಿಂದ ಉದ್ಘಾಟನೆಯವರೆಗೂ ರಾಜಕೀಯ ಹಿತಾಸಕ್ತಿ ಮುನ್ನೆಲೆಗೆ ಬಂದಿದ್ದು, ಅಭಿವೃದ್ಧಿ ಗೌಣವಾಗಿದೆ.
Last Updated 29 ಜುಲೈ 2024, 7:18 IST
ಕಾಂಗ್ರೆಸ್‌–ಬಿಜೆಪಿ ಹಿತಾಸಕ್ತಿ ಸಂಘರ್ಷಕ್ಕೆ ದಾಳವಾದ ‘ಸ್ಮಾರ್ಟ್‌ ಸಿಟಿ’ ಯೋಜನೆ

ಹುಬ್ಬಳ್ಳಿ | ಸೊಳ್ಳೆ ಉತ್ಪತ್ತಿ ತಾಣವಾದ ‘ಗ್ರೀನ್ ಕಾರಿಡಾರ್‌’: ನಿರ್ವಹಣೆ ಕೊರತೆ

ಸ್ಮಾರ್ಟ್‌ ಸಿಟಿ ಯೋಜನೆಯಡಿ ರಾಜಕಾಲುವೆ ಅಭಿವೃದ್ಧಿ
Last Updated 2 ಜೂನ್ 2024, 5:05 IST
ಹುಬ್ಬಳ್ಳಿ | ಸೊಳ್ಳೆ ಉತ್ಪತ್ತಿ ತಾಣವಾದ ‘ಗ್ರೀನ್ ಕಾರಿಡಾರ್‌’: ನಿರ್ವಹಣೆ ಕೊರತೆ

ಸ್ಮಾರ್ಟ್‌ ಸಿಟಿ: ಮುಗಿಯಲು ಬೇಕಿನ್ನೂ ಸಮಯ

ಜೂನ್‌ 30ಕ್ಕೆ ಮುಗಿಯಲಿರುವ 2ನೇ ಗಡುವು; ಅಂತಿಮ ಹಂತ ತಲುಪದ 5 ಯೋಜನೆಗಳು
Last Updated 28 ಮೇ 2024, 3:31 IST
ಸ್ಮಾರ್ಟ್‌ ಸಿಟಿ: ಮುಗಿಯಲು ಬೇಕಿನ್ನೂ ಸಮಯ

ಗ್ರೇಟರ್ ಬೆಂಗಳೂರು-ಬಿಡದಿ ಸ್ಮಾರ್ಟ್‌ ಸಿಟಿ ಯೋಜನೆ ರಚಿಸಿ ಆದೇಶ

ರಾಮನಗರ ಜಿಲ್ಲೆಯ ಪ್ರಮುಖ ಕೈಗಾರಿಕಾ ಪ್ರದೇಶ ನೆಲೆಸಿರುವ ಬಿಡದಿಯನ್ನು ಗ್ರೇಟರ್ ಬೆಂಗಳೂರು-ಬಿಡದಿ ಸ್ಮಾರ್ಟ್‌ಸಿಟಿ ಯೋಜನೆ(ಜಿಬಿಡಿಎ) ಎಂದು ಘೋಷಿಸಿ ನಗರಾಭಿವೃದ್ಧಿ ಇಲಾಖೆ ಇತ್ತೀಚೆಗೆ ಆದೇಶ ಹೊರಡಿಸಿದೆ.
Last Updated 28 ನವೆಂಬರ್ 2023, 5:29 IST
ಗ್ರೇಟರ್ ಬೆಂಗಳೂರು-ಬಿಡದಿ ಸ್ಮಾರ್ಟ್‌ ಸಿಟಿ ಯೋಜನೆ ರಚಿಸಿ ಆದೇಶ

ತುಮಕೂರು: ಬಾಗಿಲು ತೆಗೆಯದ 'ಅಂಧರ' ವಿಭಾಗ

ಸ್ಮಾರ್ಟ್‌ ಸಿಟಿಯಿಂದ ನಿರ್ಮಿಸಿರುವ ನಗರ ಕೇಂದ್ರ ಗ್ರಂಥಾಲಯವು ನಿರ್ವಹಣೆಯಿಲ್ಲದೆ ಗಬ್ಬು ವಾಸನೆ ಬೀರುತ್ತಿದೆ. ಶೌಚಾಲಯಕ್ಕೆ ಬೀಗ ಹಾಕಿದ್ದು, ವಿದ್ಯಾರ್ಥಿಗಳಿಗೆ ಬಯಲೇ ದಿಕ್ಕು ಎಂಬಂತಾಗಿದೆ.
Last Updated 30 ಮೇ 2023, 18:29 IST
ತುಮಕೂರು:  ಬಾಗಿಲು ತೆಗೆಯದ 'ಅಂಧರ' ವಿಭಾಗ

