ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Sugar cane

ADVERTISEMENT

ಮಂಡ್ಯ: ಟನ್ ಕಬ್ಬಿಗೆ ₹5,500 ನಿಗದಿಗೆ ಆಗ್ರಹ

ಕಲಬುರಗಿಯಲ್ಲಿ ನಡೆದ ಕಬ್ಬು ಬೆಳೆಗಾರರ ಸಂಘದ ರಾಜ್ಯ ಸಮ್ಮೇಳನದಲ್ಲಿ 13 ನಿರ್ಣಯಗಳನ್ನು ಅಂಗೀಕಾರ ಮಾಡಿದ್ದು, ಮುಂದಿನ ದಿನಗಳಲ್ಲಿ ಹೋರಾಟ ರೂಪಿಸಿ ಜಾರಿಗೆ ಒತ್ತಾಯಿಸಲಾಗುವುದು ಎಂದು ಸಂಘದ ರಾಜ್ಯ ಪ‍್ರಧಾನ ಕಾರ್ಯದರ್ಶಿ ಎನ್‌.ಎಲ್‌.ಭರತ್‌ರಾಜ್‌ ಹೇಳಿದರು.
Last Updated 4 ಅಕ್ಟೋಬರ್ 2024, 13:13 IST
fallback

ಕಬ್ಬಿಗೆ ವೈಜ್ಞಾನಿಕ ಬೆಲೆ ನಿಗದಿಪಡಿಸಲು ಎಸ್‌ಎಪಿ ಕಾಯ್ದೆ ಜಾರಿಗೆ ಒತ್ತಾಯ

‘ಕಬ್ಬಿಗೆ ವೈಜ್ಞಾನಿಕ ಬೆಲೆ ನಿಗದಿಪಡಿಸಲು ಎಸ್‌ಎಪಿ ಕಾಯ್ದೆಯನ್ನು ರಾಜ್ಯದ ವಿಧಾನಸಭಾ ಅಧಿವೇಶನದಲ್ಲಿ ಪ್ರಸ್ತಾಪಿಸಿ, ಅದನ್ನು ಜಾರಿಗೆ ತರುವಂತೆ ದೊಡ್ಡ ಹೋರಾಟ ಮಾಡಿ ಕಾಂಗ್ರೆಸ್ ಸರ್ಕಾರದ ಮೇಲೆ ಒತ್ತಡ ತರಬೇಕು’ ಎಂದು ಅಖಿಲ ಭಾರತ ಕಬ್ಬು ಬೆಳೆಗಾರರ ಸಂಘದ ರಾಷ್ಟ್ರೀಯ ಅಧ್ಯಕ್ಷ ಡಿ.ರವಿಂದ್ರನ್ ಹೇಳಿದರು.
Last Updated 29 ಸೆಪ್ಟೆಂಬರ್ 2024, 18:33 IST
ಕಬ್ಬಿಗೆ ವೈಜ್ಞಾನಿಕ ಬೆಲೆ ನಿಗದಿಪಡಿಸಲು ಎಸ್‌ಎಪಿ ಕಾಯ್ದೆ ಜಾರಿಗೆ ಒತ್ತಾಯ

ಮಹಾಲಿಂಗಪುರ |ಪ್ರವಾಹ ನೀರಲ್ಲಿ ಕಬ್ಬಿನ ಬೆಳೆ: ಇಳುವರಿ ಮೇಲೆ ಪರಿಣಾಮ

ಆತಂಕದಲ್ಲಿ ಕಬ್ಬುಬೆಳೆಗಾರರು
Last Updated 31 ಜುಲೈ 2024, 7:16 IST
ಮಹಾಲಿಂಗಪುರ |ಪ್ರವಾಹ ನೀರಲ್ಲಿ ಕಬ್ಬಿನ ಬೆಳೆ: ಇಳುವರಿ ಮೇಲೆ ಪರಿಣಾಮ

