ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

Subodh Kumar Singh

ADVERTISEMENT

ಬುಲಂದ್‌ಶಹರ್‌ ಗುಂಪು ದಾಳಿ: ಮೃತ ಪೊಲೀಸ್‌ ಅಧಿಕಾರಿಯ ಮೊಬೈಲ್‌ ಪತ್ತೆ

ಬುಲಂದ್‌ಶಹರ್‌ ಜಿಲ್ಲೆಯ ಚಿಂಗರ್‌ವಾಟಿ ಪೊಲೀಸ್‌ ಹೊರಠಾಣೆ ಮೇಲೆ ನಡೆದ ಗುಂಪು ದಾಳಿಯಲ್ಲಿ ಮೃತಪಟ್ಟ ಪೊಲೀಸ್‌ ಅಧಿಕಾರಿ ಸುಬೋಧ್ ಕುಮಾರ್ ಸಿಂಗ್ ಅವರ ಮೊಬೈಲ್‌ ಫೋನ್‌ ಆರೋಪಿಯೊಬ್ಬನ ಮನೆಯಲ್ಲಿ ಪತ್ತೆಯಾಗಿದೆ.
Last Updated 27 ಜನವರಿ 2019, 19:28 IST
ಬುಲಂದ್‌ಶಹರ್‌ ಗುಂಪು ದಾಳಿ: ಮೃತ ಪೊಲೀಸ್‌ ಅಧಿಕಾರಿಯ ಮೊಬೈಲ್‌ ಪತ್ತೆ

ಪೊಲೀಸ್ ಅಧಿಕಾರಿ ಹತ್ಯೆ ಪ್ರಕರಣ: ಟ್ಯಾಕ್ಸಿ ಚಾಲಕ ಬಂಧನ

ಉತ್ತರ ಪ್ರದೇಶದ ಬುಲಂದ್‍ಶೆಹರ್‌ನಲ್ಲಿ ಡಿಸೆಂಬರ್ 3ರಂದು ಗೋಹಂತಕರ ವಿರುದ್ಧ ನಡೆದ ಪ್ರತಿಭಟನೆ ವೇಳೆ ಗುಂಪನ್ನು ಚದುರಿಸುತ್ತಿದ್ದ ಪೊಲೀಸ್ ಅಧಿಕಾರಿಯನ್ನು ಹತ್ಯೆ ಮಾಡಿದ ಪ್ರಕರಣದಲ್ಲಿ ಟ್ಯಾಕ್ಸಿ ಚಾಲಕನನ್ನು ಬಂಧಿಸಲಾಗಿದೆ.
Last Updated 28 ಡಿಸೆಂಬರ್ 2018, 1:48 IST
ಪೊಲೀಸ್ ಅಧಿಕಾರಿ ಹತ್ಯೆ ಪ್ರಕರಣ: ಟ್ಯಾಕ್ಸಿ ಚಾಲಕ ಬಂಧನ

ಬುಲಂದ್‌ಶಹರ್‌ ಗುಂಪುದಾಳಿ: ಗುಂಡು ಹಾರಿಸಿದ್ದು ಯೋಧ?

ಬುಲಂದ್‌ಶಹರ್‌ ಗುಂಪುದಾಳಿ ನಡೆಯುತ್ತಿದ್ದ ವೇಳೆ ಯೋಧನೊಬ್ಬ ಗುಂಡು ಹಾರಿಸಿರುವುದು ವಿಡಿಯೊದಲ್ಲಿ ಸೆರೆಯಾಗಿದ್ದು, ಈ ಬಗ್ಗೆ ರಾಜ್ಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Last Updated 9 ಡಿಸೆಂಬರ್ 2018, 7:19 IST
ಬುಲಂದ್‌ಶಹರ್‌ ಗುಂಪುದಾಳಿ: ಗುಂಡು ಹಾರಿಸಿದ್ದು ಯೋಧ?

