ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

summer skin problems

ADVERTISEMENT

ಆರೋಗ್ಯ: ಸೋರಿಯಾಸಿಸ್‌ನ ಕಿರಿಕಿರಿಗಳು.. ಪರಿಹಾರವೇನು?

ಸೋರಿಯಾಸಿಸ್ ಒಂದು ದೀರ್ಘಕಾಲದ, ಹೆಚ್ಚಿನ ಸಂದರ್ಭಗಳಲ್ಲಿ ಮತ್ತೆ ಮತ್ತೆ ಮರುಕಳಿಸುವ ಚರ್ಮದ ಸಮಸ್ಯೆ
Last Updated 26 ಮಾರ್ಚ್ 2024, 0:31 IST
ಆರೋಗ್ಯ: ಸೋರಿಯಾಸಿಸ್‌ನ ಕಿರಿಕಿರಿಗಳು.. ಪರಿಹಾರವೇನು?

ಕಾಳಜಿ: ನೀರಿಗಿಳಿವ ಮುನ್ನ ಇರಲಿ ಎಚ್ಚರ...

ಸುಡು ಬೇಸಿಗೆಯಲ್ಲಿ ಹರಿವ ನೀರು ಕಾಣಿಸಿದ ಕೂಡಲೇ ಹಿಂದು ಮುಂದು ಯೋಚಿಸದೆ, ನೀರಿಗೆ ಧುಮುಕುವ ಎಂದು ಯೋಚಿಸುವವರು ಇದ್ದಾರೆ. ಬೇಸಿಗೆ ಶಿಬಿರ, ರಜೆ ಎಂದು ನೀರನ್ನೇ ಅರಸಿ ಹೊರಡುವ ಮಂದಿಗೇನು ಕಡಿಮೆ ಇಲ್ಲ. ಆದರೆ, ನೀರಿಗೆ ಇಳಿಯುವ ಮುನ್ನ ಯೋಚಿಸಿ. ಏಕೆಂದರೆ, ಒಮ್ಮೊಮ್ಮೆ ಸ್ವಿಮ್ಮಿಂಗ್ ಪೂಲ್‌ ಮತ್ತಿತರ ಸ್ಥಳಗಳಲ್ಲಿ ನೀರಿಗಿಳಿದಾಗ ಚರ್ಮ ಕಪ್ಪಾಗಬಹುದು, ಕಳೆ ಹೀನವಾಗಬಹುದು, ಬಿಳಿ ಬಿಳಿಯಾಗಿ, ಬಿರುಕು ಬಿಡಬಹುದು, ಅಲರ್ಜಿಯಾಗಲೂ ಬಹುದು.. ಹಾಗಾಗಿ, ನೀರಿಗೆ ಇಳಿಯುವ ಮುನ್ನ, ಅದರಲ್ಲೂ ಈಜುಕೊಳದಂತಹ ಸ್ಥಳಗಳಲ್ಲಿ ನೀರಿಗೆ ಸಂಬಂಧಿಸಿದ ಆಟಗಳನ್ನು ಆಡುವುದಕ್ಕೂ ಮುನ್ನ ಕೆಲವು ಮುಂಜಾಗ್ರತಾ ಕ್ರಮಗಳನ್ನು ಪಾಲಿಸಿ. ಸಾಮಾನ್ಯವಾಗಿ ಮಕ್ಕಳಿಗೆ ನೀರಿನ ಆಟ ಬಲು ಪ್ರೀತಿ.. ಹಾಗಂತ ಉರಿ ಬಿಸಿಲಿನಲ್ಲಿ ಅಂದರೆ ಮಧ್ಯಾಹ್ನದ ಸಮಯದಲ್ಲಿ ನೀರಿನ ಆಟ ಅಷ್ಟು ಸೂಕ್ತವಲ್ಲ.
Last Updated 22 ಏಪ್ರಿಲ್ 2023, 4:51 IST
ಕಾಳಜಿ: ನೀರಿಗಿಳಿವ ಮುನ್ನ ಇರಲಿ ಎಚ್ಚರ...

ಬಿಸಿಲ ಧಗೆಯಲ್ಲಿ ದೇಹ-ಮನಸ್ಸು

ಬೇಸಿಗೆಯು ಬಹಳಷ್ಟು ಆರೋಗ್ಯಸಮಸ್ಯೆಗಳಿಗೆ, ಮೆದುಳಿನ ಅನಾರೋಗ್ಯಕ್ಕೆ ಕಾರಣವಾಗುವಂತಹದ್ದು. ನಮ್ಮೆಲ್ಲರ ಬಿಡುವಿಲ್ಲದ ಧಾವಂತದ ಬದುಕಿನಲ್ಲಿ ನಮಗಿಂದು ‘ನೀರು ಕುಡಿಯಲು ಪುರುಸೊತ್ತಿಲ್ಲ’.
Last Updated 28 ಮಾರ್ಚ್ 2022, 19:30 IST
ಬಿಸಿಲ ಧಗೆಯಲ್ಲಿ ದೇಹ-ಮನಸ್ಸು

Video: ಬೇಸಿಗೆಯಲ್ಲಿ ಕಾಡುವ ಚರ್ಮದ ಸಮಸ್ಯೆಗಳಿಗೆ ಏನಿದೆ ಮನೆ ಮದ್ದು? ಇಲ್ಲಿದೆ ಉತ್ತರ

Last Updated 27 ಮಾರ್ಚ್ 2021, 1:41 IST
Video: ಬೇಸಿಗೆಯಲ್ಲಿ ಕಾಡುವ ಚರ್ಮದ ಸಮಸ್ಯೆಗಳಿಗೆ ಏನಿದೆ ಮನೆ ಮದ್ದು? ಇಲ್ಲಿದೆ ಉತ್ತರ
ADVERTISEMENT
ADVERTISEMENT
ADVERTISEMENT
ADVERTISEMENT