ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Sukhoi-30MKI

ADVERTISEMENT

IAF Su-30MKI ಯುದ್ಧ ವಿಮಾನಕ್ಕೆ HALನಿಂದ 240 ಎಂಜಿನ್: ಸಂಪುಟ ಸಮಿತಿ ಅಸ್ತು

ಭಾರತೀಯ ವಾಯುಪಡೆಯಲ್ಲಿರುವ ಸುಖೋಯ್–30ಎಂಕೆಐ ಯುದ್ಧ ವಿಮಾನಕ್ಕೆ ಅಗತ್ಯವಿರುವ 240 ಏರೊ ಎಂಜಿನ್‌ಗಳನ್ನು ಹಿಂದುಸ್ತಾನ್ ಏರೋನಾಟಿಕ್ಸ್‌ ಲಿಮಿಟೆಡ್‌ನಿಂದ ಖರೀದಿಸುವ ಪ್ರಸ್ತಾವಕ್ಕೆ ಕೇಂದ್ರ ಸಂಪುಟ ಸಮಿತಿ ಸೋಮವಾರ ಒಪ್ಪಿಗೆ ಸೂಚಿಸಿದೆ ಎಂದು ರಕ್ಷಣಾ ಸಚಿವಾಲಯ ಹೇಳಿದೆ.
Last Updated 2 ಸೆಪ್ಟೆಂಬರ್ 2024, 16:05 IST
IAF Su-30MKI ಯುದ್ಧ ವಿಮಾನಕ್ಕೆ HALನಿಂದ 240 ಎಂಜಿನ್: ಸಂಪುಟ ಸಮಿತಿ ಅಸ್ತು

ಅಸ್ಸಾಂ: ಸುಖೋಯ್ ಯುದ್ಧ ವಿಮಾನದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಹಾರಾಟ 

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಸ್ಸಾಂನ ತೇಜ್‌ಪುರ್ ಏರ್‌ಫೋರ್ಸ್‌ ಸ್ಟೇಷನ್‌ನಲ್ಲಿ ಸುಖೋಯ್ 30 MKI ಯುದ್ಧ ವಿಮಾನದಲ್ಲಿ ಮೊದಲ ಬಾರಿಗೆ ಪ್ರಯಾಣಿಸುವ ಮೂಲಕ ಗಮನ ಸೆಳೆದಿದ್ದಾರೆ.
Last Updated 8 ಏಪ್ರಿಲ್ 2023, 7:34 IST
ಅಸ್ಸಾಂ: ಸುಖೋಯ್ ಯುದ್ಧ ವಿಮಾನದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಹಾರಾಟ 

ಮಿರಾಜ್ ಬ್ಲ್ಯಾಕ್ ಬಾಕ್ಸ್, ಸುಖೋಯ್‌‌ ಡೇಟಾ ರೆಕಾರ್ಡರ್‌ನ ಒಂದು ಭಾಗ ಪತ್ತೆ

ಶನಿವಾರ ಪತನಗೊಂಡಿದ್ದ ಭಾರತೀಯ ವಾಯುಪಡೆಯ (ಐಎಎಫ್) ಮಿರಾಜ್–2000 ಯುದ್ಧ ವಿಮಾನದ ಬ್ಲ್ಯಾಕ್ಸ್ ಬಾಕ್ಸ್ ಮತ್ತು ಸುಖೋಯ್‌–30ಎಂಕೆಐ ವಿಮಾನದ ಫ್ಲೈಟ್ ಡೇಟಾ ರೆಕಾರ್ಡರ್ ಉಪಕರಣದ ಒಂದು ಭಾಗವು ಪತ್ತೆಯಾಗಿದೆ.
Last Updated 29 ಜನವರಿ 2023, 10:32 IST
ಮಿರಾಜ್ ಬ್ಲ್ಯಾಕ್ ಬಾಕ್ಸ್, ಸುಖೋಯ್‌‌ ಡೇಟಾ ರೆಕಾರ್ಡರ್‌ನ ಒಂದು ಭಾಗ ಪತ್ತೆ

ಸುಖೋಯ್–ಮಿರಾಜ್ ವಿಮಾನಗಳ ಅಪಘಾತ: ಭಾರಿ ಸದ್ದು– ಪ್ರತ್ಯಕ್ಷದರ್ಶಿ ಹೇಳಿದ್ದೇನು?

