ಸೋಮವಾರ, 18 ನವೆಂಬರ್ 2024
×
ADVERTISEMENT
ಈ ಕ್ಷಣ :

Snake

ADVERTISEMENT

ಪಿರಿಯಾಪಟ್ಟಣ | ಎಟಿಎಂ ಕೇಂದ್ರದಲ್ಲಿ ಹಸಿರು ಹಾವು: ಆತಂಕ

ಪಿರಿಯಾಪಟ್ಟಣ ತಾಲ್ಲೂಕಿನ ಬೈಲಕುಪ್ಪೆಯ ಸ್ಟೇಟ್ ಬ್ಯಾಂಕ್ ಆಫ್‌ ಇಂಡಿಯಾದ ಎಟಿಎಂನಲ್ಲಿ ಮಂಗಳವಾರ ಹಸಿರು ಹಾವು ಕಾಣಿಸಿಕೊಂಡಿದ್ದು, ಗ್ರಾಹಕರು ಆತಂಕಗೊಂಡರು.
Last Updated 12 ನವೆಂಬರ್ 2024, 16:22 IST
ಪಿರಿಯಾಪಟ್ಟಣ | ಎಟಿಎಂ ಕೇಂದ್ರದಲ್ಲಿ ಹಸಿರು ಹಾವು: ಆತಂಕ

ಆಳ–ಅಗಲ | ಹಾವು ಕಡಿತ: ಭಾರತದ ‘ನಿರ್ಲಕ್ಷಿತ’ ಸಮಸ್ಯೆ

ದೇಶದಲ್ಲಿ ವಾರ್ಷಿಕ 60 ಸಾವಿರಕ್ಕೂ ಹೆಚ್ಚು ಸಾವು
Last Updated 18 ಅಕ್ಟೋಬರ್ 2024, 22:45 IST
ಆಳ–ಅಗಲ | ಹಾವು ಕಡಿತ: ಭಾರತದ ‘ನಿರ್ಲಕ್ಷಿತ’ ಸಮಸ್ಯೆ

ಹಾವು ಕಡಿತ: ರಾಜ್ಯದಲ್ಲಿ 9 ತಿಂಗಳಲ್ಲಿ 9 ಸಾವಿರ ಪ್ರಕರಣ

‘ಘೋಷಿತ ಕಾಯಿಲೆ’ಯಡಿ ಹಾವು ಕಡಿತ ಪ್ರಕರಣಗಳ ಮೇಲೆ ನಿಗಾ l ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ವ್ಯವಸ್ಥೆ
Last Updated 5 ಅಕ್ಟೋಬರ್ 2024, 22:58 IST
ಹಾವು ಕಡಿತ: ರಾಜ್ಯದಲ್ಲಿ 9 ತಿಂಗಳಲ್ಲಿ 9 ಸಾವಿರ ಪ್ರಕರಣ

Video: ಆಟವಾಡುತ್ತಿದ್ದ ಮಕ್ಕಳನ್ನು ಹಾವಿನಿಂದ ಕಾಪಾಡಿದ ಪಿಟ್ ಬುಲ್ ನಾಯಿ

ಪಿಟ್ ಬುಲ್ ನಾಯಿಯೊಂದು ನಾಗರಹಾವಿನಿಂದ ಬಾಲಕಕನ್ನು ರಕ್ಷಿಸಿರುವ ಘಟನೆ ಉತ್ತರ ಪ್ರದೇಶದ ಝಾನ್ಸಿಯಲ್ಲಿ ಇತ್ತೀಚೆಗೆ ನಡೆದಿದೆ.
Last Updated 25 ಸೆಪ್ಟೆಂಬರ್ 2024, 14:24 IST
Video: ಆಟವಾಡುತ್ತಿದ್ದ ಮಕ್ಕಳನ್ನು ಹಾವಿನಿಂದ ಕಾಪಾಡಿದ ಪಿಟ್ ಬುಲ್ ನಾಯಿ

ವಿಡಿಯೊ ನೋಡಿ: ಪ್ರಯಾಣಿಕರ ರೈಲಿನ ಎ.ಸಿ ಕೋಚ್‌ನಲ್ಲಿ ಬುಸುಗುಟ್ಟಿದ ಹಾವು!

ಹಾವೊಂದು ಎಕ್ಸ್‌ಪ್ರೆಸ್ ರೈಲಿನ ಎ.ಸಿ ಕೋಚ್‌ನಲ್ಲಿ ಪ್ರತ್ಯಕ್ಷವಾಗಿ ಬುಸುಗುಟ್ಟಿರುವ ಘಟನೆ ನಡೆದಿದೆ. ಈ ಕುರಿತ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ.
Last Updated 23 ಸೆಪ್ಟೆಂಬರ್ 2024, 9:33 IST
ವಿಡಿಯೊ ನೋಡಿ: ಪ್ರಯಾಣಿಕರ ರೈಲಿನ ಎ.ಸಿ ಕೋಚ್‌ನಲ್ಲಿ ಬುಸುಗುಟ್ಟಿದ ಹಾವು!

