ಭಾನುವಾರ, 24 ನವೆಂಬರ್ 2024
×
ADVERTISEMENT
ಈ ಕ್ಷಣ :

Tata Motors

ADVERTISEMENT

ರತನ್‌ ಟಾಟಾ ಉಯಿಲು: ನೆಚ್ಚಿನ ನಾಯಿ ಟಿಟೊ ಸೇರಿದಂತೆ ಯಾರಿಗೆಲ್ಲಾ ಪಾಲು...?

ಭಾರತದ ಉದ್ದಿಮೆಗಳು ಜಾಗತಿಕ ವೇದಿಕೆಯಲ್ಲಿ ಸ್ಥಾನ ಪಡೆದುಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ರತನ್ ಟಾಟಾ ಅವರು ಅಗಲಿ 15 ದಿನಗಳಾಗಿವೆ. ಇದೀಗ ಅವರ ಕೊನೆಯ ಆಸೆಯಾಗಿ ಬರೆದಿಟ್ಟ ಉಯಿಲಿನಲ್ಲಿ ಯಾರಿಗೆಲ್ಲಾ ಪಾಲು ಸಿಕ್ಕಿದೆ ಎಂಬ ಕುತೂಹಲಕ್ಕೆ ತೆರೆ ಬಿದ್ದಿದೆ.
Last Updated 26 ಅಕ್ಟೋಬರ್ 2024, 9:45 IST
ರತನ್‌ ಟಾಟಾ ಉಯಿಲು: ನೆಚ್ಚಿನ ನಾಯಿ ಟಿಟೊ ಸೇರಿದಂತೆ ಯಾರಿಗೆಲ್ಲಾ ಪಾಲು...?

ಷೇರು ಪೇಟೆಯಲ್ಲಿ ಹ್ಯುಂಡೇ ಮೋಟರ್ಸ್‌ನ ಮೊದಲ ದಿನ: ಶೇ 7ರಷ್ಟು ಕುಸಿತ ದಾಖಲು

ಹೂಡಿಕೆದಾರರಿಂದ ಬಂಡವಾಳ ನಿರೀಕ್ಷಿಸಿ ಷೇರು ಪೇಟೆ ಪ್ರವೇಶಿಸಿದ ದಕ್ಷಿಣ ಕೊರಿಯಾದ ಹ್ಯುಂಡೇ ಮೋಟರ್ಸ್ ಕಂಪನಿಯು ಮೊದಲ ದಿನ ಶೇ 7.12ರಷ್ಟು ಕುಸಿತ ದಾಖಲಿಸಿತು.
Last Updated 22 ಅಕ್ಟೋಬರ್ 2024, 13:17 IST
ಷೇರು ಪೇಟೆಯಲ್ಲಿ ಹ್ಯುಂಡೇ ಮೋಟರ್ಸ್‌ನ ಮೊದಲ ದಿನ: ಶೇ 7ರಷ್ಟು ಕುಸಿತ ದಾಖಲು

1 ಸಾವಿರ ಬಸ್‌ ಚಾಸಿಸ್‌ ಪೂರೈಕೆಗೆ ಕಾರ್ಯಾದೇಶ ಪಡೆದ ಟಾಟಾ ಮೋಟರ್ಸ್‌

ಉತ್ತರಪ್ರದೇಶದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಿಂದ (ಯುಪಿಎಸ್‌ಆರ್‌ಟಿಸಿ) 1 ಸಾವಿರ ಡೀಸೆಲ್‌ ಬಸ್‌ನ ಚಾಸಿಸ್‌ ಪೂರೈಸಲು ಕಾರ್ಯಾದೇಶ ಪಡೆದಿರುವುದಾಗಿ ಟಾಟಾ ಮೋಟರ್ಸ್‌ ಸೋಮವಾರ ತಿಳಿಸಿದೆ.
Last Updated 21 ಅಕ್ಟೋಬರ್ 2024, 15:30 IST
1 ಸಾವಿರ ಬಸ್‌ ಚಾಸಿಸ್‌ ಪೂರೈಕೆಗೆ ಕಾರ್ಯಾದೇಶ ಪಡೆದ ಟಾಟಾ ಮೋಟರ್ಸ್‌

