ಮಂಗಳವಾರ, 5 ನವೆಂಬರ್ 2024
×
ADVERTISEMENT
ಈ ಕ್ಷಣ :

Sunni Waqf Board

ADVERTISEMENT

ರಾಮ ಸ್ನೇಹಿ ಘಾಟ್ ಬಳಿ ಸುನ್ನಿ ವಕ್ಫ್ ಬೋರ್ಡ್ ಅಕ್ರಮ ಮಸೀದಿ: ತನಿಖೆಗೆ ಸಂಸದ ಪತ್ರ

ಉತ್ತರ ಪ್ರದೇಶದಲ್ಲಿ ಅಕ್ರಮವಾಗಿ ನಿರ್ಮಿಸಲಾಗಿದೆ ಎಂದು ಮಸೀದಿಯೊಂದನ್ನು ನೆಲಸಮಗೊಳಿಸಲಾಗಿತ್ತು.
Last Updated 20 ಮೇ 2021, 3:13 IST
ರಾಮ ಸ್ನೇಹಿ ಘಾಟ್ ಬಳಿ ಸುನ್ನಿ ವಕ್ಫ್ ಬೋರ್ಡ್ ಅಕ್ರಮ ಮಸೀದಿ: ತನಿಖೆಗೆ ಸಂಸದ ಪತ್ರ

5 ಎಕರೆಯಲ್ಲಿ ಮಸೀದಿ, ಆಸ್ಪತ್ರೆ ಸುನ್ನಿ ವಕ್ಫ್‌ ಮಂಡಳಿ ನಿರ್ಧಾರ

‘ಅಯೋಧ್ಯೆಯ ರಾಮಜನ್ಮಭೂಮಿ ವಿವಾದ ಸಂಬಂಧ ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪಿನ ಪ್ರಕಾರ, ಉತ್ತರ ಪ್ರದೇಶ ಸರ್ಕಾರ ನೀಡಿದ 5 ಎಕರೆ ಪ್ರದೇಶದಲ್ಲಿ ಮಸೀದಿ....
Last Updated 24 ಫೆಬ್ರುವರಿ 2020, 19:45 IST
5 ಎಕರೆಯಲ್ಲಿ ಮಸೀದಿ, ಆಸ್ಪತ್ರೆ ಸುನ್ನಿ ವಕ್ಫ್‌ ಮಂಡಳಿ ನಿರ್ಧಾರ

ಅಯೋಧ್ಯೆಯಿಂದ 25 ಕಿ.ಮೀ ದೂರದಲ್ಲಿ ಮಸೀದಿಗೆ ಭೂಮಿ ಕೊಟ್ಟ ಉತ್ತರ ಪ್ರದೇಶ ಸರ್ಕಾರ

ಸುಪ್ರೀಂ ಕೋರ್ಟ್‌ ತೀರ್ಪಿನಂತೆ ಅಯೋಧ್ಯೆಯಲ್ಲಿ ಮಸೀದಿ ನಿರ್ಮಾಣ ಮಾಡಲು ಉತ್ತರ ಪ್ರದೇಶ ಸರ್ಕಾರವು ಸುನ್ನಿ ವಕ್ಫ್‌ ಮಂಡಳಿಗೆ ಐದು ಎಕರೆ ಪ್ರದೇಶವನ್ನು ಬುಧವಾರ ಮಂಜೂರು ಮಾಡಿದೆ.
Last Updated 5 ಫೆಬ್ರುವರಿ 2020, 12:28 IST
ಅಯೋಧ್ಯೆಯಿಂದ 25 ಕಿ.ಮೀ ದೂರದಲ್ಲಿ ಮಸೀದಿಗೆ ಭೂಮಿ ಕೊಟ್ಟ ಉತ್ತರ ಪ್ರದೇಶ ಸರ್ಕಾರ

ಅಯೋಧ್ಯೆ ಪ್ರಕರಣ:  ಮುಸ್ಲಿಂ ಕಕ್ಷಿದಾರರ ಪರ ವಾದಿಸಿದ್ದ ವಕೀಲ ರಾಜೀವ್ ಧವನ್ ವಜಾ

ಅಯೋಧ್ಯೆ-ಬಾಬರಿ ಮಸೀದಿ ಭೂ ವಿವಾದ ಪ್ರಕರಣದಲ್ಲಿ ಮುಸ್ಲಿಂ ಕಕ್ಷಿದಾರರ ಪರ ಸುಪ್ರೀಂಕೋರ್ಟ್‌ನಲ್ಲಿ ವಾದಿಸಿದ್ದ ಹಿರಿಯ ವಕೀಲ ರಾಜೀವ್ ಧವನ್ ಅವರನ್ನು ಪ್ರಕರಣದಿಂದ ವಜಾಗೊಳಿಸಲಾಗಿದೆ. ಆದರೆ, ವಜಾಗೊಳಿಸಲು ನೀಡಿದ ಕಾರಣ ಸರಿಯಲ್ಲ ಎಂದು ಧವನ್ ಕಿಡಿ ಕಾರಿದ್ದಾರೆ.
Last Updated 3 ಡಿಸೆಂಬರ್ 2019, 7:26 IST
ಅಯೋಧ್ಯೆ ಪ್ರಕರಣ:  ಮುಸ್ಲಿಂ ಕಕ್ಷಿದಾರರ ಪರ ವಾದಿಸಿದ್ದ ವಕೀಲ ರಾಜೀವ್ ಧವನ್  ವಜಾ

