ಬುಧವಾರ, 6 ನವೆಂಬರ್ 2024
×
ADVERTISEMENT
ಈ ಕ್ಷಣ :

Sonbhadra

ADVERTISEMENT

ಉತ್ತರ ಪ್ರದೇಶದ ಸೋನಭದ್ರದಲ್ಲಿ ಪತ್ತೆಯಾಗಿರುವುದು 3000 ಟನ್‌ ಚಿನ್ನವಲ್ಲ...!

ಆರಂಭಿಕ ವರದಿಗಳ ಆಧಾರದಲ್ಲಿ ಮಾತನಾಡಿದ್ದ ಉತ್ತರ ಪ್ರದೇಶ ಉಪ ಮುಖ್ಯಮಂತ್ರಿ ಕೇಶವ ಪ್ರಸಾದ್‌ ಮೌರ್ಯ, ರಾಜ್ಯ ಸರ್ಕಾರ ಸಂತೋಷಗೊಂಡಿದೆ, ಈ ಚಿನ್ನದಿಂದ ದೇಶದ ಆರ್ಥಿಕ ಪರಿಸ್ಥಿತಿ ಸದೃಢಗೊಳ್ಳಲಿದೆ ಎಂದಿದ್ದರು.
Last Updated 22 ಫೆಬ್ರುವರಿ 2020, 15:00 IST
ಉತ್ತರ ಪ್ರದೇಶದ ಸೋನಭದ್ರದಲ್ಲಿ ಪತ್ತೆಯಾಗಿರುವುದು 3000 ಟನ್‌ ಚಿನ್ನವಲ್ಲ...!

ದೇಶದ ಅತಿ ದೊಡ್ಡ ಚಿನ್ನ ನಿಕ್ಷೇಪ ಪತ್ತೆ; 3,000 ಟನ್‌, ₹12 ಲಕ್ಷ ಕೋಟಿ ಮೌಲ್ಯ

ಉತ್ತರ ಪ್ರದೇಶದ ಸೋನ್‌ಭದ್ರಾ ಜಿಲ್ಲೆಯ ಸೋನ್‌ ಪಹಾಡಿ ಮತ್ತು ಹರದಿ ಪ್ರದೇಶಗಳಲ್ಲಿ 3,000 ಟನ್‌ (ಸುಮಾರು 30 ಲಕ್ಷ ಕೆಜಿ) ಚಿನ್ನದ ನಿಕ್ಷೇಪ ಇರುವುದಾಗಿ ಜಿಲ್ಲೆಯ ಗಣಿ ಮತ್ತು ಭೂವಿಜ್ಞಾನ ಅಧಿಕಾರಿ ಕೆ.ಕೆ.ರಾಯ್‌ ಶುಕ್ರವಾರ ತಿಳಿಸಿದ್ದಾರೆ.
Last Updated 22 ಫೆಬ್ರುವರಿ 2020, 5:39 IST
ದೇಶದ ಅತಿ ದೊಡ್ಡ ಚಿನ್ನ ನಿಕ್ಷೇಪ ಪತ್ತೆ; 3,000 ಟನ್‌, ₹12 ಲಕ್ಷ ಕೋಟಿ ಮೌಲ್ಯ

10 ಮಂದಿ ಬುಕಟ್ಟು ಜನರ ಹತ್ಯೆ ಪ್ರಕರಣ: ಸೋನ್‌ಭದ್ರಾ ಗ್ರಾಮಕ್ಕೆ ಪ್ರಿಯಾಂಕಾ ಭೇಟಿ

ಭೂವಿವಾದದ ಹಿನ್ನೆಲೆಯಲ್ಲಿ ಬುಡಕಟ್ಟು ಸಮುದಾಯದ 10 ಜನರನ್ನು ಗುಂಡಿಟ್ಟು ಕೊಂದಿದ್ದ ಘಟನೆಗೆ ಸಂಬಂಧಿಸಿ ಇಲ್ಲಿನ ಸೋನ್‌ಭದ್ರಾ ಗ್ರಾಮಕ್ಕೆ ಭೇಟಿ ನೀಡಲು ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ಮಂಗಳವಾರ ತೆರಳಿದರು.
Last Updated 13 ಆಗಸ್ಟ್ 2019, 19:30 IST
10 ಮಂದಿ ಬುಕಟ್ಟು ಜನರ ಹತ್ಯೆ ಪ್ರಕರಣ: ಸೋನ್‌ಭದ್ರಾ ಗ್ರಾಮಕ್ಕೆ ಪ್ರಿಯಾಂಕಾ ಭೇಟಿ

ಸೋನ್‌ಭದ್ರ ಸಂತ್ರಸ್ತರನ್ನು ಭೇಟಿ ಮಾಡಿದ ಯೋಗಿ ಆದಿತ್ಯನಾಥ

ತ್ರಸ್ತರ ಕುಟುಂಬ ಸದಸ್ಯರೊಂದಿಗೆ ಮಾತನಾಡಿದ ಆದಿತ್ಯನಾಥ ಸೋನ್‌ಭದ್ರ ಶೂಟೌಟ್‌ನಲ್ಲಿ ಸಾವಿಗೀಡಾದವರ ಕುಟುಂಬದ ಸದಸ್ಯರಿಗೆ ₹18.5 ಲಕ್ಷ ಮತ್ತು ಗಾಯಗೊಂಡವರಿಗೆ ₹2.5 ಲಕ್ಷ ಪರಿಹಾರ ಧನ ಘೋಷಿಸಿದ್ದಾರೆ.
Last Updated 21 ಜುಲೈ 2019, 14:34 IST
ಸೋನ್‌ಭದ್ರ ಸಂತ್ರಸ್ತರನ್ನು ಭೇಟಿ ಮಾಡಿದ ಯೋಗಿ ಆದಿತ್ಯನಾಥ

ಉತ್ತರ ಪ್ರದೇಶ: ಗೊಂಡರ ಭೇಟಿಗೆ ಹೊರಟ ಪ್ರಿಯಾಂಕಾಗೆ ತಡೆ

ಬುಡಕಟ್ಟು ಸಮುದಾಯದ ಹತ್ತು ಮಂದಿಯ ಹತ್ಯೆ
Last Updated 19 ಜುಲೈ 2019, 19:54 IST
ಉತ್ತರ ಪ್ರದೇಶ: ಗೊಂಡರ ಭೇಟಿಗೆ ಹೊರಟ ಪ್ರಿಯಾಂಕಾಗೆ ತಡೆ
ADVERTISEMENT
ADVERTISEMENT
ADVERTISEMENT
ADVERTISEMENT