ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Sub registrar offices

ADVERTISEMENT

ಖುದ್ದು ಹಾಜರಿಲ್ಲದೇ ಆಸ್ತಿ ನೋಂದಣಿಗೆ ಅವಕಾಶ: ಸ್ಪಷ್ಟನೆ ಕೇಳಿದ ರಾಜ್ಯಪಾಲ

ಉಪ ನೋಂದಣಾಧಿಕಾರಿ ಕಚೇರಿಗೆ ಭೇಟಿ ನೀಡದೆಯೇ ಆಸ್ತಿ ನೋಂದಣಿಗೆ ಅವಕಾಶ ಮಾಡಿ ಕೊಡುವ, ‘ನೋಂದಣಿ (ಕರ್ನಾಟಕ ತಿದ್ದುಪಡಿ) ಮಸೂದೆ’ಗೆ ಸಂಬಂಧಿಸಿದಂತೆ ರಾಜ್ಯಪಾಲ ಥಾವರಚಂದ್ ಗೆಹಲೋತ್‌ ಅವರು ಕೆಲವು ಸ್ಪಷ್ಟನೆ ಕೇಳಿದ್ದಾರೆ.
Last Updated 8 ಸೆಪ್ಟೆಂಬರ್ 2024, 21:34 IST
ಖುದ್ದು ಹಾಜರಿಲ್ಲದೇ ಆಸ್ತಿ ನೋಂದಣಿಗೆ ಅವಕಾಶ: ಸ್ಪಷ್ಟನೆ ಕೇಳಿದ ರಾಜ್ಯಪಾಲ

ಕಾರವಾರ: ಗುರಿ ತಲುಪದ ‘ರಾಜಸ್ವ’ ಸಂಗ್ರಹ

ಸೌಕರ್ಯ ಕೊರತೆ, ಆಸ್ತಿ ನೋಂದಣಿ ಪ್ರಮಾಣ ಇಳಿಕೆ
Last Updated 10 ಫೆಬ್ರುವರಿ 2024, 6:35 IST
ಕಾರವಾರ: ಗುರಿ ತಲುಪದ ‘ರಾಜಸ್ವ’ ಸಂಗ್ರಹ

ಮಾನ್ವಿ | ನೋಂದಣಿ ವಿಳಂಬ: ಸಾರ್ವಜನಿಕರ ಪರದಾಟ

ಸ್ಥಳೀಯ ಹಿರಿಯ ಉಪನೋಂದಣಾಧಿಕಾರಿ ಕಚೇರಿಯಲ್ಲಿ ಕಾವೇರಿ 2.0 ತಂತ್ರಾಂಶ ಅಳವಡಿಸಿದ ನಂತರ ನೋಂದಣಿ ಕಾರ್ಯ ವಿಳಂಬವಾಗುತ್ತಿದೆ.
Last Updated 24 ಸೆಪ್ಟೆಂಬರ್ 2023, 5:08 IST
ಮಾನ್ವಿ | ನೋಂದಣಿ ವಿಳಂಬ: ಸಾರ್ವಜನಿಕರ ಪರದಾಟ

ಬೀದರ್‌ | ‘ಪೀಕ್‌ ಅವರ್‌’ನಲ್ಲಿ ಕೈಕೊಡುವ ಸರ್ವರ್‌

ಬೀದರ್‌ ಜಿಲ್ಲೆಯ ಐದು ತಾಲ್ಲೂಕು ಕೇಂದ್ರಗಳಲ್ಲಿ ಆಸ್ತಿ ನೋಂದಣಿಗೆ ಉಪ ನೋಂದಣಾಧಿಕಾರಿ ಕಚೇರಿಗಳು ಕೆಲಸ ನಿರ್ವಹಿಸುತ್ತಿದ್ದು, ‘ಪೀಕ್‌ ಅವರ್‌’ನಲ್ಲಿ ಸರ್ವರ್‌ ಕೈಕೊಡುವುದರಿಂದ ಜನಸಾಮಾನ್ಯರು ಸಮಸ್ಯೆ ಎದುರಿಸುವಂತಾಗಿದೆ.
Last Updated 24 ಸೆಪ್ಟೆಂಬರ್ 2023, 4:39 IST
ಬೀದರ್‌ | ‘ಪೀಕ್‌ ಅವರ್‌’ನಲ್ಲಿ ಕೈಕೊಡುವ ಸರ್ವರ್‌

ಎಂಟು ತಾಲ್ಲೂಕುಗಳಲ್ಲಿ ಉಪ ನೋಂದಣಿ ಕಚೇರಿ ಆರಂಭಕ್ಕೆ ಆದೇಶ

ಹೊಸದಾಗಿ ರಚಿಸಲಾಗಿರುವ 50 ತಾಲ್ಲೂಕುಗಳ ಪೈಕಿ ಐದು ಜಿಲ್ಲೆಗಳ ಎಂಟು ತಾಲ್ಲೂಕುಗಳಲ್ಲಿ ಉಪ ನೋಂದಣಿ ಕಚೇರಿ ಆರಂಭಿಸಲು ಒಟ್ಟು 32 ಹುದ್ದೆಗಳನ್ನು ಸೃಜಿಸಿ ಕಂದಾಯ ಇಲಾಖೆ ಶನಿವಾರ ಆದೇಶ ಹೊರಡಿಸಿದೆ.
Last Updated 7 ಜನವರಿ 2023, 16:12 IST
ಎಂಟು ತಾಲ್ಲೂಕುಗಳಲ್ಲಿ ಉಪ ನೋಂದಣಿ ಕಚೇರಿ ಆರಂಭಕ್ಕೆ ಆದೇಶ