ಒಳನೋಟ | ‘ಸ್ಮಾರ್ಟ್‌’ ಆಗದ ನಗರಗಳು

ದಾವಣಗೆರೆಯ ಮಹಾನಗರಪಾಲಿಕೆ ಎದುರಿನ ಪಾದಚಾರಿ ಮಾರ್ಗದಲ್ಲಿ ದೂಳುಹಿಡಿದು, ಕೆಟ್ಟು ನಿಂತ ಸೈಕಲ್‌ಗಳು ಸಾಲುಗಟ್ಟಿದ್ದವು. ಯಾರೋ ಆಟಿಕೆ ಸೈಕಲ್‌ಗಳ ತಂದು ಮಾರಾಟಕ್ಕಿಟ್ಟಿದ್ದಾರೆ ಅಂದುಕೊಂಡೆ. ಆದರೂ ಕುತೂಹಲ ತಾಳಲಾರದೇ ಕೆದಕಿದಾಗ ಗೊತ್ತಾಗಿದ್ದು, ಅದು ಅಲ್ಲಿನ ಸ್ಮಾರ್ಟ್ ಸಿಟಿ ಯೋಜನೆಯಡಿ ಪರಿಚಯಿಸಿದ ಬೈಸಿಕಲ್ ಶೇರಿಂಗ್ ವ್ಯವಸ್ಥೆಯ ಸೈಕಲ್‌ ಸ್ಟ್ಯಾಂಡ್ (ಡಾಕ್‌ ಸ್ಟೇಶನ್) ಎಂದು!..
Last Updated 15 ಏಪ್ರಿಲ್ 2023, 23:15 IST
ಒಳನೋಟ | ‘ಸ್ಮಾರ್ಟ್‌’ ಆಗದ ನಗರಗಳು
ADVERTISEMENT

ಬಾಲಭವನದಲ್ಲಿ ‘ಅಮೃತ ಉತ್ಸವ’

‘ಪುಟಾಣಿ ರೈಲಿನ’ ಮೋಜು ಅನುಭವಿಸಿದ ವಿದ್ಯಾರ್ಥಿನಿಯರು
Last Updated 8 ಮಾರ್ಚ್ 2023, 20:42 IST
ಬಾಲಭವನದಲ್ಲಿ ‘ಅಮೃತ ಉತ್ಸವ’

ವಿಡಿಯೊ ನೋಡಿ: ಬೆಂಗಳೂರು ಸ್ಮಾರ್ಟ್ ಆಗಿದ್ದೆಷ್ಟು?

Last Updated 5 ಸೆಪ್ಟೆಂಬರ್ 2022, 4:24 IST
ವಿಡಿಯೊ ನೋಡಿ: ಬೆಂಗಳೂರು ಸ್ಮಾರ್ಟ್ ಆಗಿದ್ದೆಷ್ಟು?

ಸ್ಮಾರ್ಟ್‌ ಸಿಟಿ: ಜೂನ್‌ಗೆ ಎಲ್ಲ ಕಾಮಗಾರಿ ಪೂರ್ಣ -ನಿರ್ದೇಶಕರಿಂದ ಮಾಹಿತಿ

ರಾಜ್ಯದಲ್ಲಿ ‘ಸ್ಮಾರ್ಟ್‌ ಸಿಟಿ’ ಅನುದಾನದಲ್ಲಿ ಪ್ರಗತಿಯಲ್ಲಿರುವ ಎಲ್ಲ 230 ಕಾಮಗಾರಿಗಳಿಗೆ ತಿಂಗಳುವಾರು ಭೌತಿಕ ಹಾಗೂ ಆರ್ಥಿಕ ಗುರಿಗಳನ್ನು ನಿಗದಿಪಡಿಸಲಾಗಿದ್ದು, 2023ರ ಜೂನ್‌ನೊಳಗೆ ಪೂರ್ಣಗೊಳಿಸಲಾಗುವುದು ಎಂದು ಸ್ಮಾರ್ಟ್‌ ಸಿಟಿ ಅಭಿಯಾನದ ತಾಂತ್ರಿಕ ವಿಭಾಗದ ಕಾರ್ಯನಿರ್ವಾಹಕ ನಿರ್ದೇಶಕರು ತಿಳಿಸಿದ್ದಾರೆ.
Last Updated 2 ಸೆಪ್ಟೆಂಬರ್ 2022, 19:31 IST
ಸ್ಮಾರ್ಟ್‌ ಸಿಟಿ: ಜೂನ್‌ಗೆ ಎಲ್ಲ ಕಾಮಗಾರಿ ಪೂರ್ಣ -ನಿರ್ದೇಶಕರಿಂದ ಮಾಹಿತಿ
ADVERTISEMENT
ADVERTISEMENT
ADVERTISEMENT