ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Steelmaking

ADVERTISEMENT

ಗೃಹ ಬಳಕೆ ಪಾತ್ರೆಗೆ ಐಎಸ್‌ಐ ಗುರುತು ಕಡ್ಡಾಯ

ಗೃಹ ಬಳಕೆಯ ಸ್ಟೈನ್‌ಲೆಸ್‌ ಸ್ಟೀಲ್‌ ಮತ್ತು ಅಲ್ಯೂಮಿನಿಯಂ ಪಾತ್ರೆಗಳ ಮೇಲೆ ಐಎಸ್‌ಐ ಗುರುತನ್ನು ಕಡ್ಡಾಯವಾಗಿ ನಮೂದಿಸಬೇಕು ಎಂದು ಕೇಂದ್ರ ಸರ್ಕಾರ ಸೂಚಿಸಿದೆ.
Last Updated 5 ಜುಲೈ 2024, 15:10 IST
ಗೃಹ ಬಳಕೆ ಪಾತ್ರೆಗೆ ಐಎಸ್‌ಐ ಗುರುತು ಕಡ್ಡಾಯ

2030ಕ್ಕೆ ದೇಶದ ಉಕ್ಕು ಬೇಡಿಕೆ 19 ಕೋಟಿ ಟನ್‌ಗೆ ಏರಿಕೆ: ವರದಿ

ಉಕ್ಕು ಉತ್ಪಾದನೆ 21 ಕೋಟಿ ಟನ್‌ಗೆ ಹೆಚ್ಚಳ: ಸ್ಟೀಲ್‌ಮಿಂಟ್‌
Last Updated 26 ನವೆಂಬರ್ 2023, 16:21 IST
2030ಕ್ಕೆ ದೇಶದ ಉಕ್ಕು ಬೇಡಿಕೆ 19 ಕೋಟಿ ಟನ್‌ಗೆ ಏರಿಕೆ: ವರದಿ

ಉಕ್ಕು ದರ ಏರಿಕೆ ಸಂಭವ

ಉಕ್ಕು ಉದ್ಯಮದಲ್ಲಿ ಬಳಸುವ ಕೋಕಿಂಗ್‌ ಕಲ್ಲಿದ್ದಲು ದರ ಏರಿಕೆ ಆಗಿರುವುದರಿಂದ ಭಾರತದ ಕಂ‍ಪನಿಗಳು ಉಕ್ಕು ಬೆಲೆಯನ್ನು ಹೆಚ್ಚಿಸುವ ಆಲೋಚನೆ ನಡೆಸಿವೆ ಎಂದು ದೇಶಿ ಕಾರ್ಖಾನೆಗಳ ಅಧಿಕಾರಿಗಳು ಹೇಳಿದ್ದಾರೆ.
Last Updated 6 ಅಕ್ಟೋಬರ್ 2023, 16:31 IST
ಉಕ್ಕು ದರ ಏರಿಕೆ ಸಂಭವ

ಸೆಪ್ಟೆಂಬರ್‌ನಲ್ಲಿ ತಗ್ಗಿದ ಉಕ್ಕಿನ ಬೆಲೆ

ಕಳೆದ ಆರು ತಿಂಗಳ ಅವಧಿಯಲ್ಲಿ ದೇಶಿ ಮಾರುಕಟ್ಟೆಯಲ್ಲಿ ಉಕ್ಕಿನ ಬೆಲೆಯು ಶೇಕಡ 40ರಷ್ಟು ಕಡಿಮೆ ಆಗಿದ್ದು, ಪ್ರತಿ ಟನ್‌ಗೆ ₹ 57 ಸಾವಿರಕ್ಕೆ ತಲುಪಿದೆ ಎಂದು ಸ್ಟೀಲ್‌ಮಿಂಟ್‌ ಸಂಸ್ಥೆ ಹೇಳಿದೆ.
Last Updated 21 ಅಕ್ಟೋಬರ್ 2022, 13:44 IST
ಸೆಪ್ಟೆಂಬರ್‌ನಲ್ಲಿ ತಗ್ಗಿದ ಉಕ್ಕಿನ ಬೆಲೆ

ಜುಲೈ 1ರಿಂದ ಉಕ್ಕಿನ ಬೆಲೆ ಏರಿಕೆ ನಿರೀಕ್ಷೆ: ಜೆಎಸ್‌ಪಿಎಲ್‌

ತಯಾರಿಕಾ ವೆಚ್ಚ ಹೆಚ್ಚಾಗುತ್ತಿರುವುದರಿಂದ ಉಕ್ಕಿನ ಬೆಲೆಯು ಜುಲೈ 1 ರಿಂದ ಏರಿಕೆ ಆಗುವ ನಿರೀಕ್ಷೆ ಇದೆ ಎಂದು ಜಿಂದಾಲ್‌ ಸ್ಟೀಲ್‌ ಆ್ಯಂಡ್‌ ಪವರ್ ಲಿಮಿಟೆಡ್‌ನ (ಜೆಎಸ್‌ಪಿಎಲ್) ವ್ಯವಸ್ಥಾಪಕ ನಿರ್ದೇಶಕ ವಿ.ಆರ್‌. ಶರ್ಮ ಹೇಳಿದ್ದಾರೆ.
Last Updated 29 ಜೂನ್ 2022, 13:18 IST
ಜುಲೈ 1ರಿಂದ ಉಕ್ಕಿನ ಬೆಲೆ ಏರಿಕೆ ನಿರೀಕ್ಷೆ: ಜೆಎಸ್‌ಪಿಎಲ್‌

ಉಕ್ಕು ಉತ್ಪಾದನಾ ಸಾಮರ್ಥ್ಯ ಹೆಚ್ಚಿಸಲು ಸಿದ್ಧತೆ

‘ದೇಶದ ಉಕ್ಕು ಉತ್ಪಾದನಾ ಸಾಮರ್ಥ್ಯವನ್ನು ಶೇ 12ರಷ್ಟು ಏರಿಸಲು ಸಿದ್ಧತೆ ನಡೆದಿದೆ. 2020ರ ವೇಳೆಗೆ ವಾರ್ಷಿಕ 15 ಕೋಟಿ ಟನ್‌ಗಳಷ್ಟು ಉತ್ಪಾದನಾ ಗುರಿ ಮುಟ್ಟಬೇಕಿದೆ’ ಎಂದು ಕೇಂದ್ರದ ಉಕ್ಕು ಸಚಿವ ಬೀರೇಂದರ್‌ ಸಿಂಗ್‌ ಚೌಧರಿ ಹೇಳಿದರು.
Last Updated 30 ಜೂನ್ 2018, 19:41 IST
ಉಕ್ಕು ಉತ್ಪಾದನಾ ಸಾಮರ್ಥ್ಯ ಹೆಚ್ಚಿಸಲು ಸಿದ್ಧತೆ
ADVERTISEMENT
ADVERTISEMENT
ADVERTISEMENT
ADVERTISEMENT