ಸಬ್‌ ರಿಜಿಸ್ಟ್ರಾರ್ ಕಚೇರಿ ಅವಧಿ ವಿಸ್ತರಣೆ

ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಉಪ ನೋಂದಣಾಧಿಕಾರಿ (ಸಬ್‌ ರಿಜಿಸ್ಟ್ರಾರ್‌) ಕಚೇರಿಗಳ ಕಾರ್ಯನಿರ್ವಹಣೆಯ ಅವಧಿಯನ್ನು ರಾತ್ರಿ 7ರ ವರೆಗೆ ವಿಸ್ತರಿಸಲಾಗಿದೆ.
Last Updated 15 ಫೆಬ್ರುವರಿ 2022, 19:38 IST
ಸಬ್‌ ರಿಜಿಸ್ಟ್ರಾರ್ ಕಚೇರಿ ಅವಧಿ ವಿಸ್ತರಣೆ

ಬ್ರ್ಯಾಂಡ್‌ ಬೆಂಗಳೂರು: ಖಜಾನೆ ತುಂಬಿಸುವ ಕಚೇರಿಗಳಿಗೇ ಸ್ವಂತ ಕಟ್ಟಡವಿಲ್ಲ

ಬಾಡಿಗೆ ಕಟ್ಟಡಗಳಲ್ಲೇ ಕಾರ್ಯನಿರ್ವಹಿಸುತ್ತಿರುವ ಉಪ ನೋಂದಣಾಧಿಕಾರಿಗಳ ಕಚೇರಿಗಳು; ಮೂಲ ಸೌಕರ್ಯಗಳು ಸಿಗದೆ ಜನರ ಪರದಾಟ
Last Updated 29 ನವೆಂಬರ್ 2021, 19:32 IST
ಬ್ರ್ಯಾಂಡ್‌ ಬೆಂಗಳೂರು: ಖಜಾನೆ ತುಂಬಿಸುವ ಕಚೇರಿಗಳಿಗೇ ಸ್ವಂತ ಕಟ್ಟಡವಿಲ್ಲ
ADVERTISEMENT

ಜಗಳೂರು: ಉಪನೋಂದಣಿ ಕಚೇರಿಗೆ ರೈತರ ಅಲೆದಾಟ

ಜಗಳೂರಿನಲ್ಲಿ ವಿಂಡ್ ಕಂಪನಿಗಳಿಂದ ಭೂಮಿ ಖರೀದಿ ಆರ್ಭಟ
Last Updated 5 ಅಕ್ಟೋಬರ್ 2021, 5:37 IST
ಜಗಳೂರು: ಉಪನೋಂದಣಿ ಕಚೇರಿಗೆ ರೈತರ ಅಲೆದಾಟ

ಕೊಳ್ಳೇಗಾಲ: ಶಿಥಿಲಾವಸ್ಥೆ ತಲುಪಿದ ಉಪನೋಂದಣಿ ಕಚೇರಿ

156 ವರ್ಷಗಳಷ್ಟು ಹಳೆಯ ಕಟ್ಟಡ, ಮೂಲ ಸೌಕರ್ಯಗಳಿಲ್ಲದೇ ಜನರ ಪಡಿಪಾಟಲು
Last Updated 29 ಸೆಪ್ಟೆಂಬರ್ 2021, 19:30 IST
ಕೊಳ್ಳೇಗಾಲ: ಶಿಥಿಲಾವಸ್ಥೆ ತಲುಪಿದ ಉಪನೋಂದಣಿ ಕಚೇರಿ

ಬೆಂಗಳೂರು: ಮೂಲಸೌಕರ್ಯ ಇಲ್ಲದ ಉಪನೋಂದಣಾಧಿಕಾರಿ ಕಚೇರಿ

ವಾಹನ ನಿಲುಗಡೆಗೆ ಜಾಗವಿಲ್ಲ, ಕುಡಿಯುವ ನೀರಿನ ಸೌಕರ್ಯ ಇಲ್ಲ, ಶೌಚಾಲಯ ಇಲ್ಲ, ಸಾರಿಗೆ ಸಂಪರ್ಕವಂತೂ ಇಲ್ಲವೇ ಇಲ್ಲ...
Last Updated 17 ಸೆಪ್ಟೆಂಬರ್ 2021, 19:30 IST
ಬೆಂಗಳೂರು: ಮೂಲಸೌಕರ್ಯ ಇಲ್ಲದ ಉಪನೋಂದಣಾಧಿಕಾರಿ ಕಚೇರಿ
ADVERTISEMENT
ADVERTISEMENT
ADVERTISEMENT