ಭಾನುವಾರ, 24 ನವೆಂಬರ್ 2024
×
ADVERTISEMENT
ಈ ಕ್ಷಣ :

Tax System

ADVERTISEMENT

ಅಂತರರಾಷ್ಟ್ರೀಯ ತೆರಿಗೆ ಪದ್ಧತಿಗೆ ಜಿ7 ಮುಖಂಡರ ಬೆಂಬಲ: ಮಾಹಿತಿ ನೀಡಿದ ಮೆಲೋನಿ

‘ಜಗತ್ತಿನ ಏಳು ಪ್ರಮುಖ ರಾಷ್ಟ್ರಗಳ ಜಿ7 ಶೃಂಗಸಭೆಯಲ್ಲಿ ಅಂತರರಾಷ್ಟ್ರೀಯ ತೆರಿಗೆ ಪದ್ಧತಿ ಜಾರಿ ಕುರಿತು ರಾಜಕೀಯ ಬೆಂಬಲ ಸಿಕ್ಕಿದೆ’ ಎಂದು ಆತಿಥೇಯ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಹೇಳಿದ್ದಾರೆ.
Last Updated 15 ಜೂನ್ 2024, 13:41 IST
ಅಂತರರಾಷ್ಟ್ರೀಯ ತೆರಿಗೆ ಪದ್ಧತಿಗೆ ಜಿ7 ಮುಖಂಡರ ಬೆಂಬಲ: ಮಾಹಿತಿ ನೀಡಿದ ಮೆಲೋನಿ

ಹಣಕಾಸು ಸಾಕ್ಷರತೆ: ಎಂಎಫ್‌: ತೆರಿಗೆ ಲೆಕ್ಕಾಚಾರ ಹೇಗೆ?

ಈಕ್ವಿಟಿ, ಡೆಟ್ ಮತ್ತು ಹೈಬ್ರೀಡ್ ಮ್ಯೂಚುವಲ್ ಫಂಡ್‌ಗಳ ತೆರಿಗೆ ಲೆಕ್ಕಾಚಾರಗಳು ಹೇಗಿವೆ ಎಂಬುದನ್ನು ವಿವರವಾಗಿ ತಿಳಿಯೋಣ ಬನ್ನಿ.
Last Updated 31 ಅಕ್ಟೋಬರ್ 2021, 22:00 IST
ಹಣಕಾಸು ಸಾಕ್ಷರತೆ: ಎಂಎಫ್‌: ತೆರಿಗೆ ಲೆಕ್ಕಾಚಾರ ಹೇಗೆ?

ಬಿಬಿಎಂಪಿ ತೆರಿಗೆ ಪದ್ಧತಿ ಜನಸ್ನೇಹಿಯಾಗಲಿ: ಉಪಮುಖ್ಯಮಂತ್ರಿ ಅಶ್ವತ್ಥನಾರಾಯಣ

‘ಬಿಬಿಎಂಪಿಯಲ್ಲಿ ಚಾಲ್ತಿಯಲ್ಲಿರುವ ತೆರಿಗೆ ಪದ್ಧತಿ ಸರಳವಾಗಿಲ್ಲ. ಹೀಗಾಗಿ ಇಡೀ ತೆರಿಗೆ ವ್ಯವಸ್ಥೆಯನ್ನು ಜಾಗತಿಕ ಮಾನದಂಡಕ್ಕೆ ಅನುಗುಣವಾಗಿ ಆಮೂಲಾಗ್ರ ಸುಧಾರಣೆ ಮಾಡಬೇಕು. ಇದನ್ನು ಇನ್ನಷ್ಟು ಜನಸ್ನೇಹಿಯಾಗಿ ರೂಪಿಸಬೇಕು’ ಎಂದು ಉಪಮುಖ್ಯಮಂತ್ರಿ ಸಿ.ಎನ್.ಅಶ್ವತ್ಥನಾರಾಯಣ ಅಭಿಪ್ರಾಯಪಟ್ಟರು.
Last Updated 6 ಮಾರ್ಚ್ 2021, 21:44 IST
ಬಿಬಿಎಂಪಿ ತೆರಿಗೆ ಪದ್ಧತಿ ಜನಸ್ನೇಹಿಯಾಗಲಿ: ಉಪಮುಖ್ಯಮಂತ್ರಿ ಅಶ್ವತ್ಥನಾರಾಯಣ

ಜಿಎಸ್‌ಟಿ ನೋಂದಣಿ ಅಮಾನತಿಗೆ ವಿರೋಧ

ಸರಕುಗಳ ಪೂರೈಕೆದಾರ ನೀಡಿದ ಜಿಎಸ್‌ಟಿ ವಿವರ ಮತ್ತು ಖರೀದಿದಾರ ವರ್ತಕ ನೀಡಿದ ಜಿಎಸ್‌ಟಿ ವಿವರಗಳ ಮಧ್ಯೆ ಗಮನಾರ್ಹ ವ್ಯತ್ಯಾಸಗಳಿದ್ದರೆ ಅಂಥವರ (ಖರೀದಿದಾರ) ನೋಂದಣಿಯನ್ನು ತಕ್ಷಣವೇ ಅಮಾನತು ಮಾಡುವ ಕ್ರಮಕ್ಕೆ ವಾಣಿಜ್ಯೋದ್ಯಮಿಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
Last Updated 15 ಫೆಬ್ರುವರಿ 2021, 15:21 IST
ಜಿಎಸ್‌ಟಿ ನೋಂದಣಿ ಅಮಾನತಿಗೆ ವಿರೋಧ

ವಿಶ್ಲೇಷಣೆ | ತೆರಿಗೆ ಮೀಮಾಂಸೆ ಮತ್ತು ಚರಿತ್ರೆ

ಜನರಿಗೆ ಹೊರೆಯಾಗದಂತೆ ತೆರಿಗೆ ವಿಧಿಸುವ ಪಾಠವನ್ನು ಚರಿತ್ರೆಯ ಪುಟಗಳು ತಿಳಿಸಿಕೊಡುತ್ತವೆ
Last Updated 30 ಜೂನ್ 2020, 19:30 IST
ವಿಶ್ಲೇಷಣೆ | ತೆರಿಗೆ ಮೀಮಾಂಸೆ ಮತ್ತು ಚರಿತ್ರೆ

ತೆರಿಗೆ ವ್ಯವಸ್ಥೆಗೆ ಒಂದು ‘ಕಿಸ್’!

ಅರ್ಥವಾಗುವಂತೆ ವ್ಯವಸ್ಥೆಯನ್ನು ಸರಳವಾಗಿಡಬೇಕೆಂಬ ಅರಿವು ಅಧಿಕಾರಶಾಹಿಗೆ ಇರದು
Last Updated 23 ಸೆಪ್ಟೆಂಬರ್ 2019, 19:45 IST
ತೆರಿಗೆ ವ್ಯವಸ್ಥೆಗೆ ಒಂದು ‘ಕಿಸ್’!
ADVERTISEMENT
ADVERTISEMENT
ADVERTISEMENT
ADVERTISEMENT