ಭಾನುವಾರ, 17 ನವೆಂಬರ್ 2024
×
ADVERTISEMENT
ಈ ಕ್ಷಣ :

Sugarcane price

ADVERTISEMENT

ಮಳೆ ಕೊರತೆಯಿಂದ ಕಬ್ಬು ಇಳುವರಿ ಕುಂಠಿತ: ಸಕ್ಕರೆ ಉತ್ಪಾದನೆ ಶೇ 40 ಕುಸಿತ?

ಮಳೆ ಕೊರತೆಯಿಂದ ಕಬ್ಬಿನ ಇಳುವರಿ ಕಡಿಮೆಯಾಗಿದೆ. ಪರಿಣಾಮವಾಗಿ, ಸಕ್ಕರೆ ಉತ್ಪಾದನೆಯೂ ಕಡಿಮೆ ಆಗಲಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಅಂದಾಜು ಶೇ 40ರಷ್ಟು ಸಕ್ಕರೆ ಉತ್ಪಾದನೆ ಖೋತಾ ಆಗಬಹುದು.
Last Updated 11 ನವೆಂಬರ್ 2023, 23:30 IST
ಮಳೆ ಕೊರತೆಯಿಂದ ಕಬ್ಬು ಇಳುವರಿ ಕುಂಠಿತ: ಸಕ್ಕರೆ ಉತ್ಪಾದನೆ ಶೇ 40 ಕುಸಿತ?

ಮೈಸೂರು | ಕಬ್ಬು ಬೆಳೆಗಾರರ ಸಮಸ್ಯೆ ಪರಿಹಾರಕ್ಕೆ ಆ.30 ಗಡುವು

‘ಕಬ್ಬು ಬೆಳೆಗಾರರ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು. ಇಲ್ಲದಿದ್ದರೆ, ರಾಜ್ಯಾದಾದ್ಯಂತ ರಸ್ತೆಗಳಿದು ಹೋರಾಟ ನಡೆಸಬೇಕಾಗುತ್ತದೆ’ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್‌ ತಿಳಿಸಿದರು.
Last Updated 20 ಆಗಸ್ಟ್ 2023, 7:45 IST
ಮೈಸೂರು | ಕಬ್ಬು ಬೆಳೆಗಾರರ ಸಮಸ್ಯೆ ಪರಿಹಾರಕ್ಕೆ ಆ.30 ಗಡುವು

ಕಬ್ಬು ಬೆಳೆಗಾರರ ಬವಣೆ: ದರ ಹೆಚ್ಚಿಸಲು ಒತ್ತಾಯ

ಕಬ್ಬು ತೂಕದಲ್ಲಿ ಮೋಸ, ದರ ವ್ಯತ್ಯಾಸ ಮತ್ತು ಕೂಲಿಕಾರ್ಮಿಕರ ಬವಣೆ ವಿಧಾನ ಪರಿಷತ್‌ನಲ್ಲಿ ಮಂಗಳವಾರ ಚರ್ಚೆಗೆ ಗ್ರಾಸವಾದವು.
Last Updated 20 ಡಿಸೆಂಬರ್ 2022, 22:30 IST
ಕಬ್ಬು ಬೆಳೆಗಾರರ ಬವಣೆ: ದರ ಹೆಚ್ಚಿಸಲು ಒತ್ತಾಯ

ಟನ್‌ ಕಬ್ಬಿಗೆ ₹ 5,500 ದರ ಘೋಷಿಸಲು ಆಗ್ರಹ

ಸುವರ್ಣ ಸೌಧಕ್ಕೆ ಮುತ್ತಿಗೆ ಯತ್ನ: ರೈತರು ವಶಕ್ಕೆ
Last Updated 21 ಅಕ್ಟೋಬರ್ 2022, 10:36 IST
ಟನ್‌ ಕಬ್ಬಿಗೆ ₹ 5,500 ದರ ಘೋಷಿಸಲು ಆಗ್ರಹ

ಚಾಮರಾಜನಗರ: ಹೆದ್ದಾರಿ ತಡೆದು ಪ್ರತಿಭಟಿಸಿದ ಕಬ್ಬು ಬೆಳೆಗಾರರು

ಕಬ್ಬಿನ ಎಫ್‌ಆರ್‌ಪಿ ಪರಿಷ್ಕರಣೆಗೆ ಆಗ್ರಹ, ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ
Last Updated 12 ಆಗಸ್ಟ್ 2022, 11:50 IST
ಚಾಮರಾಜನಗರ: ಹೆದ್ದಾರಿ ತಡೆದು ಪ್ರತಿಭಟಿಸಿದ ಕಬ್ಬು ಬೆಳೆಗಾರರು

