ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

Sunset

ADVERTISEMENT

PHOTOS: ಕಲಬುರಗಿ ಕೋಟೆ ಮ್ಯಾಲೆ ನೇಸರ ಚೆಲ್ಲಿದ ಬಣ್ಣದ ಓಕುಳಿ

ಕೆಂಪಾದವೋ ಎಲ್ಲಾ ಕೆಂಪಾದವೋ.. ಪಡುವಣದಲ್ಲಿ ನೇಸರ ಮೂಡಿಸಿದ ಚಿತ್ತಾರ
Last Updated 15 ಡಿಸೆಂಬರ್ 2023, 13:24 IST
PHOTOS: ಕಲಬುರಗಿ ಕೋಟೆ ಮ್ಯಾಲೆ ನೇಸರ ಚೆಲ್ಲಿದ ಬಣ್ಣದ ಓಕುಳಿ
err

ಮರುಕಳಿಸಿದ ಗತ ವೈಭವ: ಮುದುವಾಡಿ ಕೆರೆಯಲ್ಲಿ ಸೂರ್ಯಾ‌ಸ್ತದ ಸೊಬಗು

ಮುದುವಾಡಿ ಗ್ರಾಮದ ಕೆರೆ ಮೊದಲಿನಿಂದಲೂ ಸೂರ್ಯಾಸ್ತದ ಸೊಬಗಿಗೆ ಪ್ರಸಿದ್ಧಿಯಾಗಿದೆ. ಕೆರೆ ತುಂಬಿದಾಗ, ಸಂಜೆಯ ಹೊತ್ತು ಜನರು ಕೆರೆಯ ಪೂರ್ವಕ್ಕೆ ನಿರ್ಮಿಸಿರುವ ಕಟ್ಟೆಯ ಮೇಲೆ ನಿಂತು, ಈ ಸೊಬಗನ್ನು ಕಣ್ತುಂಬಿಸಿಕೊಳ್ಳುತ್ತಾರೆ.
Last Updated 27 ಮಾರ್ಚ್ 2022, 4:17 IST
ಮರುಕಳಿಸಿದ ಗತ ವೈಭವ: ಮುದುವಾಡಿ ಕೆರೆಯಲ್ಲಿ ಸೂರ್ಯಾ‌ಸ್ತದ ಸೊಬಗು

ಯಾಕೋ ಕಡಲ ತೀರದ ಸಂಜೆ ನೆನಪಾಗುತ್ತಿದೆ: ಐಂದ್ರಿತಾ ರೇ

ಐಂದ್ರಿತಾ ರೇ ಬೀಚ್ ಬಳಿ ಇರುವ ಫೋಟೊ ಹಂಚಿಕೊಂಡಿದ್ದಾರೆ.
Last Updated 25 ನವೆಂಬರ್ 2021, 11:29 IST
ಯಾಕೋ ಕಡಲ ತೀರದ ಸಂಜೆ ನೆನಪಾಗುತ್ತಿದೆ: ಐಂದ್ರಿತಾ ರೇ

ಚಿತ್ತಾರ ಚಿತ್ರಗಳು: ವರ್ಷದ ಕೊನೆಯ ಸೂರ್ಯಾಸ್ತ!

2020 ಇಡೀ ವರ್ಷ ಈ ಒಣಗಿದ ಮರದಂತೆ ಬರಡಾಗಿತ್ತು! 2020ನೇ ಇಸವಿಯ ಕೊನೆಯ ದಿನದ ಸೂರ್ಯಾಸ್ತಮಾನ ಧಾರವಾಡ ಬಳಿಯ ಸವದತ್ತಿ ರಸ್ತೆಯಲ್ಲಿನ ಹೊಲವೊಂದರಲ್ಲಿ ಕಂಡಿದ್ದು ಹೀಗೆ...– ಪ್ರಜಾವಾಣಿ ಚಿತ್ರ / ಕೇದಾರ್‌ನಾಥ್‌
Last Updated 31 ಡಿಸೆಂಬರ್ 2020, 15:55 IST
ಚಿತ್ತಾರ ಚಿತ್ರಗಳು: ವರ್ಷದ ಕೊನೆಯ ಸೂರ್ಯಾಸ್ತ!
err