ಮೈಸೂರು | ಟನ್‌ ಕಬ್ಬಿಗೆ ₹4 ಸಾವಿರ ನಿಗದಿಗೆ ಆಗ್ರಹ

ಟನ್‌ ಕಬ್ಬಿಗೆ ₹ 4ಸಾವಿರ ನಿಗದಿಪಡಿಸಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜುಲೈ 16ರಿಂದ ಅನಿರ್ದಿಷ್ಟಾವಧಿ ನಗರದಲ್ಲಿ ಧರಣಿ ನಡೆಸಲಾಗುವುದು ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್‌ ತಿಳಿಸಿದರು.
Last Updated 11 ಜುಲೈ 2024, 8:26 IST
ಮೈಸೂರು | ಟನ್‌ ಕಬ್ಬಿಗೆ ₹4 ಸಾವಿರ ನಿಗದಿಗೆ ಆಗ್ರಹ

ರಾಜ್ಯದ ಸಕ್ಕರೆ ಕಾರ್ಖಾನೆಗಳಿಂದ ₹604 ಕೋಟಿ ಕಬ್ಬಿನ ಬಿಲ್‌ ಬಾಕಿ

ರಾಜ್ಯದಲ್ಲಿ ಸಕ್ಕರೆ ಕಾರ್ಖಾನೆಗಳು ರೈತರಿಗೆ ₹604.36 ಕೋಟಿ ಬಿಲ್‌ ಬಾಕಿ ಉಳಿಸಿಕೊಂಡಿದ್ದು, ಪೂರ್ವ ಮುಂಗಾರು ಕೃಷಿ ಚಟುವಟಿಕೆ ಕೈಗೊಳ್ಳಲು ಬೆಳೆಗಾರರಿಗೆ ತೊಂದರೆಯಾಗಿದೆ.
Last Updated 30 ಮೇ 2024, 0:25 IST
ರಾಜ್ಯದ ಸಕ್ಕರೆ ಕಾರ್ಖಾನೆಗಳಿಂದ ₹604 ಕೋಟಿ ಕಬ್ಬಿನ ಬಿಲ್‌ ಬಾಕಿ

ಚನ್ನಪಟ್ಟಣ | ಶಾರ್ಟ್ ಸರ್ಕೀಟ್: ಕಬ್ಬುಬೆಳೆ ಭಸ್ಮ

ಚನ್ನಪಟ್ಟಣ ತಾಲ್ಲೂಕಿನ ಚಿಕ್ಕಬೋರೇಗೌಡನದೊಡ್ಡಿ ಗ್ರಾಮದ ಬಳಿ ಶುಕ್ರವಾರ ಸಂಜೆ ವಿದ್ಯುತ್ ಶಾರ್ಟ್ ಸರ್ಕೀಟ್‌ ಆಗಿ ಸುಮಾರು ನಾಲ್ಕು ಎಕರೆ ಜಮೀನಿನಲ್ಲಿ ಬೆಳೆದಿದ್ದ ಕಬ್ಬು ಬೆಳೆ ಸಂಪೂರ್ಣ ಸುಟ್ಟು ಭಸ್ಮವಾಗಿದೆ.
Last Updated 2 ಮಾರ್ಚ್ 2024, 6:48 IST
ಚನ್ನಪಟ್ಟಣ | ಶಾರ್ಟ್ ಸರ್ಕೀಟ್: ಕಬ್ಬುಬೆಳೆ ಭಸ್ಮ

ಕೇಂದ್ರ ಸರ್ಕಾರದಿಂದ ಸಕ್ಕರೆ ಕಾರ್ಖಾನೆಗಳಿಗೆ ₹15,948 ಕೋಟಿ ನೆರವು

ರೈತರ ಕಬ್ಬಿನ ಬಾಕಿ ಹಣ ಪಾವತಿಗೆ ಅನುಕೂಲವಾಗುವಂತೆ ದೇಶದ ಸಕ್ಕರೆ ಕಾರ್ಖಾನೆಗಳಿಗೆ ಕಳೆದ ಐದು ವರ್ಷಗಳಲ್ಲಿ ವಿವಿಧ ಯೋಜನೆಯಡಿ ₹15,948 ಕೋಟಿಯನ್ನು ಬಿಡುಗಡೆ ಮಾಡಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
Last Updated 9 ಫೆಬ್ರುವರಿ 2024, 15:51 IST
ಕೇಂದ್ರ ಸರ್ಕಾರದಿಂದ ಸಕ್ಕರೆ ಕಾರ್ಖಾನೆಗಳಿಗೆ ₹15,948 ಕೋಟಿ ನೆರವು
ADVERTISEMENT

