ಶುಕ್ರವಾರ, 8 ನವೆಂಬರ್ 2024
×
ADVERTISEMENT
ಈ ಕ್ಷಣ :

suresha angadi

ADVERTISEMENT

ಸುರೇಶ ಅಂಗಡಿಗೆ ‘ಸ್ವರ ಶ್ರದ್ಧಾಂಜಲಿ’

ಈಚೆಗೆ ನಿಧನರಾದ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಅವರಿಗೆ ‘ಸ್ವರ ಶ್ರದ್ಧಾಂಜಲಿ’ ಕಾರ್ಯಕ್ರಮವನ್ನು ಇಲ್ಲಿನ ರಾಮತೀರ್ಥನಗರದ ಶಿವಾಲಯದ ಆವರಣದಲ್ಲಿ ಮಂಗಳವಾರ ರಾತ್ರಿ ಆಯೋಜಿಸಲಾಗಿತ್ತು.
Last Updated 17 ನವೆಂಬರ್ 2020, 16:01 IST
fallback

‘ಸುರೇಶ ಅಂಗಡಿ ಮುಖ್ಯಮಂತ್ರಿಯಾಗಿಸಲು ಚರ್ಚೆ ನಡೆದಿತ್ತು’

‘ಕೇಂದ್ರದ ರೈಲ್ವೆ ಖಾತೆ ರಾಜ್ಯ ಸಚಿವರಾಗಿದ್ದ ಸುರೇಶ ಅಂಗಡಿ ಅವರನ್ನು ರಾಜ್ಯದ ಮುಂದಿನ ಮುಖ್ಯಮಂತ್ರಿ ಮಾಡಬೇಕು ಎಂಬ ಮಹತ್ವದ ಚರ್ಚೆ ನವದೆಹಲಿಯಲ್ಲಿ ನಾಲ್ಕು ತಿಂಗಳ ಹಿಂದೆ ನಡೆದಿತ್ತು’ ಎಂದು ಅಂಗಡಿ ಅವರ ಸೋದರ ಮಾವ, ರೈತ ಮುಖಂಡ ಲಿಂಗರಾಜ ಪಾಟೀಲ ಮಂಗಳವಾರ ಬೆಳಗಾವಿಯಲ್ಲಿ ಹೇಳಿದರು.
Last Updated 29 ಸೆಪ್ಟೆಂಬರ್ 2020, 21:32 IST
‘ಸುರೇಶ ಅಂಗಡಿ ಮುಖ್ಯಮಂತ್ರಿಯಾಗಿಸಲು ಚರ್ಚೆ ನಡೆದಿತ್ತು’

ಅಂಗಡಿ ಪಾರ್ಥಿವ ಶರೀರ ಬೆಳಗಾವಿಗೆ ತರಲು ಕೋವಿಡ್ ಅಡ್ಡಿ: ದೆಹಲಿಯಲ್ಲೇ ಅಂತ್ಯಕ್ರಿಯೆ

ಕೋವಿಡ್‌ನಿಂದ ನವದೆಹಲಿಯ ಏಮ್ಸ್‌ ಅಸ್ಪತ್ರೆಯಲ್ಲಿ ಬುಧವಾರ ನಿಧನರಾದಸಂಸದ, ರೈಲ್ವೆ ಖಾತೆರಾಜ್ಯ ಸಚಿವ ಸುರೇಶ ಅಂಗಡಿ ಅವರ ಅಂತ್ಯಕ್ರಿಯೆಯನ್ನು ದೆಹಲಿಯಲ್ಲೇ ನಡೆಸಲು ನಿರ್ಧರಿಸಲಾಗಿದೆ.
Last Updated 24 ಸೆಪ್ಟೆಂಬರ್ 2020, 4:19 IST
ಅಂಗಡಿ ಪಾರ್ಥಿವ ಶರೀರ ಬೆಳಗಾವಿಗೆ ತರಲು ಕೋವಿಡ್ ಅಡ್ಡಿ: ದೆಹಲಿಯಲ್ಲೇ ಅಂತ್ಯಕ್ರಿಯೆ

ಹುಬ್ಬಳ್ಳಿಗೂ–ಅಂಗಡಿಗೂ ಬಿಡಿಸದ ಬಂಧ

ಸದ್ಗುರು ಸಿದ್ಧಾರೂಢರ ಪರಮಭಕ್ತರಾಗಿದ್ದ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಅವರು ಇತ್ತೀಚೆಗಷ್ಟೇ ಹುಬ್ಬಳ್ಳಿಯ ರೈಲ್ವೆ ನಿಲ್ದಾಣಕ್ಕೆ ಶ್ರೀ ಸಿದ್ಧಾರೂಢ ಸ್ವಾಮೀಜಿ ಹೆಸರಿಡುವ ಮೂಲಕ ಭಕ್ತಿ ಸಮರ್ಪಿಸಿದ್ದರು.
Last Updated 23 ಸೆಪ್ಟೆಂಬರ್ 2020, 18:34 IST
ಹುಬ್ಬಳ್ಳಿಗೂ–ಅಂಗಡಿಗೂ ಬಿಡಿಸದ ಬಂಧ

