ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Tarun Tejpal

ADVERTISEMENT

ಪ್ರಶಾಂತ್‌ ಭೂಷಣ್, ತೇಜಪಾಲ್ ವಿರುದ್ಧದ ನ್ಯಾಯಾಂಗ ನಿಂದನೆ ಕೈಬಿಟ್ಟ ಸುಪ್ರೀಂ

2009ರಲ್ಲಿ ನ್ಯಾಯಾಂಗದ ವಿರುದ್ಧ ನೀಡಿದ್ದ ಹೇಳಿಕೆಗೆ ಸಂಬಂಧಿಸಿದಂತೆ ಸಾಮಾಜಿಕ ಕಾರ್ಯಕರ್ತ-ವಕೀಲ ಪ್ರಶಾಂತ್ ಭೂಷಣ್ ಮತ್ತು ಪತ್ರಕರ್ತ ತರುಣ್ ತೇಜಪಾಲ್ ವಿರುದ್ಧ ದಾಖಲಾಗಿದ್ದ ನ್ಯಾಯಾಂಗ ನಿಂದನೆ ಪ್ರಕರಣವನ್ನು ಸುಪ್ರೀಂ ಕೋರ್ಟ್ ಮಂಗಳವಾರ ಕೈಬಿಟ್ಟಿದೆ.
Last Updated 30 ಆಗಸ್ಟ್ 2022, 7:11 IST
ಪ್ರಶಾಂತ್‌ ಭೂಷಣ್, ತೇಜಪಾಲ್ ವಿರುದ್ಧದ ನ್ಯಾಯಾಂಗ ನಿಂದನೆ ಕೈಬಿಟ್ಟ ಸುಪ್ರೀಂ

ತರುಣ್‌ ತೇಜ್‌ಪಾಲ್‌ ಮೇಲ್ಮನವಿ ಅರ್ಜಿ ವಿಚಾರಣೆಯಿಂದ ಹಿಂದೆ ಸರಿದ ನ್ಯಾಯಮೂರ್ತಿ

ಬಾಂಬೆ ಹೈಕೋರ್ಟ್‌ ಆದೇಶವನ್ನು ಪ್ರಶ್ನಿಸಿ ಪತ್ರಕರ್ತ ತರುಣ್‌ ತೇಜ್‌ಪಾಲ್‌ ಸುಪ್ರೀಂಕೋರ್ಟ್‌ಗೆ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆಯಿಂದ ನ್ಯಾಯಮೂರ್ತಿ ಎಲ್‌.ನಾಗೇಶ್ವರ ರಾವ್ ಶುಕ್ರವಾರ ಹಿಂದೆ ಸರಿದಿದ್ದಾರೆ.
Last Updated 21 ಜನವರಿ 2022, 11:53 IST
ತರುಣ್‌ ತೇಜ್‌ಪಾಲ್‌ ಮೇಲ್ಮನವಿ ಅರ್ಜಿ ವಿಚಾರಣೆಯಿಂದ ಹಿಂದೆ ಸರಿದ ನ್ಯಾಯಮೂರ್ತಿ

ತರುಣ್‌ ತೇಜ್‌ಪಾಲ್‌ ಪ್ರಕರಣ: ವಕೀಲರಿಗೆ ಕೋವಿಡ್, ವಿಚಾರಣೆ ಮುಂದೂಡಿಕೆ

ತಮ್ಮ ಸಹೋದ್ಯೋಗಿಯೊಬ್ಬರಿಗೆ ಕೋವಿಡ್‌ ದೃಢಪಟ್ಟಿದೆ ಎಂದು ಇಲ್ಲಿಯ ವಕೀಲರೊಬ್ಬರು ತಿಳಿಸಿದ ನಂತರ ಬಾಂಬೆ ಹೈಕೋರ್ಟ್‌ನ ಗೋವಾ ಪೀಠವು ಸೋಮವಾರ ತರುಣ್‌ ತೇಜ್‌ಪಾಲ್‌ ಪ್ರಕರಣದ ವಿಚಾರಣೆಯನ್ನು ಡಿಸೆಂಬರ್‌ 12 ಕ್ಕೆ ಮುಂದೂಡಿದೆ.
Last Updated 6 ಡಿಸೆಂಬರ್ 2021, 14:14 IST
ತರುಣ್‌ ತೇಜ್‌ಪಾಲ್‌ ಪ್ರಕರಣ: ವಕೀಲರಿಗೆ ಕೋವಿಡ್, ವಿಚಾರಣೆ ಮುಂದೂಡಿಕೆ

