ಮಂಗಳವಾರ, 5 ನವೆಂಬರ್ 2024
×
ADVERTISEMENT
ಈ ಕ್ಷಣ :

Sushma Swaraj

ADVERTISEMENT

ಹೆಣ್ಣು ಮಗುವಿಗೆ ಸುಷ್ಮಾ ಸ್ವರಾಜ್‌ ಹೆಸರಿಡಲು ನಿರ್ಧರಿಸಿದ ಬಿಜೆಪಿ ಕಾರ್ಯಕರ್ತ

ಕಾರ್ಯಕ್ರಮಕ್ಕೆ ಸಚಿವ ಬಿ. ಶ್ರೀರಾಮುಲು ಮತ್ತು ಜನಾರ್ದನ ರೆಡ್ಡಿಯೇ ಬರಬೇಕು ಎಂದು ಪಟ್ಟು
Last Updated 6 ಆಗಸ್ಟ್ 2022, 13:53 IST
ಹೆಣ್ಣು ಮಗುವಿಗೆ ಸುಷ್ಮಾ ಸ್ವರಾಜ್‌ ಹೆಸರಿಡಲು ನಿರ್ಧರಿಸಿದ ಬಿಜೆಪಿ ಕಾರ್ಯಕರ್ತ

ಮೋದಿ ಕುಟುಂಬದಲ್ಲಿ ‘ಸುಷ್ಮಾ’ ಸ್ವರಾಜ್‌: ಪ್ರಧಾನಿ ಹೇಳಿದ ಪ್ರಸಂಗ

ಮಾಜಿ ಸಚಿವೆ ಸುಷ್ಮಾ ಸ್ವರಾಜ್ ಅವರ 70ನೇ ಜನ್ಮದಿನವಾದ ಸೋಮವಾರ ಪ್ರಧಾನಿ ನರೇಂದ್ರ ಮೋದಿ ಅವರು ಕುತೂಹಲಕಾರಿ ಪ್ರಸಂಗವೊಂದನ್ನು ಹಂಚಿಕೊಂಡಿದ್ದಾರೆ.
Last Updated 15 ಫೆಬ್ರುವರಿ 2022, 4:18 IST
ಮೋದಿ ಕುಟುಂಬದಲ್ಲಿ ‘ಸುಷ್ಮಾ’ ಸ್ವರಾಜ್‌: ಪ್ರಧಾನಿ ಹೇಳಿದ ಪ್ರಸಂಗ

ಸುಷ್ಮಾ ಸ್ವರಾಜ್ ಪುಣ್ಯಸ್ಮರಣೆ: ವೆಂಕಯ್ಯ ನಾಯ್ಡು ಗೌರವ ನಮನ

ಕೇಂದ್ರದ ಮಾಜಿ ಸಚಿವೆ ದಿವಂಗತ ಸುಷ್ಮಾ ಸ್ವರಾಜ್ ಅವರ ಪುಣ್ಯ ಸ್ಮರಣೆ ಹಿನ್ನೆಲೆಯಲ್ಲಿ, ಅವರಿಗೆ ಗೌರವ ನಮನ ಸಲ್ಲಿಸಿದ ಉಪರಾಷ್ಟ್ರಪತಿ ಎಂ ವೆಂಕಯ್ಯ ನಾಯ್ಡು, ‘ಸುಷ್ಮಾ ಅವರು ರಾಷ್ಟ್ರಕ್ಕೆ ಸಲ್ಲಿಸಿರುವ ನಿಸ್ವಾರ್ಥ ಸೇವೆಯನ್ನು ಸದಾ ಸ್ಮರಿಸುತ್ತೇವೆ‘ ಎಂದು ಹೇಳಿದ್ದಾರೆ.
Last Updated 6 ಆಗಸ್ಟ್ 2021, 7:47 IST
ಸುಷ್ಮಾ ಸ್ವರಾಜ್ ಪುಣ್ಯಸ್ಮರಣೆ: ವೆಂಕಯ್ಯ ನಾಯ್ಡು ಗೌರವ ನಮನ