ಬುಲಂದ್‌ಶಹರ್‌ ಗಲಭೆ: ಮೂವರು ಪೊಲೀಸ್ ಅಧಿಕಾರಿಗಳ ವರ್ಗಾವಣೆ

ಗೋ ಹತ್ಯೆ ನಡೆದಿದೆ ಎಂದು ಆರೋಪಿಸಿ ಇಲ್ಲಿನಬುಲಂದ್‌ಶಹರ್‌ ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆಮೂವರು ಪೊಲೀಸ್‌ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ.
Last Updated 8 ಡಿಸೆಂಬರ್ 2018, 18:38 IST
ಬುಲಂದ್‌ಶಹರ್‌ ಗಲಭೆ: ಮೂವರು ಪೊಲೀಸ್ ಅಧಿಕಾರಿಗಳ ವರ್ಗಾವಣೆ

ಗಾಳಿಸುದ್ದಿಯೂ ಸಮೂಹಸನ್ನಿಯೂ

ರಾಜಕೀಯ ಲಾಭಕ್ಕಾಗಿ ಮನುಷ್ಯ ಮನುಷ್ಯನನ್ನೇ ನೆಚ್ಚದಂಥ ದುಃಸ್ಥಿತಿ ಇದು
Last Updated 6 ಡಿಸೆಂಬರ್ 2018, 20:15 IST
ಗಾಳಿಸುದ್ದಿಯೂ ಸಮೂಹಸನ್ನಿಯೂ

ಕಾನೂನು ಸುವ್ಯವಸ್ಥೆಯ ಕುಸಿತ: ನಿಷ್ಪಕ್ಷಪಾತ ತನಿಖೆಯಾಗಲಿ

ಘಟನಾವಳಿಯು ಪೂರ್ವನಿಯೋಜಿತ ಸಂಚಿನತ್ತ ಬೊಟ್ಟು ಮಾಡಿದ್ದು, ಸತ್ಯಾಂಶ ಹೊರಬೀಳಲಿ.
Last Updated 6 ಡಿಸೆಂಬರ್ 2018, 2:21 IST
ಕಾನೂನು ಸುವ್ಯವಸ್ಥೆಯ ಕುಸಿತ: ನಿಷ್ಪಕ್ಷಪಾತ ತನಿಖೆಯಾಗಲಿ

ಗೋಹತ್ಯೆ ಗಲಭೆ: ಸುಬೋಧ್ ಸಿಂಗ್ ಹತ್ಯೆಯ ಹಿಂದೆ ಪಿತೂರಿ?

ಗೋಹತ್ಯೆ ನಡೆದಿದೆ ಎಂದು ಆರೋಪಿಸಿಉತ್ತರ ಪ್ರದೇಶದ ಬುಲಂದ್‌ಶಹರ್‌ ಜಿಲ್ಲೆಯ ಚಿಂಗರ್‌ವಾಟಿ ಪೊಲೀಸ್‌ ಹೊರಠಾಣೆ ಮೇಲೆ ನಡೆದ ಗುಂಪುದಾಳಿ ಒಳಸಂಚು ಎಂದು ಉತ್ತರ ಪ್ರದೇಶ ಪೊಲೀಸ್ ವರಿಷ್ಠಾಧಿಕಾರಿ ಹೇಳಿದ್ದಾರೆ.
Last Updated 5 ಡಿಸೆಂಬರ್ 2018, 14:17 IST
ಗೋಹತ್ಯೆ ಗಲಭೆ: ಸುಬೋಧ್ ಸಿಂಗ್ ಹತ್ಯೆಯ ಹಿಂದೆ ಪಿತೂರಿ?
ADVERTISEMENT