ಆಯೋಧ್ಯೆ ತೀರ್ಪು ಪ್ರಶ್ನಿಸಿ ಮೊದಲ ಮರು ಪರಿಶೀಲನಾ ಅರ್ಜಿ ಸಲ್ಲಿಕೆ

ಮರು ಪರಿಶೀಲನೆ ಕೋರುವ ಹಕ್ಕನ್ನು ಕೋರ್ಟ್‌ ಎಲ್ಲರಿಗೂ ನೀಡಿದ್ದು, ಅದರಂತೆ ತೀರ್ಪನ್ನು ಮರು ಪರಿಶೀಲನೆಗೆ ಒಳಪಡಿಸಬೇಕಾಗಿದೆ ಜಮಾತ್‌ ಸಂಘಟನೆಯ ಮುಖ್ಯಸ್ಥ ಮದನಿ ಹೇಳಿದ್ದಾರೆ. ‌
Last Updated 2 ಡಿಸೆಂಬರ್ 2019, 11:28 IST
ಆಯೋಧ್ಯೆ ತೀರ್ಪು ಪ್ರಶ್ನಿಸಿ ಮೊದಲ ಮರು ಪರಿಶೀಲನಾ ಅರ್ಜಿ ಸಲ್ಲಿಕೆ

ಅಯೋಧ್ಯೆ: ಮರುಪರಿಶೀಲನಾ ಅರ್ಜಿ ಸಲ್ಲಿಸದಿರಲು ಸುನ್ನಿ ವಕ್ಫ್‌ಬೋರ್ಡ್‌ ನಿರ್ಧಾರ

ಅಯೋಧ್ಯೆ ಭೂ ವಿವಾದ ಕುರಿತಂತೆ ಇತ್ತೀಚೆಗೆ ಸುಪ್ರೀಂ ಕೋರ್ಟ್‌ ನೀಡಿದ್ದ ತೀರ್ಪನ್ನು ಪ್ರಶ್ನಿಸದೇ ಇರಲು ಸುನ್ನಿ ಕೇಂದ್ರೀಯ ವಕ್ಫ್‌ ಬೋರ್ಡ್‌ ನಿರ್ಧರಿಸಿದೆ.
Last Updated 26 ನವೆಂಬರ್ 2019, 8:55 IST
ಅಯೋಧ್ಯೆ: ಮರುಪರಿಶೀಲನಾ ಅರ್ಜಿ ಸಲ್ಲಿಸದಿರಲು ಸುನ್ನಿ ವಕ್ಫ್‌ಬೋರ್ಡ್‌ ನಿರ್ಧಾರ

ಅಯೋಧ್ಯೆ ತೀರ್ಪು: ನವೆಂಬರ್‌ 26ರಂದು ಭೂಮಿ ಬಗ್ಗೆ ನಿರ್ಧಾರ– ಸುನ್ನಿ ವಕ್ಫ್ ಮಂಡಳಿ

ಅಯೋಧ್ಯೆಯಲ್ಲಿ ಮಸೀದಿ ನಿರ್ಮಾಣಕ್ಕೆ 5 ಎಕರೆ ಭೂಮಿ ನೀಡಿಕೆ ಪ್ರಸ್ತಾವ ಒಪ್ಪಿಕೊಳ್ಳಬೇಕೇ ಅಥವಾ ಬೇಡವೇ ಎಂಬ ಕುರಿತು ನವೆಂಬರ್ 26ರಂದು ನಡೆಯುವ ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳುವುದಾಗಿ ಸುನ್ನಿ ವಕ್ಫ್ ಮಂಡಳಿ ಭಾನುವಾರ ತಿಳಿಸಿದೆ.
Last Updated 10 ನವೆಂಬರ್ 2019, 11:36 IST
ಅಯೋಧ್ಯೆ ತೀರ್ಪು: ನವೆಂಬರ್‌ 26ರಂದು ಭೂಮಿ ಬಗ್ಗೆ ನಿರ್ಧಾರ– ಸುನ್ನಿ ವಕ್ಫ್ ಮಂಡಳಿ
ADVERTISEMENT

ತೀರ್ಪಿನ ಬಗ್ಗೆ ಗೌರವ ಇದೆ, ತೃಪ್ತಿಯಿಲ್ಲ: ಸುನ್ನಿ ವಕ್ಫ್‌ ಮಂಡಳಿ ವಕೀಲ ಜಿಲಾನಿ

ಆದೇಶ ಪ‍ರಿಶೀಲಿಸಿ ಮುಂದಿನ ಕ್ರಮ ಎಂದ ಮಂಡಳಿ
Last Updated 9 ನವೆಂಬರ್ 2019, 6:49 IST
ತೀರ್ಪಿನ ಬಗ್ಗೆ ಗೌರವ ಇದೆ, ತೃಪ್ತಿಯಿಲ್ಲ: ಸುನ್ನಿ ವಕ್ಫ್‌ ಮಂಡಳಿ ವಕೀಲ ಜಿಲಾನಿ
ADVERTISEMENT
ADVERTISEMENT
ADVERTISEMENT