ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :

Tanzania

ADVERTISEMENT

ತಾಂಜಾನಿಯಾ ಪ್ರವಾಹ: 2 ವಾರಗಳಲ್ಲಿ 58 ಮಂದಿ ಸಾವು

ತಾಂಜಾನಿಯಾದಲ್ಲಿ ಪ್ರವಾಹದಿಂದ ಕಳೆದ ಎರಡು ವಾರಗಳಲ್ಲಿ 58 ಮಂದಿ ಮೃತಪಟ್ಟಿದ್ದಾರೆ ಎಂದು ಸರ್ಕಾರದ ವಕ್ತಾರರು ತಿಳಿಸಿದ್ದಾರೆ.
Last Updated 15 ಏಪ್ರಿಲ್ 2024, 13:12 IST
ತಾಂಜಾನಿಯಾ ಪ್ರವಾಹ: 2 ವಾರಗಳಲ್ಲಿ 58 ಮಂದಿ ಸಾವು

ತಾಂಜಾನಿಯಾ ಅಧ್ಯಕ್ಷೆ ಹಸನ್‌ಗೆ ಗೌರವ ಡಾಕ್ಟರೇಟ್‌ ನೀಡಿದ ದೆಹಲಿಯ ಜೆಎನ್‌ಯು

ತಾಂಜಾನಿಯಾ ಅಧ್ಯಕ್ಷೆ ಸಾಮಿಯಾ ಸುಲುಹು ಹಸನ್‌ ಅವರಿಗೆ ದೆಹಲಿಯ ಜವಾಹರಲಾಲ್‌ ನೆಹರು ವಿಶ್ವವಿದ್ಯಾಲಯ ಮಂಗಳವಾರ (JNU)ಗೌರವ ಡಾಕ್ಟರೇಟ್‌ ಪ್ರದಾನ ಮಾಡಿದೆ.
Last Updated 10 ಅಕ್ಟೋಬರ್ 2023, 11:19 IST
ತಾಂಜಾನಿಯಾ ಅಧ್ಯಕ್ಷೆ ಹಸನ್‌ಗೆ ಗೌರವ ಡಾಕ್ಟರೇಟ್‌ ನೀಡಿದ ದೆಹಲಿಯ ಜೆಎನ್‌ಯು

ಮಹಾತ್ಮ ಗಾಂಧಿ ಸ್ಮಾರಕಕ್ಕೆ ಭೇಟಿ ನೀಡಿದ ತಾಂಜೇನಿಯಾ ಅಧ್ಯಕ್ಷೆ ಸಾಮಿಯಾ ಸುಲುಹು

ತಾಂಜೇನಿಯಾ ಅಧ್ಯಕ್ಷೆ ಸಾಮಿಯಾ ಸುಲುಹು ಅವರು ಇಂದು (ಸೋಮವಾರ) ದೆಹಲಿಯ ರಾಜ್‌ಘಾಟ್‌ನಲ್ಲಿರುವ ಮಹಾತ್ಮ ಗಾಂಧಿ ಅವರ ಸ್ಮಾರಕಕ್ಕೆ ಭೇಟಿ ನೀಡಿ ಗೌರವ ಸಲ್ಲಿಸಿದರು.
Last Updated 9 ಅಕ್ಟೋಬರ್ 2023, 6:02 IST
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಭೇಟಿ ನೀಡಿದ ತಾಂಜೇನಿಯಾ ಅಧ್ಯಕ್ಷೆ ಸಾಮಿಯಾ ಸುಲುಹು

ತಾಂಜಾನಿಯಾದಲ್ಲಿ ಐಐಟಿ ಮೊದಲ ವಿದೇಶಿ ಕ್ಯಾಂಪಸ್‌

ವಿದೇಶಿ ನೆಲದಲ್ಲಿ ಮೊದಲ ಐಐಟಿ ಕ್ಯಾಂಪಸ್‌ ತಾಂಜಾನಿಯಾದ ಝಂಝಿಬಾರ್‌ನಲ್ಲಿ ತೆರೆಯಲಾಗುತ್ತಿದ್ದು, ಈ ವರ್ಷದ ಅಕ್ಟೋಬರ್‌ನಿಂದ ಶೈಕ್ಷಣಿಕ ಚಟುವಟಿಕೆಗಳು ಆರಂಭವಾಗುವ ನಿರೀಕ್ಷೆ ಇದೆ.
Last Updated 6 ಜುಲೈ 2023, 14:01 IST
ತಾಂಜಾನಿಯಾದಲ್ಲಿ ಐಐಟಿ ಮೊದಲ ವಿದೇಶಿ ಕ್ಯಾಂಪಸ್‌

