ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Tamilnadu Politics

ADVERTISEMENT

ದಳಪತಿ ವಿಜಯ್‌ ಮೊದಲ ರಾಜಕೀಯ ಸಮಾವೇಶ: ಸೂಪರ್‌ ಸ್ಟಾರ್‌ ರಜನಿಕಾಂತ್‌ ಹೇಳಿದ್ದೇನು?

ಇತ್ತೀಚೆಗೆ ತಮಿಳಿನ ಖ್ಯಾತ ನಟ, ರಾಜಕಾರಣಿ ದಳಪತಿ ವಿಜಯ್‌ ಅವರ ‘ತಮಿಳಗ ವೆಟ್ರಿ ಕಳಗಂ’ (ಟಿವಿಕೆ) ಪಕ್ಷದ ಮೊದಲ ರಾಜ್ಯಮಟ್ಟದ ಸಮಾವೇಶ ಯಶಸ್ವಿಯಾದ ಬೆನ್ನಲ್ಲೇ ರಜನಿಕಾಂತ್‌ ಪ್ರತಿಕ್ರಿಯಿಸಿದ್ದಾರೆ.
Last Updated 31 ಅಕ್ಟೋಬರ್ 2024, 11:15 IST
ದಳಪತಿ ವಿಜಯ್‌ ಮೊದಲ ರಾಜಕೀಯ ಸಮಾವೇಶ: ಸೂಪರ್‌ ಸ್ಟಾರ್‌ ರಜನಿಕಾಂತ್‌ ಹೇಳಿದ್ದೇನು?

ನನ್ನ ನಾಯಕರನ್ನು ಮುಟ್ಟುವವರ ಕೈ ಕತ್ತರಿಸುವೆ, ಅದೇ ನನ್ನ ಧರ್ಮ: ಡಿಎಂಕೆ ನಾಯಕ

ತಮ್ಮ ಪಕ್ಷದ ಮುಖ್ಯಸ್ಥರೂ ಆಗಿರುವ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ಅಥವಾ 'ದ್ರಾವಿಡರ್‌ ಕಳಗಂ' (ಡಿಕೆ) ಮುಖ್ಯಸ್ಥ ಕೆ.ವೀರಮಣೀ ಅವರನ್ನು ಯಾರಾದರೂ ಮುಟ್ಟಿದರೆ, ಅಂತಹವರ ಕೈ ಕತ್ತರಿಸುತ್ತೇನೆ ಎನ್ನುವ ಮೂಲಕ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಪಕ್ಷದ ಹಿರಿಯ ನಾಯಕ ಟಿ.ಆರ್. ಬಾಲು ವಿವಾದ ಸೃಷ್ಟಿಸಿದ್ದಾರೆ.
Last Updated 28 ಜನವರಿ 2023, 16:20 IST
ನನ್ನ ನಾಯಕರನ್ನು ಮುಟ್ಟುವವರ ಕೈ ಕತ್ತರಿಸುವೆ, ಅದೇ ನನ್ನ ಧರ್ಮ: ಡಿಎಂಕೆ ನಾಯಕ

ತಮಿಳು ಪರಂಪರೆ ಕಾಪಾಡುವುದು ಎಲ್ಲರ ಜವಾಬ್ದಾರಿ: ಪ್ರಧಾನಿ ನರೇಂದ್ರ ಮೋದಿ

‘ಕಾಶಿ–ತಮಿಳು ಸಂಗಮ’ ಕಾರ್ಯಕ್ರಮ ಉದ್ಘಾಟಿಸಿದ ಪ್ರಧಾನಿ ಮೋದಿ
Last Updated 19 ನವೆಂಬರ್ 2022, 14:20 IST
ತಮಿಳು ಪರಂಪರೆ ಕಾಪಾಡುವುದು ಎಲ್ಲರ ಜವಾಬ್ದಾರಿ: ಪ್ರಧಾನಿ ನರೇಂದ್ರ ಮೋದಿ

ಪಕ್ಷಕ್ಕೆ ಶಶಿಕಲಾ ಬರಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ: ಎಐಎಡಿಎಂಕೆ ಸ್ಪಷ್ಟನೆ

ಕೃಷ್ಣಗಿರಿ (ತಮಿಳುನಾಡು): ‘ಪಕ್ಷದಿಂದ ಉಚ್ಛಾಟಿತರಾಗಿರುವ ವಿ.ಕೆ. ಶಶಿಕಲಾ ಅವರನ್ನು ಯಾವುದೇ ಕಾರಣಕ್ಕೂ ಪುನಃ ಪಕ್ಷಕ್ಕೆ ಬರಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ’ ಎಂದು ಎಐಎಡಿಎಂಕೆ ಸೋಮವಾರ ಸ್ಪಷ್ಟಪಡಿಸಿದೆ.
Last Updated 31 ಮೇ 2021, 13:00 IST
ಪಕ್ಷಕ್ಕೆ ಶಶಿಕಲಾ ಬರಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ: ಎಐಎಡಿಎಂಕೆ ಸ್ಪಷ್ಟನೆ