ವಿಚಾರಣಾ ನ್ಯಾಯಾಲಯದ ಆದೇಶವು 5ನೇ ಶತಮಾನಕ್ಕೆ ಹೊಂದುವಂತಿದೆ– ಗೋವಾ ಸರ್ಕಾರ

ತೇಜ್‌ಪಾಲ್‌ ಪ್ರಕರಣ: ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ ಗೋವಾ
Last Updated 27 ಅಕ್ಟೋಬರ್ 2021, 9:38 IST
ವಿಚಾರಣಾ ನ್ಯಾಯಾಲಯದ ಆದೇಶವು 5ನೇ ಶತಮಾನಕ್ಕೆ ಹೊಂದುವಂತಿದೆ– ಗೋವಾ ಸರ್ಕಾರ

ತರುಣ್ ತೇಜ್‌ಪಾಲ್ ಪ್ರಕರಣ: ಅರ್ಜಿ ವಿಚಾರಣೆ ಅ.27ಕ್ಕೆ ಮುಂದೂಡಿದ ಹೈಕೋರ್ಟ್

2013 ರ ಅತ್ಯಾಚಾರ ಪ್ರಕರಣದಲ್ಲಿ ಪತ್ರಕರ್ತ ತರುಣ್ ತೇಜ್‌ಪಾಲ್ ಅವರನ್ನು ಖುಲಾಸೆಗೊಳಿಸಿದ ವಿರುದ್ಧ ಗೋವಾ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆಯನ್ನು ಅಕ್ಟೋಬರ್ 27 ರಂದು ಕೈಗೆತ್ತಿಕೊಳ್ಳುವುದಾಗಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠ ಸೋಮವಾರ ಹೇಳಿದೆ.
Last Updated 20 ಸೆಪ್ಟೆಂಬರ್ 2021, 7:31 IST
ತರುಣ್ ತೇಜ್‌ಪಾಲ್ ಪ್ರಕರಣ: ಅರ್ಜಿ ವಿಚಾರಣೆ  ಅ.27ಕ್ಕೆ ಮುಂದೂಡಿದ ಹೈಕೋರ್ಟ್

ತೇಜ್‌ಪಾಲ್‌ ಪ್ರಕರಣ: ಸಂತ್ರಸ್ತೆಗೆ ನ್ಯಾಯಕಲ್ಪಿಸಲು ನ್ಯಾಯಾಂಗ ಸೋತಿದೆ– ಮೆಹ್ತಾ

‘ನಾನು ಪ್ರತಿ ಪದವನ್ನು ಪ್ರಾಮಾಣಿಕತೆ ಹಾಗೂ ಅಲ್ಲ, ಹೊಣೆಗಾರಿಕೆಯಿಂದ ಬಳಸುತ್ತಿದ್ದೇನೆ. ಸಂತ್ರಸ್ತೆ ಈ ಪ್ರಕರಣದಲ್ಲಿ ನ್ಯಾಯ ಒದಗಿಸಿಕೊಡಲು ಒಂದು ಸಂಸ್ಥೆಯಾಗಿ ನ್ಯಾಯಾಂಗ ಸೋತಿದೆ. ಎಲ್ಲ ಸಂತ್ರಸ್ತರಲ್ಲಿ ಇಇದು ನಕಾರಾತ್ಮಕ ಅಭಿಪ್ರಾಯವನ್ನು ಮೂಡಿಸಲಿದೆ‘ ಎಂದು ಮೆಹ್ತಾ ಹೇಳಿದರು.
Last Updated 10 ಆಗಸ್ಟ್ 2021, 11:20 IST
ತೇಜ್‌ಪಾಲ್‌ ಪ್ರಕರಣ: ಸಂತ್ರಸ್ತೆಗೆ ನ್ಯಾಯಕಲ್ಪಿಸಲು ನ್ಯಾಯಾಂಗ ಸೋತಿದೆ– ಮೆಹ್ತಾ