ಹಂಪಿಯ ಮಾತಂಗ ಪರ್ವತದ ಅಂಚಿನಲ್ಲಿ ಸೂರ್ಯಾಸ್ತ

* ಹೊಸಪೇಟೆ ತಾಲ್ಲೂಕಿನ ಹಂಪಿಯ ಮಾತಂಗ ಪರ್ವತದ ಅಂಚಿನಲ್ಲಿ ಭಾನುವಾರ ಸಂಜೆ ಕಂಡ ಸೂರ್ಯಾಸ್ತದ ಸುಂದರ ದೃಶ್ಯ.– ಚಿತ್ರ: ರಾಚಯ್ಯ ಎಸ್‌. ಸ್ಥಾವರಿಮಠ* ಹಾವೇರಿ ಜಿಲ್ಲೆಯಲ್ಲಿ ಸೀಗೆ ಹುಣ್ಣಿಮೆ ಸಂಭ್ರಮ: ಬೆಳಿಗ್ಗೆ ಹೊಲದಲ್ಲಿ ಚರಗವ ಚೆಲ್ಲುತ್ತಿರುವ ರೈತ, ಭೂಮಿತಾಯಿ ಪೂಜೆಗೆ ಎತ್ತಿನ ಬಂಡಿಯಲ್ಲಿ ಸಾಗುತ್ತಿರುವುದು.–ಚಿತ್ರ: ನಾಗೇಶ ಬಾರ್ಕಿ
Last Updated 1 ನವೆಂಬರ್ 2020, 14:33 IST
ಹಂಪಿಯ ಮಾತಂಗ ಪರ್ವತದ ಅಂಚಿನಲ್ಲಿ ಸೂರ್ಯಾಸ್ತ
err

ಬಾನದಾರಿಯಲಿ ಜಾರಿ...

ಕಾರವಾರದ ಅರಬ್ಬಿ ಸಮುದ್ರದ ದ್ವೀಪದ ಬಿಳಿ ಮೋಡದಾಚೆ ಮರೆಯಾಗುತ್ತಿದ್ದ ನೇಸರನ ದೃಶ್ಯ, ದ್ವೀಪದ ತುದಿಯಲ್ಲಿ ಜ್ವಾಲಾಮುಖಿ ಸ್ಫೋಟಗೊಂಡಿರುವಂತೆ ಭಾಸವಾಯಿತು ಚಿತ್ರ – ಆರ್.ಎಸ್. ಹಬ್ಬು
Last Updated 27 ಸೆಪ್ಟೆಂಬರ್ 2018, 10:18 IST
fallback

ಇಳಿಸಂಜೆ

ಹೊಸಪೇಟೆ ಸಮೀಪದ ತುಂಗಭದ್ರಾ ಜಲಾಶಯದ ಹಿನ್ನೀರು ಸೂರ್ಯಾಸ್ತದ ವೇಳೆ ಗೋಚರಿಸಿದ್ದು ಹೀಗೆ. ಇಳಿಸಂಜೆಯಲ್ಲಿ ನದಿ ಕಿನಾರೆಯಲ್ಲಿ ಕುಳಿತು ಪ್ರಣಯ ಪಕ್ಷಿಗಳು ಹರಟುವುದು ಈಗ ಸಾಮಾನ್ಯ<br />–ಪ್ರಜಾವಾಣಿ ಚಿತ್ರ: ಶಶಿಕಾಂತ ಎಸ್‌. ಶೆಂಬೆಳ್ಳಿ
Last Updated 1 ಜುಲೈ 2018, 10:14 IST
fallback
ADVERTISEMENT
ADVERTISEMENT
ADVERTISEMENT
ADVERTISEMENT