ಹಿಂದೂಗಳು ಮುಸ್ಲಿಂ ಮಹಿಳೆಯರನ್ನು ಗ್ಯಾಂಗ್ ರೇಪ್ ಮಾಡಬೇಕು ಎಂದ ಬಿಜೆಪಿ ನಾಯಕಿ!
ಹಿಂದೂ ಗಂಡಸರು ಮುಸ್ಲಿಂ ಮನೆಗಳಿಗೆ ನುಗ್ಗಿ ಮುಸ್ಲಿಂ ಮಹಿಳೆಯರ ಮೇಲೆ ಅತ್ಯಾಚಾರವೆಸಗಬೇಕು- ಹೀಗೊಂದು ಬರಹವನ್ನು ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿದ್ದು ಉತ್ತರಪ್ರದೇಶದ ಬಿಜೆಪಿಯ ಮಹಿಳಾ ಮೋರ್ಚಾ ನಾಯಕಿಸುನಿತಾ ಸಿಂಗ್ ಗೌರ್.Last Updated 1 ಜುಲೈ 2019, 13:15 IST