ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

State highway

ADVERTISEMENT

ಗುಳೇದಗುಡ್ಡ | ರಾಜ್ಯ ಹೆದ್ದಾರಿ ಮೇಲೆಯೇ ಬೆಳೆ ‘ರಾಶಿ’; ಪ್ರವಾಸಿಗರಿಗೆ ಅನಾನುಕೂಲ

ಐತಿಹಾಸಿಕ ಪ್ರವಾಸಿ ತಾಣಗಳಾದ ಪಟ್ಟದಕಲ್ಲು, ಐಹೊಳೆಗೆ ಸಂಪರ್ಕ ಕಲ್ಪಿಸುವ ಸೂರೇಬಾನ ಚಿತ್ತರಗಿ 133 ರಾಜ್ಯ ಹೆದ್ದಾರಿ ಮೇಲೆ ರೈತರು ತಮ್ಮ ಬೆಳೆಯ ರಾಶಿ ಒಣಗಿಸಲು ಹಾಕುತ್ತಿದ್ದು ಪ್ರವಾಸಿಗರಲ್ಲಿ ಆತಂಕ ಮೂಡಿಸಿದೆ.
Last Updated 23 ಅಕ್ಟೋಬರ್ 2024, 5:15 IST
ಗುಳೇದಗುಡ್ಡ | ರಾಜ್ಯ ಹೆದ್ದಾರಿ ಮೇಲೆಯೇ ಬೆಳೆ ‘ರಾಶಿ’; ಪ್ರವಾಸಿಗರಿಗೆ ಅನಾನುಕೂಲ

ಗದಗ– ಲಕ್ಷ್ಮೇಶ್ವರ ರಾಜ್ಯ ಹೆದ್ದಾರಿ ದುಸ್ಥಿತಿ: ಕನಸಾಗಿಯೇ ಉಳಿದ ಸರ್ವಋತು ರಸ್ತೆ

ಪ್ರಯಾಣಕ್ಕೆ ತೀವ್ರ ತೊಂದರೆ
Last Updated 27 ಆಗಸ್ಟ್ 2024, 4:57 IST
ಗದಗ– ಲಕ್ಷ್ಮೇಶ್ವರ ರಾಜ್ಯ ಹೆದ್ದಾರಿ ದುಸ್ಥಿತಿ: ಕನಸಾಗಿಯೇ ಉಳಿದ ಸರ್ವಋತು ರಸ್ತೆ

ಎಸ್‌ಎಚ್‌ಡಿಪಿ: ಟೆಂಡರ್‌ಗೆ ‘ಗ್ರಹಣ’

* ₹ 4,000 ಕೋಟಿ ವೆಚ್ಚದ ಕಾಮಗಾರಿ * ಆರ್ಥಿಕ ಬಿಡ್‌ ತೆರೆಯಲು ಅಧಿಕಾರಿಗಳ ಹಿಂದೇಟು
Last Updated 7 ಜುಲೈ 2024, 23:10 IST
ಎಸ್‌ಎಚ್‌ಡಿಪಿ: ಟೆಂಡರ್‌ಗೆ ‘ಗ್ರಹಣ’

ಗಡ್ಕರಿ ಭೇಟಿಯಾದ ಸಿದ್ದರಾಮಯ್ಯ: ರಾಜ್ಯದ ಪ್ರಮುಖ ಹೆದ್ದಾರಿ ಯೋಜನೆಗಳ ಬಗ್ಗೆ ಚರ್ಚೆ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ಅವರನ್ನು ಭೇಟಿಯಾಗಿ ರಾಜ್ಯದ ವಿವಿಧ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಮತ್ತು ಇತರ ಪ್ರಮುಖ ವಿಚಾರಗಳ ಕುರಿತು ಚರ್ಚಿಸಿದರು.
Last Updated 28 ಜೂನ್ 2024, 7:59 IST
ಗಡ್ಕರಿ ಭೇಟಿಯಾದ ಸಿದ್ದರಾಮಯ್ಯ: ರಾಜ್ಯದ ಪ್ರಮುಖ ಹೆದ್ದಾರಿ ಯೋಜನೆಗಳ ಬಗ್ಗೆ ಚರ್ಚೆ

ರಾಜ್ಯ ಹೆದ್ದಾರಿ–45| ಎರಡು ವರ್ಷ ಕಳೆದರೂ ನಿರ್ಮಾಣವಾಗದ ಸೇತುವೆ

ಗುತ್ತಿಗೆದಾರರ ವಿಳಂಬ ನೀತಿಯಿಂದ ರಾಜ್ಯ ಹೆದ್ದಾರಿ–45ರಲ್ಲಿ ಹಾಳುಬಿದ್ದ ಸೇತುವೆ
Last Updated 7 ಫೆಬ್ರುವರಿ 2023, 3:11 IST
ರಾಜ್ಯ ಹೆದ್ದಾರಿ–45| ಎರಡು ವರ್ಷ ಕಳೆದರೂ ನಿರ್ಮಾಣವಾಗದ ಸೇತುವೆ