ಅತ್ಯಾಚಾರ ಪ್ರಕರಣ: ‘ಗೌಪ್ಯ‘ ವಿಚಾರಣೆಗೆ ತರುಣ್‌ ತೇಜ್‌ಪಾಲ್‌ ಮನವಿ

ಅತ್ಯಾಚಾರ ಪ್ರಕರಣದಲ್ಲಿ ತನ್ನನ್ನು ಖುಲಾಸೆಗೊಳಿಸಿರುವುದರ ಬಗ್ಗೆ ಮರುತನಿಖೆ ನಡೆಸುವಂತೆ ಗೋವಾ ಸರ್ಕಾರ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ‘ಗೌಪ್ಯವಾಗಿ‘ ನಡೆಸಬೇಕೆಂದು ಮಂಗಳವಾರ ಪತ್ರಕರ್ತ ತರುಣ್ ತೇಜ್‌ಪಾಲ್ ಬಾಂಬೆ ಹೈಕೋರ್ಟ್‌ಗೆ ಮನವಿ ಮಾಡಿದ್ದಾರೆ.
Last Updated 10 ಆಗಸ್ಟ್ 2021, 10:55 IST
ಅತ್ಯಾಚಾರ ಪ್ರಕರಣ: ‘ಗೌಪ್ಯ‘ ವಿಚಾರಣೆಗೆ ತರುಣ್‌ ತೇಜ್‌ಪಾಲ್‌ ಮನವಿ
ADVERTISEMENT

ಲೈಂಗಿಕ ದೌರ್ಜನ್ಯ ಪ್ರಕರಣ: ತೇಜ್‌ಪಾಲ್ ವಿರುದ್ಧ ವಿಚಾರಣೆ ಜು.29ಕ್ಕೆ ಮುಂದೂಡಿಕೆ

ಗೋವಾದ ಖಾಸಗಿ ಹೋಟೆಲ್‌ವೊಂದರಲ್ಲಿ 2013ರಲ್ಲಿ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಆರೋಪಿಯಾಗಿದ್ದ ಪತ್ರಕರ್ತ ತರುಣ್ ತೇಜ್‌ಪಾಲ್ ಅವರನ್ನು ಖುಲಾಸೆಗೊಳಿಸುವುದರ ವಿರುದ್ಧ ಗೋವಾ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆಯನ್ನು ಬಾಂಬೆ ಹೈಕೋರ್ಟ್‌ನ ಗೋವಾ ಪೀಠ ಜುಲೈ 29 ಕ್ಕೆ ಮುಂದೂಡಿದೆ.
Last Updated 24 ಜೂನ್ 2021, 10:21 IST
ಲೈಂಗಿಕ ದೌರ್ಜನ್ಯ ಪ್ರಕರಣ: ತೇಜ್‌ಪಾಲ್ ವಿರುದ್ಧ ವಿಚಾರಣೆ ಜು.29ಕ್ಕೆ ಮುಂದೂಡಿಕೆ

ತೇಜ್‌ಪಾಲ್‌ ಅತ್ಯಾಚಾರ ಪ್ರಕರಣ: ಗೋವಾ ಸರ್ಕಾರದಿಂದ ಮೇಲ್ಮನವಿ

ಅತ್ಯಾಚಾರ ಪ್ರಕರಣವೊಂದರಲ್ಲಿ ಪತ್ರಕರ್ತ ತರುಣ್ ತೇಜ್‌ಪಾಲ್ ಅವರನ್ನು ಖುಲಾಸೆಗೊಳಿಸಿರು ವುದರ ವಿರುದ್ಧ ಗೋವಾ ಸರ್ಕಾರ ಬಾಂಬೆ ಹೈಕೋರ್ಟ್‌ಗೆ ಸಲ್ಲಿಸಿರುವ ಮೇಲ್ಮನವಿಯಲ್ಲಿ, ಇದು ಮರುವಿಚಾರಣೆಗೆ ಸೂಕ್ತವಾದ ಪ್ರಕರಣ ಎಂದು ಹೇಳಿದೆ.
Last Updated 1 ಜೂನ್ 2021, 10:08 IST
ತೇಜ್‌ಪಾಲ್‌ ಅತ್ಯಾಚಾರ ಪ್ರಕರಣ: ಗೋವಾ ಸರ್ಕಾರದಿಂದ ಮೇಲ್ಮನವಿ

ತೇಜಪಾಲ್‌ ಪ್ರಕರಣ: ಸಂತ್ರಸ್ತೆಯ ಗುರುತು ಪತ್ತೆಯ ವಿವರ ತೆಗೆದು ಹಾಕಲು ಸೂಚನೆ

ಸೆಷನ್ಸ್‌ ನ್ಯಾಯಾಲಯಕ್ಕೆ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದ ನಿರ್ದೇಶನ
Last Updated 27 ಮೇ 2021, 9:45 IST
ತೇಜಪಾಲ್‌ ಪ್ರಕರಣ: ಸಂತ್ರಸ್ತೆಯ ಗುರುತು ಪತ್ತೆಯ ವಿವರ ತೆಗೆದು ಹಾಕಲು ಸೂಚನೆ
ADVERTISEMENT
ADVERTISEMENT
ADVERTISEMENT