ಹುಲಸೂರ | ಕಬ್ಬಿನ ಗದ್ದೆಗೆ ಬೆಂಕಿ: ₹3 ಲಕ್ಷ ನಷ್ಟ

ಕಿಡಿಗೇಡಿಗಳಿಂದ ತಾಲ್ಲೂಕಿನ ಸಮೀಪದ ಕೆಸರ ಜವಳಗಾ ಗ್ರಾಮದ ಲೀಲಾವತಿ ಸುಧಾಕರ ಕುಲಕರ್ಣಿ ಎಂಬುವವರಿಗೆ ಸೇರಿದ 4.20 ಎಕರೆ ಜಮೀನಿನಲ್ಲಿ ಬೆಳೆದಿದ್ದ ಕಬ್ಬು ಬೆಳೆಯಲ್ಲಿ 2.20 ಎಕರೆ ಕಬ್ಬಿನ ಗದ್ದೆಗೆ ಬೆಂಕಿ ತಗುಲಿ, ಅಪಾರ ನಷ್ಟವಾಗಿದೆ.
Last Updated 13 ಜನವರಿ 2024, 15:39 IST
ಹುಲಸೂರ | ಕಬ್ಬಿನ ಗದ್ದೆಗೆ ಬೆಂಕಿ: ₹3 ಲಕ್ಷ ನಷ್ಟ

ಹೂವಿನಹಡಗಲಿ | ಕಬ್ಬು ಬೆಳೆಗಾರರಿಗೆ ನಕಲಿ ಗೊಬ್ಬರ ಪೂರೈಕೆ: ಆರೋಪ

‘ಗಂಗಾಪೂರ ವಿಜಯನಗರ ಸಕ್ಕರೆ ಕಾರ್ಖಾನೆಯ ಬೇಡಿಕೆ ಆಧರಿಸಿ ಮುಂಡರಗಿ ಟಿಎಪಿಸಿಎಂಎಸ್‌ನವರು ಕಬ್ಬು ಬೆಳೆಗಾರರಿಗೆ ಪೂರೈಸಿದ ಪೊಟ್ಯಾಷ್ ರಸಗೊಬ್ಬರ ಸಂಪೂರ್ಣ ಕಳಪೆಯಾಗಿದೆ’ ಎಂದು ರೈತರಾದ ಎಸ್. ಯಮನೂರಪ್ಪ, ಎಸ್. ತಿಮ್ಮಣ್ಣ ದೂರಿದ್ದಾರೆ.
Last Updated 26 ಡಿಸೆಂಬರ್ 2023, 16:00 IST
ಹೂವಿನಹಡಗಲಿ | ಕಬ್ಬು ಬೆಳೆಗಾರರಿಗೆ ನಕಲಿ ಗೊಬ್ಬರ ಪೂರೈಕೆ: ಆರೋಪ

25 ಅಡಿ ಎತ್ತರದ ಕಬ್ಬು‌ ಬೆಳೆದ ಸಹೋದರರು: ಉತ್ತರಪ್ರದೇಶಕ್ಕೆ ಮಾದರಿಯಾದ ಕರ್ನಾಟಕ

ನಿಡಗುಂದಿ ತಾಲ್ಲೂಕಿನ ಗೊಳಸಂಗಿ ಗ್ರಾಮದ ಸಾಳುಂಕೆ ಪರಿವಾರದ ನಿವೃತ್ತ ಸೈನಿಕ ನಾರಾಯಣ ಹಾಗೂ ಅವರ ಸಹೋದರ ಸಿದ್ದುಬಾ ಅವರು 23ರಿಂದ 25 ಅಡಿ ಎತ್ತರದ ಕಬ್ಬು ಬೆಳೆದಿದ್ದಾರೆ.
Last Updated 20 ಡಿಸೆಂಬರ್ 2023, 23:30 IST
25 ಅಡಿ ಎತ್ತರದ ಕಬ್ಬು‌ ಬೆಳೆದ ಸಹೋದರರು: ಉತ್ತರಪ್ರದೇಶಕ್ಕೆ ಮಾದರಿಯಾದ ಕರ್ನಾಟಕ
ADVERTISEMENT
ADVERTISEMENT
ADVERTISEMENT