ತಮಿಳುನಾಡು: ಟಾಟಾ ಮೋಟರ್ಸ್‌ ಹೊಸ ಘಟಕಕ್ಕೆ ಭೂಮಿಪೂಜೆ

ಪಾನಪಕ್ಕಂ ಜಿಲ್ಲೆಯಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಟಾಟಾ ಮೋಟರ್ಸ್‌ನ ಕಾರು ತಯಾರಿಕಾ ಹೊಸ ಘಟಕಕ್ಕೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್‌ ಅವರು, ಭೂಮಿಪೂಜೆ ನೆರವೇರಿಸಿದರು.
Last Updated 28 ಸೆಪ್ಟೆಂಬರ್ 2024, 14:46 IST
ತಮಿಳುನಾಡು: ಟಾಟಾ ಮೋಟರ್ಸ್‌ ಹೊಸ ಘಟಕಕ್ಕೆ ಭೂಮಿಪೂಜೆ

ಇಎಸ್ಎಎಫ್ ಸ್ಮಾಲ್ ಫೈನಾನ್ಸ್ ಬ್ಯಾಂಕ್‌ ಜೊತೆಗೆ ಟಾಟಾ ಮೋಟರ್ಸ್ ಒಪ್ಪಂದ

ದೇಶದ ಅತಿದೊಡ್ಡ ವಾಣಿಜ್ಯ ವಾಹನ ತಯಾರಕ ಕಂಪನಿ, ಟಾಟಾ ಮೋಟರ್ಸ್ ತನ್ನ ವಾಣಿಜ್ಯ ವಾಹನ ಖರೀದಿಸುವ ಗ್ರಾಹಕರಿಗೆ ಹಣಕಾಸು ಸೌಲಭ್ಯಗಳನ್ನು ಒದಗಿಸಲು ಇಎಸ್ಎಎಫ್ ಸ್ಮಾಲ್ ಫೈನಾನ್ಸ್ ಬ್ಯಾಂಕ್‌ ಜೊತೆಗೆ ತಿಳಿವಳಿಕೆ ಒಪ್ಪಂದಕ್ಕೆ (ಎಂಒಯು) ಸಹಿ ಹಾಕಿದೆ.
Last Updated 23 ಸೆಪ್ಟೆಂಬರ್ 2024, 15:16 IST
ಇಎಸ್ಎಎಫ್ ಸ್ಮಾಲ್ ಫೈನಾನ್ಸ್ ಬ್ಯಾಂಕ್‌ ಜೊತೆಗೆ ಟಾಟಾ ಮೋಟರ್ಸ್ ಒಪ್ಪಂದ

250 ಚಾರ್ಜಿಂಗ್‌ ಕೇಂದ್ರ ಸ್ಥಾಪನೆಗೆ ಟಾಟಾ ಮೋಟರ್ಸ್ ನಿರ್ಧಾರ

ಬೆಂಗಳೂರು ಸೇರಿ ದೇಶದ 50ಕ್ಕೂ ಹೆಚ್ಚು ನಗರಗಳಲ್ಲಿ ಹೊಸದಾಗಿ 250 ವಿದ್ಯುತ್‌ಚಾಲಿತ ವಾಣಿಜ್ಯ ವಾಹನಗಳ ಚಾರ್ಜಿಂಗ್‌ ಕೇಂದ್ರ ತೆರೆಯಲು ಟಾಟಾ ಮೋಟರ್ಸ್‌ ನಿರ್ಧರಿಸಿದೆ.
Last Updated 21 ಆಗಸ್ಟ್ 2024, 21:00 IST
250 ಚಾರ್ಜಿಂಗ್‌ ಕೇಂದ್ರ ಸ್ಥಾಪನೆಗೆ ಟಾಟಾ ಮೋಟರ್ಸ್ ನಿರ್ಧಾರ

