ಗುರುವಾರ, 14 ನವೆಂಬರ್ 2024
×
ADVERTISEMENT
ಈ ಕ್ಷಣ :

tandav

ADVERTISEMENT

ಒಟಿಟಿಯಲ್ಲಿ ನೀಲಿ ಚಿತ್ರವೂ ಪ್ರಸಾರ: ಸುಪ್ರೀಂ ಕೋರ್ಟ್‌

ಒಟಿಟಿ ವೇದಿಕೆಗಳ ಕೆಲವು ಕಾರ್ಯಕ್ರಮಗಳು ನೀಲಿ ಚಿತ್ರದಂತಿರುತ್ತವೆ (ಕಾಮಪ್ರಚೋದಕ ವಿಡಿಯೊ). ಹಾಗಾಗಿ, ಇಂತಹ ಕಾರ್ಯಕ್ರಮಗಳು ಪ್ರಸಾರವಾಗುವ ಮುನ್ನ ಪರಿಶೀಲನೆಗೆ ಒಳಪಡಿಸುವ ವ್ಯವಸ್ಥೆ ಬೇಕು ಎಂದು ಸುಪ್ರೀಂ ಕೋರ್ಟ್‌ ಗುರುವಾರ ಅಭಿಪ್ರಾಯಪಟ್ಟಿದೆ.
Last Updated 4 ಮಾರ್ಚ್ 2021, 20:32 IST
ಒಟಿಟಿಯಲ್ಲಿ ನೀಲಿ ಚಿತ್ರವೂ ಪ್ರಸಾರ: ಸುಪ್ರೀಂ ಕೋರ್ಟ್‌

'ತಾಂಡವ್‌' ವೆಬ್‌ ಸರಣಿ ವಿವಾದ: ಕ್ಷಮೆ ಕೋರಿದ 'ಅಮೆಜಾನ್‌ ಪ್ರೈಮ್‌'

'ತಾಂಡವ್‌' ವೆಬ್‌ ಸರಣಿಯ ಕುರಿತ ವಿವಾದಕ್ಕೆ ಸಂಬಂಧಿಸಿದಂತೆ ಆನ್‌ಲೈನ್‌ ಸ್ಟ್ರೀಮಿಂಗ್‌ ವೇದಿಕೆ 'ಅಮೆಜಾನ್‌ ಪ್ರೈಮ್‌' ಮಂಗಳವಾರ ಬೇಷರತ್‌ ಕ್ಷಮೆ ಕೋರಿದೆ. ಅಲ್ಲದೆ, ಆಕ್ಷೇಪಿಸಲಾದ ದೃಶ್ಯಾವಳಿಗಳನ್ನು ತೆಗೆದುಹಾಕಿರುವುದಾಗಿ ಖಚಿತಪಡಿಸಿದೆ.
Last Updated 2 ಮಾರ್ಚ್ 2021, 14:45 IST
'ತಾಂಡವ್‌' ವೆಬ್‌ ಸರಣಿ ವಿವಾದ: ಕ್ಷಮೆ ಕೋರಿದ 'ಅಮೆಜಾನ್‌ ಪ್ರೈಮ್‌'

ತಾಂಡವ್: ‘ಸುಪ್ರಿಂ’ ನಿಲುವಿಗೆ ಭಿನ್ನ ಪ್ರತಿಕ್ರಿಯೆ

ಕಾನೂನು ಕ್ರಮದಿಂದ ರಕ್ಷಣೆ ಕೋರಿದ್ದ ‘ತಾಂಡವ್‘ ಚಿತ್ರತಂಡದ ಮನವಿ ತಿರಸ್ಕರಿಸಿದ್ದ ಸುಪ್ರೀ ಕೋರ್ಟ್, ‘ಅನ್ಯರ ಭಾವನೆಗಳಿಗೆ ಧಕ್ಕೆತರುವ ಪಾತ್ರಗಳಲ್ಲಿ ನಟಿಸಬಾರದು‌ ಎಂಬ ಅಭಿಪ್ರಾಯ ಕುರಿತಂತೆ ಹಲವರು ಪ್ರತಿಕ್ರಿಯಿಸಿದ್ದಾರೆ.
Last Updated 29 ಜನವರಿ 2021, 11:08 IST
ತಾಂಡವ್: ‘ಸುಪ್ರಿಂ’ ನಿಲುವಿಗೆ ಭಿನ್ನ ಪ್ರತಿಕ್ರಿಯೆ

ಇತರರ ಧಾರ್ಮಿಕ ಭಾವನೆಗಳನ್ನು ನೋಯಿಸುವಂತಿಲ್ಲ: ಸುಪ್ರೀಂ ಕೋರ್ಟ್

ವೆಬ್ ಸಿರೀಸ್‌ನ ಸ್ಕ್ರಿಪ್ಟ್ ಓದದೆ ನಟ ಪಾತ್ರವನ್ನು ಒಪ್ಪಿಕೊಂಡಿರುವುದಿಲ್ಲ. ‘ನೀವು ಇತರರ ಧಾರ್ಮಿಕ ಭಾವನೆಗಳನ್ನು ನೋಯಿಸುವಂತಿಲ್ಲ’ ಎಂದು ಸುಪ್ರೀಂ ಕೋರ್ಟ್ತಾಂಡವ್ ವೆಬ್ ಸಿರೀಸ್ ನಟನ ಪರ ಹಾಜರಾಗಿದ್ದ ವಕೀಲರಿಗೆ ತಾಕೀತು ಮಾಡಿದೆ.
Last Updated 28 ಜನವರಿ 2021, 6:02 IST
ಇತರರ ಧಾರ್ಮಿಕ ಭಾವನೆಗಳನ್ನು ನೋಯಿಸುವಂತಿಲ್ಲ: ಸುಪ್ರೀಂ ಕೋರ್ಟ್
ADVERTISEMENT
ADVERTISEMENT
ADVERTISEMENT
ADVERTISEMENT