ಸುಖೋಯ್–ಮಿರಾಜ್ ಯುದ್ಧ ವಿಮಾನಗಳ ಘರ್ಷಣೆ: ಭಯಾನಕ ಸದ್ದು– ಪ್ರತ್ಯಕ್ಷದರ್ಶಿ ಹೇಳಿದ್ದೇನು? ಅತ್ಯಾಧುನಿಕ ತಂತ್ರಜ್ಞಾನವುಳ್ಳ ಶರವೇಗದ ಈ ವಿಮಾನಗಳ ನಡುವಿನ ಘರ್ಷಣೆ ಎಷ್ಟು ಭಯಾನಕವಾಗಿತ್ತು ಎಂಬುದನ್ನು ಪ್ರತ್ಯಕ್ಷದರ್ಶಿಗಳು ಹಂಚಿಕೊಂಡಿದ್ದಾರೆ. ಕಿವಿ ಕಿವುಡಾಗುವಷ್ಟು ದೊಡ್ಡ ಸದ್ದು, ನೆಲಕ್ಕುರುಳಿದ ಬೆಂಕಿ ಉಂಡೆಗಳು, ಪ್ಯಾರಾಚೂಟ್‌ ಮೂಲಕ ಆಗಸದಿಂದ ಜಿಗಿದ ಇಬ್ಬರು ಸಮವಸ್ತ್ರಧಾರಿ ಸಿಬ್ಬಂದಿ.. ಹೀಗೆ ಆ ಘರ್ಷಣೆಯ ನಂತರದ ಸನ್ನಿವೇಶವನ್ನು ಅವರು ವಿವರಿಸಿದ್ದಾರೆ.
Last Updated 29 ಜನವರಿ 2023, 1:54 IST
ಸುಖೋಯ್–ಮಿರಾಜ್ ವಿಮಾನಗಳ ಅಪಘಾತ: ಭಾರಿ ಸದ್ದು– ಪ್ರತ್ಯಕ್ಷದರ್ಶಿ ಹೇಳಿದ್ದೇನು?

ಸುಖೋಯ್, ಮಿರಾಜ್ ಪತನ: ಪೈಲಟ್‌ ಸಾವು, ಹಾರಾಟದ ವೇಳೆ ಡಿಕ್ಕಿ ಸಾಧ್ಯತೆ

ಈ ಎರಡೂ ವಿಮಾನಗಳು ಗ್ವಾಲಿಯರ್‌ ವಾಯುನೆಲೆಯಿಂದ ಟೇಕಾಫ್‌ ಆಗಿದ್ದವು.
Last Updated 28 ಜನವರಿ 2023, 17:59 IST
ಸುಖೋಯ್, ಮಿರಾಜ್ ಪತನ: ಪೈಲಟ್‌ ಸಾವು, ಹಾರಾಟದ ವೇಳೆ ಡಿಕ್ಕಿ ಸಾಧ್ಯತೆ

ಯುದ್ಧ ವಿಮಾನಗಳ ಪತನದಲ್ಲಿ ಮೃತಪಟ್ಟ ಪೈಲೆಟ್‌ ಬೆಳಗಾವಿ ಮೂಲದವರು

ಮಧ್ಯಪ್ರದೇಶದ ಗ್ವಾಲಿಯರ್ ಸಮೀಪ ಸುಖೋಯ್‌ 30 ಎಂಕೆಐ ಹಾಗೂ ಮಿರಾಜ್–2000 ಯುದ್ಧ ವಿಮಾನಗಳ ಮಧ್ಯೆ ಶನಿವಾರ ಬೆಳಿಗ್ಗೆ ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟ ಪೈಲೆಟ್, ವಿಂಗ್ ಕಮಾಂಡರ್ ಹನುಮಂತರಾವ್ ರೇವಣಸಿದ್ಧಪ್ಪ ಸಾರಥಿ (34) ಬೆಳಗಾವಿ ಮೂಲದವರು.
Last Updated 28 ಜನವರಿ 2023, 17:05 IST
ಯುದ್ಧ ವಿಮಾನಗಳ ಪತನದಲ್ಲಿ ಮೃತಪಟ್ಟ ಪೈಲೆಟ್‌ ಬೆಳಗಾವಿ ಮೂಲದವರು