ತಾಂಜಾನಿಯಾ: ಸರೋವರಕ್ಕೆ ಬಿದ್ದ ವಿಮಾನ, 19 ಸಾವು

ತಾಂಜಾನಿಯಾ ದಲ್ಲಿ 43 ಪ್ರಯಾಣಿಕರನ್ನು ಹೊತ್ತಿದ್ದ ಸಣ್ಣ ಪ್ರಯಾಣಿಕ ವಿಮಾನವೊಂದು ಲ್ಯಾಂಡಿಂಗ್ ವೇಳೆ ತಾಂತ್ರಿಕ ದೋಷ ಹಾಗೂ ಹವಾಮಾನ ವೈಪರೀತ್ಯದಿಂದಾಗಿ ಬುಕೋಬ ನಗರದ ವಿಕ್ಟೋರಿಯಾ ಸರೋವರದಲ್ಲಿ ಭಾನುವಾರ ಬಿದ್ದಿದ್ದು, 19 ಮಂದಿ ಮೃತಪಟ್ಟಿದ್ದಾರೆ.
Last Updated 6 ನವೆಂಬರ್ 2022, 20:28 IST
ತಾಂಜಾನಿಯಾ: ಸರೋವರಕ್ಕೆ ಬಿದ್ದ ವಿಮಾನ, 19 ಸಾವು

ಬಿಗಿಯಾದ ಪ್ಯಾಂಟ್ ಧರಿಸಿದ ತಾಂಜೇನಿಯಾ ಸಂಸದೆಗೆ ಸಂಸತ್ತಿನಿಂದ ಗೇಟ್‌‌ಪಾಸ್

ಪೂರ್ವ ಆಫ್ರಿಕಾದ ತಾಂಜೇನಿಯಾ ದೇಶದಲ್ಲಿ ವಿಚಿತ್ರವಾದ ಘಟನೆಯೊಂದು ವರದಿಯಾಗಿದ್ದು, ಬಿಗಿಯಾದ ಪ್ಯಾಂಟ್ ಧರಿಸಿದ ಮಹಿಳಾ ಸಂಸದೆಯನ್ನು ಸ್ಪೀಕರ್ ಸಂಸತ್ತಿನಿಂದ ಹೊರಗೆ ಕಳುಹಿಸಿದ್ದಾರೆ.
Last Updated 3 ಜೂನ್ 2021, 13:44 IST
ಬಿಗಿಯಾದ ಪ್ಯಾಂಟ್ ಧರಿಸಿದ ತಾಂಜೇನಿಯಾ ಸಂಸದೆಗೆ ಸಂಸತ್ತಿನಿಂದ ಗೇಟ್‌‌ಪಾಸ್

