ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

swiss bank

ADVERTISEMENT

ಸ್ವಿಸ್‌ ಬ್ಯಾಂಕ್‌ನಲ್ಲಿ ಭಾರತೀಯರ ₹30,500 ಕೋಟಿ ಹಣ

ಭಾರತದ ವ್ಯಕ್ತಿಗಳು ಮತ್ತು ಸಂಸ್ಥೆಗಳು ಸ್ವಿಸ್‌ ಬ್ಯಾಂಕ್‌ನಲ್ಲಿ ಬೇರೆ ಬೇರೆ ರೂಪದಲ್ಲಿ ಇರಿಸಿರುವ ಮೊತ್ತ 14 ವರ್ಷಗಳ ಗರಿಷ್ಠ ಮಟ್ಟವಾದ ₹ 30,500 ಕೋಟಿಗೆ 2021ರಲ್ಲಿ ತಲುಪಿದೆ ಎಂದು ಸ್ವಿಜರ್ಲೆಂಡ್‌ನ ಕೇಂದ್ರೀಯ ಬ್ಯಾಂಕ್‌ ನೀಡಿರುವ ಅಂಕಿ–ಅಂಶಗಳು ಹೇಳಿವೆ.
Last Updated 17 ಜೂನ್ 2022, 4:07 IST
ಸ್ವಿಸ್‌ ಬ್ಯಾಂಕ್‌ನಲ್ಲಿ ಭಾರತೀಯರ ₹30,500 ಕೋಟಿ ಹಣ

ವಾಚಕರ ವಾಣಿ | ಕಪ್ಪುಹಣ: ದಶಕಗಳ ಇತಿಹಾಸ!

ಈಗಲೂ ಸ್ವಿಸ್‌ ಬ್ಯಾಂಕುಗಳಲ್ಲಿ ಭಾರಿ ಪ್ರಮಾಣದಲ್ಲಿ ಕಪ್ಪುಹಣ ಇದ್ದು, ಹೊರತಂದೇ ಸಿದ್ಧ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದನ್ನು ಜನ ಮರೆತಿಲ್ಲ ಹಾಗೂ ಅದು ಕಾರ್ಯಗತವಾಗಿಲ್ಲ.
Last Updated 17 ಮೇ 2022, 19:45 IST
fallback

ಭಾರತೀಯರ ಖಾತೆ ವಿವರ ನೀಡಿದ ಸ್ವಿಟ್ಜರ್‌ಲ್ಯಾಂಡ್‌ ಸರ್ಕಾರ

ಭಾರತೀಯರು ಸ್ವಿಸ್ ಬ್ಯಾಂಕ್‌ಗಳಲ್ಲಿ ಹೊಂದಿರುವ ಖಾತೆಗಳ ವಿವರವನ್ನು ಸ್ವಿಟ್ಜರ್‌ಲ್ಯಾಂಡ್‌ ಸರ್ಕಾರವು ಭಾರತ ಸರ್ಕಾರಕ್ಕೆ ನೀಡಿದೆ.
Last Updated 11 ಅಕ್ಟೋಬರ್ 2021, 19:32 IST
ಭಾರತೀಯರ ಖಾತೆ ವಿವರ ನೀಡಿದ ಸ್ವಿಟ್ಜರ್‌ಲ್ಯಾಂಡ್‌ ಸರ್ಕಾರ

ಸ್ವಿಸ್‌ ಬ್ಯಾಂಕ್‌: ಭಾರತೀಯರ ಖಾತೆ ವಿವರ ತಿಂಗಳಾಂತ್ಯಕ್ಕೆ ಲಭ್ಯ

3ನೇ ಕಂತೆ: ರಿಯಲ್‌ ಎಸ್ಟೇಟ್‌ ಸ್ವತ್ತುಗಳ ಮಾಹಿತಿ
Last Updated 12 ಸೆಪ್ಟೆಂಬರ್ 2021, 16:26 IST
ಸ್ವಿಸ್‌ ಬ್ಯಾಂಕ್‌: ಭಾರತೀಯರ ಖಾತೆ ವಿವರ ತಿಂಗಳಾಂತ್ಯಕ್ಕೆ ಲಭ್ಯ