ಅಂದು ವಿರೋಧ; ಇಂದು ಜಲ್ಲಿಕಟ್ಟು ಕ್ರೀಡೆಯನ್ನು ಬೆಂಬಲಿಸಿದ ಕಾಂಗ್ರೆಸ್

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಗುರುವಾರದಂದು ತಮಿಳುನಾಡಿನ ಮಧುರೈಗೆ ಭೇಟಿ ನೀಡಿ ಪೊಂಗಲ್ ಹಬ್ಬದ ಪ್ರಯುಕ್ತ ನಡೆದ 'ಜಲ್ಲಿಕಟ್ಟು' ಕ್ರೀಡೆಯಲ್ಲಿ ಭಾಗವಹಿಸುವ ಮೂಲಕ ತಮ್ಮ ಬೆಂಬಲವನ್ನು ಸೂಚಿಸಿದರು.
Last Updated 14 ಜನವರಿ 2021, 18:28 IST
ಅಂದು ವಿರೋಧ; ಇಂದು ಜಲ್ಲಿಕಟ್ಟು ಕ್ರೀಡೆಯನ್ನು ಬೆಂಬಲಿಸಿದ ಕಾಂಗ್ರೆಸ್

ನಾವು ನಿಮ್ಮದೇ ಪಕ್ಷ!

ರಜನಿ ಸರ್, ಪಕ್ಷ ಸ್ಥಾಪನೆಯ ನಿಮ್ಮ
Last Updated 1 ಜನವರಿ 2021, 19:31 IST
fallback

ಮುಖ್ಯಮಂತ್ರಿ ಆಗುವಾಸೆ ಇಲ್ಲ, ಸುಶಿಕ್ಷಿತರನ್ನು ಪೀಠಕ್ಕೇರಿಸುವೆ: 'ತಲೈವಾ' ರಜನಿ

'ನನಗೆ ಮುಖ್ಯಮಂತ್ರಿಯಾಗುವ ಮಹಾತ್ವಾಕಾಂಕ್ಷೆ ಯಾವತ್ತಿಗೂ ಇರಲಿಲ್ಲ. ಬದಲಾವಣೆ ಆಗುವುದನ್ನಷ್ಟೇ ಬಯಸಿರುವೆ' ಎಂದು ನಟ ರಜನೀಕಾಂತ್‌ ಹೇಳಿದ್ದಾರೆ.
Last Updated 12 ಮಾರ್ಚ್ 2020, 6:37 IST
ಮುಖ್ಯಮಂತ್ರಿ ಆಗುವಾಸೆ ಇಲ್ಲ, ಸುಶಿಕ್ಷಿತರನ್ನು ಪೀಠಕ್ಕೇರಿಸುವೆ: 'ತಲೈವಾ' ರಜನಿ
ADVERTISEMENT

ತಮಿಳುನಾಡು ಸರ್ಕಾರ ಉಳಿಯಲಿದೆಯೇ?

ತಮಿಳುನಾಡು ರಾಜ್ಯ ಸರ್ಕಾರದ ಭವಿಷ್ಯ ಅತಂತ್ರವಾಗಲಿದೆಯೇ?... ಇಂಥದ್ದೊಂದು ಪ್ರಶ್ನೆ ಈಗ ಚಲಾವಣೆಗೆ ಬಂದಿದೆ. ರಾಜ್ಯದ 22 ವಿಧಾನಸಭಾ ಕ್ಷೇತ್ರಗಳಿಗೆ ನಡೆದಿರುವ ಉಪಚುನಾವಣೆಯ ಫಲಿತಾಂಶ ಗುರುವಾರ ಪ್ರಕಟವಾದ ನಂತರ ಈ ಪ್ರಶ್ನೆಗೆ ಉತ್ತರ ದೊರೆಯುವ ಸಾಧ್ಯತೆ ಇದೆ.
Last Updated 22 ಮೇ 2019, 18:28 IST
ತಮಿಳುನಾಡು ಸರ್ಕಾರ ಉಳಿಯಲಿದೆಯೇ?

ಕಣ್ಮರೆಯಾದರು ಕರುಣಾನಿಧಿ, ಜಯಲಲಿತಾ: ಬದಲಾಗಲಿದೆಯೇ ದ್ರಾವಿಡ ರಾಜಕಾರಣ

ದ್ರಾವಿಡ ರಾಜಕಾರಣದ ಮುಂದಿನ ಹಾದಿಯ ಬಗ್ಗೆ ದೇಶದ ರಾಜಕೀಯ ನಿಪುಣರು ಲೆಕ್ಕಾಚಾರ ಹಾಕುತ್ತಿದ್ದಾರೆ. ಇವರಿಬ್ಬರ ಸಮಕಾಲೀನರು, ವಿರೋಧಿಗಳು, ಸಹವರ್ತಿಗಳು, ಪಕ್ಷದ ಕಾರ್ಯಕರ್ತರು ಮತ್ತು ಸರ್ಕಾರಿ ನೌಕರರು ಅಷ್ಟೇಕೆ ಇಡೀ ದೇಶದ ಜನ ಇವರಿಬ್ಬರ ಬದುಕು, ಹೋರಾಟ ಮತ್ತು ಸರ್ಕಾರ ನಡೆಸುವ ಶೈಲಿಯನ್ನು ಬಹುಕಾಲದವರೆಗೆ ನೆನಪಿಸಿಕೊಳ್ಳಲಿದ್ದಾರೆ.
Last Updated 7 ಆಗಸ್ಟ್ 2018, 17:29 IST
ಕಣ್ಮರೆಯಾದರು ಕರುಣಾನಿಧಿ, ಜಯಲಲಿತಾ: ಬದಲಾಗಲಿದೆಯೇ ದ್ರಾವಿಡ ರಾಜಕಾರಣ
ADVERTISEMENT
ADVERTISEMENT
ADVERTISEMENT