ಗೋ ಹಂತಕರ ಬಂಧನಕ್ಕೆ ಆದೇಶಿಸಿ, ಪೊಲೀಸ್ ಅಧಿಕಾರಿ ವಿಚಾರದಲ್ಲಿ ಮೌನ ತಳೆದ ಯೋಗಿ

ಗುಂಪುದಾಳಿ ವೇಳೆ ಪೊಲೀಸ್‌ ಅಧಿಕಾರಿ ಸೇರಿ ಇಬ್ಬರು ಮೃತಪಟ್ಟ ಘಟನೆ ನಡೆದ ಒಂದು ದಿನದ ಬಳಿಕ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ನೇತೃತ್ವದಲ್ಲಿ ನಡೆದ ಭದ್ರತೆ ಪರಿಶೀಲನೆ ಸಭೆಯು, ಗೋ ಹಂತಕರ ವಿರುದ್ಧ ಕ್ರಮ ಕೈಗೊಳ್ಳಲು ಆದೇಶಿಸುವಷ್ಟಕ್ಕೇ ಸೀಮಿತವಾಯಿತು.
Last Updated 5 ಡಿಸೆಂಬರ್ 2018, 9:23 IST
ಗೋ ಹಂತಕರ ಬಂಧನಕ್ಕೆ ಆದೇಶಿಸಿ, ಪೊಲೀಸ್ ಅಧಿಕಾರಿ ವಿಚಾರದಲ್ಲಿ ಮೌನ ತಳೆದ ಯೋಗಿ

ಗೋಹತ್ಯೆ ಆರೋಪ, ಗುಂಪು ಗಲಭೆ: ಪೊಲೀಸ್‌ ಅಧಿಕಾರಿ ಹತ್ಯೆ ಸಂಬಂಧ ನಾಲ್ವರ ಬಂಧನ

ಪೊಲೀಸ್‌ ಇನ್‌ಸ್ಪೆಕ್ಟರ್‌ ಕಾರು ಹಿಂಬಾಲಿಸಿದ ಗುಂಪು ದಾಳಿ ನಡೆಸಿ ಇನ್‌ಸ್ಪೆಕ್ಟರ್‌ ಸುಭೋದ್‌ ಸಿಂಗ್‌ ಅವರ ಹತ್ಯೆ ಮಾಡಿತ್ತು. ಈ ಪ್ರಕರಣದಲ್ಲಿ ಬಲ ಪಂಥೀಯ ಸಂಘಟನೆಯ ಕಾರ್ಯಕರ್ತ ’ಆರೋಪಿ ನಂ.1’ ಆಗಿದ್ದಾನೆ.
Last Updated 4 ಡಿಸೆಂಬರ್ 2018, 12:21 IST
ಗೋಹತ್ಯೆ ಆರೋಪ, ಗುಂಪು ಗಲಭೆ: ಪೊಲೀಸ್‌ ಅಧಿಕಾರಿ ಹತ್ಯೆ ಸಂಬಂಧ ನಾಲ್ವರ ಬಂಧನ

ಪೊಲೀಸ್ ಅಧಿಕಾರಿ ಸುಬೋಧ್ ಸಿಂಗ್ ಮೇಲೆ ದಾಳಿ ಪೂರ್ವಯೋಜಿತ ಕೃತ್ಯ?

ದಾಳಿಯಲ್ಲಿ ಸಾವಿಗೀಡಾದ ಪೊಲೀಸ್ ಅಧಿಕಾರಿ ಸುಬೋಧ್ ಕುಮಾರ್ ಸಿಂಗ್ಈ ಹಿಂದೆ ದಾದ್ರಿ ಹತ್ಯಾ ಪ್ರಕರಣದ ತನಿಖೆ ನಡೆಸಿದ್ದವರಾಗಿದ್ದಾರೆ.ಆದ್ದರಿಂದ ಈ ಘಟನೆ ಪೂರ್ವಯೋಜಿತ ಕೃತ್ಯವೇ ಎಂಬ ಸಂದೇಹವೆದ್ದಿದೆ.
Last Updated 4 ಡಿಸೆಂಬರ್ 2018, 10:37 IST
ಪೊಲೀಸ್ ಅಧಿಕಾರಿ ಸುಬೋಧ್ ಸಿಂಗ್ ಮೇಲೆ ದಾಳಿ ಪೂರ್ವಯೋಜಿತ ಕೃತ್ಯ?
ADVERTISEMENT
ADVERTISEMENT
ADVERTISEMENT