ಸ್ವಿಸ್‌ ಬ್ಯಾಂಕ್‌ನಲ್ಲಿ ಠೇವಣಿ: ಮಾಹಿತಿ ಕೇಳಿದ ಕೇಂದ್ರ

ಭಾರತೀಯರು ಸ್ವಿಸ್‌ ಬ್ಯಾಂಕ್‌ನಲ್ಲಿ ಹೊಂದಿರುವ ಠೇವಣಿಗಳ ಕುರಿತು ಮಾಹಿತಿ ನೀಡುವಂತೆ ಭಾರತ ಸರ್ಕಾರವು ಬ್ಯಾಂಕ್‌ನ ಅಧಿಕಾರಿಗಳನ್ನು ಕೇಳಿದೆ.
Last Updated 19 ಜೂನ್ 2021, 21:35 IST
ಸ್ವಿಸ್‌ ಬ್ಯಾಂಕ್‌ನಲ್ಲಿ ಠೇವಣಿ: ಮಾಹಿತಿ ಕೇಳಿದ ಕೇಂದ್ರ

ಸ್ವಿಸ್‌ ಬ್ಯಾಂಕ್‌ನಲ್ಲಿ ಭಾರತೀಯರು ಇರಿಸಿರುವ ಮೊತ್ತ ₹ 20 ಸಾವಿರ ಕೋಟಿ

ಭಾರತದವರು ಸ್ವಿಸ್‌ ಬ್ಯಾಂಕ್‌ಗಳಲ್ಲಿ ಇರಿಸಿರುವ ಹಣದ ಮೊತ್ತವು 2020ರಲ್ಲಿ ₹ 20,706 ಕೋಟಿಗೆ ಏರಿಕೆ ಕಂಡಿದೆ
Last Updated 17 ಜೂನ್ 2021, 21:20 IST
ಸ್ವಿಸ್‌ ಬ್ಯಾಂಕ್‌ನಲ್ಲಿ ಭಾರತೀಯರು ಇರಿಸಿರುವ ಮೊತ್ತ ₹ 20 ಸಾವಿರ ಕೋಟಿ

ಸ್ವಿಸ್‌ ಬ್ಯಾಂಕ್‌: ಭಾರತೀಯರು ಇಟ್ಟಿರುವುದು ₹ 20 ಸಾವಿರ ಕೋಟಿ

ಭಾರತದವರು ಸ್ವಿಸ್‌ ಬ್ಯಾಂಕ್‌ಗಳಲ್ಲಿ ಇರಿಸಿರುವ ಹಣದ ಮೊತ್ತವು 2020ರಲ್ಲಿ ₹ 20,706 ಕೋಟಿಗೆ ಏರಿಕೆ ಕಂಡಿದೆ
Last Updated 17 ಜೂನ್ 2021, 21:09 IST
ಸ್ವಿಸ್‌ ಬ್ಯಾಂಕ್‌: ಭಾರತೀಯರು ಇಟ್ಟಿರುವುದು ₹ 20 ಸಾವಿರ ಕೋಟಿ
ADVERTISEMENT

