ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

Sreesanth

ADVERTISEMENT

ಶ್ರೀಶಾಂತ್‌ ಕೆನ್ನೆಗೆ 2008ರಲ್ಲಿ ಹೊಡೆದಿದ್ದಕ್ಕೆ ಈಗ ಕ್ಷಮೆ ಯಾಚಿಸಿದ ಹರ್ಭಜನ್‌

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ ಉದ್ಘಾಟನಾ ಆವೃತ್ತಿಯ ಪಂದ್ಯವೊಂದರಲ್ಲಿ ನಡೆದಿದ್ದ ‘ಕಪಾಳಮೋಕ್ಷ’ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತದ ಮಾಜಿ ಕ್ರಿಕೆಟಿಗ ಹರಭಜನ್‌ ಸಿಂಗ್ ಅವರು ಮಾಜಿ ಬೌಲರ್‌ ಎಸ್. ಶ್ರೀಶಾಂತ್‌ ಅವರ ಕ್ಷಮೆಯಾಚಿಸಿದ್ದಾರೆ.
Last Updated 5 ಜೂನ್ 2022, 7:53 IST
ಶ್ರೀಶಾಂತ್‌ ಕೆನ್ನೆಗೆ 2008ರಲ್ಲಿ ಹೊಡೆದಿದ್ದಕ್ಕೆ ಈಗ ಕ್ಷಮೆ ಯಾಚಿಸಿದ ಹರ್ಭಜನ್‌

ಶ್ರೀಶಾಂತ್ ಈಗ ಮೊಹಮ್ಮದ್​ ಮೊಬಿ: ತಮಿಳು ಸಿನಿಮಾದಲ್ಲಿ ನಟಿಸಲಿರುವ ಕ್ರಿಕೆಟಿಗ

ಕ್ರಿಕೆಟಿಗ ಶ್ರೀಶಾಂತ್‌ ತಮ್ಮ ಜೀವನದ ಎರಡನೇ ಇನ್ನಿಂಗ್ಸ್‌ ಆರಂಭಿಸುತ್ತಿದ್ದು, ತಮಿಳುಸಿನಿಮಾನದಲ್ಲಿ ಅಭಿನಯ ಮಾಡುತ್ತಿದ್ದಾರೆ.
Last Updated 10 ಫೆಬ್ರುವರಿ 2022, 7:10 IST
ಶ್ರೀಶಾಂತ್ ಈಗ ಮೊಹಮ್ಮದ್​ ಮೊಬಿ: ತಮಿಳು ಸಿನಿಮಾದಲ್ಲಿ ನಟಿಸಲಿರುವ ಕ್ರಿಕೆಟಿಗ

ದೇಶಿ ಕ್ರಿಕೆಟ್‌ಗೆ ಯುವರಾಜ್ ಸಿಂಗ್!

ಹೋದ ವರ್ಷ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದ ಭಾರತ ತಂಡದ ಮಾಜಿ ಆಟಗಾರ ಯುವರಾಜ್ ಸಿಂಗ್ ಮತ್ತೆ ದೇಶಿ ಕ್ರಿಕೆಟ್‌ಗೆ ಮರಳುತ್ತಿದ್ದಾರೆ.
Last Updated 15 ಡಿಸೆಂಬರ್ 2020, 19:30 IST
ದೇಶಿ ಕ್ರಿಕೆಟ್‌ಗೆ ಯುವರಾಜ್ ಸಿಂಗ್!

ಕೇರಳ ಕ್ರಿಕೆಟ್ ತಂಡದಲ್ಲಿ ಶ್ರೀಶಾಂತ್‌ಗೆ ಸ್ಥಾನ

ಮಧ್ಯಮವೇಗದ ಬೌಲರ್ ಎಸ್‌. ಶ್ರೀಶಾಂತ್ ಕೇರಳ ರಾಜ್ಯದ ಸಂಭವನೀಯರ ತಂಡದಲ್ಲಿ ಸ್ಥಾನ ಪಡೆದಿದ್ದಾರೆ
Last Updated 15 ಡಿಸೆಂಬರ್ 2020, 19:30 IST
ಕೇರಳ ಕ್ರಿಕೆಟ್ ತಂಡದಲ್ಲಿ ಶ್ರೀಶಾಂತ್‌ಗೆ ಸ್ಥಾನ

ನಿಷೇಧ ಪೂರ್ಣಗೊಂಡ ಬಳಿಕ ಮೊದಲ ಬಾರಿ ಎಸ್‌. ಶ್ರೀಶಾಂತ್ ಕಣಕ್ಕೆ

ಕೇರಳ ಕ್ರಿಕೆಟ್‌ ಸಂಸ್ಥೆಯ ಪ್ರೆಸಿಡೆಂಟ್ಸ್ ಕಪ್‌ ಟಿ–20 ಟೂರ್ನಿಯಲ್ಲಿ ಆಡಲಿರುವ ವೇಗಿ
Last Updated 26 ನವೆಂಬರ್ 2020, 14:21 IST
ನಿಷೇಧ ಪೂರ್ಣಗೊಂಡ ಬಳಿಕ ಮೊದಲ ಬಾರಿ ಎಸ್‌. ಶ್ರೀಶಾಂತ್ ಕಣಕ್ಕೆ

ಕೇರಳ ರಣಜಿ ತಂಡಕ್ಕೆ ಶ್ರೀಶಾಂತ್‌ಗೆ ಸ್ಥಾನ?

ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ ನಿಷೇಧ ಶಿಕ್ಷೆಗೆ ಗುರಿಯಾಗಿದ್ದ ವೇಗದ ಬೌಲರ್ ಎಸ್. ಶ್ರೀಶಾಂತ್ ಮುಂದಿನ ರಣಜಿ ಟ್ರೋಫಿ ಕ್ರಿಕೆಟ್‌ ಋತುವಿನಲ್ಲಿ ಮತ್ತೆ ಕಣಕ್ಕಿಳಿಯಲಿದ್ದಾರೆ. ಕೇರಳ ಕ್ರಿಕೆಟ್ ಸಂಸ್ಥೆ (ಕೆಎಸ್‌ಎ) ತನ್ನ ರಾಜ್ಯ ತಂಡದಲ್ಲಿ ಅವರಿಗೆ ಅವಕಾಶ ಕೊಡಲು ಸಿದ್ಧವಾಗಿದೆ.
Last Updated 18 ಜೂನ್ 2020, 13:49 IST
ಕೇರಳ ರಣಜಿ ತಂಡಕ್ಕೆ ಶ್ರೀಶಾಂತ್‌ಗೆ ಸ್ಥಾನ?

2024ರಲ್ಲಿ ಚುನಾವಣೆ ಸ್ಪರ್ಧಿಸಿ ಶಶಿ ತರೂರ್‌ನ್ನು ಸೋಲಿಸುವೆ: ಶ್ರೀಶಾಂತ್

2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ತಿರುವನಂತಪುರಂ ಚುನಾವಣಾ ಕ್ಷೇತ್ರದಲ್ಲಿ ಸ್ಪರ್ಧಿಸಿ ಕಾಂಗ್ರೆಸ್ ಸಂಸದ ಶಶಿ ತರೂರ್‌ನ್ನು ಪರಾಭವಗೊಳಿಸುತ್ತೇನೆ ಎಂದ ಎಸ್. ಶ್ರೀಶಾಂತ್
Last Updated 29 ಸೆಪ್ಟೆಂಬರ್ 2019, 14:01 IST
2024ರಲ್ಲಿ ಚುನಾವಣೆ ಸ್ಪರ್ಧಿಸಿ ಶಶಿ ತರೂರ್‌ನ್ನು ಸೋಲಿಸುವೆ: ಶ್ರೀಶಾಂತ್
ADVERTISEMENT

ಸ್ಪಾಟ್‌ ಫಿಕ್ಸಿಂಗ್‌: ಶ್ರೀಶಾಂತ್‌ ಅಜೀವ ನಿಷೇಧ ಶಿಕ್ಷೆ ಏಳು ವರ್ಷಕ್ಕೆ ಮೊಟಕು

ಮುಂದಿನ ವರ್ಷದ ಸೆಪ್ಟೆಂಬರ್‌ನಲ್ಲಿ ಕೊನೆಗೊಳ್ಳಲಿರುವ ನಿಷೇಧ ಅವಧಿ
Last Updated 20 ಆಗಸ್ಟ್ 2019, 14:06 IST
ಸ್ಪಾಟ್‌ ಫಿಕ್ಸಿಂಗ್‌: ಶ್ರೀಶಾಂತ್‌ ಅಜೀವ ನಿಷೇಧ ಶಿಕ್ಷೆ ಏಳು ವರ್ಷಕ್ಕೆ ಮೊಟಕು

ಆಜೀವ ನಿಷೇಧ ಶಿಕ್ಷೆಯಿಂದ ಶ್ರೀಶಾಂತ್‌ಗೆ ಮುಕ್ತಿ: ಸುಪ್ರೀಂಕೋರ್ಟ್‌

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕ್ರಿಕೆಟಿಗ ಎಸ್. ಶ್ರೀಶಾಂತ್ ಮೇಲೆ ಹೇರಿದ್ದ ನಿಷೇಧವನ್ನು ತೆರವುಗೊಳಿಸಿ ಸುಪ್ರೀಂಕೋರ್ಟ್‌ ಶುಕ್ರವಾರ ತೀರ್ಪು ನೀಡಿದೆ.
Last Updated 15 ಮಾರ್ಚ್ 2019, 6:31 IST
ಆಜೀವ ನಿಷೇಧ ಶಿಕ್ಷೆಯಿಂದ ಶ್ರೀಶಾಂತ್‌ಗೆ ಮುಕ್ತಿ: ಸುಪ್ರೀಂಕೋರ್ಟ್‌

‘ಬುಕ್ಕಿಗಳು ಸಂಪರ್ಕಿಸಿದಾಗ ಮಂಡಳಿಗೆ ತಿಳಿಸಲಿಲ್ಲವೇಕೆ?’

‘ನಿಮ್ಮನ್ನು ಬುಕ್ಕಿಗಳು ಸಂಪರ್ಕಿಸಿದ ವಿಷಯವನ್ನು ಕೂಡಲೇ ಬಿಸಿಸಿಐ ಗಮನಕ್ಕೆ ತರಬೇಕಿತ್ತು. ಆ ರೀತಿ ಯಾಕೆ ಮಾಡಲಿಲ್ಲ’ ಎಂದು ಕ್ರಿಕೆಟಿಗ ಶ್ರೀಶಾಂತ್ ಅವರನ್ನು ಸುಪ್ರೀಂ ಕೋರ್ಟ್‌ ಪ್ರಶ್ನಿಸಿದೆ.
Last Updated 30 ಜನವರಿ 2019, 20:15 IST
‘ಬುಕ್ಕಿಗಳು ಸಂಪರ್ಕಿಸಿದಾಗ ಮಂಡಳಿಗೆ ತಿಳಿಸಲಿಲ್ಲವೇಕೆ?’
ADVERTISEMENT
ADVERTISEMENT
ADVERTISEMENT