ಶ್ರೀ ’ಎಂ’ ಸಂದರ್ಶನ | ಕಾಶ್ಮೀರ ಕಣಿವೆಯಲ್ಲಿ ಮಾತುಕತೆ, ಸೌಹಾರ್ದ ವಾತಾವರಣ ಬೇಕು
ಹೊಸ ಆಶಾಕಿರಣ ಅಲ್ಲಿ ಮೂಡಿದೆ. ಜನರ ಜತೆ ನಿರಂತರ ಮಾತುಕತೆ ಅಗತ್ಯವಿದೆ. ಹಾಗಂತ, ತಕ್ಷಣಕ್ಕೆ ಅಲ್ಲಿನ ಭದ್ರತಾ ಪಡೆಗಳನ್ನು ವಾಪಸ್ ಪಡೆಯಬೇಕು ಎಂದು ಹೇಳುತ್ತಿಲ್ಲ. ಭದ್ರತಾ ಪಡೆಗಳನ್ನು ಅಲ್ಲಿ ನಿಯೋಜಿಸಿರುವುದು ಸೂಕ್ತ.Last Updated 6 ಆಗಸ್ಟ್ 2019, 4:38 IST