...ಬಚ್ಚಿಟ್ಟಿದ್ದು ಪರರಿಗೆ

ಸ್ವಿಸ್‌ ಬ್ಯಾಂಕಿನಲ್ಲಿ ಭಾರತ ಮೂಲದವರು ಹೊಂದಿದ್ದ ಹತ್ತಕ್ಕೂ ಹೆಚ್ಚು ಸುಪ್ತ ಖಾತೆಗಳಲ್ಲಿನ ಹಣಕ್ಕೆ ವಾರಸುದಾರರೇ ಇಲ್ಲವಾಗಿ, ಆ ಎಲ್ಲ ಹಣವೂ ಅಲ್ಲಿನ ಸರ್ಕಾರದ ಪಾಲಾಗುವ ಸಾಧ್ಯತೆ ಇದೆ ಎಂದು ವರದಿಯಾಗಿದೆ (ಪ್ರ.ವಾ., ನ. 11). ಇದನ್ನು ಓದಿದ ಕೂಡಲೇ, ರಾಜ್‌ಕುಮಾರ್ ಅಭಿನಯದ ‘ಪರೋಪಕಾರಿ’ ಚಿತ್ರದ ಹಾಡಿನಲ್ಲಿ ಬರುವ ‘ಗುಟ್ಟೊಂದ ಹೇಳುವೆ ಪುಟಾಣಿ ಮಕ್ಕಳೇ, ಕೊಟ್ಟಿದ್ದು ತನಗೆ, ಬಚ್ಚಿಟ್ಟಿದ್ದು ಪರರಿಗೆ...’ ಎಂಬುದು ನೆನಪಾಯಿತು. ಈ ಮಾತುಗಳು ಎಷ್ಟು ಸತ್ಯ ಎಂಬುದು ಈ ಸಂದರ್ಭದಲ್ಲಿ ಮನದಟ್ಟಾಗುತ್ತದೆ.
Last Updated 11 ನವೆಂಬರ್ 2019, 19:42 IST
fallback

ಸ್ವಿಸ್ ಬ್ಯಾಂಕ್‌ನಲ್ಲಿ ಕಪ್ಪುಹಣ ಹೊಂದಿರುವವರ ಹೆಸರು ವಿಕಿಲೀಕ್ಸ್ ಪ್ರಕಟಿಸಿಲ್ಲ

ವಿಕಿಲೀಕ್ಸ್ ಕಪ್ಪು ಹಣ ಹೊಂದಿದವರ ಪಟ್ಟಿ ಬಿಡುಗಡೆ ಮಾಡಿದೆ ಎಂಬ ಒಕ್ಕಣೆಯೊಂದಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಪಟ್ಟಿ ಫೇಕ್. ಈ ಹಿಂದೆಯೂ ಇದೇ ರೀತಿಯ ಪಟ್ಟಿ ವೈರಲ್ ಆಗಿತ್ತು.
Last Updated 10 ಅಕ್ಟೋಬರ್ 2019, 16:34 IST
ಸ್ವಿಸ್ ಬ್ಯಾಂಕ್‌ನಲ್ಲಿ ಕಪ್ಪುಹಣ ಹೊಂದಿರುವವರ ಹೆಸರು ವಿಕಿಲೀಕ್ಸ್  ಪ್ರಕಟಿಸಿಲ್ಲ

ಸ್ವಿಸ್‌ ಖಾತೆಯಲ್ಲಿ ಕಪ್ಪುಹಣ ಸೆಪ್ಟೆಂಬರ್‌ನಿಂದ ವಿವರ ಲಭ್ಯ

ಸ್ವಿಟ್ಜರ್‌ಲೆಂಡ್‌ನ (ಸ್ವಿಸ್‌) ಬ್ಯಾಂಕ್‌ಗಳಲ್ಲಿ ಭಾರತೀಯರು ಇರಿಸಿರುವ ಕಪ್ಪುಹಣದ ವಿರುದ್ಧದ ಹೋರಾಟದಲ್ಲಿ ಭಾರತಕ್ಕೆ ಈ ಸೆಪ್ಟೆಂಬರ್‌ನಲ್ಲಿ ಭಾರಿ ಮುನ್ನಡೆ ದೊರೆಯಲಿದೆ.
Last Updated 11 ಜುಲೈ 2019, 2:21 IST
ಸ್ವಿಸ್‌ ಖಾತೆಯಲ್ಲಿ ಕಪ್ಪುಹಣ ಸೆಪ್ಟೆಂಬರ್‌ನಿಂದ ವಿವರ ಲಭ್ಯ
ADVERTISEMENT
ADVERTISEMENT
ADVERTISEMENT