ತಾಂಜೇನಿಯಾ ಅಧ್ಯಕ್ಷರ ಅಂತಿಮ ದರ್ಶನದ ವೇಳೆ ಕಾಲ್ತುಳಿತ: 45 ಮಂದಿ ಸಾವು

ತಾಂಜೇನಿಯಾದ ಅಧ್ಯಕ್ಷರಾಗಿದ್ದ ಜಾನ್‌ ಮಗುಫುಲಿ ಅವರ ಅಂತಿಮ ದರ್ಶನದ ವೇಳೆ ಮಾರ್ಚ್‌ 21ರಂದು ಇಲ್ಲಿನ ಸ್ಟೇಡಿಯಂನಲ್ಲಿ ಉಂಟಾದ ನೂಕುನುಗ್ಗಲು ಮತ್ತು ಕಾಲ್ತುಳಿತದಲ್ಲಿ 45 ಮಂದಿ ಮೃತಪಟ್ಟಿದ್ದರು ಎಂಬ ಮಾಹಿತಿಯನ್ನು ಪೊಲೀಸರು ಮಂಗಳವಾರ ಬಹಿರಂಗಪಡಿಸಿದ್ದಾರೆ.
Last Updated 30 ಮಾರ್ಚ್ 2021, 11:49 IST
ತಾಂಜೇನಿಯಾ ಅಧ್ಯಕ್ಷರ ಅಂತಿಮ ದರ್ಶನದ ವೇಳೆ ಕಾಲ್ತುಳಿತ: 45 ಮಂದಿ ಸಾವು
ADVERTISEMENT

ತಾಂಜೇನಿಯಾದ ಪ್ರಥಮ ಮಹಿಳಾ ಅಧ್ಯಕ್ಷೆಯಾಗಿ ಸಮಿಯಾ ಸುಲುಹು ಪ್ರಮಾಣ ವಚನ ಸ್ವೀಕಾರ

ತಾಂಜೆನಿಯಾದ ಪ್ರಥಮ ಮಹಿಳಾ ಅಧ್ಯಕ್ಷೆಯಾಗಿ ಸಮಿಯಾ ಸುಲುಹು ಹಸನ್ ಅವರು ಶುಕ್ರವಾರ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
Last Updated 19 ಮಾರ್ಚ್ 2021, 10:55 IST
ತಾಂಜೇನಿಯಾದ ಪ್ರಥಮ ಮಹಿಳಾ ಅಧ್ಯಕ್ಷೆಯಾಗಿ ಸಮಿಯಾ ಸುಲುಹು ಪ್ರಮಾಣ ವಚನ ಸ್ವೀಕಾರ

ತಾಂಜಾನಿಯಾ: ಚರ್ಚ್‌ನಲ್ಲಿ ಕಾಲ್ತುಳಿತಕ್ಕೆ 20 ಬಲಿ

ತಾಂಜಾನಿಯಾದ ಮೋಶಿ ಪಟ್ಟಣದ ಚರ್ಚ್‌ವೊಂದರಲ್ಲಿ ಶನಿವಾರ ಮಧ್ಯಾಹ್ನ ಕಾಲ್ತುಳಿತಕ್ಕೆ ಕನಿಷ್ಠ 20 ಮಂದಿ ಮೃತಪಟ್ಟಿದ್ದಾರೆ
Last Updated 2 ಫೆಬ್ರುವರಿ 2020, 16:45 IST
ತಾಂಜಾನಿಯಾ: ಚರ್ಚ್‌ನಲ್ಲಿ ಕಾಲ್ತುಳಿತಕ್ಕೆ 20 ಬಲಿ

ಸಮುದ್ರದಾಳಕ್ಕೆ ಧುಮುಕಿ ವಿವಾಹ ನಿವೇದನೆ:  ಜೀವ ಕಳೆದುಕೊಂಡ ಯುವಕ

ಪ್ರೇಯಸಿ ಜತೆ ರಜಾಕಾಲ ಕಳೆಯಲು ಹೋಗಿದ್ದ ಸ್ಟೀವನ್ ವೆಬರ್ ಎಂಬ ವ್ಯಕ್ತಿಸಮುದ್ರದಾಳಕ್ಕೆ ಧುಮುಕಿ ವಿವಾಹ ನಿವೇದನೆ ಮಾಡುವ ಹೊತ್ತಲ್ಲಿ ಜೀವ ಕಳೆದುಕೊಂಡ ಘಟನೆತಾಂಜೇನಿಯಾದಲ್ಲಿನಡೆದಿದೆ.
Last Updated 23 ಸೆಪ್ಟೆಂಬರ್ 2019, 6:55 IST
ಸಮುದ್ರದಾಳಕ್ಕೆ ಧುಮುಕಿ ವಿವಾಹ ನಿವೇದನೆ:  ಜೀವ ಕಳೆದುಕೊಂಡ ಯುವಕ
ADVERTISEMENT
ADVERTISEMENT
ADVERTISEMENT