ಪುಣೆ ವಿಮಾನ ನಿಲ್ದಾಣ: ಸುಖೋಯ್‌ ಯುದ್ಧ ವಿಮಾನದ ಟೈರ್‌ ಸ್ಫೋಟ

ಪುಣೆ: ಭಾರತೀಯ ವಾಯುಪಡೆಗೆ ಸೇರಿದ ಸುಖೋಯ್‌–30 ಎಂಕೆಐ ಯುದ್ಧ ವಿಮಾನವು ಕೆಳಗಿಳಿಯುವ ವೇಳೆ ಅದರ ಟೈರ್‌ ಸ್ಫೋಟಗೊಂಡಿದೆ. ಬುಧವಾರ ಪುಣೆ ವಿಮಾನ ನಿಲ್ದಾಣದಲ್ಲಿ ಈ ಘಟನೆ ನಡೆದಿರುವುದಾಗಿ ವರದಿಯಾಗಿದೆ.
Last Updated 30 ಮಾರ್ಚ್ 2022, 11:25 IST
ಪುಣೆ ವಿಮಾನ ನಿಲ್ದಾಣ: ಸುಖೋಯ್‌ ಯುದ್ಧ ವಿಮಾನದ ಟೈರ್‌ ಸ್ಫೋಟ
ADVERTISEMENT

ದೇಶದ ಮೊದಲ ರಡಾರ್‌ ನಿಗ್ರಹ ಕ್ಷಿಪಣಿ 'ರುದ್ರಂ 1' ಪರೀಕ್ಷೆ ಯಶಸ್ವಿ

ಶಬ್ದಕ್ಕಿಂತ ಎರಡು ಪಟ್ಟು ಹೆಚ್ಚು ವೇಗದಲ್ಲಿ ನುಗ್ಗುವ ಸಾಮರ್ಥ್ಯವನ್ನು ಕ್ಷಿಪಣಿ ಹೊಂದಿದೆ. ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯು (ಡಿಆರ್‌ಡಿಒ) ರುದ್ರಂ 1 ಹೊಸ ತಲೆಮಾರಿನ ಕ್ಷಿಪಣಿ (NGARM) ಅಭಿವೃದ್ಧಿ ಪಡಿಸಿದೆ
Last Updated 9 ಅಕ್ಟೋಬರ್ 2020, 12:22 IST
ದೇಶದ ಮೊದಲ ರಡಾರ್‌ ನಿಗ್ರಹ ಕ್ಷಿಪಣಿ 'ರುದ್ರಂ 1' ಪರೀಕ್ಷೆ ಯಶಸ್ವಿ

ಪಾಕ್‌ ‘ಹೊಡೆದುರುಳಿಸಿದ್ದ’ ಸುಖೋಯ್‌ ಗಗನದಲ್ಲಿ

ಬಾಲಾಕೋಟ್‌ ದಾಳಿ ವೇಳೆ ಹೊಡೆದುರುಳಿಸಿದ್ದಾಗಿ ಪಾಕಿಸ್ತಾನ ಹೇಳಿಕೊಂಡಿದ್ದ ಸುಖೋಯ್–30ಎಂಕೆಐ ಯುದ್ಧವಿಮಾನವು ಮಂಗಳವಾರ ನಡೆದ ವಾಯುಪಡೆಯ 87ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿತು ಎಂದು ಎನ್‌ಡಿಟಿವಿ ವರದಿ ಮಾಡಿದೆ.
Last Updated 8 ಅಕ್ಟೋಬರ್ 2019, 19:46 IST
ಪಾಕ್‌ ‘ಹೊಡೆದುರುಳಿಸಿದ್ದ’ ಸುಖೋಯ್‌ ಗಗನದಲ್ಲಿ

ವಾಯುಪಡೆ ದಿನಾಚರಣೆ ವೇಳೆ ‘ಸುಖೋಯ್–30ಎಂಕೆಐ’ ಸಾಹಸ ಪ್ರದರ್ಶನ: ಪಾಕ್‌ಗೆ ಮುಖಭಂಗ

ವಾಯುಪಡೆಗೆ 87ನೇ ಜನ್ಮದಿನ ಸಂಭ್ರಮ
Last Updated 8 ಅಕ್ಟೋಬರ್ 2019, 10:20 IST
ವಾಯುಪಡೆ ದಿನಾಚರಣೆ ವೇಳೆ ‘ಸುಖೋಯ್–30ಎಂಕೆಐ’ ಸಾಹಸ ಪ್ರದರ್ಶನ: ಪಾಕ್‌ಗೆ ಮುಖಭಂಗ
ADVERTISEMENT
ADVERTISEMENT
ADVERTISEMENT