ಕಬ್ಬಿಗೆ ಎಫ್‌ಆರ್‌ಪಿ ಹೆಚ್ಚಳ

ಸ‌ಕ್ಕರೆ ಕಾರ್ಖಾನೆಗಳು ಕಬ್ಬು ಬೆಳೆಗಾರರಿಗೆ ಪ್ರತಿ ಕ್ವಿಂಟಲ್‌ಗೆ ಪಾವತಿಸಬೇಕಿರುವ ಮೊತ್ತವನ್ನು ಕೇಂದ್ರ ಸರ್ಕಾರವು ₹15ರಷ್ಟು ಹೆಚ್ಚಿಸಿದೆ. ಈ ವರ್ಷದ ಅಕ್ಟೋಬರ್‌ನಿಂದ ಅನ್ವಯವಾಗುವಂತೆ ಕಾರ್ಖಾನೆಗಳು ‍ಪ್ರತಿ ಕ್ವಿಂಟಲ್‌ಗೆ ₹ 305ರಷ್ಟು ಪಾವತಿಸಬೇಕಿದೆ.
Last Updated 3 ಆಗಸ್ಟ್ 2022, 21:00 IST
ಕಬ್ಬಿಗೆ ಎಫ್‌ಆರ್‌ಪಿ ಹೆಚ್ಚಳ

ಪ್ರತಿ ಟನ್ ಕಬ್ಬಿಗೆ ₹ 2,400 ಬೆಲೆ ಘೋಷಣೆ

ಸಚಿವರ ಅಧ್ಯಕ್ಷತೆಯಲ್ಲಿ ರೈತರು, ಕಾರ್ಖಾನೆಗಳ ಅಧ್ಯಕ್ಷರ ಸಭೆ
Last Updated 2 ಜನವರಿ 2021, 13:27 IST
ಪ್ರತಿ ಟನ್ ಕಬ್ಬಿಗೆ ₹ 2,400 ಬೆಲೆ ಘೋಷಣೆ
ADVERTISEMENT

ಬೆಳಗಾವಿ: ಹಂಗಾಮು ಶುರುವಾದರೂ ನಿಗದಿಯಾಗದ ಕಬ್ಬು ದರ!

ಜಿಲ್ಲೆಯಲ್ಲಿ ಕಬ್ಬು ಕಟಾವು ಕಾರ್ಯ ಆರಂಭವಾಗಿದ್ದರೂ ರಾಜ್ಯ ಸರ್ಕಾರ ದರ ನಿಗದಿಪಡಿಸಲು ಮೀನಮೇಷ ಎಣಿಸುತ್ತಿದೆ.
Last Updated 9 ಅಕ್ಟೋಬರ್ 2020, 20:00 IST
ಬೆಳಗಾವಿ: ಹಂಗಾಮು ಶುರುವಾದರೂ ನಿಗದಿಯಾಗದ ಕಬ್ಬು ದರ!

ಕಬ್ಬು ಕಟಾವು–ಸಾಗಣೆ ವ್ಯವಹಾರ ₹ 35 ಕೋಟಿ!

ಕೋರಮಂಡಲ್ ಸಕ್ಕರೆ ಕಾರ್ಖಾನೆಯ ಅಧಿಕಾರಿ ಕೆ.ಬಾಬೂರಾಜ್ ಮಾಹಿತಿ
Last Updated 6 ಡಿಸೆಂಬರ್ 2018, 17:20 IST
ಕಬ್ಬು ಕಟಾವು–ಸಾಗಣೆ ವ್ಯವಹಾರ ₹ 35 ಕೋಟಿ!

ಕಬ್ಬಿನ ಇಳುವರಿ, ಉಪ ಉತ್ಪನ್ನ ಆಧರಿಸಿ ಶೀಘ್ರವೇ ದರ ನಿಗದಿ: ಸಚಿವ ಕೆ.ಜೆ‌. ಜಾರ್ಜ್

ಕಬ್ಬಿನ ಇಳುವರಿ ಹಾಗೂ ಉಪ ಉತ್ಪನ್ನಗಳನ್ನು ಆಧರಿಸಿ ರಾಜ್ಯ ಸರ್ಕಾರ ಸ್ಥಳೀಯ ದರ ನಿಗದಿ ಮಾಡಲಿದೆ ಎಂದು ಸಕ್ಕರೆ ಸಚಿವ ಕೆ. ಜೆ‌. ಜಾರ್ಜ್ ಹೇಳಿದರು.
Last Updated 20 ನವೆಂಬರ್ 2018, 8:15 IST
ಕಬ್ಬಿನ ಇಳುವರಿ, ಉಪ ಉತ್ಪನ್ನ ಆಧರಿಸಿ ಶೀಘ್ರವೇ ದರ ನಿಗದಿ: ಸಚಿವ ಕೆ.ಜೆ‌. ಜಾರ್ಜ್
ADVERTISEMENT
ADVERTISEMENT
ADVERTISEMENT