ಮಂಗಳವಾರ, 19 ನವೆಂಬರ್ 2024
×
ADVERTISEMENT
ಈ ಕ್ಷಣ :

surgical strikes

ADVERTISEMENT

ಮೋದಿ ಕಾರ್ಯಗಳಿಗೆ ಎಸ್‌.ಎಲ್‌. ಭೈರಪ್ಪ ಮೆಚ್ಚುಗೆ: ವಿರೋಧ ಪಕ್ಷಗಳ ನಡೆಗೆ ಟೀಕೆ

ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ನಿರಂತರವಾಗಿ ವಾಗ್ದಾಳಿ ನಡೆಸುವ ಮೂಲಕ ವಿರೋಧ ಪಕ್ಷಗಳು ನಕಾರಾತ್ಮಕ ಮನಸ್ಥಿತಿಯನ್ನು ಸೃಷ್ಟಿಸುತ್ತಿವೆ ಎಂದು ಲೇಖಕಎಸ್‌.ಎಲ್. ಭೈರಪ್ಪ ಟೀಕಿಸಿದ್ದಾರೆ.
Last Updated 8 ಮೇ 2022, 14:06 IST
ಮೋದಿ ಕಾರ್ಯಗಳಿಗೆ ಎಸ್‌.ಎಲ್‌. ಭೈರಪ್ಪ ಮೆಚ್ಚುಗೆ: ವಿರೋಧ ಪಕ್ಷಗಳ ನಡೆಗೆ ಟೀಕೆ

ಕಾಂಗ್ರೆಸ್‌ನತ್ತ ಸರ್ಜಿಕಲ್ ಸ್ಟ್ರೈಕ್ ರೂವಾರಿ

ಪಾಕಿಸ್ತಾನದ ಉಗ್ರರ ಮೇಲೆ ನಡೆಸಲಾಗಿದ್ದ ನಿರ್ದಿಷ್ಟ ದಾಳಿಯ (ಸರ್ಜಿಕಲ್ ಸ್ಟ್ರೈಕ್) ರೂವಾರಿ ನಿವೃತ್ತ ಲೆಫ್ಟಿನೆಂಟ್ ಜನರಲ್ ಡಿ.ಎಸ್.ಹೂಡಾ ಅವರು ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಕಾಂಗ್ರೆಸ್‌ನ ಕಾರ್ಯಪಡೆಯನ್ನು ಮುನ್ನಡೆಸಲಿದ್ದಾರೆ
Last Updated 21 ಫೆಬ್ರುವರಿ 2019, 17:45 IST
ಕಾಂಗ್ರೆಸ್‌ನತ್ತ ಸರ್ಜಿಕಲ್ ಸ್ಟ್ರೈಕ್ ರೂವಾರಿ

ನಿರ್ದಿಷ್ಟ ದಾಳಿ:ಯೋಧರಿಗೆ ಮೋದಿ ಹೇಳಿದ್ದು, 'ಸೂರ್ಯೋದಯಕ್ಕೆ ಮುನ್ನ ವಾಪಸ್ ಬನ್ನಿ'

'ಕಾರ್ಯಾಚರಣೆಯಲ್ಲಿ ಗೆಲುವು ಸಾಧಿಸಿದರೂ, ಸೋತರೂ ಸೂರ್ಯೋದಯದ ಮುನ್ನ ವಾಪಸ್ ಬನ್ನಿ' ನಿರ್ದಿಷ್ಟ ದಾಳಿ ಮುನ್ನ ಭಾರತೀಯ ಸೇನೆಯ ವಿಶೇಷ ಪಡೆಯ ಕಮಾಂಡೊಗಳಿಗೆ ಪ್ರಧಾನಿ ನರೇಂದ್ರ ಮೋದಿ ನೀಡಿದ ಸಂದೇಶ ಇದು.
Last Updated 1 ಜನವರಿ 2019, 14:01 IST
ನಿರ್ದಿಷ್ಟ ದಾಳಿ:ಯೋಧರಿಗೆ ಮೋದಿ ಹೇಳಿದ್ದು, 'ಸೂರ್ಯೋದಯಕ್ಕೆ ಮುನ್ನ ವಾಪಸ್ ಬನ್ನಿ'

ರಾಜಕೀಯ ಬಂಡವಾಳಕ್ಕಾಗಿ ನಿರ್ದಿಷ್ಟ ದಾಳಿ: ಮೋದಿ ವಿರುದ್ಧ ರಾಹುಲ್ ಕಿಡಿ

ಮಿ.36 ಅವರಿಗೆ ತಮ್ಮ ವೈಯಕ್ತಿಕ ಲಾಭಕ್ಕಾಗಿ ಸೇನೆಯನ್ನು ಬಳಸಿದ್ದರಲ್ಲಿ ಯಾವುದೇ ನಾಚಿಕೆ ಇಲ್ಲ. ರಾಜಕೀಯ ಬಂಡವಾಳಕ್ಕಾಗಿ ಅವರು ನಿರ್ದಿಷ್ಟ ದಾಳಿ ನಡೆಸಿದರು
Last Updated 8 ಡಿಸೆಂಬರ್ 2018, 12:20 IST
ರಾಜಕೀಯ ಬಂಡವಾಳಕ್ಕಾಗಿ ನಿರ್ದಿಷ್ಟ ದಾಳಿ: ಮೋದಿ ವಿರುದ್ಧ ರಾಹುಲ್ ಕಿಡಿ

