ಯುಪಿಎಸ್‌ಸಿ: ಸರ್ಕಾರಿ ಉದ್ಯೋಗಕ್ಕೆ ಕೇವಲ 4,119 ಅಭ್ಯರ್ಥಿಗಳ ಶಿಫಾರಸು
ಕೇಂದ್ರ ಲೋಕಸೇವಾ ಆಯೋಗವು (ಯುಪಿಎಸ್‌ಸಿ) 2021–22ನೇ ಸಾಲಿನಲ್ಲಿ ವಿವಿಧ ಸರ್ಕಾರಿ ಉದ್ಯೋಗಗಳಿಗೆ 4,119 ಅಭ್ಯರ್ಥಿಗಳನ್ನು ಶಿಫಾರಸು ಮಾಡಿದೆ. ಕಳೆದ ಹತ್ತು ವರ್ಷಗಳಲ್ಲಿ ಅತಿ ಕಡಿಮೆ ಸಂಖ್ಯೆ ಎಂದು ಸಿಬ್ಬಂದಿ ಸಚಿವಾಲಯ ಬುಧವಾರ ಅಂಕಿ ಅಂಶವನ್ನು ಲೋಕಸಭೆಗೆ ತಿಳಿಸಿದೆ.Last Updated 20 ಜುಲೈ 2022, 12:21 IST