ಚಾಮರಾಜನಗರ: ರಾಜ್ಯ ಹೆದ್ದಾರಿಯಲ್ಲಿ ಚಿರತೆ ಮೃತದೇಹ ಪತ್ತೆ, ವಾಹನ ಡಿಕ್ಕಿ ಸಾಧ್ಯತೆ

ಬಿಳಿಗಿರಿರಂಗನಾಥಸ್ವಾಮಿ ದೇವಾಲಯ (ಬಿಆರ್‌ಟಿ) ಹುಲಿ ಸಂರಕ್ಷಿತ ಪ್ರದೇಶದ ವ್ಯಾಪ್ತಿಗೆ ಬರುವ, ತಾಲ್ಲೂಕಿನ ಗುರುಮಲ್ಲಪ್ಪನದೊಡ್ಡಿ ಗ್ರಾಮದ ರಸ್ತೆಯಲ್ಲಿ ಮಂಗಳವಾರ ಬೆಳಿಗ್ಗೆಗಂಡು ಚಿರತೆಯೊಂದರ ಮೃತದೇಹ ಪತ್ತೆಯಾಗಿದ್ದು, ಸೋಮವಾರ ರಾತ್ರಿ ವಾಹನ ಡಿಕ್ಕಿ ಹೊಡೆದಿರುವ ಸಾಧ್ಯತೆ ಇದೆ.
Last Updated 22 ಫೆಬ್ರುವರಿ 2022, 3:27 IST
ಚಾಮರಾಜನಗರ: ರಾಜ್ಯ ಹೆದ್ದಾರಿಯಲ್ಲಿ ಚಿರತೆ ಮೃತದೇಹ ಪತ್ತೆ, ವಾಹನ ಡಿಕ್ಕಿ ಸಾಧ್ಯತೆ

ಅವೈಜ್ಞಾನಿಕ ಕಾಮಗಾರಿ: ಅಪಘಾತಕ್ಕೆ ಆಹ್ವಾನಿಸುತ್ತಿದೆ ರಾಜ್ಯ ಹೆದ್ದಾರಿ

ರಾಜ್ಯ ಹೆದ್ದಾರಿ, ಕೆಶಿಪ್‌ ಅಧಿಕಾರಿಗಳು, ಗುತ್ತಿಗೆದಾರರ ವಿರುದ್ಧ ಆರೋಪ
Last Updated 22 ಅಕ್ಟೋಬರ್ 2021, 6:13 IST
ಅವೈಜ್ಞಾನಿಕ ಕಾಮಗಾರಿ: ಅಪಘಾತಕ್ಕೆ ಆಹ್ವಾನಿಸುತ್ತಿದೆ ರಾಜ್ಯ ಹೆದ್ದಾರಿ
ADVERTISEMENT

ಉಮೇಶ ಜಾಧವ ಕಾಂಗ್ರೆಸ್‌ ತೊರೆಯಲು ಕಾರಣವಾಗಿದ್ದ ರಸ್ತೆಗೆ ಈಗ ಭಾಗ್ಯ!

ರಾಜ್ಯ ಹೆದ್ದಾರಿ ಸುಧಾರಣೆಗೆ ₹15 ಕೋಟಿ
Last Updated 22 ನವೆಂಬರ್ 2019, 9:49 IST
ಉಮೇಶ ಜಾಧವ ಕಾಂಗ್ರೆಸ್‌ ತೊರೆಯಲು ಕಾರಣವಾಗಿದ್ದ ರಸ್ತೆಗೆ ಈಗ ಭಾಗ್ಯ!

ಏಳು ರಾಜ್ಯ ಹೆದ್ದಾರಿಗಳಲ್ಲಿ ಟೋಲ್‌

ರಾಜ್ಯದ 17 ರಾಜ್ಯ ಹೆದ್ದಾರಿಗಳಲ್ಲಿ (1,530 ಕಿ.ಮೀ. ಉದ್ದ) ಟೋಲ್‌ ಸಂಗ್ರಹಿಸಲು ರಾಜ್ಯ ಸರ್ಕಾರ ನಿರ್ಧರಿಸಿದ್ದು, ಈ ‍ಪೈಕಿ ಏಳು ರ‌ಸ್ತೆಗಳಲ್ಲಿ ಈಗಾಗಲೇ ಶುಲ್ಕ ಸಂಗ್ರಹ ಆರಂಭಗೊಂಡಿದೆ.
Last Updated 6 ಮೇ 2019, 20:18 IST
fallback

ರಾಜ್ಯದ 419 ಕಿ.ಮೀ. ರಾಜ್ಯ ಹೆದ್ದಾರಿ ಅಭಿವೃದ್ಧಿಗೆ ₹2,450 ಕೋಟಿ

ಎಡಿಬಿ ಜತೆಗೆ ಸಾಲ ಒಪ್ಪಂದ: 12 ಜಿಲ್ಲೆಗಳ ರಸ್ತೆ ಅಭಿವೃದ್ಧಿ ಯೋಜನೆ
Last Updated 31 ಆಗಸ್ಟ್ 2018, 3:26 IST
ರಾಜ್ಯದ 419 ಕಿ.ಮೀ. ರಾಜ್ಯ ಹೆದ್ದಾರಿ ಅಭಿವೃದ್ಧಿಗೆ ₹2,450 ಕೋಟಿ
ADVERTISEMENT
ADVERTISEMENT
ADVERTISEMENT