ವಿದಿಶಾದಲ್ಲಿ ಸುಷ್ಮಾ ಸ್ವರಾಜ್‌ ಪ್ರತಿಮೆ ನಿರ್ಮಾಣ: ಶಿವರಾಜ್‌ ಸಿಂಗ್‌ ಚೌಹಾಣ್‌

‘ಮಧ್ಯಪ್ರದೇಶದ ವಿದಿಶಾದಲ್ಲಿ ಮಾಜಿ ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್‌ ಅವರ ಪ್ರತಿಮೆಯನ್ನು ನಿರ್ಮಿಸಲಾಗುವುದು’ ಎಂದು ಅಲ್ಲಿನ ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರು ತಿಳಿಸಿದರು.
Last Updated 14 ಫೆಬ್ರುವರಿ 2021, 10:12 IST
ವಿದಿಶಾದಲ್ಲಿ ಸುಷ್ಮಾ ಸ್ವರಾಜ್‌ ಪ್ರತಿಮೆ ನಿರ್ಮಾಣ: ಶಿವರಾಜ್‌ ಸಿಂಗ್‌ ಚೌಹಾಣ್‌

ಕಾಜಲ್‌ಗೆ ಸುಷ್ಮಾ ಸ್ವರಾಜ್‌ ಬಯೋಪಿಕ್‌ನಲ್ಲಿ ನಟಿಸಲಿಷ್ಟ

ರಾಜಕಾರಣಿ ಸುಷ್ಮಾ ಸ್ವರಾಜ್‌ ಬಯೋಪಿಕ್‌ನಲ್ಲಿ ನಟಿಸುವ ಇಂಗಿತವನ್ನು ನಟಿ ಕಾಜಲ್‌ ಅಗರ್‌ವಾಲ್‌ ವ್ಯಕ್ತಪಡಿಸಿದ್ದಾರೆ.
Last Updated 4 ನವೆಂಬರ್ 2019, 19:30 IST
ಕಾಜಲ್‌ಗೆ ಸುಷ್ಮಾ ಸ್ವರಾಜ್‌ ಬಯೋಪಿಕ್‌ನಲ್ಲಿ ನಟಿಸಲಿಷ್ಟ

‘ಅಕ್ಕಾ ನಿಮ್ಮ ಹೆಸರು ಅಮರವಾಗಿರುತ್ತದೆ’

‘ಜಬ್‌ ತಕ್‌ ಸೂರಜ್ ಚಾಂದ್ ರಹೇಗಾ, ದೀದಿ ತೇರೆ ನಾಮ್ ರಹೇಗಾ’ (ಸೂರ್ಯಚಂದ್ರರು ಇರುವವರೆಗೂ, ಅಕ್ಕಾ ನಿಮ್ಮ ಹೆಸರು ಇರುತ್ತದೆ). ಸುಷ್ಮಾ ಸ್ವರಾಜ್ ಅವರನ್ನು ಹೊತ್ತಿದ್ದ ವಾಹನ ಅವರ ಮನೆಯಿಂದ ಹೊರಡುವಾಗ ಕೇಳಿದ ಘೋಷಣೆ ಇದು. ದೆಹಲಿಯಲ್ಲಿರುವ ಬಿಜೆಪಿಯ ಕೇಂದ್ರ ಕಚೇರಿವರೆಗಿನ ಮೆರವಣಿಗೆಯ ಉದ್ದಕ್ಕೂ ಈ ಘೋಷಣೆ ಮೊಳಗುತ್ತಲೇ ಇತ್ತು.
Last Updated 7 ಆಗಸ್ಟ್ 2019, 20:00 IST
‘ಅಕ್ಕಾ ನಿಮ್ಮ ಹೆಸರು ಅಮರವಾಗಿರುತ್ತದೆ’