ಟಾಟಾ ಮೋಟರ್ಸ್‌ಗೆ ₹5,566 ಕೋಟಿ ಲಾಭ

2024–25ನೇ ಆರ್ಥಿಕ ವರ್ಷದ ಜೂನ್‌ ತ್ರೈಮಾಸಿಕದಲ್ಲಿ ಟಾಟಾ ಮೋಟರ್ಸ್‌, ₹5,566 ಕೋಟಿ ನಿವ್ವಳ ಲಾಭಗಳಿಸಿದೆ.
Last Updated 1 ಆಗಸ್ಟ್ 2024, 13:41 IST
ಟಾಟಾ ಮೋಟರ್ಸ್‌ಗೆ ₹5,566 ಕೋಟಿ ಲಾಭ
ADVERTISEMENT

ಟಾಟಾ ಮೋಟರ್ಸ್‌ ಎಂ–ಕ್ಯಾಪ್‌ಗೆ ₹21,074 ಕೋಟಿ ಸೇರ್ಪಡೆ

ಷೇರುಪೇಟೆಯಲ್ಲಿ ಗುರುವಾರ ನಡೆದ ವಹಿವಾಟಿನಲ್ಲಿ ಟಾಟಾ ಮೋಟರ್ಸ್‌ನ ಷೇರಿನ ಮೌಲ್ಯದಲ್ಲಿ ಶೇ 6ರಷ್ಟು ಏರಿಕೆಯಾಗಿದೆ.
Last Updated 25 ಜುಲೈ 2024, 14:30 IST
ಟಾಟಾ ಮೋಟರ್ಸ್‌ ಎಂ–ಕ್ಯಾಪ್‌ಗೆ ₹21,074 ಕೋಟಿ ಸೇರ್ಪಡೆ

ಟಾಟಾ ಮೋಟರ್ಸ್‌ನಿಂದ JNVಗಳಲ್ಲಿ ಆಟೊ ಲ್ಯಾಬ್‌: ಸಿಎಸ್‌ಆರ್ ಅಡಿ ಹೊಸ ಹೆಜ್ಜೆ

ಟಾಟಾ ಮೋಟರ್ಸ್, ಜವಾಹರ ನವೋದಯ ಶಾಲೆಗಳಲ್ಲಿ (ಜೆಎನ್‌ವಿ) ಆಟೊ ಲ್ಯಾಬ್‌ಗಳನ್ನು ತೆರೆಯುತ್ತಿದೆ.
Last Updated 15 ಜುಲೈ 2024, 11:12 IST
ಟಾಟಾ ಮೋಟರ್ಸ್‌ನಿಂದ JNVಗಳಲ್ಲಿ ಆಟೊ ಲ್ಯಾಬ್‌: ಸಿಎಸ್‌ಆರ್ ಅಡಿ ಹೊಸ ಹೆಜ್ಜೆ

ಟಾಟಾ, ಮಹೀಂದ್ರ ಎಸ್‌ಯುವಿ ಕಾರುಗಳ ಬೆಲೆ ಕಡಿತ

ಟಾಟಾ ಮೋಟರ್ಸ್‌ ಮತ್ತು ಮಹೀಂದ್ರ ಆ್ಯಂಡ್‌ ಮಹೀಂದ್ರ ಕಂಪನಿಯು ತನ್ನ ಎಸ್‌ಯುವಿ ಕಾರುಗಳ ದರವನ್ನು ಕಡಿತಗೊಳಿಸಿವೆ.
Last Updated 10 ಜುಲೈ 2024, 15:52 IST
ಟಾಟಾ, ಮಹೀಂದ್ರ ಎಸ್‌ಯುವಿ ಕಾರುಗಳ ಬೆಲೆ ಕಡಿತ
ADVERTISEMENT
ADVERTISEMENT
ADVERTISEMENT