ಭಾರತದ ಒಂದು ನಿರ್ದಿಷ್ಟ ದಾಳಿಗೆ ಹತ್ತು ಪ್ರತಿದಾಳಿ: ಪಾಕ್‌ ಎಚ್ಚರಿಕೆ

ಸೇನೆಯ ವಕ್ತಾರ ಮೇಜರ್‌ ಜನರಲ್‌ ಆಸಿಫ್‌ ಗಫೂರ್‌ ಲಂಡನ್‌ನಲ್ಲಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ ಎಂದು ರೇಡಿಯೊ ಪಾಕಿಸ್ತಾನ ಹೇಳಿದೆ.
Last Updated 14 ಅಕ್ಟೋಬರ್ 2018, 20:00 IST
ಭಾರತದ ಒಂದು ನಿರ್ದಿಷ್ಟ ದಾಳಿಗೆ ಹತ್ತು ಪ್ರತಿದಾಳಿ: ಪಾಕ್‌ ಎಚ್ಚರಿಕೆ

ಭಾರತೀಯ ಸೇನೆಗೆ ಕಾಂಗ್ರೆಸ್‌ ಅಪಮಾನ: ನರೇಂದ್ರ ಮೋದಿ

ನಿರ್ದಿಷ್ಟ ದಾಳಿಯ ಬಗ್ಗೆ ಪದೇ ಪದೇ ಪ್ರಶ್ನಿಸುವ ಮೂಲಕ ಕಾಂಗ್ರೆಸ್‌ ಈ ದೇಶ ಮತ್ತು ಸೇನೆಯನ್ನು ಅಪಮಾನಿಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹರಿಹಾಯ್ದಿದ್ದಾರೆ.
Last Updated 29 ಸೆಪ್ಟೆಂಬರ್ 2018, 19:51 IST
ಭಾರತೀಯ ಸೇನೆಗೆ ಕಾಂಗ್ರೆಸ್‌ ಅಪಮಾನ: ನರೇಂದ್ರ ಮೋದಿ

‘ಪರಿಕ್ರಮ ಪರ್ವ’ಕ್ಕೆ ಚಾಲನೆ

ನಿರ್ದಿಷ್ಟ ದಾಳಿಗೆ ಎರಡು ವರ್ಷ
Last Updated 28 ಸೆಪ್ಟೆಂಬರ್ 2018, 19:48 IST
‘ಪರಿಕ್ರಮ ಪರ್ವ’ಕ್ಕೆ ಚಾಲನೆ
ADVERTISEMENT

ಸರ್ಜಿಕಲ್ ಗೆ 2 ವರ್ಷ: ಪಿಒಕೆಯಲ್ಲಿ ಮತ್ತೆ ಚುರುಕಾಗಿವೆ ಉಗ್ರರ ನೆಲೆಗಳು

ಪಾಕಿಸ್ತಾನ ಪ್ರಧಾನಿ ಇಮ್ರಾನ್‌ ಖಾನ್‌ ಭಾರತದ ಜೊತೆ ಶಾಂತಿ ಮಾತುಕತೆಗೆ ಮುಂದಾಗಿರುವ ಬೆನ್ನಲೆ 250ಕ್ಕೂ ಹೆಚ್ಚು ಉಗ್ರರು ಪಾಕ್ ಆಕ್ರಮಿತ ಕಾಶ್ಮಿರದಲ್ಲಿ ನೆಲೆ ನಿಂತಿದ್ದು ಕಾಶ್ಮೀರದೊಳಗೆ ನುಸುಳಲು ಯತ್ನಿಸುತ್ತಿದ್ದಾರೆ ಎಂದು ಗುಪ್ತಚರ ಮೂಲಗಳು ತಿಳಿಸಿವೆ.
Last Updated 28 ಸೆಪ್ಟೆಂಬರ್ 2018, 13:20 IST
ಸರ್ಜಿಕಲ್ ಗೆ 2 ವರ್ಷ: ಪಿಒಕೆಯಲ್ಲಿ ಮತ್ತೆ ಚುರುಕಾಗಿವೆ ಉಗ್ರರ ನೆಲೆಗಳು

ನಿರ್ದಿಷ್ಟ ದಾಳಿಯಲ್ಲಿ ಹೋರಾಡಿದ್ದ ಯೋಧ ಸಂದೀಪ್‌ ಸಿಂಗ್‌ ಹುತಾತ್ಮ

ಜಮ್ಮು ಮತ್ತು ಕಾಶ್ಮೀರದ ತಂಗಧಾರ್‌ ವಲಯದಗಡಿ ನಿಯಂತ್ರಣ ರೇಖೆಯಲ್ಲಿಸೋಮವಾರ ನಡೆದ ಗುಂಡಿನ ಕಾಳಗದಲ್ಲಿ ಹುತಾತ್ಮರಾದ ಲಾನ್ಸ್‌ ನಾಯಕ್‌ಸಂದೀಪ್‌ ಸಿಂಗ್‌ (30) ಅವರಿಗೆಭಾರತೀಯ ಸೇನೆಮಂಗಳವಾರ ಅಂತಿಮ ನಮನ ಸಲ್ಲಿಸಿತು.
Last Updated 25 ಸೆಪ್ಟೆಂಬರ್ 2018, 10:54 IST
ನಿರ್ದಿಷ್ಟ ದಾಳಿಯಲ್ಲಿ ಹೋರಾಡಿದ್ದ ಯೋಧ ಸಂದೀಪ್‌ ಸಿಂಗ್‌ ಹುತಾತ್ಮ

29ರಂದು ‘ನಿರ್ದಿಷ್ಟ ದಾಳಿ ದಿನ’ ಆಚರಿಸಲು ಯುಜಿಸಿ ನಿರ್ದೇಶನ

ದೇಶದ ವಿಶ್ವವಿದ್ಯಾಲಯಗಳಿಗೆ, ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಪತ್ರ
Last Updated 20 ಸೆಪ್ಟೆಂಬರ್ 2018, 20:09 IST
fallback
ADVERTISEMENT
ADVERTISEMENT
ADVERTISEMENT