ಮಲ್ಲಿಗೆ ನಾಡಿನ ಮನ ಗೆದ್ದಿದ್ದ ಸುಷ್ಮಾ

1999ರ ಸಾರ್ವತ್ರಿಕ ಚುನಾವಣೆಯಲ್ಲಿ ಬಳ್ಳಾರಿ ಲೋಕಸಭಾ ಕ್ಷೇತ್ರದಿಂದ ಸೋನಿಯಾಗಾಂಧಿ ವಿರುದ್ಧ ಸ್ಪರ್ಧಿಸಿ ಪರಾಭವಗೊಂಡಿದ್ದ ಬಿಜೆಪಿ ನಾಯಕಿ ಸುಷ್ಮಾ ಸ್ವರಾಜ್, ಮಲ್ಲಿಗೆ ನಾಡು ಹೂವಿನಹಡಗಲಿಯಲ್ಲಿ ಗೆದ್ದು ಬೀಗಿದ್ದರು.
Last Updated 7 ಆಗಸ್ಟ್ 2019, 19:45 IST
ಮಲ್ಲಿಗೆ ನಾಡಿನ ಮನ ಗೆದ್ದಿದ್ದ ಸುಷ್ಮಾ
ADVERTISEMENT

ಸರ್ಕಾರಿ ಗೌರವದೊಂದಿಗೆ ಸುಷ್ಮಾ ಅಂತ್ಯಕ್ರಿಯೆ

ತೀವ್ರ ಹೃದಯಾಘಾತದಿಂದ ಮಂಗಳವಾರ ರಾತ್ರಿ ನಿಧನರಾಗಿದ್ದ ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ (67) ಅವರ ಅಂತ್ಯಕ್ರಿಯೆಯು ಇಲ್ಲಿನ ಲೋಧಿ ಚಿತಾಗಾರಾದಲ್ಲಿ ಸಕಲ ಸರ್ಕಾರಿ ಗೌರವದೊಂದಿಗೆ ಬುಧವಾರ ನಡೆಯಿತು.
Last Updated 7 ಆಗಸ್ಟ್ 2019, 16:32 IST
ಸರ್ಕಾರಿ ಗೌರವದೊಂದಿಗೆ ಸುಷ್ಮಾ ಅಂತ್ಯಕ್ರಿಯೆ

ಕಾರವಾರಕ್ಕೂ ಭೇಟಿ ನೀಡಿದ್ದರು ಸುಷ್ಮಾ

ಮಾಜಿ ವಿದೇಶಾಂಗ ಸಚಿವ ಸುಷ್ಮಾ ಸ್ವರಾಜ್ ಜಿಲ್ಲೆಯ ಕರಾವಳಿಗೂ ಭೇಟಿ ನೀಡಿ ಬಿಜೆಪಿ ಕಾರ್ಯಕರ್ತರನ್ನು ಹುರಿದುಂಬಿಸಿದ್ದರು. ಕಾರವಾರದ ಪ್ರಾಕೃತಿಕ ಸೌಂದರ್ಯವನ್ನು ಅವರು ಮನದುಂಬಿ ಮೆಚ್ಚಿಕೊಂಡಿದ್ದರು.
Last Updated 7 ಆಗಸ್ಟ್ 2019, 14:34 IST
ಕಾರವಾರಕ್ಕೂ ಭೇಟಿ ನೀಡಿದ್ದರು ಸುಷ್ಮಾ

ಸುಷ್ಮಾ ಸ್ವರಾಜ್‌ ಸೇವೆ ಸ್ಮರಣೀಯ

ಶ್ರದ್ಧಾಂಜಲಿ ಸಭೆಯಲ್ಲಿ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ವೆಂಕಟಮುನಿಯಪ್ಪ ಸ್ಮರಣೆ
Last Updated 7 ಆಗಸ್ಟ್ 2019, 14:09 IST
ಸುಷ್ಮಾ ಸ್ವರಾಜ್‌ ಸೇವೆ ಸ್ಮರಣೀಯ
ADVERTISEMENT
ADVERTISEMENT
ADVERTISEMENT