ಹುಬ್ಬಳ್ಳಿ | ಹಾವು ಕಡಿತ: ಆಸ್ಪತ್ರೆಗೆ ಕಳೇಬರ ತಂದ ಯುವಕ

ತನಗೆ ಕಚ್ಚಿದ ಹಾವನ್ನು ಕೊಂದ ಯುವಕನೊಬ್ಬ, ಅದರ ಕಳೇಬರದೊಂದಿಗೆ ನಗರದ ಕೆಎಂಸಿಆರ್‌ಐಗೆ ಬಂದ ಘಟನೆ ಬುಧವಾರ ನಡೆದಿದೆ.
Last Updated 19 ಸೆಪ್ಟೆಂಬರ್ 2024, 16:20 IST
fallback

ಹಾವಿನೊಂದಿಗೆ ಬದುಕು: ಅರಿವು ಅಗತ್ಯ; ಉರಗ ಸಂಶೋಧಕ ಜೆರ್ರಿ ಮಾರ್ಟಿನ್‌

ಸೈನ್ಸ್ ಸಂಜೆ ಕಾರ್ಯಕ್ರಮದಲ್ಲಿ ಜೆರ್ರಿ ಮಾರ್ಟಿನ್‌ ಅಭಿಮತ
Last Updated 15 ಸೆಪ್ಟೆಂಬರ್ 2024, 16:27 IST
ಹಾವಿನೊಂದಿಗೆ ಬದುಕು: ಅರಿವು ಅಗತ್ಯ; ಉರಗ ಸಂಶೋಧಕ ಜೆರ್ರಿ ಮಾರ್ಟಿನ್‌
ADVERTISEMENT

ಆಟಿಕೆ ವಸ್ತುವೆಂದು ಹಾವನ್ನು ಕಚ್ಚಿ ಸಾಯಿಸಿದ ಮಗು: ಅಪಾಯದಿಂದ ಪಾರು

ಒಂದು ವರ್ಷದ ಮಗುವೊಂದು ಆಟಿಕೆ ವಸ್ತುವೆಂದು ತಿಳಿದು ಸಣ್ಣ ಹಾವನ್ನು ಕಚ್ಚಿ ಸಾಯಿಸಿದ ಘಟನೆ ಬಿಹಾರದ ಗಯಾ ಜಿಲ್ಲೆಯ ಹಳ್ಳಿಯೊಂದರಲ್ಲಿ ನಡೆದಿರುವುದಾಗಿ ವರದಿಯಾಗಿದೆ.
Last Updated 22 ಆಗಸ್ಟ್ 2024, 6:55 IST
ಆಟಿಕೆ ವಸ್ತುವೆಂದು ಹಾವನ್ನು ಕಚ್ಚಿ ಸಾಯಿಸಿದ ಮಗು: ಅಪಾಯದಿಂದ ಪಾರು

ತುಮಕೂರು: ಬುಕ್ಕಾಪಟ್ಟಣದಲ್ಲಿ ವಿಷಕಾರಿ ಹವಳದ ಹಾವು ಪತ್ತೆ

ದೇಶದಲ್ಲಿ ಕಂಡುಬರುವ ವಿಷಯುಕ್ತ ಹಾವುಗಳಲ್ಲಿ ಅತ್ಯಂತ ವಿಷಕಾರಿಯಾದ ತೆಳ್ಳಗಿನ ದೆಹದ ಹವಳದ ಹಾವು ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಪತ್ತೆಯಾಗಿದೆ.
Last Updated 10 ಆಗಸ್ಟ್ 2024, 18:38 IST
ತುಮಕೂರು: ಬುಕ್ಕಾಪಟ್ಟಣದಲ್ಲಿ ವಿಷಕಾರಿ ಹವಳದ ಹಾವು ಪತ್ತೆ

ಹೈದರಾಬಾದ್‌ | ಕಂಡಕ್ಟರ್ ಮೇಲೆ ಹಾವು ಎಸೆದ ಮಹಿಳೆ

ಕುಡಿದ ಮತ್ತಿನಲ್ಲಿ ಮಹಿಳೆಯೊಬ್ಬರು ಬಸ್ ಮೇಲೆ ಬಾಟಲಿ ತೂರಿ, ಮಹಿಳಾ ಕಂಡಕ್ಟರ್ ಮೇಲೆ ಹಾವು ಎಸೆದ ವಿಚಿತ್ರ ಘಟನೆಯೊಂದು ಹೈದರಬಾದ್‌ನಲ್ಲಿ ನಡೆದಿದ್ದು, ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.
Last Updated 9 ಆಗಸ್ಟ್ 2024, 13:29 IST
ಹೈದರಾಬಾದ್‌ | ಕಂಡಕ್ಟರ್ ಮೇಲೆ ಹಾವು ಎಸೆದ ಮಹಿಳೆ
ADVERTISEMENT
ADVERTISEMENT
ADVERTISEMENT