ಕೋವಿಡ್‌ ನಿಯಂತ್ರಣ, ರಾಜಕೀಯಗೊಳಿಸಬೇಡಿ: ಸಿದ್ದರಾಮಯ್ಯಗೆ ಸುರೇಶ್ ಅಂಗಡಿ ಮನವಿ

‘ಕೋವಿಡ್‌–19 ನಿಯಂತ್ರಿಸಲು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ಅವರ ವಿರುದ್ಧ ಟೀಕೆ ಮಾಡುವ ಮೂಲಕ ರಾಜಕೀಯಗೊಳಿಸಬಾರದು’ ಎಂದು ರೈಲ್ವೆ ರಾಜ್ಯ ಸಚಿವ ಸುರೇಶ ಅಂಗಡಿ ಅವರು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಕೋರಿದರು.
Last Updated 10 ಜುಲೈ 2020, 8:00 IST
ಕೋವಿಡ್‌ ನಿಯಂತ್ರಣ, ರಾಜಕೀಯಗೊಳಿಸಬೇಡಿ: ಸಿದ್ದರಾಮಯ್ಯಗೆ ಸುರೇಶ್ ಅಂಗಡಿ ಮನವಿ

ತೆರಿಗೆ ಪರಿಷ್ಕರಣೆಗೆ ತಡೆ: ಸಚಿವರ ಭರವಸೆ

‘ನಗರಪಾಲಿಕೆಯಿಂದ ಈ ವರ್ಷ ತೆರಿಗೆ ಪರಿಷ್ಕರಣೆ ಪ್ರಕ್ರಿಯೆ ಮುಂದೂಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗುವುದು’ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ತಿಳಿಸಿದರು.
Last Updated 21 ಮೇ 2020, 10:05 IST
ತೆರಿಗೆ ಪರಿಷ್ಕರಣೆಗೆ ತಡೆ: ಸಚಿವರ ಭರವಸೆ

ಬೆಳಗಾವಿ: ಪರಿಸ್ಥಿತಿ ಗಂಭೀರ, ಎಚ್ಚರ ಅಗತ್ಯ ಎಂದ ಸಚಿವ ಸುರೇಶ ಅಂಗಡಿ

ಬೆಳಗಾವಿ: ‘ಜಿಲ್ಲೆಯಲ್ಲಿ 14 ಮಂದಿಗೆ ಕೋವಿಡ್‌–19 ಇರುವುದು ದೃಢಪಟ್ಟಿದೆ. ಹೀಗಾಗಿ, ಪರಿಸ್ಥಿತಿ ಗಂಭೀರವಾಗಿರುವುದರಿಂದ ಜನರು ಹೆಚ್ಚಿನ ಎಚ್ಚರ ವಹಿಸಬೇಕಾಗಿದೆ’ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಹೇಳಿದರು.
Last Updated 12 ಏಪ್ರಿಲ್ 2020, 12:58 IST
ಬೆಳಗಾವಿ: ಪರಿಸ್ಥಿತಿ ಗಂಭೀರ, ಎಚ್ಚರ ಅಗತ್ಯ ಎಂದ ಸಚಿವ ಸುರೇಶ ಅಂಗಡಿ
ADVERTISEMENT

ಬೈಯಪ್ಪನಹಳ್ಳಿ ಟರ್ಮಿನಲ್ ಎರಡು ತಿಂಗಳು ವಿಳಂಬ

ಕಂಟೋನ್ಮೆಂಟ್ ಟರ್ಮಿನಲ್ ಕಾಮಗಾರಿ ಮೇನಲ್ಲಿ ಆರಂಭ
Last Updated 28 ಫೆಬ್ರುವರಿ 2020, 2:17 IST
ಬೈಯಪ್ಪನಹಳ್ಳಿ ಟರ್ಮಿನಲ್ ಎರಡು ತಿಂಗಳು ವಿಳಂಬ

ಎಲ್ಲರಿಗೂ ಮನೆ ನಿರ್ಮಾಣ: ಮಾರ್ಚ್‌ ಗಡುವು: ಸಚಿವ ಸುರೇಶ ಅ‌ಂಗಡಿ

‘ನನ್ನ ಲೋಕಸಭಾ ಕ್ಷೇತ್ರದ ಪ್ರತಿ ಕುಟುಂಬವೂ ಸ್ವಂತ ಸೂರು ಹೊಂದುವಂತೆ ನೋಡಿಕೊಳ್ಳಬೇಕು. 2020ರ ಮಾರ್ಚ್‌ ಅಂತ್ಯದೊಳಗೆ ಈ ಕಾರ್ಯ ಅನುಷ್ಠಾನಗೊಳ್ಳಬೇಕು’ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಇಲ್ಲಿ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು
Last Updated 27 ಡಿಸೆಂಬರ್ 2019, 7:23 IST
ಎಲ್ಲರಿಗೂ ಮನೆ ನಿರ್ಮಾಣ: ಮಾರ್ಚ್‌ ಗಡುವು: ಸಚಿವ ಸುರೇಶ ಅ‌ಂಗಡಿ

ಬೆಳಗಾವಿ |ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಲು ಸಚಿವ ಸುರೇಶ ಅಂಗಡಿ ಸಲಹೆ

‘ವಿದ್ಯಾರ್ಥಿಗಳು ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಬೇಕು. ಹೊಸ ಆವಿಷ್ಕಾರಗಳನ್ನು ಮಾಡಲು ಪ್ರಯತ್ನಿಸಬೇಕು’ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಸಲಹೆ ನೀಡಿದರು.
Last Updated 24 ಡಿಸೆಂಬರ್ 2019, 16:10 IST
ಬೆಳಗಾವಿ |ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಲು ಸಚಿವ ಸುರೇಶ ಅಂಗಡಿ ಸಲಹೆ
ADVERTISEMENT
ADVERTISEMENT
ADVERTISEMENT